ಶಾಲ್ತಿಶಲಿ ಸುಬ್ರಮಣ್ಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ಇಂದಿನ ನಿಮ್ಮ ಭವಿಷ್ಯ

0
179

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನೀವು ಮಾಡುವ ಹಲವು ಕಾರ್ಯಗಳಲ್ಲಿ ನಿಮಗೆ ಇಂದು ಹೆಚ್ಚಿನ ವಿಫಲ ಉಂಟಾಗುತ್ತದೆ. ನೀವು ಇಂದಿನ ಎಷ್ಟೋ ಕಾರ್ಯಗಳು ನಿಮಗೆ ಜಯ ಸಿಗುತ್ತದೆ ಎಂಬುದು ಅಂದುಕೊಂಡಿರುತ್ತೀರಿ ಆದರೆ ಅನಿರೀಕ್ಷಿತವಾಗಿ ನಿಮ್ಮ ಕಡೆ ಸೋಲು ಆಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಒಳಗಾಗಿರುವ ಸಾಕಷ್ಟು ಜನರಿಗೆ ಮತ್ತಷ್ಟು ನಿಮ್ಮ ಆರೋಗ್ಯ ಸಮಸ್ಯೆ ಹದಗೆಡುವ ಸಾಧ್ಯತೆ ಇರುತ್ತದೆ ಆದರೆ ನೀವು ಯಾವುದೇ ಕಾರಣಕ್ಕೂ ಸಹ ನಿಮ್ಮ ಆತ್ಮವಿಶ್ವಾಸವನ್ನು ಕಡೆಗಣಿಸಬಾರದು.

ವೃಷಭ: ಈ ದಿನ ನೀವು ದಕ್ಷಿಣಾಮೂರ್ತಿಯ ಆರಾಧನೆಯನ್ನು ಮಾಡುವುದರಿಂದ ವಿಶೇಷ ಫಲವನ್ನು ಪಡೆಯುತ್ತೇವೆ. ಸೇವಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಕಷ್ಟು ಜನಕ್ಕೆ ಹೆಚ್ಚಿನ ಒತ್ತಡ ಎಂಬುದು ಬರುತ್ತದೆ ತೀರ್ಥಯಾತ್ರೆಗಳಲ್ಲಿ ಹೆಚ್ಚಿನ ಒಲವು ತೋರಿದ ಜನಕ್ಕೆ ಅನಿರೀಕ್ಷಿತವಾಗಿ ಶುಭ ಸುದ್ದಿ ಬರುತ್ತದೆ. ಸಂಜೆ ಸಮಯದಲ್ಲಿ ಪ್ರವಾಸದ ಅನುಭವ ತಿ ಸಹ ನಿಮಗೆ ಸಿಗುತ್ತದೆ ಈ ದಿನ ನೀವು ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಸಂಸಾರದಲ್ಲಿ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ದೂರದ ಪ್ರಯಾಣ ತೊಡಗಿಕೊಂಡಿರುವ ನೀವು ಅದನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಸ್ನೇಹಿತ ನಿಂದ ಅನಿರೀಕ್ಷಿತವಾಗಿ ಒಂದು ಶುಭ ಸುದ್ದಿ ನಿಮ್ಮ ಕಿವಿಗೆ ಬೀಳಲಿದೆ. ನೀವು ಇಂದು ಸಂಜೆ ಸಮಯದಲ್ಲಿ ವಸ್ತ್ರ ದಾನ ಮಾಡುವುದರಿಂದ ನೀವು ಶುಭ ಫಲವನ್ನು ಸಹ ಪಡೆಯುತ್ತೀರಿ. ಹಾಗೆಯೇ ನೀವು ಸಾಧ್ಯ ಆದರೆ ಕಾರ್ತಿಕೇಯನ ದರ್ಶನ ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ದಿನವು ರಾಹು ಉಚ್ಚ ಸ್ಥಾನದಲ್ಲಿ ಇರುವುದರಿಂದ ಅನಿರೀಕ್ಷಿತವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಅದಕ್ಕಾಗಿ ಸ್ವಲ್ಪ ಜಾಗ್ರತೆಯನ್ನು ತೆಗೆದುಕೊಳ್ಳಿರಿ. ಹಣಕಾಸಿನ ವಿಷಯದಲ್ಲಿ ಕೊಟ್ಟು ತೆಗೆದುಕೊಳ್ಳುವ ವಿಷಯದಲ್ಲಿ ನೀವು ಮೋಸ ಹೋಗಬೇಡಿ ಯಾವುದೇ ಕಲಹಗಳು ಮತ್ತು ಗಲಾಟೆಯಿಂದ ನೀವು ಅಂತರ ಕಾಯ್ದುಕೊಳ್ಳುವುದು ತುಂಬಾ ಒಳ್ಳೆಯದು. ಕೆಂಪು ಬಟ್ಟೆ ಧರಿಸಿ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳಿರಿ ಇದರಿಂದ ನಿಮಗೆ ಶುಭವಾಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನಿಮ್ಮ ದೇಹಕ್ಕೆ ಇಂದು ಹೆಚ್ಚಿನ ರೀತಿಯಲ್ಲಿ ವಿಶ್ರಾಂತಿ ಅಗತ್ಯವಿದೆ ಅದನ್ನು ನೀವು ಮೀರಿ ದೂರದ ಊರಿಗೆ ಸಾಕಷ್ಟು ಪ್ರಯಾಣವನ್ನು ನಡೆಸಿದರೆ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ತೊಂದರೆಗಳು ಆಗಲಿದೆ. ಈ ದಿನ ಭೂಮಿಗೆ ಸಂಬಂಧಪಟ್ಟ ಹೂಡಿಕೆಗಳಲ್ಲಿ ನಿಮಗೆ ನಿವ್ವಳ ಲಾಭ ದೊರೆಯುತ್ತದೆ ನೀವು ಸಂಜೆ ಸಮಯದಲ್ಲಿ ಹಾಸ್ಯದ ಸ್ವಭಾವದಿಂದ ಹಲವು ಜನರ ಮನಸ್ಸನ್ನು ಗೆಲ್ಲುತ್ತೀರಿ. ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳು ಸಾಧ್ಯವಾದರೆ ವಿಷ್ಣುಸಹಸ್ರನಾಮವನ್ನು 7 ಗಂಟೆಯ ನಂತರ ಎಂಟು ಗಂಟೆ ಒಳಗೆ ಪಾರಾಯಣ ಮಾಡಿದರೆ ನಿಮಗೂ ಮತ್ತು ನಿಮ್ಮ ಮನೆಗೂ ಶುಭ ಪ್ರಾಪ್ತಿಯಾಗಲಿದೆ.

ಕನ್ಯಾ: ಆರ್ಥಿಕ ವಿಷಯದಲ್ಲಿ ಈಗಾಗಲೇ ನೀವು ಹಲವು ದಿನಗಳಿಂದ ನಷ್ಟವನ್ನು ಅನುಭವಿಸುತ್ತಿದ್ದೀರಿ. ಆದರೆ ಇಂದು ನಿಮಗೆ ಅತ್ಯುತ್ತಮ ದಿನವಾಗಿದೆ ಇಂದು ನೀವು ಹೆಚ್ಚಿನ ಲಾಭಾಂಶವನ್ನು ಪಡೆಯುತ್ತೀರಿ ನಿಮ್ಮ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸೂಕ್ತ ಅಲ್ಲ. ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಸಕಾರಾತ್ಮಕ ಆಲೋಚನೆಗಳು ಮನೆಯಲ್ಲಿ ನಿಮಗೆ ಎದುರಾಗಲಿದೆ. ನೀವು ಮಾಡುವ ಹಲವು ರೀತಿಯ ಕೆಲಸ ಕಾರ್ಯಗಳಿಗೆ ನಿಮ್ಮ ಕುಟುಂಬವು ನಿಮಗೆ ಸಾಕಷ್ಟು ರೀತಿಯ ಅನುಕೂಲಗಳನ್ನು ಸಹ ಮಾಡಿಕೊಡುತ್ತಾರೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನೀವು ನಿಮ್ಮ ದೇಹದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಆದರೆ ದುಡ್ಡು ಎಲ್ಲದಕ್ಕೂ ಮೂಲ ಎಂಬುದನ್ನು ನೀವು ತಿಳಿಯಬೇಡಿ ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ನಿಮ್ಮ ಜೀವನ ಸುಖವಾಗಿರಲಿ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮ ತಂದೆಯು ಯಾವುದಾದರೂ ಬುದ್ಧಿ ಮಾತುಗಳನ್ನು ಹೇಳಿದರೆ ಅದನ್ನು ಸ್ವೀಕರಿಸಿ ಅವರಿಗೆ ಎದುರುತ್ತರ ವನ್ನು ಕೊಡಬೇಡಿ ಇದರಿಂದ ಅವರಿಗೆ ಮಾನಸಿಕವಾಗಿ ಹೆಚ್ಚಿನ ಗಾಸಿ ಉಂಟಾಗುತ್ತದೆ.

ವೃಶ್ಚಿಕ: ಈ ದಿನ ಕೆಲವೊಂದು ವಿಷಯಗಳಲ್ಲಿ ನಿಮಗೂ ಮತ್ತು ಮನೆಯಲ್ಲಿರುವ ಹಿರಿಯರಿಗೂ ಮನಸ್ತಾಪ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಪಿತ್ರಾರ್ಜಿತ ಆಸ್ತಿಯ ವಿರುದ್ಧ ನಿಮ್ಮ ಸಹೋದರರನ್ನು ಒಂದು ಸಂಚನ್ನು ರೂಪಿಸುತ್ತಾರೆ ಆದರೆ ಅವರ ಬಗ್ಗೆ ಸ್ವಲ್ಪ ಜಾಗ್ರತೆ ಇರುವುದು ಸೂಕ್ತವಾಗಿದೆ. ನೀವು ನಿಮ್ಮ ಮನಸಿಗೆ ಅನಿಸಿದ ವಿಚಾರಗಳನ್ನು ಮಂಡಿಸುವುದು ಒಳ್ಳೆಯದು ಆದರೆ ಇದಕ್ಕೆ ಹೆಚ್ಚಿನ ಜನರು ವಿರೋಧ ಪಡಿಸುತ್ತಾರೆ. ದಾನ ಧರ್ಮಗಳ ಕಡೆ ಹೆಚ್ಚಿನ ಒಲವನ್ನು ತೋರಿಸಿ ಇದರಿಂದ ನಿಮಗೆ ಭಗವಂತನು ಶ್ರೀಯಸ್ಸು ಮತ್ತು ಸಕಲ ಆರೋಗ್ಯ ಮತ್ತು ಸಂಪತ್ತನ್ನು ಉಂಟುಮಾಡುತ್ತಾನೆ.

ಧನಸು: ಪಾಲುದಾರಿಕೆಯ ಮಾಡುವ ಜನರಲ್ಲಿ ಇಂದು ಹೆಚ್ಚಿನ ರೀತಿಯ ಲಾಭಾಂಶ ಉಂಟಾಗಲಿದೆ ವರ್ತಕರಿಗೆ ಮತ್ತು ಕೃಷಿಯಲ್ಲಿ ತೊಡಗಿರುವ ಜನಕ್ಕೆ ಇಂದು ನಿಮ್ಮ ಆದಾಯ ದ್ವಿಗುಣ ವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಏಳಿಗೆಗಾಗಿ ನಿಮ್ಮ ಮಡದಿಯ ಸಹ ಸಾಕಷ್ಟು ಶ್ರಮವನ್ನು ಬಯಸುತ್ತಾರೆ ಆದರೆ ನೀವು ಅವರ ನೀವು ಅವರಿಗೂ ಸ್ವಲ್ಪ ಗೌರವವನ್ನು ಕೊಡಬೇಕು ಮತ್ತು ಅವರು ಮಾಡಿದ ಕಾರ್ಯಗಳಿಗೆ ನೀವು ಸಕರಾತ್ಮ ರೀತಿಯಲ್ಲಿ ಉತ್ತರ ನೀಡಬೇಕು. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಈ ದಿನ ನೀವು ಹೆಚ್ಚಿನ ಲವಲವಿಕೆಯಿಂದ ಇರುತೀರಿ. ನಿಮ್ಮ ಗ್ರಹಗತಿಗಳಲ್ಲಿ ಒಂದಿಷ್ಟು ಶುಭಫಲ ಹೆಚ್ಚಾಗಿರುವುದರಿಂದ ನಿಮ್ಮ ಆರೋಗ್ಯದಲ್ಲಿ ಸಹ ಹೆಚ್ಚಿನ ಅಭಿವೃದ್ಧಿ ಹೊಂದುತ್ತದೆ ಹಾಗೂ ಬದಲಾಯಿಸಿಕೊಂಡರೆ ಈ ದಿನ ಶುಭ ದಿನವಾಗಲಿದೆ. ಸಂಜೆಯ ಸಮಯದಲ್ಲಿ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗಳಿಂದ ನೀವು ಉಡುಗೊರೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಆದರೆ ಅದು ನಿಮಗೆ ಹೆಚ್ಚಿನ ಅನುಕೂಲವಾಗಲಿದೆ. ಬೆಳಗ್ಗೆ 8 ಗಂಟೆಯಿಂದ 8.30 ರ ರ ಸಮಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಪಡೆದುಕೊಂಡರೆ ನಿಮಗೆ ಈ ದಿನ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.

ಕುಂಭ: ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಾಗೆ ಜನರನ್ನು ಸಹ ಸಾಕಷ್ಟು ರೀತಿಯ ಸ್ವಭಾವ ಗಳು ಬದಲಾಗುತ್ತಾ ಇರುತ್ತದೆ ಆದ್ದರಿಂದ ನೀವು ಎಲ್ಲರನ್ನೂ ಸಹ ನಮ್ಮವರೇ ಎಂದು ನಂಬಿಕೊಂಡು ಅವರ ಬಳಿ ಯಾವುದೇ ರೀತಿಯ ಗುಪ್ತ ಮಾಹಿತಿಗಳು ಮತ್ತು ಹಣಕ್ಕೆ ಸಂಬಂಧಪಟ್ಟ ವ್ಯವಹಾರಗಳನ್ನು ಇಟ್ಟುಕೊಳ್ಳುವುದು ಸೂಕ್ತವಲ್ಲ. ಎಲ್ಲರನ್ನೂ ಸಹ ಪರೀಕ್ಷೆ ಮಾಡಿದ ನಂತರವೇ ಅವರೊಂದಿಗೆ ವ್ಯವಹಾರವನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಭವಿಷ್ಯದ ಹಿತದೃಷ್ಟಿಯಿಂದ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಸಂಕಷ್ಟದ ಪರಿಸ್ಥಿತಿ ಎದುರಾದರೂ ಆಗಬಹುದು. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನ: ನಿಮ್ಮ ಮನಸ್ಸಿನಲ್ಲಿ ಹುಟ್ಟಿ ಕೊಂಡಿರುವ ದೊಡ್ಡ ರೀತಿಯ ಆಲೋಚನೆಗಳಿಗೆ ಮತ್ತು ದೊಡ್ಡ ಮಟ್ಟದ ಕಾರ್ಯ ಸಾಧನೆಗೆ ಹಲವು ರೀತಿಯ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ವ್ಯಕ್ತಿಗಳು ನಿಮಗೆ ಸಹಕಾರ ನೀಡುತ್ತಾರೆ ನಿಮ್ಮ ಪ್ರಾಮಾಣಿಕತೆ ಗೆ ಹೆಚ್ಚಿನ ವಿಶ್ವಾಸವನ್ನು ಸಹ ಅವರು ತೋರಿಸುತ್ತಾರೆ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕು ನಿಮ್ಮ ಮನಸ್ಸು ಹೆಚ್ಚಿನ ಚಂಚಲ ದ ರೀತಿಯಲ್ಲಿ ವರ್ತಿಸಲು ಇದೆ ಆದ್ದರಿಂದ ವಿದ್ಯಾರ್ಥಿಗಳು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿರಿ. ಸಂಜೆ 7 ಗಂಟೆಗೆ ಶಿವನ ದೇವಾಲಯಕ್ಕೆ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ನಿಮಗೆ ಒಂದಿಷ್ಟು ವಿಶೇಷ ಫಲ ದೊರೆಯುತ್ತದೆ.

LEAVE A REPLY

Please enter your comment!
Please enter your name here