ಮೊಬೈಲ್ ನೋಡ್ತಾ ಹೀಗೆ ಮಾಡಿದ್ರೆ ಸ್ಟೋಕ್ ಆಗುವ ಸಾಧ್ಯತೆ ಇರುತ್ತದೆ

0
541

ನೀವು ಹೆಚ್ಚು ಮೊಬೈಲ್ ಫೋನ್ ನ ಬಳಕೆ ಮಾಡುತ್ತೀರಾ ತೀರ ಅಡಿಕ್ಟ್ ಅನ್ನುವಷ್ಟು ಸೆಲ್ ಫೋನ್ ನಲ್ಲಿ ಮುಳುಗಿ ಹೋಗಿದ್ದೀರ? ಸದಾ ಕಾಲ ನಿಮ್ಮ ಕಣ್ಣು ಮತ್ತು ಕೈಗಳು ಸೆಲ್ ಫೋನ್ ಮೇಲೆ ಇರುತ್ತಾ? ಹಾಗಾದರೆ ಯೋಚನೆ ಮಾಡಬೇಡಿ ಖಂಡಿತ ನೀವು ಸಮಸ್ಯೆಗೆ ತುತ್ತಾಗಲಿದ್ದೀರಿ. ನಿಮ್ಮ ಬೆನ್ನುಮೂಳೆ ಹಾಗೂ ಕತ್ತಿನ ಭಾಗದಲ್ಲಿ ಸಮಸ್ಯೆ ಉಂಟಾಗುತ್ತದೆ. ಬರೀ ಸೆಲ್ ಫೋನ್ ಬಳಕೆ ಮಾತ್ರ ಅಲ್ಲ ನಾವು ಇತ್ತೀಚೆಗೆ ಕೆಲ ದುರಭ್ಯಾಸಗಳು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಸೋಫಾ ಮೇಲೆ ಮಲಗಿ ಟೀವಿ ನೋಡ್ತೀವಿ ಫೋನ್ ಅಪರೇಟ್ ಮಾಡ್ತೀವಿ ಟ್ಯಾಬ್ ಲ್ಯಾಪ್ಟಾಪ್ ಗಳಲ್ಲಿ ಗಂಟೆಗಟ್ಟಲೆ ಮುಳುಗಿ ಹೋಗುತ್ತೇವೆ.

ನೀವು ಸಾಫ್ಟ್ವೇರ್ ಕಂಪನಿನಲ್ಲಿ ಕೆಲಸ ಆದರಂತೂ ಕೇಳಲೇ ಬೇಕಾಗಿಲ್ಲ ವರ್ಕ್ ಫ್ರಂ ಹೋಮ್ ಅನ್ನೋ ಹೆಸರಲ್ಲಿ ಕಂಪನಿಗಳು ನಿಮ್ಮನ್ನು ಅಕ್ಷರಶಃ ಹಿಂಡಿ ಹಾಕಿರುತ್ತದೆ. ಜೀವನವನ್ನು ಕಂಪ್ಯೂಟರ್ ಲ್ಯಾಪ್ ಟಾಪ್ ಗಳಿಗೆ ಅಂಕಿತ ಮಾಡಿಬಿಟ್ಟಿರುತ್ತೀರಿ. ಇಂಥವರಲ್ಲಿ ಸಹಜವಾಗಿ ಸರ್ವಿಕಲ್ ಸ್ಪೊಂಡಿಲೋಸಿಸ್ ಸಮಸ್ಯೆ ಶುರುವಾಗುತ್ತದೆ. ಪ್ರತಿದಿನ ಬಹಳಷ್ಟು ಜನ ಏನು ಮಾಡುತ್ತಾರೆ ಎಂದರೆ ಗಾಡಿಯಲ್ಲಿ ಯಾತ್ರೆ ಮಾಡುವಾಗ ದಿನಪತ್ರಿಕೆಯನ್ನ ಓದುವುದು ಮೊಬೈಲ್ ಫೋನನ್ನು ಒಂದೇ ರೀತಿಯಲ್ಲಿ ಹಿಡಿದುಕೊಂಡು ನೋಡುವಂತದ್ದು. ಈ ಕ್ಷಣ ಇದೆಯಲ್ಲ ಇದರಿಂದ ನಿಮಗೆ ಕತ್ತಲ್ಲಿ ಇರುವಂತಹ ಡಿಸ್ಕ್ ಸ್ಲಿಪ್ ಆಗಿ ಆ ನರವನ್ನು ಒತ್ತುತ್ತದೆ ಅದು. ಈವೊಂದು ಕಾರಣಗಳಿಂದ ಮುಖ್ಯವಾಗಿ ಹೇಳುವುದಾದರೆ ನಿಮಗೆ ಮೆದುಳಿಗೆ ಹೋಗಬೇಕಾಗಿರುವಂತಹ ಸರ್ಕಿಲೇಷನ್ ಕಡಿಮೆ ಆಗುತ್ತದೆ.

ಮೆದುಳಿಗೆ ಸರ್ಕಿಲೇಷನ್ ಕಡಿಮೆ ಆದಾಗ ಆಕ್ಸಿಜನ್ ಸಪ್ಲೈ ಕೂಡ ಬಹಳಷ್ಟು ಕಡಿಮೆ ಆಗುತ್ತದೆ ಆಕ್ಸಿಡೆಂಟ್ ಸಪ್ಲೇ ಕಡಿಮೆಯಾದಾಗ ಬಹಳಷ್ಟು ಜನ ಕೇಳಿರುತ್ತೀರಿ ಅವರಿಗೆ ರಕ್ತದೊತ್ತಡ ಜಾಸ್ತಿ ಆಯ್ತು ಈ ಒಂದು ಕಾರಣದಿಂದಲೂ ರಕ್ತದೊತ್ತಡ ಬರುತ್ತದೆ ಒಂದು ಸಾರಿ ಈ ಸಮಸ್ಯೆ ಶುರುವಾಯಿತು ಅಂದುಕೊಳ್ಳಿ ಒಂದಲ್ಲ ವಿವಿಧ ರೀತಿಯ ಡಿಸಾರ್ಡರ್ ಗಳು ನಮ್ಮನ್ನ ಬೆನ್ನತ್ತಿ ಕಾಡೋದಕ್ಕೆ ಶುರು ಮಾಡುತ್ತವೆ. ಸರ್ವಿಕಲ್ ಸ್ಪೊಂಡಿಲೋಸಿಸ್ ಮತ್ತು ಕತ್ತಿನ ಭಾಗದಲ್ಲಿ ಆಗುವ ರಕ್ತ ಸಂಚಾರದ ತೊಂದರೆಯಿಂದ ಏನೆಲ್ಲ ಸಮಸ್ಯೆಗಳಾಗುತ್ತದೇ ಎಂದು ನಮ್ಮ ಮೈಸೂರಿನ ಆಯುರ್ ಮಠಮ್ ಮುಖ್ಯಸ್ಥ ಹಾಗೂ ಮರ್ಮ ಚಿಕಿತ್ಸಾ ತಜ್ಞ ಡಾಕ್ಟರ್ ಮನೋ ಮೆನನ್ ತಿಳಿಸಿದ್ದಾರೆ ನೋಡಿ. ರಕ್ತದೊತ್ತಡ ಜಾಸ್ತಿಯಾದಗ ನಮ್ಮ ಮೆದುಳಿಗೆ ಹಠಾತ್ ಆಗಿ ಆಗುವಂತಹ ಸಂಚಲನೆಯು ಇಲ್ಲವೆಂದರೆ ಕಮ್ಮಿ ಆಕ್ಸಿಜನ್ ಪೂರೈಕೆ ಆದಾಗಲು ಬ್ಲಾಕ್ಸ್ ಆಗಿ ಸ್ಟ್ರೋಕ್ ಆಗುವ ಸಾಧ್ಯತೆ ನಮ್ಮಲ್ಲಿ ಕಂಡು ಬಂದಿದೆ.

ಇವತ್ತಿನ ದಿನ ಅಲ್ಝೀಮರ್ಸ್ ಬಹಳ ಜನರು ಸಫರ್ ಮಾಡುತ್ತಿದ್ದಾರೆ. ಡಿಮೆನ್ಷಿಯ ಬಹಳ ಜನರು ಸಫರ್ ಮಾಡುತ್ತಿದ್ದಾರೆ. ನಮಗೆ ತಿಳಿದಿರುವಂತೆ ಧರ್ಮ ಚಿಕಿತ್ಸೆ ಎನ್ನುವ ಚಿಕಿತ್ಸಾ ರೀತಿ. ಆಯುರ್ವೇದ ಚಿಕಿತ್ಸಾ ರೀತಿಯಿಂದ ಆಯುರ್ವೇದ ಪಂಚಕರ್ಮ ಪ್ರೋಸಿಜರ್ ಅದರಲ್ಲಿ ಇದು ತುಂಬಾ ಉತ್ತಮವಾದಂತಹ ಒಂದು ಚಿಕಿತ್ಸೆಯನ್ನು ಕೊಟ್ಟು ಆ ಕತ್ತಲ್ಲಿ ಇರುವಂತಹ ಸಮಸ್ಯೆಗೆ ಸರ್ಕಿಲೇಷನ್ ಅಥವಾ ಡಿಸ್ಕಬಲ್ಜ್ ಅಂತ ಹೇಳುತ್ತೀವಲ್ಲ ಅದನ್ನು ಬಿಡಿಸಿದ ತಕ್ಷಣವೇ ಮೆದುಳಿಗೆ ಸರ್ಕಿಲೇಷನ್ ಚಾನಲೈಸ್ ಆಗುತ್ತದೆ ಮರುವು ಸಮಸ್ಯೆ ಕಡಿಮೆ ಆಗುತ್ತದೆ ಆದರೆ ಒಂದೊಂದು ರೋಗಿಗಳ ಮೇಲೆ ಅವಲಂಬಿಸಿರುತ್ತದೆ. ಕೆಲವೊಂದು ಕಫ ಜಾಸ್ತಿ ಇರುವ ರೋಗಿಗಳಾದಗ ತಲೆಯಲ್ಲಿ ಕಫ ತುಂಬಿಕೊಂಡಿರುತ್ತದೆ ತುಂಬಾ ಕೋಲ್ಡ್ ನೆಗಡಿ ಶೀತ ಅದೇ ರೀತಿಯಲ್ಲಿ ಅಸ್ತಮಾ ಈ ತರಹದೆಲ್ಲ ಸಮಸ್ಯೆ ಇದ್ದಾಗ ಅವರಿಗೆ ಬೇರೆ ರೀತಿಯಲ್ಲಿ ಚಿಕಿತ್ಸಾ ರೀತಿ ಇರುತ್ತದೆ.

ಪಿತ್ತ ಜಾಸ್ತಿ ಇರುವವರಿಗೆ ಬೇರೆ ರೀತಿ ಚಿಕಿತ್ಸೆ ಇರುತ್ತದೆ. ಅದನ್ನು ನೋಡಿಕೊಂಡು ಒಂಬತ್ತು ದಿನ ಹದಿನಾಲ್ಕು ದಿನ ಹದಿನೇಳು ದಿನ ಇಪ್ಪತ್ತೊಂದು ದಿನ ಅಂತೇಳಿ ತೀರ್ಮಾನ ತೆಗೆದುಕೊಂಡು ಅದಕ್ಕೆ ಬೇಕಾಗಿರುವ ಚಿಕಿತ್ಸಾ ರೀತಿಯನ್ನು ತೆಗೆದುಕೊಂಡು ಒಂದು ಎರಡರಿಂದ ಮೂರು ತಿಂಗಳು ಕತ್ತಿಗೆ ಬಾರ ಆಗದಂತೆ ರೆಸ್ಟ್ ತೆಗೆದುಕೊಂಡರೆ ಆ ಸರ್ವಿಕಲ್ ಸ್ಪೊಂಡಿಲೋಸಿಸ್ ಶಸ್ತ್ರಚಿಕಿತ್ಸೆ ಇಲ್ಲದೇನೆ ಸಂಪೂರ್ಣವಾಗಿ ಗುಣ ಆಗುತ್ತದೆ. ನೋಡಿದರಲ್ಲ ಮೈಸೂರಿನ ಆಯುರ್ ಮಠಮ್ ಚಮತ್ಕಾರ ಇನ್ನು ನೀವು ಹೇದುರುವಂತಿಲ್ಲ ಇನ್ನು ಮುಂದೆ ಆರಾಮಾಗಿ ಮೊಬೈಲ್ಸ್ ಮತ್ತು ಲ್ಯಾಪ್ಟಾಪ್ ಅನ್ನು ಉಪಯೋಗಿಸಿ ಆದರೆ ಆಗಾಗ ಮೈಸೂರಿನ ಆಯುರ್ ಮಠಮ್ ಗೆ ಭೇಟಿ ಕೊಟ್ಟು ಒಂದು ಮರ್ಮ ಚಿಕಿತ್ಸೆ ಮಾಡಿಸಿಬಿಟ್ಟರೆ ಸಾಕು ಮತ್ತೆ ಫಿಟ್ ಪಡೆಯುತ್ತೀರಿ ಮತ್ತು ಎನರ್ಜಿ ಪಡೆಯುತ್ತೀರಿ. ಹಾಗೂ ಮೈಸೂರಿನ ಆಯುರ್ ಮಠಮ್ ಗೆ ಹೋಗುವುದನ್ನು ಮರೆಯಬೇಡಿ ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here