ನಿಮ್ಮ ಈ ವಾರದ ಸಂಪೂರ್ಣ ಭವಿಷ್ಯ ತಿಳಿಯಿರಿ

0
636

ಸೋಮವಾರದಿಂದ ಮುಂದಿನ ಭಾನುವಾರದವರೆಗೂ ನಿಮ್ಮ ವಾರದ ಭವಿಷ್ಯ ಇಲ್ಲಿದೆ. ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ವಾರ ನಿಮಗೆ ಕಷ್ಟದ ವಾರವಾಗಿ ಪರಿಣಾಮವಾಗಲಿದೆ ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿ ಒಂದಿಷ್ಟು ಹೆಚ್ಚಿನ ರೀತಿಯಲ್ಲಿ ಸಮಸ್ಯೆ ತರಲಿದೆ. ಆರೋಗ್ಯ ವಿಚಾರದ ಸಹ ಬಹಳ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿರುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿರುವ ಜನಕ್ಕೆ ಮೇಲೆನೆ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ ಮತ್ತು ತೊಂದರೆ ಆಗುವ ಸಾಧ್ಯತೆ ಇದೆ ವಾರದ ಎರಡನೇ ದಿನದಲ್ಲಿ ನೀವು ಸಾಧ್ಯವಾದರೆ ಹನುಮಾನ್ ದಂಡಕ ವನ್ನು ಪಾರಾಯಣ ಮಾಡುವುದು ಸೂಕ್ತ. ವಾರದ ಮೂರು ದಿನಗಳಲ್ಲಿ ನಿಮ್ಮ ಬಳಿ ಇರುವ ಒಂದು ಬೆಲೆ ಬಾಳುವ ವಸ್ತುವನ್ನು ನೀವು ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಸ್ನೇಹಿತರು ಅವರೊಂದಿಗೆ ಅವರೊಂದಿಗೆ ವಾಗ್ವಾದಕ್ಕೆ ಸೂಕ್ತವಲ್ಲ. ಇವರ ನಿಮ್ಮಲ್ಲಿರುವ ಸಣ್ಣಪುಟ್ಟ ದೋಷಗಳು ಮತ್ತು ನಿಮ್ಮ ಆರ್ಥಿಕ ಸಮಸ್ಯೆಗಳು ಮತ್ತು ಆರ್ಥಿಕ ಸ್ಥಿತಿ ಸರಿ ಹೋಗಲು ಹಾಗೆಯೇ ಆರೋಗ್ಯದ ಸಮಸ್ಯೆ ಕಡಿಮೆಯಾಗುವುದು ಈ ಎಲ್ಲ ಸಮಸ್ಯೆಗಳು ಪರಿಪೂರ್ಣವಾಗಲು ನೀವು ಗುರುವಾರ 7 ಗಂಟೆಯ ಒಳಗೆ ನೀವು ಕಲ್ಲಿನ ನಾಗರಹಾವಿನ ಒಂದು ಪ್ರತಿಷ್ಠೆಗೆ ಹಾಲಿನ ಅಭಿಷೇಕ ವನ್ನು ಮಾಡಬೇಕು ಆತನನ್ನು ಸಂತೃಪ್ತಿ ಗೊಳಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ದೋಷಗಳಿಗೆ ಒಂದಿಷ್ಟು ಪರಿಹಾರ ಸಿಗುವ ಸಾಧ್ಯತೆಗಳು ಇರುತ್ತದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ವಾರ ನೀವು ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಹೆಚ್ಚಿನ ಅವಕಾಶ ನಿಮಗೆ ಒದಗಿ ಬರಲಿದೆ ಈ ಒಂದು ಉತ್ತಮ ಅವಕಾಶವನ್ನು ನೀವು ಸದುಪಯೋಗ ಪಡಿಸಿಕೊಳ್ಳಬೇಕು. ನಿಮ್ಮ ಆರೋಗ್ಯದಲ್ಲಿ ಸಹ ಹೆಚ್ಚಿನ ಅಭಿವೃದ್ಧಿ ಕಾಣುತ್ತದೆ. ವಾರದ ಮೊದಲನೇ ದಿನ ನೀವು ಹಮ್ಮಿಕೊಂಡ ಹಲವು ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುತ್ತದೆ ಇದಕ್ಕೆ ಮುಖ್ಯ ಕಾರಣ ಏನು ಅಂತ ಅಂದರೆ ನಿಮ್ಮ ಗ್ರಹ ಸ್ತಿತಿ ನಿಮಗೆ ಆರ್ಥಿಕ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಇರುತ್ತದೆ ಇದನ್ನು ತಪ್ಪಿಸಲು ನೀವು ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಣೆ ಮಾಡಿರಿ. ವಾರದ ಎರಡನೇ ದಿನ ಕೆಲಸ ಸಿಗದ ನಿರುದ್ಯೋಗಿಗಳಿಗೆ ಒಂದು ಉತ್ತಮವಾದ ಕೆಲಸ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರದ ಮೂರನೇ ದಿನ ನಿಮ್ಮ ಕೈಯಲ್ಲಿರುವ ಹಣ ಖಾಲಿಯಾಗಿ ನೀವು ಒಂದಿಷ್ಟು ಸಮಸ್ಯೆಗೆ ಸಿಲುಕಿ ಕೊಳ್ಳುವ ಸಾಧ್ಯತೆ ಇರುತ್ತದೆ ಅಂತ ಸಮಯದಲ್ಲಿ ನಿಮ್ಮ ಆಪ್ತ ಕುಟುಂಬದ ಒಂದಿಷ್ಟು ಜನರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ವಾರದ ಅಂತ್ಯದ ದಿನಗಳಲ್ಲಿ ವಿದ್ಯಾರ್ಥಿಗಳು ದೊಡ್ಡ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಅವರಲ್ಲಿ ಹೆಚ್ಚಿನ ಮಾನಸಿಕ ಖಿನ್ನತೆ ಮತ್ತು ಹೆಚ್ಚಿನ ಒತ್ತಡ ಎಂಬುದು ಇರುತ್ತದೆ ಆದ್ರೆ ಇದೆಲ್ಲದಕ್ಕೂ ನೀವು ಬಗ್ಗದೆ ನಿಮ್ಮ ದೈನಂದಿನ ಕೆಲ್ಸ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಸೂಕ್ತ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ವಾರ ನಿಮ್ಮ ಸಾಲುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹಾಗೂ ನಿಮ್ಮ ಆರ್ಥಿಕ ಸಮಸ್ಯೆಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಅದರಿಂದ ಹಣಕಾಸಿನ ವಿಷಯದಲ್ಲಿ ಮತ್ತು ಕೊಟ್ಟು ತೆಗೆದುಕೊಳ್ಳುವ ವಿಷ್ಯದಲ್ಲಿ ಜಾಗ್ರತೆ ಇರುವುದು ಸೂಕ್ತ. ವಾರದ ಮೊದಲನೇ ದಿನ ಧೂಮಪಾನ ಮತ್ತು ಮಧ್ಯಪಾನ ಮಾಡುವ ಜನಕ್ಕೆ ಸಾಕಷ್ಟು ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಣುತ್ತದೆ ಶ್ವಾಸಕ್ಕೆ ಸಂಬಂಧಪಟ್ಟ ಹಲವು ಸೋಂಕುಗಳು ನಿಮ್ಮನ್ನು ಹೆಚ್ಚಿನ ರೀತಿಯಲ್ಲಿ ಕಾಡುತ್ತದೆ ಅದಕ್ಕೆ ನೀವು ಹಣಕಾಸು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುತ್ತೀರಿ. ವಾರದ ಎರಡನೇ ದಿನ ನೀವು ನಿಮಗೆ ಕೊಟ್ಟಿರುವ ಒಂದು ಕೆಲಸ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಇಲ್ಲವಾದರೆ ನಿಮಗೆ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇರುತ್ತದೆ ಹಾಗೆಯೇ ನಿಮ್ಮ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಸೂಕ್ತ. ಇಲ್ಲವಾದಲ್ಲಿ ನಿಮಗೆ ನೀವೇ ಸಮಸ್ಯೆ ತಂದುಕೊಳ್ಳುತ್ತೀರಿ. ವಾರದ ಮೂರನೇ ದಿನ ವಸ್ತ್ರಾಭರಣ ವ್ಯವಹಾರ ಮಾಡುವವರು ಹಾಗೆ ಒಂದಿಷ್ಟು ದಿನಸಿ ವ್ಯಾಪಾರಿಗಳಿಗೆ ಕಷ್ಟದ ಅನುಭವ ಉಂಟಾಗಲಿದೆ ಇದಕ್ಕೆ ಮುಖ್ಯ ಕಾರಣ ಕೇತು 7 ನೇ ಮನೆಯಲ್ಲಿದ್ದು ಮತ್ತು ರಾಹು ನಾಲ್ಕನೇ ಮನೇಲಿ ಇರುವುದರಿಂದ ಈ ಒಂದು ನಷ್ಟದ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ. ವಾರದ ನಾಲ್ಕನೇ ದಿನ ನಿಮ್ಮ ಕುಟುಂಬದವರ ವಿರುದ್ಧ ನೀವು ಎದುರು ನಿಂತು ಮಾತನಾಡುತ್ತೀರಿ ಇದರಿಂದ ಎಲ್ಲರಿಗೂ ಸಹ ನಿಮ್ಮ ಮೇಲೆ ಮನಸ್ತಾಪ ಎಂಬುದು ಹೆಚ್ಚಿನ ರೀತಿಯಲ್ಲಿ ಇರುತ್ತದೆ. ವಾರದ ಮೂರು ಕಡೆ ದಿನಗಳಲ್ಲಿ ನೀವು ಹೆಚ್ಚಿನ ಹಠದ ಧೋರಣೆಯನ್ನು ತೋರುತ್ತೀರಿ ಇದರಿಂದ ಎಲ್ಲರಿಗೂ ಸಹ ಸಮಸ್ಯೆ ಆದರೆ ನೀವು ನಿಮ್ಮ ಹಠ ಮತ್ತು ಕೋಪವನ್ನು ಕಡಿಮೆ ಮಾಡಿಕೊಂಡರೆ ಮಾತ್ರ ನೀವು ಒಂದಿಷ್ಟು ಶುಭ ಫಲಗಳನ್ನು ಅನುಭವಿಸಿದ್ದೀರಿ ಸಾಧ್ಯ ಆದರೆ ಈ ವಾರ ನೀವು ನಿಮ್ಮ ಕುಲ ದೇವರ ದರ್ಶನವನ್ನು ಪಡೆದುಕೊಳ್ಳಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ನೀವೇನಾದ್ರೂ ಮನೆ ಕಟ್ಟಲು ಯೋಚನೆ ಮಾಡುತ್ತಿದ್ದರೆ ಈ ವಾರ ನಿಮಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ ನಿಮಗೆ ಹಣಕಾಸಿನ ಚಿಂತೆ ಎಂಬುದು ಬೇಡ ಎಲ್ಲಿಂದಲೋ ಒಂದು ರೀತಿಯ ವ್ಯವಸ್ಥೆ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಾರದ ಮೊದಲ ದಿನ ದ್ವಿಚಕ್ರ ವಾಹನ ಸವಾರರು ಒಂದಿಷ್ಟು ಜಾಗ್ರತೆಯನ್ನು ತೆಗೆದುಕೊಳ್ಳಬೇಕು ನಿಮ್ಮ ಪ್ರಯಾಣದಲ್ಲಿ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ವಾರದ ಎರಡನೇ ದಿನಗಳಲ್ಲಿ ನಿಮ್ಮ ಮನಸ್ಸು ದಾನ ಧರ್ಮಗಳ ಕಡೆ ಹೆಚ್ಚಿನ ಒಲವು ತೋರಿದೆ ಇದಕ್ಕೆ ನಿಮ್ಮ ಹಿರಿಯರ ಮಾರ್ಗದರ್ಶನ ಮತ್ತು ಅವರ ಸಹಕಾರವೂ ಸಹ ದೊರೆಯಲಿದೆ ಆದಷ್ಟು ದಾನ ಧರ್ಮಗಳನ್ನು ಮಾಡಿ ನಿಮಗೆ ಆ ದೇವರು ಒಳ್ಳೆದು ಮಾಡುತ್ತಾನೆ. ವಾರದ ಮೂರನೇ ದಿನ ವಿದೇಶಕ್ಕೆ ಹೋಗುವ ಆಸಕ್ತಿ ಇರುವವರಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ವಾರದ ನಾಲ್ಕನೆ ದಿನ ನಿಮ್ಮ ನಿಮ್ಮ ಬಾಳ ಸಂಗಾತಿಯೊಂದಿಗೆ ಮಾತನಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ಏಕೆಂದರೆ ಅವರ ಮಾತಿಗೆ ಸಿಲುಕಿ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ ಹೆಚ್ಚಿನ ಸಮಸ್ಯೆ ಕೂಡ ಇರುತ್ತದೆ. ವಾರಾಂತ್ಯದ ದಿನಗಳಲ್ಲಿ ನಿಮ್ಮ ಐಷಾರಾಮಿ ಜೀವನಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ ಇಲ್ಲವಾದಲ್ಲಿ ನಿಮ್ಮ ಬರುವ ಮುಂದಿನ ದಿನದ ಸಮಸ್ಯೆಗಳಿಂದ ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತೀರಿ. ದೋಷ ಪರಿಹಾರ ಆಗಲು ಬುಧವಾರ ಬೆಳ್ಳಗೆ 8 ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ವಾರ ನಿಮ್ಮ ನಿಮ್ಮ ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ನಿಮ್ಮ ಬುದ್ಧಿವಂತಿಕೆ ಗೆ ಹೆಚ್ಚಿನ ಒಂದು ಒತ್ತು ನೀಡಿದರೆ ಮಾತ್ರ ನಿಮಗೆ ಉಳಿಗಾಲ ಇಲ್ಲವಾದಲ್ಲಿ ನಿಮಗೆ ಆರ್ಥಿಕ ಸಮಸ್ಯೆಗಳು ಎದುರಾಗಲಿದೆ. ವಾರದ ಮೊದಲ ದಿನ ಯುವಕರು ಒಂದಿಷ್ಟು ಜಾಗೃತೆಯಿಂದ ಇರುವುದು ಸೂಕ್ತ ಏಕೆಂದರೆ ನಿಮ್ಮ ಗೆಳತಿ ಮಾಡಿದ ತಪ್ಪಿಗೆ ನಿಮಗೆ ಅವಮಾನವಾಗುವ ಸಾಧ್ಯತೆಗಳು ಹೆಚ್ಚಿದೆ ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತ. ವಾರದ ಎರಡನೇ ದಿನ ನೀವು ಜೀವನ ಶೈಲಿಯನ್ನು ಬದಲಾವಣೆ ಮಾಡಿ ಕೊಳ್ಳಬೇಕಿದೆ ಅನಗತ್ಯ ಖರ್ಚುಗಳಿಗೆ ಒಂದಿಷ್ಟು ಕಡಿವಾಣವನ್ನು ಹಾಕಿರಿ ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತದೆ. ವಾರದ ಮೂರು ಮತ್ತು ನಾಲ್ಕನೇ ದಿನ ಆರೋಗ್ಯದ ಸಲುವಾಗಿ ದೂರದ ಊರಿಗೆ ಪ್ರಯಾಣವನ್ನು ಬೆಳೆಸುವರು ಆಸ್ಪತ್ರೆಗಳನ್ನು ಸುತ್ತುವ ಪ್ರಮೇಯ ಬಂದರು ಬರಬಹುದು ಏಕೆಂದರೆ ಗ್ರಹ ಸಂಚಾರದಲ್ಲಿ ಬದಲಾವಣೆ ಆಗಿರುವ ಹೊಟ್ಟೆಗೆ ಸಂಬಂಧಪಟ್ಟ ಅನೇಕ ರೀತಿಯ ಸೋಂಕುಗಳು ನಿಮ್ಮನ್ನು ಬಾದೆ ಉಂಟುಮಾಡಲಿದೆ. ವಾರದ ನಾಲ್ಕನೇ ದಿನ ಅಲ್ಲಿ ನಿಮ್ಮ ಮನಸ್ಸಿಗೆ ಹೆಚ್ಚಿನ ಹಾನಿ ಉಂಟುಮಾಡುವ ಮತ್ತು ನಿಮಗೆ ಘಾಸಿ ಉಂಟುಮಾಡುವ ಒಂದು ಆಘಾತಕಾರಿ ವಿಷಯ ನಿಮ್ಮ ಕಿವಿಗೆ ಬೀಳಲಿದೆ ಆದರೆ ನಿಮಗೆ ಭಯ ಬೇಡ ಏಕೆಂದರೆ ನಿಮಗೆ ಗುರುಬಲ ಹೆಚ್ಚಾಗಿರುವುದರಿಂದ ಮತ್ತು ಭಗವಂತನ ಕೃಪೆಯನ್ನು ನಿಮ್ಮ ಮೇಲೆ ಇರುವುದರಿಂದ ನಿಮಗೆ ಯಾವಾಗಲೂ ಒಳಿತೇ ಆಗುತ್ತದೆ. ವಾರದ ಅಂತಿಮ ದಿನಗಳಲ್ಲಿ ನೀವು ಯಾವುದೇ ರೀತಿಯ ಮಾತುಗಳನ್ನು ಕೊಟ್ಟು ಅದರಿಂದ ಸಮಸ್ಯೆಗೆ ಸಿಲುಕಿಕೊಳ್ಳಬೇಡಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ವಾರ ನೀವು ಆರ್ಥಿಕವಾಗಿ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳುತ್ತೀರಿ ವಿದೇಶಿ ವ್ಯವಹಾರಗಳಲ್ಲಿ ಯಾರಾದರೂ ಕೈಜೋಡಿಸಿದರೆ ಅಂತವರಿಗೆ ಸಕಾರಾತ್ಮಕ ಫಲಿತಾಂಶಗಳು ಸಹ ದೊರೆಯಲಿದೆ ಹಾಗೆ ನೀವು ಕಾನೂನು ವಿಚಾರಗಳಲ್ಲಿ ಸಾಕಷ್ಟು ಜಯವನ್ನು ಪಡೆಯುತ್ತೀರಿ ಎದುರಾಗಲಿದೆ. ವಾರದ ಮೊದಲ ದಿನ ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ಜಯವನ್ನು ಪಡೆದುಕೊಳ್ಳುತ್ತಾರೆ ಇದು ನಿಮಗೆ ಹೆಚ್ಚಿನ ರೀತಿಯಲ್ಲಿ ಯೋಚನೆ ಸಹ ತರಲಿದೆ. ವಾರದ ಎರಡನೇ ದಿನ ಉದ್ಯೋಗಕ್ಕೆ ಅಲೆದಾಡುತ್ತಿರುವ ಜೊತೆಗೆ ಒಂದಿಷ್ಟು ನೆಮ್ಮದಿಯ ವಾತಾವರಣ ಸಿಗಲಿದೆ ಯಾವುದೇ ರೀತಿಯ ಉದ್ಯೋಗ ಸಿಕ್ಕರೂ ಸಹ ಅದನ್ನು ನೀವು ಮಾಡಿದರೆ ನಿಮಗೆ ಯಶಸ್ಸಿನ ಹಾದಿಯತ್ತ ಕೊಂಡೊಯ್ಯುತ್ತದೆ. ವಾರದ ಮೂರನೇ ಮತ್ತು ನಾಲ್ಕನೇ ದಿನ ಆರೋಗ್ಯಕ್ಕೆ ಸಂಬಂಧಪಟ್ಟ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಹೆಚ್ಚಿನ ರೀತಿಯಲ್ಲಿ ಕಾಣುತ್ತದೆ ಆದರೆ ಅದೆಲ್ಲವನ್ನು ನೀವು ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಸಲಹೆಯನ್ನು ಪಡೆದು ಕೊಳ್ಳುವುದು ಸೂಕ್ತವಾಗಿದೆ. ವಾರದ ದಿನಗಳಲ್ಲಿ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ಸೇವಾ ವಲಯಗಳಲ್ಲಿ ಕೆಲಸ ಮಾಡುವ ಜನರಿಗೆ ಸಕಾರತ್ಮಕ ಬೆಳವಣಿಗೆಗಳು ಸಹ ದೊರೆಯುತ್ತದೆ. ವಾರದ ಕಡೆ ದಿನಗಳಲ್ಲಿ ಸಾಧ್ಯ ಆದರೆ ಕುಲ ದೇವರ ದರ್ಶನವನ್ನು ಪಡೆದುಕೊಳ್ಳುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳು ಹೆಚ್ಚಾಗಲಿದೆ ಮತ್ತು ಮಾನಸಿಕ ನೆಮ್ಮದಿಯೂ ಸಹ ದೊರೆಯುತ್ತದೆ. ದೋಷ ಪರಿಹಾರ ಆಗಲು ಒಂದು ರುಪಾಯಿ ಹಳೆ ನಾಣ್ಯವನ್ನು ಅರಿಶಿನದ ಬಟ್ಟೆಯಲ್ಲಿ ಸುತ್ತಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ನಿಮ್ಮ ಕೋರಿಕೆ ಪ್ರಾರ್ಥನೆ ಮಾಡಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ವಾರ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮಗೆ ಹೆಚ್ಚಿನ ಗೊಂದಲಗಳು ಹೆಚ್ಚಾಗಿರುತ್ತದೆ ಯಾವ ಕೆಲಸವನ್ನು ಮೊದಲು ಮಾಡಬೇಕು ನಂತರ ಯಾವುದನ್ನು ಮಾಡಬೇಕು ಎಂಬುದು ತಿಳಿಯದೆ ಸಾಕಷ್ಟು ಕೆಲಸಗಳಲ್ಲಿ ಪಜೀತಿ ಪಡೆದುಕೊಳ್ಳುತ್ತೀರಿ. ನಿಮ್ಮ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿ ವಹಿಸುತ್ತಾರೆ ಇದನ್ನು ನೀವು ಪರಿಪೂರ್ಣವಾಗಿ ಸಂಪೂರ್ಣವಾಗಿ. ನಡೆಸಲು ನಿಮಗೆ ದೇವರ ಒಂದಿಷ್ಟು ವರ ಬೇಕಾಗಿದೆ ಆದ್ದರಿಂದ ನೀವು ದೈವದ ಕಡೆ ಒಂದಿಷ್ಟು ಪ್ರಾರ್ಥನೆಯನ್ನು ಹೆಚ್ಚು ಮಾಡಬೇಕು. ವಾರದ ಮೊದಲ ದಿನ ನಿಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚಿನ ಪ್ರೀತಿಯಿಂದ ಇರುತ್ತೀರಿ ಆದರೆ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ನಿಮ್ಮ ಮೇಲೆ ವಿನಾಕಾರಣ ಒಂದಿಷ್ಟು ಹಗೆ ಮತ್ತು ದ್ವೇಶವನ್ನು ಸಾಧಿಸುತ್ತಾರೆ ವಾರದ ಎರಡನೇ ದಿನ ಆಫೀಸಿನಲ್ಲಿ ನಿಮಗೆ ಹೆಚ್ಚಿನ ಒತ್ತಡದ ಕೆಲ್ಸ ಕಾರ್ಯಗಳು ಇರುತ್ತದೆ. ವಾರದ ಮೂರನೇ ದಿನ ನಿಮ್ಮ ನಿರ್ಲಕ್ಷದಿಂದ ನಿಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಗಳಿವೆ ಆದ್ದರಿಂದ ವಾರದ ಮೂರನೇ ದಿನದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಯನ್ನು ಪಡೆದುಕೊಳ್ಳಿರಿ ಹಾಗೆ ವಾರದ 4 ಮತ್ತು 5ನೇ ದಿನ ನಿಮ್ಮ ಮನಸ್ಸು ಒಂದಿಷ್ಟು ಪ್ರವಾಸದ ಅನುಭೂತಿಯನ್ನು ಅನುಭವಿಸಲಿದೆ ನೀವು ಹೆಚ್ಚಿನ ರೀತಿಯಲ್ಲಿ ಪ್ರವಾಸವನ್ನು ಅನುಭವಿಸುತ್ತೀರಿ. ವಾರದ ಕಡೆಯಲ್ಲಿ ಸಾಧ್ಯ ಆದರೆ ಮಂಜುನಾಥನ ದರ್ಶನ ಪಡೆದುಕೊಳ್ಳಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ನಿಮಗೆ ಈ ವಾರ ಕೆಲವು ಪ್ರಮುಖ ವ್ಯಕ್ತಿಗಳು ಒಂದು ಭರವಸೆಯನ್ನು ನೀಡಿ ಅದನ್ನು ಕಳೆದುಕೊಳ್ಳುತ್ತಾರೆ ಹಾಗೂ ಈ ವಾರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ನಿಮಗೆ ಮೂಡುತ್ತದೆ ಈ ವಾರದ ಮೊದಲನೇ ದಿನ ನೀವು ಕೆಲಸದ ನಿಮಿತ್ತ ದೂರದ ಊರುಗಳಿಗೆ ಪ್ರಯಾಣವನ್ನು ಬೆಳೆಸುತ್ತಿರಿ ಅದೇ ದಿನ ಸಂಜೆ ನಿಮಗೆ ದೇಹದ ಆಯಾಸ ಹೆಚ್ಚಿನ ರೀತಿಯಲ್ಲಿ ಇರುತ್ತದೆ ವಾರದ ಎರಡನೇ ದಿನ ಯಾವುದೇ ನಿಮ್ಮ ಗುಪ್ತ ವಿಷಯಗಳನ್ನು ರಟ್ಟು ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲವಾದಲ್ಲಿ ನಿಮಗೆ ನೀವೇ ಸಮಸ್ಯೆಗೆ ತಂದುಕೊಳ್ಳುತ್ತೀರಿ. ವಾರದ ಮೂರನೇ ದಿನದಲ್ಲಿ ನಿಮ್ಮ ತಂದೆಯು ನಿಮ್ಮ ಮೇಲೆ ಒಂದು ದೊಡ್ಡ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಅದನ್ನು ನೀವು ಪರಿಪೂರ್ಣವಾಗಿ ಅನಿವಾರ್ಯತೆ ನಿಮ್ಮ ಮೇಲೆ ಇರುತ್ತದೆ. ವಾರದ ಕೊನೆ ದಿನಗಳಲ್ಲಿ ನೀವು ಹೆಚ್ಚಿನ ಅಧ್ಯಯನಗಳಲ್ಲಿ ನೀವು ತೊಡಗಿಕೊಳ್ಳುತ್ತೇರಿ ನಿಮಗೆ ಹೆಚ್ಚಿನ ವ್ಯಕ್ತಿಗಳು ಹಲವು ರೀತಿಯ ಸಮಸ್ಯೆಗೆ ತರುವ ಸಾಧ್ಯತೆಗಳು ಸಹಾಯ ಆದ್ದರಿಂದ ಈ ವಾರ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತ ನಿಮಗೇನಾದರೂ ಚೌಡೇಶ್ವರಿ ದರ್ಶನವನ್ನು ಪಡೆದುಕೊಂಡರೆ ನಿಮಗೆ ಸಂಪೂರ್ಣವಾಗಿ ಕೃಪೆ ತೋರಲಿಸಲಿದ್ದಾರೆ.

ಧನಸ್ಸು: ಈ ವಾರ ನಿಮಗೆ ಒಂದಿಷ್ಟು ಮಿಶ್ರ ಫಲಗಳ ವಾರವಾಗಿ ಇರಲಿದೆ. ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆಗಳು ಸಹ ತರುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ಸ್ವಲ್ಪ ಲಾಭವನ್ನು ಗಳಿಸುತ್ತೀರಿ. ವಾರದ ಮೊದಲನೇ ದಿನ ನೀವು ಯಾವುದೇ ರೀತಿಯ ತಂಟೆ ತಕರಾರುಗಳ ಗೆ ನಿಮ್ಮ ಧ್ವನಿಯನ್ನು ಕೊಡಿಸದೆ ಮೌನವಾಗಿ ನಿಮ್ಮ ಕೆಲಸವನ್ನು ನೀವು ಮಾಡಿಕೊಂಡು ಹೋಗಬೇಕು ವಾರದ ಎರಡನೇ ದಿನದಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ನಿಮ್ಮ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಅವರ ಜೊತೆ ಒಂದು ಚರ್ಚೆ ನಡೆಸಿದ ನಂತರ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಿ. ಕುಟುಂಬದಲ್ಲಿ ಜಗಳ ವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರದ ನಾಲ್ಕನೇ ದಿನ ನಿಮ್ಮ ಖರ್ಚುಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ ಐಷಾರಾಮಿ ಜೀವನವನ್ನು ನಡೆಸಲು ಹೋಗಿ ಹೆಚ್ಚಿನ ದುಂದುವೆಚ್ಚವನ್ನು ಮಾಡುತ್ತೀರಿ ಹಾಗೆ ನಿಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ನೀವು ಒಂದಿಷ್ಟು ಧನ ಲಾಭ ಪಡೆದುಕೊಂಡರು ಸಹ ಹೆಚ್ಚಿನ ರೀತಿಯಲ್ಲಿ ಹಣವು ವಾಗಲಿದೆ ನೀವು ಹೆಚ್ಚಿನ ಹಣವನ್ನು ಕೊಡಿ ಹಾಕಿ ಕೊಂಡರೆ ಮಾತ್ರ ಮುಂದೆ ನಿಮಗೆ ಆರ್ಥಿಕ ಸಮಸ್ಯೆ ಬರುವುದಿಲ್ಲ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ವಾರ ನೀವು ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಎಂದು ತೆಗೆದುಕೊಳ್ಳುವುದು ಒಳ್ಳೆಯದು ಏಕೆಂದರೆ ಕೇತು 4 ಆತನು ನಾಲ್ಕನೇ ಮನೆಯಲ್ಲಿ ಇರುವುದರಿಂದ ನಿಮಗೆ ಬಹಳಷ್ಟು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ವಾರದ ಮೊದಲನೇ ದಿನದಲ್ಲಿ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಲು ಸಾಕಷ್ಟು ಆಸಕ್ತರಾಗಿರುತ್ತಾರೆ ಆದರೆ ವಿಧಿಯಾಟ ಎಂಬುದು ಬೇರೆಯಾಗಿರುತ್ತದೆ ನಿಮಗೆ ಆ ದಿನ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರದ ಎರಡನೇ ಮತ್ತು ಮೂರನೇ ನೀರಿನಲ್ಲಿ ಯಾವುದೇ ರೀತಿಯ ನೀವು ದೊಡ್ಡ ಕೆಲಸ ಕಾರ್ಯಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಇದರಿಂದ ನಿಮಗೆ ಸಾಕಷ್ಟು ಸಮಸ್ಯೆ ಆಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಪೂರ್ಣವಾಗುವ ಸಾಧ್ಯತೆಗಳು ಹೆಚ್ಚಿದೆ. ವಾರದ ಐದನೇ ದಿನ ನೀವು ಹೆಚ್ಚಿನ ಅಭಿವೃದ್ಧಿ ಆಗಲು ಒಂದು ಅನುಷ್ಠಾನ ಮಾಡಬೇಕಿದೆ ಅದನ್ನ ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ಈ ವಾರದ ದೋಷಗಳು ಏನೇ ಇರಲಿ ಅದೆಲ್ಲವೂ ಪರಿಹಾರ ಆಗಬೇಕು ಅಂದ್ರೆ ಪ್ರತಿ ದಿನ ಬೆಳ್ಳಗೆ ೯ ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡುವುದು ಮರೆಯಬೇಡಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗಲಿದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ವಾರ ನೀವು ಏನು ಕೆಲಸ ಕಾರ್ಯಗಳು ಮಾಡಿದರೂ ಸಹ ಅದನ್ನು ತಪ್ಪು ಕಂಡು ಹಿಡಿದ ಜನ ಸಾಕಷ್ಟಿದ್ದಾರೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮ್ಮ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಒಳ್ಳೆಯದು. ವಾರದ ಮೊದಲನೇ ದಿನ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ನಿಮಗೆ ಏಕಾಗ್ರತೆಯ ಕೊರತೆಯೇ ಸಹ ಹೆಚ್ಚಿನ ರೀತಿಯಲ್ಲಿ ಕಾಣಿಸುತ್ತದೆ. ವಾರದ ಎರಡನೇ ದಿನ ಸ್ತ್ರೀಯರು ಯಾವುದೇ ಕಾರಣಕ್ಕೂ ಸಹ ದುಡ್ಡಿನ ವ್ಯವಹಾರವನ್ನು ಅನ್ಯ ಜನರೊಂದಿಗೆ ಮಾಡಬಾರದು ಏಕೆಂದರೆ ಸಾಕಷ್ಟು ಜನರು ನಿಮ್ಮನ್ನು ಈ ದಿನ ವಂಚನೆ ಗೊಳಿಸಲು ಕಾಯುತ್ತಾ ಕುಳಿತಿದ್ದಾರೆ ನಿಮ್ಮ ಗ್ರಹ ಸಂಚಾರದಲ್ಲಿ ಒಂದಿಷ್ಟು ಬದಲಾವಣೆ ಇರುವುದರಿಂದ ಹೆಣ್ಣು ಮಕ್ಕಳು ಯಾವುದೇ ರೀತಿಯ ವ್ಯವಹಾರವನ್ನು ಮಾಡುವುದು ಸೂಕ್ತವಲ್ಲ. ವಾರದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ನಿಮ್ಮ ಮನೆಯಲ್ಲಿರುವ ಹಿರಿಯ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಒಂದು ಎರಡು ದಿನಗಳ ಕಾಲ ನೀವು ಅವರ ಒಂದು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತೆಗೆದುಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿದೆ. ಇನ್ನು ವಾರದ ಕಡೆ ದಿನಗಳಲ್ಲಿ ನಿಮ್ಮ ಮನೋಕಾಮನೆಗಳು ಎಲ್ಲವೂ ಸಹ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ನೀವು ಅಂದುಕೊಂಡ ರೀತಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ ನಿಮ್ಮ ಮನಸ್ಸಿಗೆ ಹೆಚ್ಚಿನ ಸಂತೋಷದ ದಿನಗಳು ಸಹ ಆಗಿರುತ್ತದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಈ ವಾರ ನಿಮ್ಮ ಕೆಲಸಗಳು ಮತ್ತು ವ್ಯವಹಾರಗಳಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುತ್ತದೆ ಮತ್ತು ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಜಾಗೃತಿ ತೆಗೆದುಕೊಂಡರೆ ನಿಮಗೆ ಈ ವಾರ ಉತ್ತಮವಾಗಿರುತ್ತದೆ. ವಾರದ ಮೊದಲ ದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಸಾಕಷ್ಟು ರೀತಿಯ ಲಾಭಗಳು ಪಡೆಯುತ್ತೀರಿ ಆದರೆ ಮಾರ್ಕೆಟಿಂಗ್ ಕೆಲಸ ಮಾಡುತ್ತಿರುವ ಜನಕ್ಕೆ ಸಾಕಷ್ಟು ಒತ್ತಡಗಳು ಇರುತ್ತದೆ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಇರುತ್ತದೆ ಆದರೂ ಹೆಚ್ಚಿನ ಪರದಾಟವನ್ನು ಸಹ ಅನುಭವಿಸುತ್ತಾರೆ ಹಾಗೆಯೇ ನಿಮ್ಮ ಒಂದಿಷ್ಟು ಸಮಸ್ಯೆಗಳು ಆ ದಿನ ಕಡಿಮೆಯಾಗಲು ನೀವು ಗಣೇಶನ ಪ್ರಾರ್ಥನೆ ಮಾಡಬೇಕಾಗುತ್ತದೆ. ವಾರದ ಮೂರನೇ ಮತ್ತು ನಾಲ್ಕನೇ ದಿನಗಳು ನೀವು ಹೆಚ್ಚಿನ ಅನಾವಶ್ಯಕವಾದ ಓಡಾಟವನ್ನುಮಾಡಬೇಕಾಗುತ್ತದೆ ನಿಮ್ಮ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಲು ಅಲೆದಾಟಗಳು ನಿಮಗೆ ತಪ್ಪಿದ್ದಲ್ಲ ಮುಖ್ಯವಾಗಿ ಈ ವಾರ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕೆಲೆಯುತ್ತೀರಿ. ಅಪರಿಚಿತ ಸ್ನೇಹಿತರು ನಿಮಗೆ ಗೊತ್ತಿದೆ ರೀತಿಯಲ್ಲಿ ವಂಚನೆ ಮಾಡುತ್ತಾರೆ ನೀವು ಅಂತಹ ಜನರಿಂದ ಜಾಗ್ರತೆ ಇರುವುದು ಸೂಕ್ತ. ಇನ್ನು ವಾರದ ಕಡೆ ದಿನಗಳಲ್ಲಿ ಸ್ರೀಯರಿಗೆ ಅನಾರೋಗ್ಯಪೀಡಿತರಾಗಿದ್ದ ಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳಲಿದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here