ಶಕ್ತಿಶಾಲಿ ಹನುಮಂತನಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
216

ಇವರು ಸಾಕ್ಷಾತ್ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಹಿಂದಿನ ದಿನಕ್ಕೆ ಹೋಲಿಕೆ ಮಾಡಿಕೊಂಡ್ರೆ ಆರ್ಥಿಕ ಸ್ಥಿತಿ ಒಂದಿಷ್ಟು ಅಭಿವೃದ್ಧಿ ಪತದ ಕಡೆ ಸಾಗಲಿದೆ. ದಾನ ಧರ್ಮಗಳ ಕಡೆ ನಿಮ್ಮನ್ನು ನೀವು ಹೆಚ್ಚಿನ ರೀತಿಯಲ್ಲಿ ತೊಡಗಿಸಕೊಳ್ಳಿರಿ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಸಣ್ಣ ಕೈಗಾರಿಕೆ ಉದ್ಯಮ ನಡೆಸುವ ಜನಕ್ಕೆ ಆರ್ಥಿಕ ಸ್ಥಿತಿ ಒಂದಿಷ್ಟು ಕಷ್ಟದ ಪರಿಸ್ಥಿತಿ ಇರುತ್ತದೆ. ನೀವು ಮೂಲ ರಾಮ ದೇವರ ಪ್ರಾರ್ಥನೆ ಮಾಡಿದರೆ ಆತನ ಕೃಪೆಯಿಂದ ಕಷ್ಟಗಳು ಕಡಿಮೆ ಆಗುವ ಸಾಧ್ಯತೆ ಇರುತ್ತದೆ.

ಮಿಥುನ: ಒಳ್ಳೆ ಕೆಲ್ಸ ಕಾರ್ಯಗಳನ್ನು ಮಾಡಲು ನೀವು ಮತ್ತೊಬ್ಬರ ಅನುಮತಿ ಪಡೆಯಬೇಕಿಲ್ಲ ನಿಮ್ಮ ಮನಸ್ಸಿಗೆ ಬಂದ ಉತ್ತಮ ಕಾರ್ಯಗಳು ಇಂದು ಮಾಡುತ್ತೀರಿ ಭಗವಂತನ ಕೃಪೆಗೆ ಪಾತ್ರರಾಗುತ್ತೀರಿ. ಈ ದಿನ ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಹನುಮಂತ ದೇವರ ದರ್ಶನ ಪಡೆಯಿರಿ.
ಕರ್ಕಾಟಕ: ವ್ಯಾಪಾರ ವ್ಯವಹಾರದಲ್ಲಿ ಈ ದಿನ ಕುಂಠಿತ ಆಗಲಿದೆ. ಪೂರ್ವನಿಯೋಜಿತ ಕೆಲ್ಸ ಕಾರ್ಯದಲ್ಲಿ ನಿಶ್ಚಿತ ಯಶಸ್ಸು ಸಿಗುತ್ತದೇ. ಹಿರಿಯರ ಆರೋಗ್ಯದ ಬಗ್ಗೆ ನೀವೇ ಕಾಳಜಿ ತೆಗೆದುಕೊಳ್ಳಬೇಕು. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನಿಮ್ಮ ಮಹತ್ತರ ಕಾರ್ಯಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ನಿಮ್ಮ ಆರೋಗ್ಯದಲ್ಲಿ ಸೂಕ್ಷ್ಮತೆ ಇರಲಿ. ಕಂಕಣ ಭಾಗ್ಯದ ಫಲ ಈ ದಿನ ಹೆಚ್ಚಿನ ರೀತಿಯಲ್ಲಿ ಇರುತ್ತದೆ.
ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಹನುಮಾನ್ ದಂಡಕ ಸಂಜೆ ಏಳು ಗಂಟೆ ನಂತರ ಪಾರಾಯಣ ಮಾಡಿರಿ.
ಕನ್ಯಾ: ನಿಮ್ಮದೇ ಆದ ಚಿಂತನೆಗಳಿಂದ ಮೊದಲು ನೀವು ಹೊರ ಬನ್ನಿರಿ ಸಾಕಷ್ಟು ಜನಕ್ಕೆ ಬುದ್ಧಿವಾದ ಹೇಳುವ ನೀವು ಚಿಂತನೆಯಲ್ಲಿ ತೊಡಗಿದ್ದಾರೆ ನಿಮಗೆ ಯಾವುದೇ ರೀತಿಯ ಪರಿಣಾಮಕಾರಿಯಾದ ಸಾಧನೆ ಮಾಡಲು ಸಾಧ್ಯ ಇಲ್ಲ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ವ್ಯವಹಾರಗಳಲ್ಲಿ ನೀವು ಈ ದಿನ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಸಾಧ್ಯವಾದರೆ ಕುಲದೇವರನ್ನು ಹೆಚ್ಚು ಪ್ರಾರ್ಥನೆ ಮಾಡಿರಿ ತುರ್ತು ಸಮಯದಲ್ಲಿ ನಿಮ್ಮ ಸ್ನೇಹಿತರು ನಿಮ್ಮ ಅವಸರಕ್ಕೆ ತಕ್ಕಂತ ನಿಮಗೆ ಕೆಲಸ ಮಾಡಿ ಕೊಡುತ್ತಾರೆ. ಅತೀಯದ ನಂಬಿಕೆ ಯಾರೊಂದಿಗೂ ಇಟ್ಟುಕೊಳ್ಳುವುದು ಬೇಡ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ನಿಮ್ಮ ಕೆಲವು ಆಪ್ತ ಸ್ನೇಹಿತರೇ ನಿಮಗೆ ಅತಿಯಾದ ಭರವಸೆಗಳನ್ನು ನೀಡಿ ನಿಮಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ ಸಂಶಯಾಸ್ಪದ ವ್ಯಕ್ತಿಗಳೊಂದಿಗೆ ವ್ಯವಹಾರವನ್ನು ಮಾಡಲು ಹೋಗಬೇಡಿ ಅವರ ಪಿತೂರಿಗಳು ನಿಮ್ಮೊಂದಿಗೆ ನಡೆಯುವುದಿಲ್ಲ. ಈ ದಿನ ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ.

ಧನಸು: ಕಷ್ಟಕಾರ್ಪಣ್ಯಗಳು ನಿಮಗೆ ಹೊಸದೇನಲ್ಲ ಆದರೆ ಅವುಗಳಿಂದ ನೀವು ಈಗಾಗಲೇ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಅಂದರೆ ನಿಮಗೆ ತಿಳಿದು ಸಹ ನೀವು ಮೋಸ ಹೋಗುತ್ತಿದ್ದೀರಿ ಎಂದರೆ ಅದು ನಿಮ್ಮ ಮೂರ್ಖತನವೇ ಆಗಿರುತ್ತದೆ ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಲೇಸು. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಈ ದಿನ ನಿಮ್ಮ ವ್ಯವಹಾರದಲ್ಲಿ ಆಗಲಿ ಅಥವಾ ನಿಮ್ಮ ಆಫೀಸಿನಲ್ಲಿ ಹೆಚ್ಚಿನ ತಾಳ್ಮೆಯಿಂದ ವರ್ತಿಸಿ ಏಕೆಂದರೆ ತಾಳ್ಮೆ ನಿಮ್ಮಲ್ಲಿದ್ದರೆ ವಿಜಯವನ್ನು ನೀವು ಸಂಪಾದಿಸುತ್ತೀರಿ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ಸಂಜೆ ಸಮಯದಲ್ಲಿ ನಿಮ್ಮ ಕಿವಿಗೆ ಶುಭ ಸುದ್ದಿ ಬರುವ ಸಂಭವ ಹೆಚ್ಚಿರುತ್ತದೆ.

ಕುಂಭ: ಈ ದಿನ ಸಹೋದರ ಮತ್ತು ಸಹೋದರರ ಮಧ್ಯೆ ಭಿನ್ನಮತ ಏರ್ಪಡಲಿದೆ ಇಂದು ನೀವು ಆದಷ್ಟು ಪೂರ್ವ ದಿಕ್ಕಿನ ಪ್ರಾಣವನ್ನು ತಪ್ಪಿಸುವುದು ತುಂಬಾ ಒಳ್ಳೆಯದು ನೀವು ಸಾಧ್ಯ ಆದರೆ ಇಂದು ಹನುಮಾನ್ ದಂಡಕ ವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರವೂ ಸಹ ದೊರೆಯುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ನಿಮ್ಮ ತಪ್ಪುಗಳು ಒಂದಿಷ್ಟು ಕಡಿಮೆಯಾಗಲು ನಿಮ್ಮ ಬಾಳಸಂಗಾತಿಯ ಸಲಹೆಗಳಿಗೂ ಸಹ ನೀವು ಅದನ್ನು ಪಡೆದುಕೊಳ್ಳಬೇಕು ಕುಟುಂಬದ ಸದಸ್ಯರೊಂದಿಗೆ ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಅವರಿಂದ ದೂರ ಹೋಗಬೇಡಿ ನಿಮ್ಮ ಜೀವನದ ಮುಂದಿನ ದಿನಗಳಿಗೆ ಒಂದಿಷ್ಟು ಹಣವನ್ನು ತೆಗೆದುಕೊಂಡು ಇಟ್ಟುಕೊಳ್ಳೋದು ಸೂಕ್ತ.

LEAVE A REPLY

Please enter your comment!
Please enter your name here