ವಿಮಾನದ ಒಳಗೆ ಹೀಗೆಲ್ಲಾ ಮಾಡ್ತಾರಾ? ನಿಮಗೆ ಗೊತ್ತಿಲ್ಲದ ಹಲವು ವಿಷಯಗಳು

0
673

ವಿಮಾನದಲ್ಲಿ ಪ್ರಯಾಣ ಮಾಡುವುದು ಎಲ್ಲರ ಆಸೆಯಾಗಿರುತ್ತದೆ. ಯಾಕೆಂದರೆ ಇದರಲ್ಲಿ ಪ್ರಯಾಣಿಸುವುದು ತುಂಬಾ ಆರಾಮದಾಯಕ ಹಾಗೂ ರೋಮಾಂಚನ ಉಂಟು ಮಾಡುತ್ತದೆ. ಯಾವುದೇ ಯಾತ್ರಿಗಳಿಗೆ ಎರಡು ಮುಖ್ಯ ಅವಶ್ಯಕತೆಗಳು ಇರುತ್ತವೆ. ಒಂದು ನಿಮ್ಮ ಪ್ರಯಾಣ ಆರಂಭವಾಗಿರಬೇಕು ಮತ್ತು ಆ ಪ್ರಯಾಣ ತುಂಬಾ ಸಮಯ ಇರಬಾರದು ಎಂದು. ಅಂದರೆ ನಾವು ಹೋಗಬೇಕಾಗಿರುವ ಸ್ಥಳಕ್ಕೆ ಬೇಗ ತಲುಪಲಿ ಎಂದು. ಈ ಕಾರಣಕ್ಕಾಗಿ ತುಂಬಾ ಜನ ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಏಕೆಂದರೆ ನಮ್ಮ ಎರಡು ಅವಶ್ಯಕತೆಗಳು ಪೂರ್ತಿ ಆಗುತ್ತವೆ ಅಂತ. ಆದರೆ ನಿಮಗೆ ಏನಾದರೂ ಗೊತ್ತೇ ಈ ಆರಾಮವಾದ ಪ್ರಯಾಣದ ಹಿಂದೆ ಕೆಲವು ಇಂತಹ ಮಾತುಗಳು ಇವೆ. ಅವುಗಳನ್ನು ದೊಡ್ಡ ದೊಡ್ಡ ಏರ್ಲೈನ್ಸ್ ಕಂಪನಿಗಳು ಯಾತ್ರಿಗಳಿಗೆ ತಿಳಿಸಲು ಇಷ್ಟಪಡುವುದಿಲ್ಲ.

ನಾವು ಇವತ್ತಿನ ಲೇಖನದಲ್ಲಿ ವಿಮಾನದೊಂದಿಗೆ ಸಂಭವಿಸಿದ ಇಂತಹ ವಿಷಯಗಳನ್ನು ತಿಳಿಸುತ್ತೇವೆ. ಅವುಗಳನ್ನು ಕೇಳಿದರೆ ನೀವು ಬೆಚ್ಚಿ ಬಿಳ್ತೀರಾ. ಮೊದಲನೆಯದು. ನಿಮಗೆ ಏನಾದರೂ ಗೊತ್ತೇ ಪ್ರಯಾಣದಲ್ಲಿ ಯಾವುದಾದರೂ ಪಕ್ಷಿ ವಿಮಾನಕ್ಕೆ ಡಿಕ್ಕಿ ಹೊಡೆದರೆ ವಿಮಾನವು ದೊಡ್ಡದಾದ ದುರ್ಘಟನೆಗೆ ಕಾರಣವಾಗಬಹುದು. ಉಡಾವಣೆಯ ನಂತರ ಪಕ್ಷಿಯು ಇಂಜಿನ್ ಗೆ ಡಿಕ್ಕಿ ಹೊಡೆದರೆ ವಿಮಾನದ ಇಂಜಿನ್ ಫೇಲ್ ಆಗುವ ಸಂಭವ ಇರುತ್ತದೆ. ಆದರೆ ಒಂದೇ ಇಂಜಿನ್ ಗೆ ಈ ರೀತಿಯಾದಾಗ ಇನ್ನೊಂದು ಇಂಜಿನ್ ಮೇಲೆ ವಿಮಾನವು ಹಾರುತ್ತದೆ. ಆದರೆ ತುಂಬಾ ಪಕ್ಷಿಗಳು ಡಿಕ್ಕಿ ಹೊಡೆದರೆ ಆ ವಿಮಾನವು ಕ್ರಾಶ್ ಆಗಬಹುದು.

ಎರಡನೆಯದು. ನಿಮ್ಮಲ್ಲಿ ಕೆಲವರಿಗೆ ಈ ಮಾತು ಗೊತ್ತಿರಬಹುದು ಅದು ಕೆಲವು ವರ್ಷಗಳ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಬಾಡಿ ಸ್ಕ್ಯಾನರ್ ನಿಂದ ಭದ್ರತೆಯ ದೃಷ್ಟಿಯಿಂದ ಕೆಲವು ಬಾಡಿ ಸ್ಕ್ಯಾನರ್ ಉಪಯೋಗ ಮಾಡಿದಾಗ ನಿಮ್ಮ ನಗ್ನ ಶರೀರವು ಕಾಣುತ್ತಿತ್ತು. ಯಾತ್ರಿಗಳ ವಿರೋಧದ ಕಾರಣ ಇವುಗಳನ್ನು ಇಡೀ ಜಗತ್ತಿನಲ್ಲಿ ಸುಧಾರಿಸಿದ್ದಾರೆ. ಮೂರನೆಯದು. ಪ್ರಯಾಣದ ಮಧ್ಯೆ ಯಾತ್ರಿಗೆ ಆರೋಗ್ಯ ಕೆಟ್ಟರೆ ಆಗ ಫ್ಲೈಟ್ ನ ಪ್ರಾಥಮಿಕ ಟೆಂಡರ್ ಅವರಿಗೆ ಉಪಚಾರ ಮಾಡುತ್ತಾರೆ. ಡಾಕ್ಟರ್ ಗೆ ಕಾಂಟಾಕ್ಟ್ ಮಾಡಿ ಅವರಿಗೆ ಅಲ್ಲಿರುವ ಔಷಧಿ ನೀಡುತ್ತಾರೆ. ಪರಿಣಾಮ ಗಂಭೀರವಾಗಿದ್ದರೆ ಪ್ಲೈನ್ ಅನ್ನು ಪ್ರಯಾಣದ ಮಧ್ಯೆ ಲ್ಯಾಂಡ್ ಮಾಡಲಾಗುತ್ತದೆ. ಒಂದು ವೇಳೆ ಇದರ ಮಧ್ಯೆ ಯಾರಾದರೂ ಸತ್ತರೆ ಬೇರೆ ಪ್ರಯಾಣಿಕರಿಗೆ ಇದರ ಸೂಚನೆಯನ್ನು ಕೂಡ ನೀಡುವುದಿಲ್ಲ.

ನಾಲ್ಕನೆಯದು. ಫ್ಲೈಟ್ ನ ಕಾರ್ಗೋದಲ್ಲಿ ಕೇವಲ ಯಾತ್ರಿಗಳ ಸಾಮಾನುಗಳು ಮಾತ್ರ ಇರುವುದಿಲ್ಲ. ಬದಲಿಗೆ ಬೇರೆ ವಸ್ತುಗಳು ಇರುತ್ತವೆ ಅದನ್ನೆಲ್ಲ ಟ್ರಾನ್ಸ್ಪೋರ್ಟ್ ಮಾಡುತ್ತಾರೆ ಅಂದರೆ ನಿಮ್ಮ ಲಗೇಜ್ ಹತ್ತಿರ ಹೆಣವೂ ಇದ್ದರೂ ಅದು ನಿಮಗೆ ತಿಳಿಯುವುದೇ ಇಲ್ಲ. ಅದನ್ನು ಎಚ್ಆರ್ ಅಂತ ಮಾರ್ಕ್ ಮಾಡಿರುತ್ತಾರೆ. ಐದನೆಯದು. ನಿಮಗೇನಾದರೂ ಗೊತ್ತೆ ವಿಶ್ವದಲ್ಲಿನ ಎಲ್ಲಕ್ಕಿಂತ ದೊಡ್ಡದಾದ ಪ್ರಯಾಣಿಕರ ವಿಮಾನವು ಏರ್ ಬಸ್ A380 ಆಗಿದೆ. ಇದು ಒಂದೇ ಬಾರಿಗೆ 853 ಯಾತ್ರಿಗಳನ್ನು ಕರೆದೊಯ್ಯುತ್ತದೆ. ಆರನೆಯದು. ನಿಮಗೇನಾದರೂ ಗೊತ್ತೇ ಅವಶ್ಯಕತೆ ಇದ್ದಾಗ ವಿಮಾನವನ್ನು ಪರ್ಪಂಡಿಕ್ಯೂಲರ್ ಆಗಿ ಉಡಾವಣೆ ಮಾಡಬಹುದು. ಆದರೆ ವರ್ಟಿಕಲ್ ಆಗಿ ಮಾಡಬಹುದು. ಸಾಮಾನ್ಯವಾಗಿ ಈ ರೀತಿಯ ಉಡಾವಣೆ ಎಲ್ಲಿ ಬೇಕಾದರೂ ಮಾಡುವುದಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಮಾಡಬಹುದು.

ಏಳನೆಯದು. ನಿಮಗೆ ಒಂದು ಮಾತು ಹೇಳ್ತೀವಿ ಕೇಳಿ ಫ್ಲೈಟ್ ನಲ್ಲಿ ಇರುವ ಪೈಲಟ್ ಮಲಗಿದ್ದರೆ ನೀವು ಏನು ಮಾಡುವಿರಿ. ಆದರೆ ಈ ರೀತಿ ತುಂಬಾ ಸಾರಿ ನಡೆದಿದೆ. ಮತ್ತು ಈ ರೀತಿ ಆಗುತ್ತದೆ. ಹಲವಾರು ಪೈಲೆಟ್ಸ್ ದೂರದ ಪ್ರಯಾಣದಲ್ಲಿ ವಿಶ್ರಾಂತಿಗಾಗಿ ಮಲಗುತ್ತಾರೆ ಆ ಸಮಯದಲ್ಲಿ ಅವರು ಆಟೋ ಪೈಲೆಟ್ ಸೆಟ್ ಮಾಡಿರುತ್ತಾರೆ. ಆಟೋ ಪೈಲಟ್ ಮೂಡ್ ನಲ್ಲಿ ಇದ್ದಾಗ ವಿಮಾನ ತನ್ನ ಪಾಡಿಗೆ ತಾನು ಸ್ವಯಂಚಾಲಿತವಾಗಿ ಹಾರಾಟ ನಡೆಸುತ್ತೆ. ಕೆಲವೊಂದು ವಿಶೇಷ ದಿನಗಳಲ್ಲಿ ವಿಮಾನದಲ್ಲಿ ವಿಶೇಷ ಕೆಲವು ನೃತ್ಯಗಾರರು ಫ್ಲೈಟ್ ಹೊರಡುವ ಮುಂಚೆ ಡ್ಯಾನ್ಸ್ ಪ್ರದರ್ಶನ ಕೂಡ ಇರುತ್ತೆ ಅಂತೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here