ನಿಮ್ಮ ಮನೆಗೆ ಜಿರಳೆ ಬರಲೇ ಬಾರದು ಅಂದ್ರೆ ಈ ರೀತಿ ಮಾಡಿರಿ

0
1127

ಜಿರಳೆಗಳಿಂದ ನೀವು ಬೇಸತ್ತು ಹೋಗಿದ್ದಾರೆ ನಾವು ನಿಮಗೆ ಒಂದಿಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ಕೆಲವರ ಮನೆಯಲ್ಲಂತೂ ಜಿರಳೆಗಳಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ ಸಾಕಷ್ಟು ದುಂದುವೆಚ್ಚವನ್ನು ಮಾಡಿ ಹಲವು ರೀತಿಯ ರಾಸಾಯನಿಕ ಸಿಂಪಡಿಕೆ ಗಳನ್ನು ಬಳಸಿದರೂ ಸಹ ಅವುಗಳು ಮನೆ ಬಿಟ್ಟು ಹೋಗುವುದಿಲ್ಲ ಆದರು ಸಹ ಅವರ ಸಂತತಿ ಹಾಗೇ ಉಳಿದುಕೊಂಡಿರುತ್ತದೆ. ರಾತ್ರಿಯ ಸಮಯದಲ್ಲಿ ಜಿರಳೆ ಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ ಅದು ಮನೆಯ ಸಿಂಕ್ ಆಗಿರಲಿ ಬಾತ್ರೂಮ್ ಆಗಿರಲಿ ಅಥವಾ ಅಡುಗೆ ಮನೆ ಆಗಿರಲಿ ಒಂದಿಷ್ಟು ರೋಗಾಣು ಹರಡುತ್ತಾ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ನೀವು ರಾಸಾಯನಿಕ ಕೆಮಿಕಲ್ ವಸ್ತುಗಳನ್ನು ಬಳಸಿ ಜಿರಳೆಗಳನ್ನು ಓಡಿಸುವ ಸಾಕಷ್ಟು ಹಣ ಖರ್ಚು ಮಾಡಿ ಕೊನೆಗೆ ನಿಮ್ಮ ಆರೋಗ್ಯವು ಸಹ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ಒಂದಿಷ್ಟು ಮದ್ದನ್ನು ತಯಾರು ಮಾಡಿ ಜಿರಳೆಗಳನ್ನು ಓಡಿಸಬಹುದು ನೀವು ಈ ಮದ್ದನ್ನು ಮಾಡಿ ಜಿರಳೆಗಳನ್ನು ಓಡಿಸಿದರೆ ನಿಮ್ಮ ಮನೆಗೆ ಪುನಃ ಜಿರಳೆಗಳು ಬರುವುದೇ ಇಲ್ಲ ಅಷ್ಟರ ಮಟ್ಟಿಗೆ ಒಂದು ಮನೆ ಮದ್ದು ಕೆಲ್ಸ ಮಾಡುತ್ತದೆ. ಹಾಗಾದ್ರೆ ಜಿರಳೆಗಳನ್ನು ಓಡಿಸಲು ಏನೇನು ಮಾಡಬೇಕು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಂತರ ಮರೆಯದೇ ಶೇರ್ ಮಾಡಿರಿ.

ಅಂಗಡಿಯಲ್ಲಿ ಸಿಗುವ ಬಿರಿಯಾನಿ ಎಲೆಗಳನ್ನು ತಗೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು ನಂತರ ಜಿರಳೆಗಳು ಇರುವ ಜಾಗಕ್ಕೆ ಮತ್ತು ಮನೆಯ ಮೂಲೆಗಳಿಗೆ ಒಂದಿಷ್ಟು ಹರಡುವುದರಿಂದ ಬಿರಿಯಾನಿ ಎಲೆಗಳ ವಾಸನೆಗೆ ಜಿರಳೆಗಳು ನಿಮ್ಮ ಮನೆ ಬಾಗಿಲ ಬಳಿ ಸುಳಿಯುವುದಿಲ್ಲ ಅಕಸ್ಮಾತ್ ಏನಾದರೂ ಇದ್ದರೆ ಬೇರೆ ಪ್ರದೇಶಕ್ಕೆ ಓಡಿ ಹೋಗುತ್ತದೆ. ಮನೆಯಲ್ಲಿರುವ ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಕೊಂಡು ಅದನ್ನು ದುಂಡಗೆ ಕತ್ತರಿಸಿಕೊಂಡು ಮನೆಯಲ್ಲಿರುವ ಎಲ್ಲ ಒಂದೊಂದು ಮೂಲೆಯಲ್ಲಿ ಒಂದು ಸೌತೆಕಾಯಿ ಇಟ್ಟುಬಿಡಿ ಹೀಗೆ ನೀವು ನಾಲ್ಕೈದು ದಿನ ಮಾಡುವುದರಿಂದ ಆ ಒಂದು ಸೌತೆಗೆ ವಾಸನೆಗೆ ನಿಮ್ಮ ಮನೆಗೆ ಜಿರಳೆಗಳು ಬರುವುದಿಲ್ಲ.

ಕಡಿಮೆ ಬೆಲೆಗೆ ದೊರೆಯುವ ಕಾಫಿ ಪೌಡರ್ ಅನ್ನು ಖರೀದಿ ಮಾಡಿ ಅಡುಗೆ ಮನೆ ಮತ್ತೆ ಬಾತ್ರೂಮ್ ನಲ್ಲಿ ಒಂದಿಷ್ಟು ಸಿಂಪಡಿಸಿ ಒಂದು ಕಾಫಿ ಕುಡಿಯುವುದಿಲ್ಲ ಮತ್ತು ಕುಡಿಯುವುದರಿಂದ ನಿಮ್ಮ ಮನೆ ಬಿಟ್ಟು ಹೊರ ಹೋಗುತ್ತವೆ. ಮತ್ತೊಂದು ಮನೆ ಮದ್ದು 4 ಈರುಳ್ಳಿ ಮತ್ತು 2 ಬೆಳ್ಳುಳ್ಳಿ ಎರಡನ್ನೂ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದಿಷ್ಟು ನೀರನ್ನು ಬಳಸಿಕೊಂಡು ಒಂದು ಬಟ್ಟಲಿಗೆ ಹಾಕಿ ಇಟ್ಟುಕೊಳ್ಳಿ ಈ ಒಂದು ಸ್ಪ್ರೆ ಜಿರಳೆಗಳು ಇರುವ ಮೂಲೆಗೆ ಸ್ಪ್ರೇ ಮಾಡಿರಿ.

ಓದಿದಿರಲ್ಲ ಸ್ನೇಹಿತರೆ ಈ ಒಂದು ಸಣ್ಣ ರೀತಿಯ ಮನೆ ಮದ್ದಿನಿಂದ ನಿಮ್ಮ ಮನೆಯಲ್ಲಿ ಜಿರಳೆಗಳು ಖಂಡಿತವಾಗಿಯೂ ಬರುವುದಿಲ್ಲ ಮತ್ತು ಜಿರಳೆಗಳ ಉತ್ಪತ್ತಿಗಳು ಸಹ ಹೆಚ್ಚಿನ ರೀತಿಯಲ್ಲಿ ಆಗುವುದಿಲ್ಲ ಈ ಒಂದು ಸಣ್ಣ ಪುಟ್ಟ ವಿಧಾನಗಳನ್ನು ಬಳಸಿಕೊಂಡು ನೀವು ನಿಮ್ಮ ಮನೇಲಿ ಇರುವ ಜಿರಳೆಗಳನ್ನು ಯಾವುದೇ ಖರ್ಚು ಇಲ್ಲದೆ ಶಾಶ್ವತವಾಗಿ ಓಡಿಸಬಹುದು ಇನ್ನೇಕೆ ತಡ ನಿಮ್ಮ ಮನೆಯಲ್ಲಿ ಜಿರಳೆಗಳಿದ್ದರೆ ಯಾವುದಾದರೂ ಮೇಲೆ ಹೇಳಿರುವ ಸುಲಭದ ವಿಧಾನ ಆಯ್ಕೆ ಮಾಡಿಕೊಳ್ಳಿರಿ.

LEAVE A REPLY

Please enter your comment!
Please enter your name here