ಈ ಐದು ರಾಶಿಯವರಿಗೆ ಸಾಕಷ್ಟು ರೀತಿಯ ಬದಲಾವಣೆ ಆಗಿದೆ ಅಂತೆ

0
629

ಗ್ರಹ ಸಂಚಾರದಲ್ಲಿ ಬದಲಾವಣೆಗಳು ಆದಾಗ ಹಲವಾರು ರೀತಿಯ ಬದಲಾವಣೆಗಳು ನಮ್ಮ ದೈನಂದಿನ ಜೀವನದಲ್ಲಿಯೂ ಆಗುವುದು ಸಹಜ. ರಾಶಿ ಚಕ್ರದ ಪ್ರಭಾವದಿಂದಾಗಿ ಬದಲಾವಣೆಗಳು ಕಂಡು ಬರುವುದು. ಹೀಗಾಗಿ ಪ್ರತಿಯೊಬ್ಬರು ತಮ್ಮ ರಾಶಿಫಲವು ಹೇಗಿರಲಿದೆ ಎಂದು ತಿಳಿಯುವವರು ಮತ್ತು ಇದರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಯಾಕೆಂದರೆ ರಾಶಿಫಲ ನೋಡಿಕೊಂಡು ಅದರನುಸಾರ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಾರೆ. ಇನ್ನು ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಇರುವ ಕಾರಣದಿಂದಾಗಿ ಹೊಸ ದಿನ ಹೊಸ ಮಾಸ ಹೊಸ ವಾರ ಹೀಗೆ ಎಲ್ಲವು ಹೊಸತನ ಹಾಗೂ ಒಳ್ಳೆಯದನ್ನು ಉಂಟುಮಾಡಲಿ ಎಂದು ಎಲ್ಲರೂ ಬಯಸುವರು.

ಇನ್ನು ವೈಯುಕ್ತಿಕ ಜೀವನ ವೃದ್ಧಿ ಹಾಗೂ ಶೈಕ್ಷಣಿಕ ಜೀವನದಲ್ಲೂ ರಾಶಿಚಕ್ರ ಪರಿಣಾಮ ಉಂಟುಮಾಡುವುದು. ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗಬೇಕು ಎಂದು ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ಬಯಸುತ್ತಾರೆ. ಇದು ನಿಮಗೆ ತಿಳಿದ ಅಥವಾ ತಿಳಿದೆಯದೇನೋ ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆಗೇ ಆಗುವುದು. ಇನ್ನು ಯುಗಾದಿ ಕಳೆದ ನಂತರ ಈ ಹೊಸ ವರ್ಷದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಕಾಣಲಿರುವಂತಹ ಐದು ರಾಶಿಚಕ್ರಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮಕರ ರಾಶಿ. ನಿಮ್ಮ ಅಂತರಂಗದ ಮಾತನ್ನು ಕೇಳಲು ನೀವು ಆರಂಭಿಸಿದ ವೇಳೆ 2019ನೇ ವರ್ಷವು ನಿಮಗೆ ಒಳ್ಳೆಯ ಸಮಯವಾಗಲಿದೆ. ಇನ್ನು 2019ರ ಅಂತ್ಯದ ವೇಳೆಗೆ ನೀವು ತುಂಬಾ ಕಡಿಮೆ ಒತ್ತಡ ಹಾಗೂ ಹೆಚ್ಚು ಆರಾಮವಾಗಿ ಇರಲಿದ್ದೀರಿ.

ನೀವು ಅತಿಯಾಗಿ ಸಂಭ್ರಮಿಸಲು ಹೋಗಲೇಬೇಡಿ. ಮತ್ತು ಏನು ನಡೆಯುತ್ತಿದೆಯೋ ಅದಕ್ಕೆ ಒಂದು ಕಾರಣವಿದೆ ಎಂದು ನೀವು ಸ್ಪಷ್ಟವಾಗಿ ತಿಳಿಯಬೇಕು. ನಿಮಗೆ ಹೊಸ ವರ್ಷದಲ್ಲಿ ಒಂದು ಸ್ಪಷ್ಟ ಚಿತ್ರಣವು ಕಾಣಲಿದೆ ಕೆಟ್ಟ ಜನರಿಗೆ ಒಳ್ಳೆಯ ಜನರನ್ನ ನೀವು ಬೇರ್ಪಡಿಸಲಿದ್ದೀರಿ. ಮತ್ತು ಎಲ್ಲಾ ವಿಚಾರಗಳು ಆಗ ನಿಮ್ಮ ಪರವಾಗಿ ಕೆಲಸ ಮಾಡಲು ಆರಂಭವಾಗುತ್ತದೆ. ಇದರಿಂದಾಗಿ ನೀವು ದೃಢ ಮನಸ್ಸಿನಿಂದ ಇರಬೇಕಾಗುತ್ತದೆ. ಪ್ರತಿಯೊಂದು ಒಂದು ವರ್ಷ ಕೂಡ ಸ್ವಲ್ಪ ಸಿಹಿ ಹಾಗೂ ಕಹಿ ಉಂಟು ಮಾಡುವುದು. ಆದರೆ ನೀವು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಅದೇನಪ್ಪ ಅಂದರೆ ಅನುಭವವು ನಿಮ್ಮನ್ನು ಮತ್ತಷ್ಟು ಜವಾಬ್ದಾರಿಯುತರನ್ನಾಗಿ ಮಾಡುವುದು. ಇದರಿಂದ ನಿಮ್ಮೊಳಗೆ ಒಳ್ಳೆಯತನವು ಹೊರಬರುತ್ತದೆ.

ಇನ್ನು ಎರಡನೆಯದಾಗಿ ಮಿಥುನ ರಾಶಿ ಇನ್ನು 2019ರ ವರ್ಷವು ನಿಮಗೆ ತುಂಬಾ ಅದೃಷ್ಟವನ್ನು ತರಲಿದೆ ಎನ್ನುವುದು ತುಂಬಾ ಒಳ್ಳೆಯ ಸುದ್ದಿಯಾಗಿದೆ. ನೀವು ಪ್ರೀತಿಸುತ್ತಾ ಇರುವಂತಹ ಜಾಗದಲ್ಲಿ ನಿಮಗೆ ಅಂತಿಮವಾಗಿ ಒಂದು ಸ್ಥಾನವು ಸಿಗುವುದು. ಮೊದಲ ಸಲ ಬದಲಾವಣೆಯು ನಿಮಗೆ ರೂಢಿ ಆಗಲಿರದೇ ಇರಬಹುದು. ಆದರೆ ಎಲ್ಲಾ ರೀತಿಯಿಂದಲೂ ನಿಮಗೆ ಆರಾಮವಾಗಿ ಇರದೇ ಇರಬಹುದು. ಆದರೆ ಇದು ಅನಿವಾರ್ಯವೆಂದು ನೀವು ನಂಬಲೇಬೇಕು. ಈ ಎಲ್ಲ ಅನುಭವವು ನಿಮ್ಮನ್ನು ಭವಿಷ್ಯಕ್ಕಾಗಿ ನಿರ್ಮಿಸಲಿದೆ. ಇದರಿಂದ ನೀವು ಬದಲಾವಣೆಗಳನ್ನು ಸ್ವೀಕರಿಸಿದ ಮತ್ತು ಖರ್ಚಿನ ಮೇಲೆ ಸ್ವಲ್ಪ ಮಟ್ಟಿಗೆ ನಿಗಾ ಇರಲಿ.

ಇನ್ನು ಮೂರನೆಯದಾಗಿ ವೃಷಭ ರಾಶಿ ಈ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರಲಿದೆ. ನೀವು ತುಂಬಾ ದೀರ್ಘ ಸಮಯ ಉಳಿಸಲು ಬಯಸುವಿರೋ 2019ರಲ್ಲಿ ಅದನ್ನು ನೀವು ಎದುರಿಸಲಿದ್ದೀರಿ. ಇನ್ನು ನೀವು ಮುಂದೆ ಸಾಗಲು ಬುದ್ಧರಾಗಿರಬೇಕು ಯಾಕೆಂದರೆ ಇದನ್ನು ನಿಭಾಯಿಸುವ ವೇಳೆ ತುಂಬಾ ಧಣಿದಿರಬಹುದು ಇದರಿಂದಾಗಿ ಮುಂದೆ ಸಾಗುವುದು ಅಗತ್ಯವಾಗಿರುವುದು. ನಿಮ್ಮ ಪ್ರೇಮ ಸಂಬಂಧವನ್ನು ತೊಂದರೆಗೀಡಾಗಲಿದೆ ಅನಿರೀಕ್ಷಿತವಾಗಿ ಇರುವುದು ಏನೋ ನಡೆಯಲಿದೆ. ಮತ್ತು ಅದು ಈಗ ನಿಮಗೆ ಗೋಚರಿಸದೇ ಇರಬಹುದು. ಆದರೆ ಅದು ನಡೆದಾಗ ನಿಮಗೆ ತುಂಬಾ ಭಾವನೆಯಾಗಬಹುದು. ನೀವು ಬಯಸುತ್ತಾ ಇರುವಂತಹ ಮುನ್ನಡೆಯು ನಿಮಗೆ ಸಿಗುವುದು.

ನಾಲ್ಕನೆಯದಾಗಿ ಕನ್ಯಾ ರಾಶಿ. ನಿಮಗೆ ಹೊಸ ವರ್ಷವು ತುಂಬಾ ಒಳ್ಳೆಯದೇ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಮತ್ತು ನಿಮಗೆ ಬೇಕಿರುವಂತಹ ಸ್ಥಳಕ್ಕೆ ನೀವು ಬರಲಿದ್ದೀರಿ ಆರಂಭಿಕ ದಿನಗಳು ಸ್ವಲ್ಪಮಟ್ಟಿಗೆ ಕಠಿಣವಾಗಲಿದೆ. ಇದರಿಂದ ನಿಮಗೆ ಹಿನ್ನಡೆ ಆಗಬಹುದು. ಆದರೆ ಇದರಿಂದ ನೀವು ತುಂಬಾ ಸುಲಭವಾಗಿ ಪಾರಾಗಲಿದ್ದೀರಿ. ಅಸುರಕ್ಷಿತ ಭಾವನೆಯಿಂದ ನೀವು ಹೊರಗೆ ಬರುವುದು ತುಂಬಾ ಒಳ್ಳೆಯ ವಿಚಾರವೆಂದು ನೀವು ಅರಿತುಕೊಳ್ಳಲೇಬೇಕು. ಇದರಿಂದಾಗಿ ನಿಮಗೆ ತುಂಬಾ ಹಗುರ ಭಾವನೆ ಮತ್ತು ವ್ಯಕ್ತಿಯಾಗಿ ಬೆಳೆಯಲು ನೆರವಾಗಲಿದೆ.

ಐದನೆಯದಾಗಿ ಅಂದರೆ ಕೊನೆಯದಾಗಿ ಕರ್ಕಾಟಕ ರಾಶಿ. 2019ನೇ ವರ್ಷವು ನಿಮಗೆ ತುಂಬಾ ಕಠಿಣವಾಗಿರಲಿದೆ. ನೀವು ಹಲವಾರು ಬದಲಾವಣೆಗಳನ್ನು ಕಾಣಲಿದ್ದೀರಿ. ಮತ್ತು ಹೆಚ್ಚಿನವು ಇದರಲ್ಲಿ ತುಂಬಾ ಅಹಿತಕರವಾಗಿರುವುದು. ನಿಮ್ಮದೇ ಜನರು ನಿಮ್ಮನ್ನು ತುಂಬಾ ಸಂಕಷ್ಟದ ಸ್ಥಿತಿಗೆ ತಳ್ಳುವರು. ಆದರೆ ಇದನ್ನು ನೀವು ಸಹಿಸಿಕೊಳ್ಳಲೇಬೇಕು. ಇದರಿಂದ ನೀವು ಭಯಪಡುವುದು ಬೇಡ. ನಿಮಗೆ ತಿಳಿಯುವ ಮೊದಲೇ ಎಲ್ಲವೂ ನಿಮ್ಮ ಕೈಜಾರಿ ಹೋಗಲಿದೆ. ಸಂಬಂಧದಲ್ಲಿ ನಿಮಗೆ ಈ ವರ್ಷವೂ ತುಂಬಾ ಕಠಿಣವಾಗಿರಲಿದೆ. ಮತ್ತು ನಿಮ್ಮ ಸ್ವಾಭಿಮಾನಕ್ಕೆ ದೊಡ್ಡ ಹೊಡೆತ ಬೀಳಬಹುದು. 2019ರಲ್ಲಿ ಈ ಐದು ರಾಶಿಯವರು ಮಹತ್ವದ ಬದಲಾವಣೆಯನ್ನು ಕಾಣಲಿದ್ದಾರೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here