ಕಟೀಲು ದುರ್ಗಾ ಪರಮೇಶ್ವರಿ ತಾಯಿಗೆ ನಮಿಸುತ್ತಾ ಈ ದಿನ ಭವಿಷ್ಯ

0
352

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನೀವು ನಿಮ್ಮದೇ ಆದ ಲೋಕದಲ್ಲಿ ಮುಳುಗಿ ಇರುತ್ತೀರಿ ಯಾರು ಏನಾದರೆ ನಮಗೇನಂತೆ ಎನ್ನುವ ಭಾವನೆ ನಿಮ್ಮಲ್ಲಿ ಹೆಚ್ಚಿನ ರೀತಿಯಲ್ಲಿ ಮೂಡುತ್ತದೆ. ಕುಲದೇವರ ಪ್ರಾರ್ಥನೆ ಮಾಡುವುದರಿಂದ ನಿಮ್ಮ ಸಂಕಷ್ಟಗಳಿಗೆ ಒಂದಿಷ್ಟು ಮುಕ್ತಿ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಷಭ: ಈ ದಿನ ನಿಮಗೆ ಮಾನಸಿಕವಾಗಿ ಹೆಚ್ಚಿನ ಸಂತೋಷ ಸಿಗಲಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಮತ್ತು ಸಹೋದರ ಜೊತೆ ನೀವು ಇಂದು ಹೆಚ್ಚಿನ ರೀತಿಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತೀರಿ. ಈ ದಿನ ನೀವು ಕೆಲವು ಕಡೆ ಜಿಪುಣತನವನ್ನು ತೋರುತ್ತೀರಿ ಇದು ನಿಮಗೆ ಮಾನ ಹಾನಿ ಮಾಡಲಿದೆ.

ಮಿಥುನ: ಈ ದಿನ ನೀವು ಸಮಯಕ್ಕೆ ಹೆಚ್ಚಿನ ಬೆಲೆಯನ್ನು ಕೊಡಬೇಕು ಸಮಯಕ್ಕೆ ಸರಿಯಾಗಿ ಹೋಗದೇ ಎಷ್ಟು ಕಾರ್ಯಗಳಲ್ಲಿ ನಿಮಗೆ ಸೋಲು ಉಂಟಾಗುವ ಸಾಧ್ಯತೆ ಇದೆ ಇದರಿಂದ ನಿಮಗೆ ಆರ್ಥಿಕ ನಷ್ಟವೂ ಸಹ ಸಾಧ್ಯತೆ ಇರುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕರ್ಕಾಟಕ: ಯಾವುದಾದರೂ ಕೆಲಸ ಪ್ರಾರಂಭ ಮಾಡುವ ಮುನ್ನ ವಿಘ್ನ ವಿನಾಯಕನ ಪ್ರಾರ್ಥನೆಯನ್ನು ನೀವು ಮಾಡಲೇಬೇಕು ನೀವು ಇದನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ ಆದರೆ ಇದನ್ನುನೀವು ಮಾಡುವುದರಿಂದ ನಿಮಗೆ ಯಶಸ್ಸಿನ ಫಲ ಹೆಚ್ಚಿನ ರೀತಿಯಲ್ಲಿ ಇರುತ್ತದೆ ಈ ದಿನ ನೀವು ಕೇಸರಿ ಬಣ್ಣದ ಬಟ್ಟೆಯನ್ನು ವಸ್ತ್ರ ಧಾರಣೆ ಮಾಡಿದರೆ ನಿಮಗೆ ಹೆಚ್ಚಿನ ಫಲ ಸಿಗಲಿದೆ.

ಸಿಂಹ: ಈ ದಿನ ನೀವು ಆಡುವ ಮಾತುಗಳು ನಿಮ್ಮ ತಾಯಿಗೆ ಒಂದಿಷ್ಟು ಬೇಸರ ತರಲಿದೆ ಆದರೆ ನೀವು ಅವರ ಬಳಿ ಕ್ಷಮಾಪಣೆಯನ್ನು ಕೇಳಲೇ ಬೇಕು ಇಲ್ಲವಾದಲ್ಲಿ ತಾಯಿ ದೈವ ಸ್ವರೂಪಿ ಆಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮ್ಮ ಮನಸ್ಸಿನ ಬಯಕೆಗಳು ಏನೇ ಇರಲಿ ಅದನ್ನು ಹಿಡಿಯಲು ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಣೆ ಮಾಡಿ ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಿರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕನ್ಯಾ: ನೀವು ನಿಮ್ಮ ಈ ದಿನದಲ್ಲಿ ಹಿರಿಯರನ್ನು ಹೆಚ್ಚು ಲಕ್ಷ ಮಾಡುತ್ತೀರಿ ಆದರೆ ಆ ರೀತಿ ಮಾಡುವುದು ಮಹಾ ದೊಡ್ಡ ಪಾಪ ವಾಗಿರುತ್ತದೆ ಹಿರಿಯರಿಗೆ ಹೆಚ್ಚಿನ ಗೌರವವನ್ನು ನೀಡಿರಿ ಮತ್ತು ಅವರ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ನಮ್ಮ ಕರ್ತವ್ಯ ಮತ್ತು ನಿಮ್ಮ ಜವಾಬ್ದಾರಿಯು ಸಹ ಆಗಿರುತ್ತದೆ. ಸಂಜೆ 4 ಗಂಟೆ ಯಿಂದ ಐದು ಗಂಟೆ ಒಳಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಿಮಗೆ ವಿಶೇಷ ಲಾಭ.

ತುಲಾ: ನೀವು ಇಂದು ಅನೇಕ ಜನಕ್ಕೆ ಸಲಹೆಗಳನ್ನು ಕೊಡಲು ಹೋಗುತ್ತೀರಿ ಆದರೆ ಅನೇಕ ಜನರು ನಿಮ್ಮ ವಿರೋಧ ಮಾಡುವುದು ಏಕೆಂದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮಗೆ ಸಾಕಷ್ಟು ತೊಡಕಿರುವಾಗ ನೀವು ಅನೇಕ ಸಲಹೆಗಳನ್ನು ಕೊಡುವುದು ಬಿಟ್ಟು ಬಿಡಿ ಇದರಿಂದ ನಿಮಗೆ ಒಳಿತಾಗುವುದಿಲ್ಲ ನಿಮಗೆ ಸಮಸ್ಯೆಗಳು ಹೆಚ್ಚಾಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಶ್ಚಿಕ: ನಿಮ್ಮ ಆಪ್ತ ಸ್ನೇಹಿತ ನಿಂದ ಈ ದಿನ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತದೆ ಆದರೆ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ ಇದಕ್ಕೆ ಮುಖ್ಯವಾದ ಕಾರಣ ಏನು ಅಂತ ಅಂದರೆ ನಿಮ್ಮ ಗ್ರಹಗತಿಗಳಲ್ಲಿ ಒಂದಿಷ್ಟು ಬದಲಾವಣೆಯಾಗಿದೆ ಇದರಿಂದ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಮನೆಗೆ ಹೆಚ್ಚಿನ ಗೃಹ ವಸ್ತು ಖರೀದಿ ಮಾಡುತ್ತೀರಿ.

ಧನಸು: ಈ ದಿನ ನೀವು ಹೊಸ ವಾಹನ ಖರೀದಿ ಮತ್ತು ಹೊಸ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ರೀತಿಯಲ್ಲಿ ಹಣವನ್ನು ವ್ಯಯ ಮಾಡುತ್ತೀರಿ. ನಿಮ್ಮ ಆರೋಗ್ಯದ ಕಡೆ ಜಾಗ್ರತೆ ಕೂಡ ಇರಲಿ. ನಿಮ್ಮ ಮಾತಿಗೆ ಧಕ್ಕಿರಿಸುವ ಜನರು ನಿಮ್ಮ ಜೊತೆಗೆ ಇದ್ದಾರೆ ಅಂತಹ ಜನರು ಎಲ್ಲ ಕೆಲ್ಸ ಕಾರ್ಯಗಳಿಗೆ ಅಡ್ಡಿ ಮಾಡುತ್ತಾರೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಮಕರ: ನೀವು ಮಾಡಿದ ತಪ್ಪಿಗೆ ಮನೆಯಲ್ಲಿ ನಿಮಗೆ ಹೆಚ್ಚಿನ ಬೈಗುಳ ಸಿಗುವ ಸಾಧ್ಯತೆಗಳಿವೆ ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಲೇಸು. ಈ ದಿನ ನೀವು ಸಂಜೆ ಸಮಯದಲ್ಲಿ ಹೊಸ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಹಣವನ್ನು ವ್ಯಯ ಮಾಡುತ್ತೀರಿ ನಿಮಗೆ ಮನಶಾಂತಿ ಸಹ ದೊರೆಯುತ್ತದೆ ಮಕ್ಕಳೊಂದಿಗೆ ಹೆಚ್ಚಿನ ರೀತಿಯಲ್ಲಿ ಸಮಯವನ್ನು ಕಳೆಯುತ್ತಾರೆ.

ಕುಂಭ: ಈ ದಿನ ನಿಮ್ಮ ಬಳಿ ಬಂದು ಬಣ್ಣದ ಮಾತುಗಳನ್ನಾಡುವ ಜನರಿಂದ ಸ್ವಲ್ಪ ಜಾಗ್ರತೆ ಇರಲಿ ಏಕೆಂದರೆ ಅವರು ನಿಮ್ಮನ್ನು ವಂಚನೆ ಗೊಳಿಸಿ ನಿಮ್ಮಿಂದ ಹಣವನ್ನು ಕೇಳುವ ಸಾಧ್ಯತೆಗಳು ಹೆಚ್ಚಿದೆ ಹಾಗೆ ಕಾಗದ ಪತ್ರಗಳಲ್ಲಿ ಸ್ವಲ್ಪ ಜಾಗ್ರತೆ ಇಟ್ಟುಕೊಳ್ಳಿ ಏಕೆಂದರೆ ಅವುಗಳು ನಿಮ್ಮಿಂದ ಕಳುವಾಗುವ ಸಾಧ್ಯತೆ ಇರುತ್ತದೆ ಈ ದಿನ ನಿಮಗೆ ಸ್ವಲ್ಪ ಹೆಚ್ಚಿನ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಜಯ ಸಿಗಲಿದೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಮೀನ: ಈ ದಿನ ನೀವು ಮಾನಸಿಕವಾಗಿ ಹೆಚ್ಚಿನ ಸಂತೋಷವನ್ನು ಅನುಭವಿಸುತ್ತೀರಿ ಆದರೆ ನಿಮಗೆ ಒಂದಿಷ್ಟು ತಲೆ ನೋವು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಏಕೆಂದರೆ ನಿಮ್ಮ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಮುಗಿಸಿದರು ಸಹ ನೀವು ಮನೆಗೆ ತಂದು ಮಾಡುವ ಕೆಲಸ ಕಾರ್ಯಗಳು ಅಧಿಕವಾಗಿರುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here