ವ್ಯಾಟಿಕನ್ ಸಿಟಿ ವ್ಯಾಟಿಕನ್ ನಗರ ಇಟಲಿಗೆ ತಾಗಿಕೊಂಡಿರುವ ಪ್ರದೇಶ ರೋಮನಲ್ಲಿರುವ 44 ಹ್ಯಾಕ್ಟೈರ್ ಪ್ರದೇಶವನ್ನ ಹೊಂದಿರುವ ಒಂದು ಚಿಕ್ಕ ರಾಷ್ಟ್ರ ವ್ಯಾಟಿಕನ್ ನಗರದ ಜನಸಂಖ್ಯೆ ಕೇವಲ 1000 ಆಸು ಪಾಸು ಈ ದೇಶದ ಮಾತೃಭಾಷೆ ಲ್ಯಾಟಿನ್. ವ್ಯಾಟಿಕನ್ ನಗರ ಯೂ ಎನ್ ಮಾನ್ಯತೆ ಪಡೆದ ರಾಷ್ಟ್ರವಾಗಿದ್ದು ಸ್ವಂತ ಕರೆನ್ಸಿ ಅಂಚೆ ಇಲಾಖೆ ಮತ್ತು ರೇಡಿಯೋ ಸ್ಟೇಷನನ್ನ ಹೊಂದಿದೆ. ಈ ನಗರದ ವಿವಿಧ ಕೇಂದ್ರಗಳು 20 ವಿಧದ ಭಾಷೆಯಲ್ಲಿ ಪ್ರಸಾರವಾಗುತ್ತವೆ ವ್ಯಾಟಿಕನ್ ಕ್ರಿಶ್ಚಿಯನ್ ಧರ್ಮದ ಪ್ರಮುಖ ಶಾಖೆ ರೋಮನ್ ಕ್ಯಾಥೋಲಿಕ್ ಚರ್ಚ್ನ ಮುಖ್ಯ ಕೇಂದ್ರವಾಗಿದೆ ಮತ್ತು ರೋಮನ್ ಕ್ಯಾಥೋಲಿಕ್ ಧರ್ಮದ ಪೋಪ್ ನಿವಾಸದ ನೆಲೆಯಾಗಿದೆ.

ಈ ನಗರ ರೋಮ್ ನಗರದ ಒಂದು ಸಣ್ಣ ಭಾಗವಾಗಿದೆ ಇದು ಸೇಂಟ್ ಪೀಟರ್ನ್ಸ್ ಖ್ಯಾತಿಯ ಡ್ರ್ ವ್ಯಾಟಿಕನ್ ಪ್ರಸಾದ್ ಗ್ರೂಪ್ ವ್ಯಾಟಿಕನ್ ಭಾಗ್ ಅನೇಕ ಚರ್ಚ್ ಗಳನ್ನ ಒಳಗೊಂಡಿದೆ ವ್ಯಾಟಿಕನ್ ನಗರದ ಕರೆನ್ಸಿ ಇಟಲಿಯಲ್ಲಿ ಕೂಡ ಚಲಾಯಿಸಬಹುದು ಅಂದ್ರೆ ಇದರ ಅರ್ಥ ಕರೆನ್ಸಿಯ ಮಾನ್ಯತೆ ಇಟಲಿಯಲ್ಲಿದೆ ಇಲ್ಲಿಯ ಕರೆನ್ಸಿ ಯೂರೋ ವ್ಯಾಟಿಕನ್ ಕಾನೂನಿನಲ್ಲಿ ವ್ಯಾಟಿಕನ್ ನಾಗರೀಕರು ಸರ್ಕಾರಕ್ಕೆ ಯಾವುದೇ ತೆರಿಗೆಯನ್ನ ಪಾವತಿಸಬೇಕಾಗಿಲ್ಲ ಇಲ್ಲಿನ ಜನ ತಮ್ಮ ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ತಾವಾಗಿಯೇ ತೆರಿಗೆಯನ್ನ ಪಾವತಿಮಾಡುತ್ತಾರೆ 14.5 ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ ವ್ಯಾಟಿಕನ್ ಅಲ್ಲಿದೆ. ಮ್ಯೂಸಿಯಂನ ಒಂದು ವರ್ಣ ಚಿತ್ರ ನೋಡೋಕ್ಕೆ ಒಂದು ನಿಮಿಷವನ್ನ ತೆಗೆದು ಕೊಂಡ್ರೆ ಇಡೀ ಮ್ಯೂಸಿಯಂ ನಲ್ಲಿರುವ ವಸ್ತುಗಳನ್ನ ನೋಡಿ ಮುಗಿಸೋಕೆ ಬರೋಬ್ಬರಿ 4 ವರ್ಷಗಳು ಬೇಕಾಗುತ್ತೆ ಅಂತ ಹೇಳಲಾಗುತ್ತೆ.
ವ್ಯಾಟಿಕನ್ ವಿಶ್ವದ ಅತಿ ಚಿಕ್ಕ ರಾಷ್ಟ್ರವಾಗಿದ್ರು ಕೂಡ ತನ್ನ ನಾಗರೀಕರಿಗೆ ಪಾಸ್ಪೋರ್ಟ್ ಸೌಲಭ್ಯವನ್ನು ಒದಗಿಸಿದೆ ವ್ಯಾಟಿಕನ್ನ್ಅಲ್ಲಿ ಕಟ್ಟಲಾದ ರಾಜಶಾಹಿ ಅರಮನೆ 1000ಕ್ಕೂ ಹೆಚ್ಚಿನ ಕೊಠಡಿಗಳನ್ನು ಹೊಂದಿದೆ ಈ ಅರಮನೆಯಲ್ಲಿ ಆಪಾರ್ಟ್ಮೆಂಟ್ಗಳು ಮ್ಯೂಸಿಯಂಗಳು ಸಭೆಯ ಕೊಠಡಿಗಳು ಮತ್ತು ಸರ್ಕಾರಿ ಕಛೇರಿಗಳಿವೆ. ಇಲ್ಲಿನ ಜನ ಅತಿ ಹೆಚ್ಚು ಬಿಯರ್ ಕುಡಿಯುತ್ತಾರೆ ಪ್ರತಿ ವರ್ಷ್ ಸುಮಾರು 54 ಲೀಟರ್ ಗಳಷ್ಟು ಬಿಯರ್ ನ ಒಬ್ಬ ವ್ಯಕ್ತಿ ಕುಡಿತಾನoತೆ. ಈ ದೇಶವು ತನ್ನದೇ ಆದ ಸ್ವಂತ ಫುಟ್ಬಾಲ್ ತಂಡವನ್ನ ಕೂಡ ಹೊಂದಿದೆ ಈ ದೇಶ ಆಶ್ಲೀಲತೆಯನ್ನ ಸಹಿಸೋದಿಲ್ಲ 1950ರಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಕ್ಕೆ ಅಮೆರಿಕಾದ 5 ಜನರನ್ನ ಅರೆಸ್ಟ್ ಮಾಡಿ ನೇಣಿಗೆ ಹಾಕಿದ್ದರು. ಈ ದೇಶದಲ್ಲಿ ಮದುವೆ ಆದ್ರೆ ವಿಚ್ಛೇದನವನ್ನ ಪಡೆದು ಕೊಳ್ಳೋಕೆ ಸಾಧ್ಯವಿಲ್ಲ ಯಾಕಂದ್ರೆ ಇಲ್ಲಿನ ಕಾನೂನಿನಲ್ಲಿ ವಿಚ್ಛೇದನವಿಲ್ಲ.
ವಿಚ್ಛೇದನ ಇಲ್ಲದ ಮತ್ತ್ತೊಂದು ದೇಶ ಅಂದ್ರೆ ಅದು ಫಿಲಿಪೈನ್ಸ್ ಈ ದೇಶದಲ್ಲಿ ಯಾವುದೇ ಜೈಲು ಇಲ್ಲ ಹಾಗೂ ಈ ದೇಶದಲ್ಲಿ ಜೈಲು ಶಿಕ್ಷೆಗೆ ಯಾವುದೇ ಕಾನೂನು ಕೂಡ ಇಲ್ಲ ಈ ದೇಶದಲ್ಲಿ ಮಿಲಿಟರಿ ಪವರ್ ಇಲ್ಲ ಯಾಕಂದ್ರೆ ಈ ದೇಶ ಇಟಲಿಯ ಮೇಲೆ ಡಿಪೆಂಡ್ ಆಗಿದೆ ಇಲ್ಲಿನ ಹೆಚ್ಚಿನ ಸುರಕ್ಷತೆಯನ್ನ ಇಟಲಿಯೇ ನೋಡಿಕೊಳ್ಳುತ್ತೆ ಆದ್ರೆ ಇಲ್ಲಿನ ಭದ್ರತೆಗಾಗಿ ಗಾರ್ಡ್ಗಳನ್ನ ನಿಯೋಜಿಸಲಾಗುತ್ತೆ ಇವರನ್ನ ಸ್ವಿಜ್ಜ್ ಗಾರ್ಡ್ ಅಂತ ಕರಿತರೆ ಇದು ವಿಶ್ವದ ಅತಿ ಚಿಕ್ಕ ದಾದ ವ್ಯಾಟಿಕನ್ ಸಿಟಿಯ ಒಂದು ಸಣ್ಣ ಮಾಹಿತಿ.