ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ವಾರ ಭವಿಷ್ಯ

0
575

ಕಟೀಲು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ವಾರ ನೀವು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಉತ್ತಮ ಫಲವನ್ನು ಸಹ ಪಡೆಯುತ್ತೀರಿ ನಿಮ್ಮ ಉದ್ಯೋಗದಲ್ಲಿ ಹಿನ್ನಡೆ ಬಂದರೂ ಸಹ ಆರ್ಥಿಕ ಕ್ಷೇತ್ರದಲ್ಲಿ ನೀವು ಮುನ್ನಡೆ ಸಾಧನೆ ಮಾಡುತ್ತೀರಿ ಆದ್ದರಿಂದ ನಿಮಗೆ ಸಾಕಷ್ಟು ಸಮಸ್ಯೆ ಬರುವುದಿಲ್ಲ. ನಿಮಗೆ ಈ ವಾರ ಮನೆಯ ವಾತಾವರಣ ಸಹ ತುಂಬಾ ತಿಳಿಯಾಗಿರುತ್ತದೆ ನಿಮಗೆ ಸಾಕಷ್ಟು ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ. ವಾರದ ಮೊದಲ ದಿನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಹ ಬರುತ್ತದೆ ವಿದ್ಯಾರ್ಥಿಗಳಿಗೆ ಈ ವಾರ ಅತಿ ಹೆಚ್ಚಿನ ಶುಭದಾಯಕ ಹಾಗೆ ಯುವತಿಯರು ಈ ವಾರ ಶುಕ್ರವಾರ ಸಂಜೆ 7 ಗಂಟೆಯಿಂದ ಎಂಟು ಗಂಟೆ ಒಳಗೆ ಲಕ್ಷ್ಮೀದೇವಿಯ ಅನುಷ್ಠಾನವನ್ನು ಮಾಡಿದರೆ ನಿಮಗೆ ವಿಶೇಷ ಫಲ ಪ್ರಾಪ್ತಿ ಸಿಗುತ್ತದೆ ಇವರಿಗೆ ಕಂಕಣ ಭಾಗ್ಯ ಸಿಗಲಿಲ್ಲ ಎನ್ನುವವರ ಒಂದು ಅನುಷ್ಠಾನವನ್ನು ಮಾಡುವುದರಿಂದ ಸಾಕಷ್ಟು ರೀತಿಯ ಶುಭ ಫಲವನ್ನು ಸಹ ಪಡೆದುಕೊಳ್ಳುತ್ತಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮೇಲೆ ನೀಡಿರುವ ಗಳ ಸಂಖ್ಯೆ ಒಮ್ಮೆ ಕರೆ ಮಾಡಿರಿ. ವಾರದ ಮೂರನೇ ದಿನದ ನಂತರ ನೀವು ಅನವಶ್ಯಕವಾಗಿ ಅವಮಾನ ಅಪಮಾನ ಮತ್ತು ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ನಿಮ್ಮ ಉದ್ಯೋಗದಲ್ಲಿ ಲಾಭ ಕಂಡರೂ ಸಹ ನೀವು ಒಂದಿಷ್ಟು ಅಪಮಾನಕ್ಕೆ ಗುರಿ ಆಗಬೇಕಾಗುತ್ತದೆ. ವಾರಾಂತ್ಯದ ದಿನಗಳಲ್ಲಿ ನಿಮಗೆ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಿಮಗೆ ಮಾನಸಿಕವಾಗಿ ಹೆಚ್ಚಿನ ಕಾಸಿಯನ್ನು ತರಲಿದೆ ನಿಮ್ಮ ತಾಳ್ಮೆ ಸಮಾಧಾನವನ್ನು ನೀವು ಕಾಪಾಡಿಕೊಳ್ಳಬೇಕು ಇಲ್ಲವಾದಲ್ಲಿ ಹೆಚ್ಚಿನ ಸಮಸ್ಯೆಗಳು ಆಗುತ್ತದೆ.

ವೃಷಭ: ಈ ವಾರ ನೀವು ಕೂಡಿಟ್ಟ ಸಾಕಷ್ಟು ಹಣದಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರುವ ನಿಮಗೆ ಸಂಘ ಸಂಸ್ಥೆಗಳಿಂದ ಸಾಕಷ್ಟು ಉತ್ತಮ ಹೆಸರು ಸಹ ಬರಲಿದೆ ನೀವು ವಾರದ ಮೊದಲ ದಿನ ನಿಮ್ಮ ಮನೆಯಲ್ಲಿ ಏನಾದರೂ ಹಿರಿಯ ಜೀವಿಗಳು ಇದ್ದರೆ ಅವರ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳಿರಿ. ವಾರದ ಎರಡನೇ ದಿನ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಮುಂದಕ್ಕೆ ಹಾಕುವುದು ಸೂಕ್ತ ವಾಗಿದೆ. ವಾರದ ಮೂರನೇ ಮತ್ತು ನಾಲ್ಕನೇ ದಿನ ನೀವು ದೊಡ್ಡ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಆದರೆ ಆ ನಿರ್ಧಾರಗಳು ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದಲೇ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ನೀವು ನಿಮ್ಮ ತಂದೆ ಅಥವಾ ನಿಮ್ಮ ಮನೆಯಲ್ಲಿರುವ ಹಿರಿಯರನ್ನು ಒಮ್ಮೆ ಚರ್ಚಿಸಿ ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ. ನಿಮ್ಮ ಈ ವಾರದ ದೋಷಗಳು ಏನೇ ಇದ್ದರೂ ಸಹ ಅವೆಲ್ಲವೂ ಕಡಿಮೆಯಾಗಲು ನೀವು ಕಲ್ಲಿನ ನಾಗರ ಹಾವಿಗೆ ಹಾಲು ಮತ್ತು ಒಂದು ಬಟ್ಟಲು ಮೊಸರು ಮತ್ತು ತುಪ್ಪ ಜೇನುತುಪ್ಪ ಅಭಿಷೇಕವನ್ನ ಶುಕ್ರವಾರ ಬೆಳ್ಳಗೆ 8 ಗಂಟೆ ಒಳಗೆ ಮಾಡಬೇಕು ಇದರಿಂದ ನಿಮಗಿರುವ ಸಮಸ್ಯೆಗಳು ಮತ್ತು ಪರಿಹಾರ ಆಗಲು ಸಾಧ್ಯವಾಗುತ್ತದೆ.

ಮಿಥುನ: ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಈ ವಾರ ನೀವು ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗುವುದು ಅನಿವಾರ್ಯವಾಗಿದೆ ಇಲ್ಲವಾದಲ್ಲಿ ನೀವು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹಣಕಾಸಿನ ವಿಚಾರವಾಗಿ ಸಾಕಷ್ಟು ರೀತಿಯ ಸಮಸ್ಯೆ ಬರುತ್ತದೆ ವಾರದ ಮೊದಲ ದಿನವೇ ನೀವು ಹಣಕಾಸಿನ ವಿಷಯದಲ್ಲಿ ತೊಂದರೆ ಆದರೆ ವಾರದ ಕೊನೆಗೆ ಮತ್ತಷ್ಟು ಗಂಭೀರ ಆಗಲಿದೆ. ವಾರದ ಎರಡನೇ ದಿನ ನಿಮ್ಮ ಮಿತ್ರರೊಂದಿಗೆ ಯಾವುದೇ ಕಾರಣಕ್ಕೂ ವಿವಾದಗಳನ್ನು ಮಾಡಿಕೊಳ್ಳಲು ಹೋಗಬೇಡಿ ನಿಮ್ಮ ಖರ್ಚುಗಳ ಮೇಲೆ ಒಂದಿಷ್ಟು ಹತೋಟಿಯನ್ನು ಇಟ್ಟುಕೊಳ್ಳಿ ಯಾವುದೇ ರೀತಿಯ ಗುಪ್ತ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಹೋಗಬೇಡಿರಿ. ವಾರದ 3ನೇ ದಿನಗಳ ನಂತರ ನಿಮ್ಮ ಆರೋಗ್ಯದ ಬಗ್ಗೆ ಉದಾಸೀನ ವನ್ನು ಮಾಡಲೇ ಬೇಡಿ ಏಕೆಂದರೆ ಆರೋಗ್ಯ ಎಂಬುದು ಎಲ್ಲರಿಗೂ ಸಹ ಒಂದೇ ರೀತಿ ಇರುವುದಿಲ್ಲ ಅದರಲ್ಲೂ ಸಣ್ಣ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ವಾರದ ಅಂತ್ಯ ದಿನಗಳಲ್ಲಿ ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಕೆಲಸ ದೊರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ನಿಮ್ಮ ವೇತನವು ಸಹ ಕೈಗೆಟುಕುವ ರೀತಿಯಲ್ಲಿ ಇರುತ್ತದೆ ನೀವು ಉತ್ತಮ ಜೀವನವನ್ನು ನಡೆಸುವ ಅವಕಾಶ ನಿಮಗೆ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಕರ್ಕಾಟಕ: ಈ ವಾರ ನಿಮ್ಮ ಸಂಸಾರದಲ್ಲಿ ಒಂದಿಷ್ಟು ಅನುಮಾನಗಳು ಮತ್ತು ಒಂದಿಷ್ಟು ರೀತಿಯ ಜಗಳ ಮತ್ತು ಒಂದಿಷ್ಟು ಕಿರಿ ಕಿರಿ ಸಾಧ್ಯತೆಗಳು ಹೆಚ್ಚಿರುತ್ತದೆ. ನೀವು ಎಂತಹ ಆತುರ ಕೆಲಸಗಳಲ್ಲಿ ಇದ್ದರೂ ಸಹ ಯಾವುದೇ ಕಾರಣಕ್ಕೂ ಅವಸರದ ನಿರ್ಣಯ ಗಳನ್ನು ತೆಗೆದುಕೊಳ್ಳಬೇಡಿ ಎಲ್ಲಾ ಸಮಯದಲ್ಲೂ ಸಹ ಸೂಕ್ತ ರೀತಿಯಲ್ಲಿ ಚರ್ಚಿಸಿ ನಿಮ್ಮ ಒಂದು ನಿರ್ಣಯ ತೆಗೆದುಕೊಳ್ಳಿರಿ. ವಾರದ ಮಧ್ಯದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಹ ಸ್ನೇಹಿತರೊಂದಿಗೆ ನಿಷ್ಠುರದ ಮಾತುಗಳನ್ನು ಆಡಿ ಅವರಿಂದ ಬೇಸರ ಪಡಿಸಬೇಡಿ. ನಿಮ್ಮ ನಂಬಿಕೆಯ ಮಾತುಗಳು ಎಲ್ಲರಿಗೂ ಭರವಸೆ ನೀಡಲಿದೆ ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಾರದ ಅಂತ್ಯ ದಿನಗಳಲ್ಲಿ ನಿಮ್ಮ ಶತ್ರುಗಳು ನಿಮ್ಮ ನಿಮಗೆ ಕೆಟ್ಟ ಹೆಸರು ತರಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ ಸ್ವಲ್ಪ ಜಾಗ್ರತೆ ಇರಲಿ. ನಿಮಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನಗಳು ವಂಚಿತವಾಗಿದ್ದ ಲ್ಲಿ ಅವರು ಸಹ ಈ ವಾರ ನಿಮ್ಮ ಕೈಸೇರಲಿದೆ. ನೀವು ಯಾವುದೇ ಕಾರಣಕ್ಕೂ ಸಹ ನಿಮ್ಮ ಶ್ರದ್ಧೆ ಮತ್ತು ಛಲ ಕಠಿಣ ಪರಿಶ್ರಮಕ್ಕೆ ಹೆಚ್ಚಿನ ರೀತಿಯನ್ನು ಒತ್ತು ಕೊಡಬೇಕಾಗುತ್ತದೆ ನಿಮ್ಮ ವ್ಯವಹಾರದಲ್ಲಿ ಯಶಸ್ಸನ್ನು ಪಡೆದುಕೊಳ್ಳಬೇಕಾದರೆ ಈ 3 ಸಹ ನಿಮಗೆ ಹೆಚ್ಚಿನ ರೀತಿಯಲ್ಲಿ ಅವಶ್ಯಕತೆ ಇರುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಸಿಂಹ: ಈ ವಾರ ನೀವು ಸಾಕಷ್ಟು ಜನರೊಂದಿಗೆ ರಾಜಿ ಮಾಡಿಕೊಂಡು ಹಳೆಯ ವೈಷಮ್ಯವನ್ನು ಮರೆತು ಕೊಂಡು ನೀವು ಅವರಿಂದೆ ಒಗ್ಗೂಡಲು ಹೋಗುತ್ತೀರಿ ಆದರೆ ನೀವು ಸ್ವಲ್ಪ ಜಾಗ್ರತೆಯಿಂದ ಇರಬೇಕಾಗುತ್ತದೆ ಅವರು ನಿಮ್ಮನ್ನು ದ್ವೇಷದಿಂದಲೇ ಕಾಣುತ್ತಿದ್ದಾರೆ ಅವರು ನಿಮ್ಮನ್ನು ಸಾಕಷ್ಟು ರೀತಿಯಲ್ಲಿ ಮುಳುಗಿಸಲು ತಂತ್ರಗಳನ್ನು ಮಾಡುತ್ತಿದ್ದಾರೆ. ವಾರದ ಮೊದಲ ಎರಡು ದಿನಗಳು ನಿಮಗೆ ಸಾಕಷ್ಟು ಅವಕಾಶಗಳು ಬರುತ್ತದೆ ವಿದ್ಯಾರ್ಥಿಗಳ ಆಗಿರಲಿ ಅಥವಾ ಯುವಕ ಯುವತಿಯರ ಇರಲಿ ಎಲ್ಲರಿಗೂ ಸಹ ಸಾಕಷ್ಟು ಉತ್ತಮ ಅವಕಾಶಗಳು ಬರಲಿದೆ ನಿಮ್ಮ ಕೆಲಸಕ್ಕೆ ತಕ್ಕಂತೆ ನಿಮಗೆ ಒಳ್ಳೆಯ ಅವಕಾಶ ಸಿಗುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿರಿ. ವಾರದ ಎರಡನೇ ದಿನಕ್ಕೆ ಕೇತು ಗ್ರಹವು ನಾಲ್ಕನೇ ಸ್ಥಾನದಲ್ಲಿ ಇರುವುದರಿಂದ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ ಅವರಿಗೆ ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೂ ಸಹ ನೀವು ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ವಾರದ ಮೂರನೇ ದಿನ ನಿಮ್ಮ ಹೆಗಲ ಮೇಲೆ ಜವಾಬ್ದಾರಿ ಏರುವ ಸಾಧ್ಯತೆಗಳು ಇರುತ್ತದೆ ನೀವು ಆ ಜವಾಬ್ದಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ನಡೆಸಿಕೊಂಡು ಹೋಗುತ್ತೇರಿ. ವಾರದ ನಾಲ್ಕನೇ ದಿನ ನೀವು ದೂರದ ಪ್ರಯಾಣಕ್ಕೆ ಹೋಗುವ ಅವಕಾಶವಿದ್ದರೆ ಅದು ರದ್ದಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ಮುಂಚೆಯೇ ನೀವು ಮಾಡುವ ಎಲ್ಲಾ ಪ್ರಯಾಣ ಕೆಲಸ ಕಾರ್ಯಗಳಲ್ಲಿ ಆಗಿರಲಿ ನೀವು ಸಾಕಷ್ಟು ರೀತಿಯ ಮುಂದಾಲೋಚನೆ ತೆಗೆದುಕೊಳ್ಳುವುದು ಸೂಕ್ತ. ವಾರದ ಐದು ಮತ್ತು ಆರನೇ ದಿನ ನಿಮ್ಮ ವೃತ್ತಿಯಲ್ಲಿ ಆಗಿರಲಿ ಅಥವಾ ನಿಮ್ಮ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ರೀತಿ ಹಣವನ್ನು ಗಳಿಕೆ ಮಾಡುತ್ತೀರಿ ಇದರಿಂದ ನಿಮಗೆ ಮಾನಸಿಕವಾಗಿ ಹೆಚ್ಚಿನ ಸಂತೋಷ ಉಂಟಾಗುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮಗೆ ಈ ವಾರ ಅದೃಷ್ಟ ದಿನಗಳು ಅಂದರೆ ಬುಧವಾರ ಮತ್ತು ಶುಕ್ರವಾರ.

ಕನ್ಯಾ: ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಗೆಲ್ಲಲು ಸಾಕಷ್ಟು ರೀತಿಯ ಹೆಚ್ಚಿನ ಪರಿಶ್ರಮ ಬೇಕು. ನಿಮಗೆ ಈ ವಾರ ಅಗತ್ಯವಿದೆ ನೀವು ನಿಮ್ಮ ಕೌಶಲ್ಯ ಕ್ಕಿಂತ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆಯನ್ನು ಸಹ ದೊರಕುತ್ತದೆ ನೀವು ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಸಹ ಆಗುವ ಸಾಧ್ಯತೆಗಳು ಇರುತ್ತದೆ. ಈ ವಾರ ನಿಮಗೆ ತಿಳಿಯದ ಹಾಗೆ ಒಂದು ಅನಿರೀಕ್ಷಿತ ಘಟನೆ ನಡೆಯುವ ಸಾಧ್ಯತೆಗಳು ಇರುತ್ತದೆ ಆದರೆ ನೀವು ಅದಕ್ಕೆ ಭಯಪಡುವ ಅವಶ್ಯಕತೆ ಎಂದರೆ ನಿಮಗೆ ಬುಧ ಗ್ರಹ ಮತ್ತು ಗುರು ಗ್ರಹವು ಸಾಕಷ್ಟು ಒಳಿತಾಗಿ ನಿಮ್ಮ ಕಡೆ ಇರುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆ ಬರುವ ಸಂಭವವಿಲ್ಲ ಆ ಸಮಸ್ಯೆಗಳು ಬಂದರು ಸಹ ಅದೆಲ್ಲವೂ ಸಹ ಪೂರ್ಣ ಪ್ರಮಾಣದಲ್ಲಿ ನಿಮಗೆ ತೊಂದರೆ ನೀಡುವುದಿಲ್ಲ. ವಾರದ ಎರಡು ಮತ್ತು ಮೂರನೇ ದಿನ ನಿಮ್ಮ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೀವು ಕಾಣಬಹುದು ಮಕ್ಕಳಿಂದ ಸಾಕಷ್ಟು ನಿಮಗೆ ಸಂತಸ ಸಿಗಲಿದೆ. ವಾರದ ಮಧ್ಯದ ದಿನಗಳಲ್ಲಿ ಯಾವುದೇ ವಿವಾದಗಳಿಗೆ ನೀವು ಹೆಚ್ಚಿನ ಆಸ್ಪದ ವನ್ನು ನೀಡಲು ಹೋಗಬೇಡಿರಿ ಯಾವುದೇ ವೈಯಕ್ತಿಕ ವಿಷಯಗಳಿಗೆ ನೀವು ಮೂಗು ತೂರಿಸುವುದು ಒಳ್ಳೆಯದಲ್ಲ. ಇನ್ನು ವಾರಾಂತ್ಯದ ದಿನಗಳಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇನ್ನು ತೆಗೆದುಕೊಳ್ಳಲು ವಾರಾಂತ್ಯಗಳಲ್ಲಿ ಸಾಕಷ್ಟು ಪ್ರಯಾಣ ಮಾಡುವುದು ಒಳ್ಳೆಯದಲ್ಲ. ನಿಮ್ಮ ಮನಸ್ಸಿನಲ್ಲಿರುವ ಹಲವರಿಗೆ ಬೇಡಿಕೆಗಳು ಈ ವಾರ ನೆರವೇರುವ ಸಾಧ್ಯತೆಗಳು ಇರುತ್ತದೆ ನಿಮಗೆ ಶುಭ ದಿನ ಅಂದರೆ ಸೋಮವಾರ ಗುರುವಾರ ಮತ್ತು ಶನಿವಾರ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ತುಲಾ: ನಿಮ್ಮ ಆರ್ಥಿಕ ವಿಷಯದಲ್ಲಿ ನಿಮಗೆ ಜಯ ಆದರೂ ಸಹ ಈ ವಾರ ನಿಮಗೆ ವಿವಿಧ ಮೂಲಗಳಿಂದ ಸಾಕಷ್ಟು ರೀತಿಯ ಧನ ಆಗಮನ ಆಗುತ್ತದೆ ಸಾಕಷ್ಟು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗುವ ಸಾಧ್ಯತೆಗಳು ಸಹ ಇರುತ್ತದೆ. ವಾರದ ಮೊದಲ ದಿನ ದೈವಾನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮಗೆ ಪ್ರಾಪ್ತಿಯಾಗಲಿದೆ ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ಯಾವುದೇ ರೀತಿಯ ವ್ಯಾಜ್ಯಗಳು ಇದ್ದರೂ ಸಹ ಅದರ ಬಗ್ಗೆ ನೀವು ಜಾಗ್ರತೆಯಿಂದಿರಬೇಕು ದಿನಗಳಲ್ಲಿ ಯಾವುದಾದರೂ ಕಚೇರಿ ವ್ಯಾಜ್ಯಗಳಿಂದ ರೆ ನಿಮಗೆ ಸೋಲು ಆಗುವ ಸಾಧ್ಯತೆಗಳು ಹೆಚ್ಚಿದೆ. ವಾರದ ನಾಲ್ಕನೇ ಮತ್ತು ಐದನೇ ದಿನ ನೀವು ನಿಮ್ಮ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತನ್ನು ನೀಡುತ್ತಿರಿ ಹಾಗೂ ಹಣವನ್ನು ತಂದು ಒಂದೇ ಕಡೆ ಕ್ರೂದಿಕರಣ ಮಾಡಲು ಸಾಕಷ್ಟು ಪ್ರಯತ್ನವನ್ನೂ ಮಾಡುತ್ತೀರಿ ವಿದ್ಯಾರ್ಥಿಗಳಿಗೆ ಸಾಕಷ್ಟು ಜಯ ಸಿಗುತ್ತದೆ ವಾರದ ಅಂತ್ಯ ದಿನಗಳು ನೀವು ಧರ್ಮಕ್ಷೇತ್ರಗಳು ದರ್ಶನವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಈ ವಾರ ಯಾವುದೇ ಕಾರಣಕ್ಕೂ ಸಹ ಮೈಮೇಲೆ ವಿವಾದಗಳನ್ನು ಎಳೆದುಕೊಳ್ಳಲು ಹೋಗಬೇಡಿ ನಿಮ್ಮ ಶತ್ರುಗಳು ನಿಮ್ಮ ಮೇಲೆ ಹಗೆ ಸಾಧಿಸಲು ಕಾಯುತ್ತಾ ಕುಳಿತಿದ್ದಾರೆ ಅಂತಹ ಜನರಿಂದ ಜಾಗ್ರತೆ ಇರಿ. ಈ ವಾರ ನಿಮಗೆ ಉತ್ತಮವಾಗಿದೆ ನಿಮಗೆ ಜೀವನದಲ್ಲಿ ಸಾಕಷ್ಟು ರೀತಿಯ ಅವಕಾಶಗಳು ದೊರೆಯಲಿದೆ ಅವುಗಳನ್ನು ನೀವು ಪೂರ್ಣ ಪ್ರಮಾಣದಲ್ಲಿ ಉಪಯೋಗ ಮಾಡಿಕೊಳ್ಳಿರಿ.

ವೃಶ್ಚಿಕ: ವಾರದ ಮೊದಲನೇ ದಿನ ನಿಮ್ಮ ಹಣಕಾಸಿನ ವಿಷಯದಲ್ಲಿ ಹಂತಹಂತವಾಗಿ ನೀವು ಪ್ರಗತಿಯನ್ನು ಕಾಣುತ್ತಿದೆ ವಾರದ ಎರಡನೇ ದಿನ ನಿಮ್ಮ ವಿಶ್ವಾಸವನ್ನು ಕೆಲವು ಜನರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ಅಂತಹ ಜನರಿಂದ ಸ್ವಲ್ಪ ಜಾಗೃತಿ ಪಡೆಯುವುದು ಸೂಕ್ತವಾಗಿದೆ. ವಾರದ ಮೂರನೇ ದಿನ ನಿಮ್ಮ ಖರ್ಚುವೆಚ್ಚಗಳಲ್ಲಿ ಒಂದಿಷ್ಟು ಕಡಿವಾಣ ಹಾಕಿದೆ ಅನಿವಾರ್ಯತೆ ಇದ್ದರೆ ಮಾತ್ರವೇ ಖರ್ಚುಗಳನ್ನು ಮಾಡಿರಿ ಸುಖಾಸುಮ್ಮನೆ ಖರ್ಚುಗಳನ್ನು ಮಾಡಿ ನಿಮ್ಮ ಆರ್ಥಿಕ ಸ್ಥಿತಿಗೆ ಪೆಟ್ಟು ತಂದುಕೊಳ್ಳಬೇಡಿ. ವಾರದ ಐದನೇ ದಿನ ಮನೆಯಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ಸಿಗಲಿದೆ ಮಕ್ಕಳಿಂದ ನಿಮಗೆ ಹೆಚ್ಚಿನ ರೀತಿಯಲ್ಲಿ ಸಂತೋಷವಿರುತ್ತದೆ ಹಲವು ರೀತಿಯ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸುತ್ತೀರಿ. ವಾರದ ಅಂತ್ಯದ ದಿನಗಳಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ನಿಮಗೆ ಗುರುವಾರ ಮತ್ತು ಶುಕ್ರವಾರ ಹೆಚ್ಚಿನ ಶುಭದಿನ ಸಿಗಲಿದೆ. ಸಾಧ್ಯವಾದರೆ ಒಮ್ಮೆ ಆದರೂ ನಿಮ್ಮ ಕುಲ ದೇವರ ದರ್ಶನವನ್ನು ಪಡೆದುಕೊಳ್ಳುವ ಇದರಿಂದ ನಿಮಗೆ ವಿಶೇಷ ಆದ ಲಾಭಗಳು ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಧನಸು: ಈ ವಾರ ನಿಮ್ಮ ಮೇಲೆ ದೈವಾನುಗ್ರಹ ಹೆಚ್ಚಿನ ರೀತಿಯಲ್ಲಿ ಇರುತ್ತದೆ ನೀವು ಮಾಡುವ ಹಲವು ರೀತಿಯ ಕೆಲಸಗಳಲ್ಲಿ ನಿಮಗೆ ಶುಭ ಆರಂಭ ಆಗುತ್ತದೆ. ವಾರದ ಮೊದಲನೇ ದಿನ ನೀವು ಸಾಕಷ್ಟು ರೀತಿಯ ಉತ್ಸಾಹ ಮತ್ತು ಚಟುವಟಿಕೆಗೆಗಳಿಂದ ಎಲ್ಲಾ ರೀತಿಯ ಕಾರ್ಯ ಮತ್ತು ವ್ಯವಹಾರಗಳಲ್ಲಿ ಪ್ರಗತಿಯನ್ನು ಪಡೆದುಕೊಳ್ಳುತ್ತೀರಿ. ಆದರೆ ವಾರದ ಎರಡನೇ ದಿನಕ್ಕೆ ನಿಮ್ಮ ಉತ್ಸಾಹ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆಗಳು ಇರುತ್ತದೆ ನೀವು ಹೆಚ್ಚು ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ ಆದರೆ ನಿಮ್ಮ ಆಸೆ ಪೂರ್ಣ ಆಗೋದಿಲ್ಲ. ವಾರದ ಮೂರನೇ ಮತ್ತು ನಾಲ್ಕನೇ ದಿನ ನಿಮ್ಮ ವೃತ್ತಿ ರಂಗದಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತೀರಿ ನಿಮಗೆ ಅದೃಷ್ಟದ ದಿನಗಳು ಎಂದರೆ ತಪ್ಪಾಗಲಾರದು ಆ ದಿನ ನೀವು ಹೆಚ್ಚಿನ ಲಾಭವನ್ನು ಸಹ ಪಡೆದುಕೊಳ್ಳುತ್ತೀರಿ ನಿಮ್ಮ ಆರೋಗ್ಯದಲ್ಲಿ ಸಹ ಮೂರು ಮತ್ತು ನಾಲ್ಕನೇ ದಿನ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗಲಿದೆ. ವಾರದ ಐದನೇ ದಿನ ನಿಮ್ಮ ಮನೆಯಲ್ಲಿ ಕೌಟುಂಬಿಕ ರೀತಿಯಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಸಮಾಧಾನಪಡಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆಗಳು ಇರುತ್ತದೆ. ಉದ್ಯೋಗ ಸಿಗದೆ ಸಾಕಷ್ಟು ಸಮಸ್ಯೆಗಳಿಂದ ತೊಂದರೆ ಕೊಡುತ್ತಿರುವ ಯುವಕ ಮತ್ತು ಯುವತಿಯರು ಒಂದು ಅನುಷ್ಟಾನ ಮಾಡಬೇಕಿದೆ ಈ ಒಂದು ಅನುಸ್ಥಾನ ಮಾಡಿದರೆ ಖಂಡಿತವಾಗಿ ನಿಮ್ಮ ಒಂದಿಷ್ಟು ದೋಷಗಳು ಪರಿಹಾರವಾಗಿ ಉದ್ಯೋಗ ಸಿಗುವ ಸಾಧ್ಯತೆಗಳು ಇರುತ್ತದೆ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ವಾರದ ಜೀವನವನ್ನು ನೀವು ಸಾಗಿಸಲು ಹಲವು ಜನರ ವಿಶ್ವಾಸವನ್ನು ತೆಗೆದುಕೊಳ್ಳಬೇಕಾಗುತ್ತದೆ ಆದರೆ ಆ ವಿಶ್ವಾಸವನ್ನು ತೆಗೆದುಕೊಳ್ಳುವಲ್ಲಿ ನೀವು ವಿಫಲರಾಗುತ್ತಾರೆ ಇದರಿಂದ ನಿಮಗೆ ಮಾನಸಿಕ ಖಿನ್ನತೆಯು ಸಹ ಕಾಡಲಿದೆ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ವಾರದ ಮೊದಲ ಎರಡು ದಿನಗಳಲ್ಲಿ ನಿಮ್ಮ ಆಪ್ತ ಸ್ನೇಹಿತ ನಿಂದನೆ ನಿಮಗೆ ದ್ರೋಹ ವಾಗುವ ಸಾಧ್ಯತೆ ಇರುತ್ತದೆ ಆತನೊಂದಿಗೆ ಯಾವುದೇ ರೀತಿಯ ಗುಪ್ತ ವಿಷಯಗಳು ಮತ್ತು ಹಣಕಾಸಿನ ಸಂಬಂಧ ಪಟ್ಟಂತೆ ವಿಷಯಗಳು ಯಾವುದನ್ನು ಸಹ ಆತನಿಗೆ ತಿಳಿಸಬೇಡಿ. ವಾರದ ಮೂರನೇ ದಿನ ನೀವು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ ಅನವಶ್ಯಕವಾದ ಹಣವನ್ನು ಖರ್ಚು ಮಾಡಿದರೆ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗಲಿದೆ ಹಾಗೆಯೇ ವಾರದ ನಾಲ್ಕನೇ ದಿನ ನಿಮ್ಮ ಮನಸ್ಸು ಹೆಚ್ಚಿನ ರೀತಿಯಲ್ಲಿ ಚಂಚಲ ರೀತಿಯಲ್ಲಿ ಇರುತ್ತದೆ. ವಾರದ 5ನೇ ದಿನಕ್ಕೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆ ಕಂಡು ಬಂದರೂ ಸಹ ಮನೆಯಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುವ ಸಾಧ್ಯತೆಗಳಿರುತ್ತದೆ. ನಿಮಗೆ ಈ ವಾರ ಸಮಾಧಾನಕರವಾಗಿದೆ ಆದರೆ ನೀವು ನಿಮ್ಮ ದೋಷ ಪರಿಹಾರಕ್ಕಾಗಿ ಒಂದು ಅನುಷ್ಠಾನವನ್ನು ಮಾಡಬೇಕಿದೆ ಅನುಷ್ಠಾನವನ್ನು ಮೇಲೆ ಇರುವ ಗುರುಗಳ ಸಂಖ್ಯೆಗೆ ಕರೆ ಮಾಡಿದರೆ ಅವರು ನಿಮಗೆ ಸಂಪೂರ್ಣವಾಗಿ ತಿಳಿಸುತ್ತಾರೆ. ನಿಮ್ಮ ವಾರಾಂತ್ಯದ ಉಳಿದ ದಿನಗಳು ನೀವು ಹೆಚ್ಚಿನ ಸಂತೋಷದಿಂದ ಕೂಡಿರುತ್ತದೆ ಪ್ರವಾಸದ ಸಾಧ್ಯತೆಗಳಿರುತ್ತದೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಕಷ್ಟು ದೇವರ ದರ್ಶನವನ್ನು ಪಡೆಯುವ ಸಾಧ್ಯತೆಗಳಿರುತ್ತದೆ ನಿಮಗೆ ಈ ಶುಭ ದಿನ ಅಂದರೆ ಬುಧವಾರ ಮತ್ತು ಶುಕ್ರವಾರ ಮತ್ತು ಗುರುವಾರ ಹೆಚ್ಚು ಅದೃಷ್ಟದ ದಿನಗಳಾಗಿವೆ.

ಕುಂಭ: ಈ ವಾರ ಸಮಾಜದಲ್ಲಿ ಸಾಕಷ್ಟು ಒಳ್ಳೆಯ ಸ್ಥಾನಮಾನ ಮತ್ತು ಗೌರವವನ್ನು ನೀವು ಸಂಪಾದನೆ ಮಾಡುತ್ತೀರಿ ನಿಮ್ಮ ಕುಟುಂಬದಲ್ಲಿರುವ ಹಿರಿಯರ ಒಬ್ಬರಿಗೆ ಅನಾರೋಗ್ಯವು ಸಾಧ್ಯತೆಗಳಿರುತ್ತದೆ ಅವರ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುವ ಅಗತ್ಯತೆ ಇದೆ. ಗುರುಬಲದ ದೈವಾನುಗ್ರಹ ನಿಮ್ಮ ಮೇಲೆ ಇರುವುದರಿಂದ ವಾರದ ಮೊದಲ ಎರಡು ದಿನ ನಿಮ್ಮ ಕೆಲಸಗಳಲ್ಲಿ ವೇಗ ಪಡೆದುಕೊಳ್ಳಲಿದೆ ನೀವು ಯಾವುದೇ ಕೆಲಸ ಕಾರ್ಯಗಳಿಗೆ ಪ್ರಯತ್ನ ಪಟ್ಟರೂ ಸಹ ನಿಮಗೆ ವಾರದ ಎರಡು ದಿನಗಳು ಶುಭ ವಾಗಿರುವುದರಿಂದ ನಿಮಗೆ ಆ ದಿನ ಹೆಚ್ಚಿನ ರೀತಿಯಲ್ಲಿ ಲಾಭವು ಸಹ ಸಿಗಲಿದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ವಾರದ ಮೊದಲ ಎರಡು ದಿನ ಅದ್ಭುತವಾಗಿದೆ. ವಾರದ ಮೂರನೇ ದಿನ ನಿಮ್ಮ ವೃತ್ತಿರಂಗದಲ್ಲಿ ಯಾವುದೇ ರೀತಿಯ ಆತುರದ ನಿರ್ಣಯಗಳನ್ನು ತೆಗೆದುಕೊಳ್ಳಲು ಹೋಗಬೇಡಿ ಯಾವುದೇ ನಿರ್ಧಾರ ಗಳು ಇದ್ದರೂ ಸಹ ನಿಮ್ಮ ಹಿರಿಯರನ್ನು ಒಮ್ಮೆ ಸಂಪರ್ಕ ಮಾಡಿರಿ ವಾರದ ನಾಲ್ಕನೇ ದಿನ ನೀವು ದೂರದ ಊರಿಗೆ ಪ್ರವಾಸ ಸಾಧ್ಯತೆ ಇರುತ್ತದೆ ಇದರಿಂದ ನಿಮಗೆ ಮಾನಸಿಕ ಸಂತೋಷ ಸಿಗುತ್ತದೆ ವಾರದ ಐದನೇ ದಿನ ನಿಮ್ಮ ಜೀವನದಲ್ಲಿ ಒಂದು ಬದಲಾವಣೆಗಳು ತರುವ ಸಾಧ್ಯತೆ ಇದೆ ನಿಮ್ಮ ಕಿವಿಗೆ ಶುಭ ಸುದ್ದಿ ಬೀಳುವ ಸಾಧ್ಯತೆ ಹೆಚ್ಚಿದೆ. ನಿಮ್ಮ ವಾರಾಂತ್ಯ ದಿನಗಳಲ್ಲಿ ನಿಮ್ಮ ದೋಷಗಳು ಪರಿಹಾರಗಳು ಸಾಧ್ಯವಾದರೆ ನಿಮ್ಮ ಮನೆ ದೇವರ ದರ್ಶನವನ್ನು ಪಡೆದು ಪಡೆದುಕೊಳ್ಳಿರಿ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಮೀನ: ಈ ವಾರ ನಿಮ್ಮ ಗ್ರಹ ಸಂಚಾರದಲ್ಲಿ ವ್ಯತ್ಯಾಸದಿಂದ ನಿಮ್ಮ ಈ ಒಂದು ನಿಮ್ಮ ರಾಶಿಯಲ್ಲಿ ಕೆಟ್ಟ ಕಾಲ ಎಂದರೆ ತಪ್ಪಾಗಲಾರದು ನೀವು ಸಾಕಷ್ಟು ವಿಷಯಗಳಲ್ಲಿ ಸಮಾಧಾನಚಿತ್ತದಿಂದ ಮುಂದುವರಿಯಬೇಕಾಗುತ್ತದೆ ನಿಮ್ಮ ವೃತ್ತಿರಂಗದಲ್ಲಿ ಅನಗತ್ಯ ಮಾತುಗಳಿಗೆ ಅವಕಾಶವನ್ನು ನೀಡಬೇಡಿ ಮಾತು ಹತೋಟಿಯಲ್ಲಿ ಇಟ್ಟುಕೊಳ್ಳಿರಿ. ವಾರದ ಮೊದಲನೇ ದಿನ ನಿಮಗೆ ಹೊಸ ಸ್ನೇಹಿತರ ಪರಿಚಯ ಆಗುವ ಸಾಧ್ಯತೆಗಳಿರುತ್ತವೆ ಅವರಿಂದ ನಿಮಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ವಾರದ ಎರಡನೇಯ ದಲ್ಲಿ ಶುಭಕಾರ್ಯ ಮಂಗಳ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿರಿ. ವಾರದ ಮೂರನೆ ದಿನ ನಿರುದ್ಯೋಗಿಗಳಿಗೆ ಅನಿರೀಕ್ಷಿತವಾದ ಉದ್ಯೋಗ ಲಾಭವು ಸಹ ಆಗಲಿದೆ. ವಾರದ ನಾಲ್ಕನೇ ದಿನ ನೀವು ಸಾಕಷ್ಟು ಜನರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಇಲ್ಲವಾದಲ್ಲಿ ನಿಮ್ಮ ವ್ಯವಹಾರಿಕವಾಗಿ ಮತ್ತು ನಿಮ್ಮ ಮಾನಸಿಕವಾಗಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಾರದ ಐದನೇ ದಿನ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭವು ಸಹ ಬರಲಿದೆ ನಿಮ್ಮ ಆರ್ಥಿಕವಾಗಿ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೇವೆ ಇನ್ನು ವಾರಾಂತ್ಯದ ಎರಡು ದಿನಗಳಲ್ಲಿ ನೀವು ಪ್ರವಾಸವನ್ನು ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಪುಣ್ಯ ಕ್ಷೇತ್ರಗಳ ದರ್ಶನ ವನ್ನು ಸಹ ನೀವು ಪಡೆದುಕೊಳ್ಳುವ ಸೌಭಾಗ್ಯ ನಿಮಗೆ ಸಿಗಲಿದೆ.

LEAVE A REPLY

Please enter your comment!
Please enter your name here