ಈ ನಾಲ್ಕು ಪ್ರಾಣಿಗಳ ದೇಹ ತುಂಡದರೂ ಮತ್ತೆ ಹುಟ್ಟಿ ನಿಲ್ಲುವ ಶಕ್ತಿ ಇವಕ್ಕೆ ಇದೆಯಂತೆ.

0
422

ಪ್ರಪಂಚದ ಎಲ್ಲ ಪ್ರಾಣಿಗಳಲ್ಲಿ ಮಾನವನ ದೇಹ ಒಂದು ಅದ್ಭುತ ಹಾಗೂ ಅತಿ ಬುದ್ಧಿವಂತ ಪ್ರಾಣಿ ಕೂಡ ಹೌದು ಆದರೆ ಒಂದು ದೊಡ್ಡ ಶಬ್ದ ಕೇಳಿದರೆ ಭಯ ಪಡುತ್ತಾನೆ ಗಾಬರಿ ಆಗ್ತಾನೆ ಆದರೆ ಪ್ರಪಂಚದಲ್ಲಿರುವ ಕೆಲವು ಪ್ರಾಣಿಗಳ ಜೀವ ಎಷ್ಟು ಸ್ಟ್ರಾಂಗ್ ಆಗಿ ಇರುತ್ತೆ ಅಂದರೆ ದೇಹದ ಭಾಗಗಳು ತುಂಡಾದರು ಮತ್ತೆ ಹುಟ್ಟಿ ನಿಲ್ಲುವ ಶಕ್ತಿ ಹೊಂದಿರುತ್ತದೆ ಇಂತಹ ನಾಲ್ಕು ವಿಚಿತ್ರ ಜೀವಿಗಳ ಬಗ್ಗೆ ನಾವು ನಿಮಗೆ ಇಂದು ತಿಳಿಸುತ್ತಾ ಇದ್ದೇವೆ.

ಆಕ್ಟೋಪಸ್: ಇದು ಒಂದು ಸಮುದ್ರ ಜೀವಿ ಇದು ಎಷ್ಟು ಮೃದುವಾಗಿ ಇರುತ್ತೋ ಅಷ್ಟೆ ಬುದ್ಧಿವಂತ ಪ್ರಾಣಿ ಕೂಡ ಇದನ್ನು ಭಂದಿಸಲು ತುಂಬಾ ಕಷ್ಟ ನೀವು ಇದನ್ನು ಭಂದಿಸಲು ಎಷ್ಟೆ ಕಷ್ಟ ಪಟ್ಟರೂ ಇದು ತನ್ನ ಬುದ್ದಿ ಉಪಯೋಗಿಸಿ ತಪ್ಪಿಸಿ ಕೊಳ್ಳುತ್ತಾನೆ ಇರುತ್ತೆ. ಈ ಆಕ್ಟೋಪಸ್ ಗೆ ಮೂರು ಹೃದಯ ಇರುತ್ತೆ ಆದರೆ ಇದರ ವಿಶೇಷತೆ ಏನು ಅಂದರೆ ಇದರ ಎಂಟು ಭಾಗಗಳು ಒಂದೇ ಮೆದುಳಿನ ಆಧಾರ ಆಗಿ ಇರುವುದಿಲ್ಲ ಪ್ರತಿ ಭಾಗವು ಅದರದೇ ಆದ ಮೆದುಳನ್ನು ಹೊಂದಿರುತ್ತದೆ ಅದಕ್ಕೆ ಇವು ಸತ್ತ ನಂತರವೂ ಅವುಗಳ ಭಾಗಗಳು ಒದ್ದಾಡುತ್ತಾ ಇರುತ್ತೆ.

ಸೆಲ್ಮಂಡರ್: ಸೇಲ್ಮಂಡರ್ ಒಂದು ಹಲ್ಲಿ ಜಾತಿಯ ಜೀವಿ ಈ ಜಾತಿಯ ಕೆಲವು ಜೀವಿಗಳಲ್ಲಿ ಕೆಲವು ವಿಶೇಷತೆ ಇರುತ್ತೆ ಈ ಜೀವಿಗಳು ಅದರ ದೇಹದ ಭಾಗಗಳನ್ನು ಸೃಷ್ಟಿಸಿ ಕೊಳ್ಳುವ ಶಕ್ತಿಯನ್ನು ಹೊಂದಿರುತ್ತೆ ಅಂದರೆ ಅದರ ಕಾಲುಗಳನ್ನು ಕಟ್ ಆದರೆ ಅದೇ ಜಾಗದಲ್ಲಿ ಮತ್ತೆ ಹೊಸ ಕಾಲು ಮೂಡಿ ಬರುತ್ತೆ ಅಷ್ಟೆ ಅಲ್ಲ ದೇಹದ ಒಳಗೆ ಕೂಡ ಏನಾದ್ರೂ ಗಾಯ ಆದರೆ ಅದೂ ಕೂಡ ಬೇಗ ಮಾಯವಾಗುತ್ತದೆ ಇಂತಹ ವಿಶೇಷತೆ ಇರುವುದರಿಂದ ವಿಜ್ಞಾನಿಗಳು ಇವುಗಳಿಂದ ರೀಸರ್ಚ್ ಮಾಡುತ್ತಿದ್ದಾರೆ.

ಸ್ನೇಕ್: ನಮಗೆ ಎಲ್ಲಾದರೂ ಹಾವು ಕಾಣಿಸಿದರೆ ಭಯ ಪಡುತ್ತೇವೆ ಅಲ್ಲಿಂದ ಓಡುತ್ತವೆ ಕೆಲವರು ಅದನ್ನು ಸಾಯಿಸುತ್ತಾರೆ ಆದರೆ ಕೆಲವು ಜಾತಿಯ ಹಾವುಗಳು ಕತ್ತರಿಸಿದ ನಂತರ ಕೂಡ ಬದುಕುತ್ತೆ ಈ ಹಾವುಗಳ ತಲೆ ಮೇಲೆ ಎರಡು ರಂಧ್ರಗಳು ಇರುತ್ತವೆ ಈ ರಂಧ್ರಗಳು ವಿವಿಧ ಜಾತಿಯ ಪ್ರಾಣಿಗಳ ಶರೀರ ಗಳಿಂದ ಬರುವ ಬಿಸಿಯನ್ನು ಕಂಡು ಹಿಡಿಯುತ್ತೆ ಹಾವುಗಳ ದೇಹದೊಳಗೆ ಮೂಳೆಗಳಲ್ಲಿ ಮತ್ತು ಮಾಂಸಖಂಡ ಗಳಲ್ಲಿ ಸತ್ತ ನಂತರ ಕೆಲವು ಗಂಟೆಗಳ ಕಾಲ ಶಕ್ತಿಬಿರುತ್ತೆ ಅದಕ್ಕೆ ಹಾವು ಒಡೆದ ನಂತರ ಕೂಡ ಅವು ಪ್ರಾಣವನ್ನು ರಕ್ಷಿಸಿಕೊಳ್ಳುತ್ತೇ ರಾಡಿಲ್ ಸ್ನೇಕ್ ಅಂತ ಹಾವಿನ ತಲೆ ಬೇರೆ ಮಾಡಿದರು ಅವು ಎರಡು ಗಂಟೆಗಳ ಕಾಲ ಬದುಕುತ್ತದೆ. ಅದಕ್ಕೆ ಇವುಗಳು ಸತ್ತ ನಂತರ ಕೆಲವರು ಮಣ್ಣಿನಲ್ಲಿ ಮುಚ್ಚುತ್ತಾರೆ ಅಥವಾ ಬೆಂಕಿ ಇಡುತ್ತಾರೆ.

ಕಾಕ್ರೋಚ್: ವಿಜ್ಞಾನಿಗಳು ಇವುಗಳನ್ನು ಮೂವತ್ತು ಕೋಟಿ ವರ್ಷಗಳಿಂದ ಭೂಮಿ ಮೇಲೆ ಇವೆ ಎಂದು ಹೇಳುತ್ತಾರೆ ಅಂದರೆ ಡೈನೋಸರ್ ಕಾಲದಿಂದ. ಭವಿಷ್ಯತ್ತಿನಲ್ಲಿ ಯಾವುದೇ ಪ್ರಳಯ ಆದರೂ ಅದರಿಂದ ತಪ್ಪಿಸಿಕೊಂಡು ಬದುಕುವ ಶಕ್ತಿ ಇವುಗಳಿಗೆ ಇದೆ. ಇವುಗಳನ್ನು ಮಂಜುಗಡ್ಡೆ ಕಟ್ಟಿದರು ಅದು ಸಾಯುವುದಿಲ್ಲ ಒಂದು ವೇಳೆ ಇದರ ತಲೆ ಕಟ್ ಆದರೂ ಅದು ಸಾಯಲು ಒಂದು ವಾರ ಹಿಡಿಯುತ್ತೆ. ಇಂತಹ ಶಕ್ತಿ ಕೆಲವೊಂದು ಪ್ರಬೇದಗಳಿಗೆ ಇದೆ ಎಂದು ತಿಳಿಸುತ್ತಾರೆ.

LEAVE A REPLY

Please enter your comment!
Please enter your name here