ಜ್ಯೋತಿರ್ಲಿಂಗ ಅತ್ಯಂತ್ಯ ಶಾಲ್ತಿಶಲಿ ಮಹಾ ಕಾಳೆಶ್ವರ ಪದಕ್ಕೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
572

ಇವರು ಸಾಕ್ಷಾತ್ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 564 90

ಮೇಷ: ಈ ದಿನ ನೀವು ವಿವಾದಾತ್ಮಕ ಹೇಳಿಕೆ ನೀಡಿ ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಅನ್ಯರಿಗೆ ಸಹಾಯ ಮಾಡುವ ನಿಮ್ಮ ಗುಣ ತುಂಬಾ ದೊಡ್ಡದು ಆಗಿದೆ. ನಿಮ್ಮ ಈ ದಿನ ಮಂಜುನಾಥ ಸ್ವಾಮಿಯ ದೇಗುಲಕ್ಕೆ ತೆರಳಿ ಎಳ್ಳೆಣ್ಣೆ ದಾನ ಮಾಡಿರಿ ದೋಷ ಪರಿಹಾರ ಆಗುತ್ತೆ.
ವೃಷಭ: ಈ ದಿನ ಸಾಕಷ್ಟು ಧನ ವ್ಯಯ ಆಗಲಿದೆ ನಿಮ್ಮ ದೂರದ ಊರಿನ ನೆಂಟರು ಮನೆಗೆ ಆಗಮನ ಆಗಿ ಸಂಜೆ ಸಮಯದಲ್ಲಿ ಅವರಿಂದ ನಿಮಗೆ ವಿಶೇಷ ಸುದ್ದಿ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಜನರು ಒಂದಿಷ್ಟು ಉತ್ತಮ ಲಾಭಾಂಶ ಮಾಡುತ್ತಾರೆ. ಸಂಜೆ ಏಳು ಗಂಟೆ ನಂತರ ನೀವು ನವಗ್ರಹ ಪ್ರದಕ್ಷಿಣೆ ಹಾಕಿದರೆ ನಿಮ್ಮ ರಾಶಿಗೆ ವಿಶೇಷ ಫಲ ಸಿಗುತ್ತೆ.
ಕರ್ಕಾಟಕ: ಶೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹೊಡಿಕೆ ಮಾಡಿರುವ ಜನರು ಲಾಭದಲ್ಲಿ ದುಪ್ಪಟ್ಟು ನಿರೀಕ್ಷೆ ಮಾಡುತ್ತಾರೆ ನಿಮಗೆ ಮೋಸ ಆಗುವುದಿಲ್ಲ. ಸಂಜೆ ಸಮಯದಲ್ಲಿ ನಿಮಗೆ ಆರೋಗ್ಯ ಬಾದೆ ಕಾಡುವ ಸಂಭವ ಇದೆ.

ಸಿಂಹ: ವಿದ್ಯಾರ್ಥಿಗಳು ಈ ದಿನ ಹೆಚ್ಚಿನ ರೀತಿಯಲ್ಲಿ ಚಂಚಲ ಮನಸ್ಸಿನಿಂದ ಇರುತ್ತಾರೆ. ನೀವು ಈ ದಿನ ದಾನ ಧರ್ಮಗಳ ಕಾರ್ಯದಲ್ಲಿ ತೊಡಗುತ್ತೀರಿ. ರಾತ್ರಿ ಎಂಟು ಗಂಟೆ ನಂತರ ವಾಹನ ಚಾಲನೆ ಮಾಡುವ ಯುವಕ ಯುವತಿಯರು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕು.
ಕನ್ಯಾ: ನೀವು ನಿಮ್ಮ ಕಷ್ಟದ ಸಮಯದಲ್ಲಿ ಸಹ ಯಾವಾಗಲು ಅನ್ಯರಿಗೆ ಸಹಾಯ ಮಾಡುತ್ತೀರಿ ನಿಮ್ಮ ಸೇವಾ ಗುಣಕ್ಕೆ ವಿಶೇಷ ಫಲ ಸಿಗುತ್ತದೆ. ಸಣ್ಣ ಮಕ್ಕಳು ಮನೆಯಲ್ಲಿ ಇದ್ದರೆ ಅವರ ಆರೋಗ್ಯದಲ್ಲಿ ಜಾಗ್ರತೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ಮುಗ್ದತೆಯನ್ನು ಸಾಕಷ್ಟು ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಈ ದಿನ ಕಾಗದ ಪತ್ರಗಳ ವ್ಯವಹಾರ ಮಾಡುವಾಗ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಕಂಕಣ ಭಾಗ್ಯ ಫಲ ಹೆಚ್ಚಿನ ರೀತಿಯಲ್ಲಿ ಇದೆ ಹಾಗೆಯೇ ಉದ್ಯೋಗ ಸಿಗದ ಹಲವು ಯುವಕ ಯುವತಿಯರ ಮುಖದಲ್ಲಿ ಸಂತೋಷ ಅರಳುತ್ತದೆ. ಸಂಜೆ ಏಳು ಗಂಟೆಯಿಂದ ಎಂಟು ಗಂಟೆ ಒಳಗೆ ಶಿವನ ದರ್ಶನ ಪಡೆದು ಪುಣ್ಯ ಫಲ ಪಡೆಯಿರಿ.

ಧನಸು: ಈ ದಿನ ನಿಮ್ಮ ಅವಿವೇಕಿತನದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ. ನೀವು ಹೆಚ್ಚಿನ ಅಹಂ ಪ್ರದರ್ಶನ ಮಾಡುತ್ತೀರಿ ಆದರೆ ನಿಮಗೆ ಇದು ಒಳ್ಳೆಯದಲ್ಲ ಕಷ್ಟದ ಸಮಯದಲ್ಲಿ ನಿಮಗೆ ಹೆಚ್ಚಿನ ಕೆಡದು ಆಗಲಿದೆ.
ಮಕರ: ಈ ದಿನ ನಿಮ್ಮ ಮನಸಿನ ಸಾಕಷ್ಟು ಕೋರಿಕೆಗಳು ವಿಫಲ ಆಗುವ ಸಾಧ್ಯತೆ ಇದೆ ಇದಕ್ಕೆ ಮುಖ್ಯ ಕಾರಣ ರಾಹು ಗ್ರಹ ಏಳನೇ ಮನೆ ಮುಖ ಮಾಡಿ ನಿಂತಿದ್ದಾರೆ. ಸಂಜೆ ಸಮಯ ನವಗ್ರಹ ಪ್ರದಕ್ಷಿಣೆ ಮಾಡಿರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ಹಿಂದೆ ಸಹೋದರರ ಮದ್ಯೆ ಇದ್ದ ಭಿನ್ನಾಭಿಪ್ರಾಯಗಳು ಈ ದಿನ ಶಮನ ಆಗಲಿದೆ. ಮನಸಲ್ಲಿ ಸಾಕಷ್ಟು ಗೊಂದಲಗಳು ಇದ್ದರೆ ಅದೆಲ್ಲದಕ್ಕೂ ಇಂದು ಉತ್ತರ ದೊರೆಯಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮಗೆ ಹೆಚ್ಚಿನ ತೃಪ್ತಿ ಸಿಗಲಿದೆ. ನಿಮ್ಮ ಪ್ರೇಯಸಿಯು ಈ ದಿನ ನಿಮ್ಮ ಮೇಲೆ ಹೆಚ್ಚಿನ ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಹ ಆಗಲಿದೆ.

LEAVE A REPLY

Please enter your comment!
Please enter your name here