ಶಿವ ಲಿಂಗಕ್ಕೆ ಇದನ್ನು ಅರ್ಪಣೆ ಮಾಡಿದ್ರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಅಭಿವೃದ್ದಿ ಕಾಣುತ್ತೀರಿ

0
434


ನಾವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಶಿವನಿಗೆ ಈ ರೀತಿ ಮಾಡಿದರೆ ನಮ್ಮ ಅನಾರೋಗ್ಯದ ಸಮಸ್ಯೆ ಗಳು ಕೊಂಚ ಮಟ್ಟಿಗಾದರೂ ಕಡಿಮೆಯಾಗುತ್ತದೆ. ಸ್ನೇಹಿತರೆ ನಿಮಗೆ ತಿಳಿದಿರಬಹುದು ಕೆಲವರಿಗೆ ಅನಾರೋಗ್ಯ ಯಾವ ಮಟ್ಟಿಗೆ ಕಾಡುತ್ತದೆ ಎಂದರೆ ಅವರು ಯಾವುದೇ ರೀತಿಯ ದೊಡ್ಡ ವೈದ್ಯರನ್ನು ಸಂಪರ್ಕ ಮಾಡಿ ಎಷ್ಟೇ ದುಬಾರಿ ಮಾತ್ರೆಗಳನ್ನು ತೆಗೆದುಕೊಂಡರು ಸಹ ಅವರಿಗೆ ಅನಾರೋಗ್ಯದ ಸ್ಥಿತಿ ಹೆಚ್ಚಿನ ರೀತಿಯಲ್ಲಿ ಕಾಡುತ್ತಲೇ ಇರುತ್ತದೆ ಅವರನ್ನು ಬೆಂಬಿಡದೆ ಕಾಡುವ ಒಂದು ಅನಾರೋಗ್ಯದ ಸಮಸ್ಯೆ ಗೆ ಒಂದಿಷ್ಟು ಪರಿಹಾರವನ್ನು ನಾವು ನಿಮಗೆ ತಿಳಿಸುತ್ತೇವೆ. ಒಬ್ಬ ಮನುಷ್ಯ ಆರೋಗ್ಯವಾಗಿ ಇದ್ದರೂ ಸಹ ಇದ್ದಕ್ಕಿದ್ದಂತೆ ಆತನಿಗೆ ಅನಾರೋಗ್ಯ ಸಮಸ್ಯೆ ಕಾಡಲು ಶುರುವಾಗಿದೆ ಎಂದರೆ ಆತನಿಗೆ ಯಾವುದು ನೆಗೆಟಿವ್ ಎನರ್ಜಿ ಬಂದಿದೆ ಎಂಬುದು ಅರ್ಥ ಇದು ಹಲವು ರೀತಿಗಳಿಂದ ನಿಮಗೆ ಸಮಸ್ಯೆ ಆಗಿರಬಹುದು ಕೆಲವರು ನಿಮ್ಮ ಒಂದು ಏಳಿಗೆಯನ್ನು ಕಂಡು ನಿಮಗೆ ಸಮಸ್ಯೆ ಮಾಡಿದ್ದರೆ ಅಥವಾ ಇನ್ಯಾವುದೋ ಒಂದು ರೂಪದಲ್ಲಿ ಒಂದು ನೆಗೆಟಿವ್ ಎನರ್ಜಿ ನಿಮ್ಮಲ್ಲಿ ಜಾಗೃತವಾಗಿರಬಹುದು.

ನಿಮ್ಮಲ್ಲಿ ನೆಗೆಟಿವ್ ಎನರ್ಜಿ ಇದ್ದಷ್ಟು ಕಾಲ ನಿಮಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ನೀವು ಎಷ್ಟೇ ದುಬಾರಿ ಮಾತ್ರೆಗಳನ್ನು ತೆಗೆದುಕೊಂಡು ಹೋದರು ಸಹ ನಿಮಗೆ ಆರೋಗ್ಯದ ಹಿಡಿತ ಸಿಗುವುದಿಲ್ಲ. ನಮ್ಮ ದೇಹದಲ್ಲಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಗೆ ಮಾಡಿಕೊಂಡು ನಮ್ಮಲ್ಲಿರುವ ಅಷ್ಟು ದುಷ್ಟಶಕ್ತಿಗಳು ಅಂದ್ರೆ ನೆಗಟಿವ್ ಎನರ್ಜಿ ತೆಗೆದುಹಾಕಬೇಕಾಗುತ್ತದೆ. ಸಂಶೋಧನೆಗಳ ಪ್ರಕಾರ ಪಾಸಿಟಿವ್ ಎನರ್ಜಿ ನಾವು ಹೆಚ್ಚಿನ ರೀತಿಯಲ್ಲಿ ನಮಗೆ ಆಹ್ವಾನ ಮಾಡಿಕೊಂಡರೆ ನಮ್ಮ ದೇಹಕ್ಕೆ ವಜ್ರಕವಚದಂತೆ ಕಾಯುತ್ತದೆ ಯಾವುದೇ ರೀತಿಯ ಸಮಸ್ಯೆಗಳು ಅಷ್ಟು ಸುಲಭವಾಗಿ ನಮ್ಮ ಬಳಿ ಪ್ರವೇಶ ಮಾಡುವುದಿಲ್ಲ. ನಾವು ನಿಮಗಾಗಿ ಒಂದಿಷ್ಟು ವಿಧಾನಗಳನ್ನು ಹೇಳೀ ಕೊಡುತ್ತಾ ಇದ್ದೇವೆ ನೀವು ಇದನ್ನು ನಂಬುವುದಾದರೆ ಶಿವನು ನಂಬುವುದಾದರೆ ನಾವು ಹೇಳಿಕೊಡುವಂತಹ ಕೆಲವೊಂದಿಷ್ಟು ಉಪಯುಕ್ತ ಸಲಹೆಗಳನ್ನು ಪಡೆದುಕೊಂಡು ಆ ರೀತಿ ಮಾಡಿ ನಿಮ್ಮ ಅವೆಲ್ಲದಕ್ಕೂ ಒಂದಿಷ್ಟು ಪರಿಷ್ಕಾರ ಎಂಬುದು ದೊರೆಯುತ್ತದೆ. ಆದರೆ ನೀವು ಈ ಒಂದನ್ನು ಮಾಡಬೇಕಾದರೆ ನಿಮ್ಮಲ್ಲಿ ಸಾಕಷ್ಟು ನಂಬಿಕೆ ಇರಬೇಕು ನೀವು ಅಪನಂಬಿಕೆ ಇಟ್ಟುಕೊಂಡು ಏನಾಗುತ್ತೋ ಆಗಲಿ ಹಾಗೆ ಹೀಗೆ ಎಂದು ಕೊಂಡು ಮಾಡಿದರೆ ಖಂಡಿತವಾಗಿಯೂ ಶಿವನ ಕೃಪೆ ನಮಗೆ ಸಿಗುವುದಿಲ್ಲ ಆದರೆ ಅದು ಏನು ಮಾಡಬೇಕೆಂದರೆ.

ಇದಕ್ಕೆ ನೀವು ಏನು ಮಾಡಬೇಕೆಂದರೆ ಪ್ರತಿ ಸೋಮವಾರ ರಾತ್ರಿ ಹತ್ತರಿಂದ ಹನ್ನೆರಡು ಗಂಟೆಯ ಒಳಗೆ ಈ ಒಂದು ಶುಭ ಸಮಯದಲ್ಲಿ ಶಿವನ ದೇಗುಲಕ್ಕೆ ತೆರಳಿ ಅಥವಾ ಮನೆಯಲ್ಲಿರುವ ಶಿವಲಿಂಗಕ್ಕೆ ಶುದ್ದ ಹಾಲನ್ನು ತೆಗೆದುಕೊಂಡು ಶಿವ ಪಂಚಾಕ್ಷರಿ ಮಂತ್ರವನ್ನು ಪಾರಾಯಣ ಮಾಡುತ್ತಾ ಹಾಲನ್ನು ಅರ್ಪಣೆ ಮಾಡಬೇಕು ನಂತರದ ಸಮಯದಲ್ಲಿ ಕೊನೆಯದಾಗಿ ಯಾವುದಾದರೂ ಒಂದು ಪುಣ್ಯಕ್ಷೇತ್ರ ಅಂದ್ರೆ ಗಂಗಾ ಕಾವೇರಿ ಈ ಕ್ಷೇತ್ರದ ಶುದ್ದ ನೀರು ಶಿವನಿಗೆ ಅಭಿಷೇಕ ಮಾಡಬೇಕು. ನಿಮ್ಮ ಸಮಸ್ಯೆಗಳು ಆತನ ಬಳಿ ಹೇಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಒಂದಿಷ್ಟು ಕಡಿಮೆಯಾಗುತ್ತದೆ ನಿಮ್ಮ ಒಂದು ಪಾಸಿಟಿವ್ ಎನರ್ಜಿಗೆ ಇದು ಸಹಕರಿಸುತ್ತದೆ.

ಹಾಗೆ ನೀವು ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಧರಿಸುವುದರಿಂದ ನಿಮ್ಮ ರೋಗಗಳು ಮತ್ತು ಚರ್ಮ ರೋಗ ಸಮಸ್ಯೆಗಳು ಮತ್ತು ಹಲವು ಖಾಯಿಲೆ ಕಡಿಮೆಯಾಗುತ್ತಾ ಹೋಗುತ್ತದೆ ನೀವು ವೈಜ್ಞಾನಿಕವಾಗಿ ಇದನ್ನು ನಂಬಲೇ ಬೇಕಾಗುತ್ತದೆ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಒಂದು ಮರ್ಮವಿಲ್ಲ ತಂತ್ರ ಇಲ್ಲ ಇದರಲ್ಲಿ ಯಾವುದೇ ರೀತಿಯ ಒಂದು ಹಣ ಖರ್ಚು ಸಹ ಇಲ್ಲವೇ ಇಲ್ಲ . ಮನೆಯಲ್ಲೇ ಮಾಡುವ ಈ ಸುಲಭ ವಿಧಾನ ನಿಮ್ಮ ಬಾಳಲ್ಲಿ ಒಂದಿಷ್ಟು ಆಶಾ ಕಿರಣ ಮೂಡಿಸಬಹುದು.

LEAVE A REPLY

Please enter your comment!
Please enter your name here