ಇವರು ಮನುಷ್ಯರನ್ನೇ ತಿಂದು ಬದುಕುವ ಜನ

0
498

ಪ್ರಪಂಚದಲ್ಲಿ ಚಿಕನ್ ಮಟನ್ ಫಿಶ್ ಅಂತಹ ತಿನ್ನುವವರು ತುಂಬಾ ರೀತಿಯ ಮಾಂಸಾಹಾರಿಗಳು ಇದ್ದಾರೆ ಆದರೆ ಮನುಷ್ಯರ ಮಾಂಸವನ್ನು ತಿಂದ ನರಭಕ್ಷಕ ಬಗ್ಗೆ ನಿಮಗೆ ಗೊತ್ತಾ? ಬನ್ನಿ ತಿಳಿಯೋಣ. ಆಲ್ಬರ್ಟ್ ಪ್ಯಾಕರ್ ಅಮೆರಿಕಗೆ ಸೇರಿದ ಆಲ್ಬರ್ಟ್ ಪ್ಯಾಕರ್ ಅನ್ನುವ ಇವರು ಫೆಬ್ರವರಿ ಒಂಬತ್ತು 1874 ಅಲ್ಲಿ ತನ್ನ 5 ಜನ ಸ್ನೇಹಿತರೊಂದಿಗೆ ಕೊಲರ್ಯದೋ ಮೌಂಟೇನ್ ಗೆ ಹೋಗುತ್ತಾರೆ ಆದರೆ 2 ತಿಂಗಳ ನಂತರ ಪ್ಯಾಕರ್ ಒಬ್ಬರೇ ಬರುತ್ತಾರೆ ಆಗ ಸ್ನೇಹಿತರ ಬಂಧುಗಳು ನಮ್ಮವರು ಎಳ್ಳಿ ಎಂದು ಕೇಳಿದಾಗ ಇವರು ಹೇಳಿದ ಉತ್ತರಕ್ಕೆ ಅವರು ಶಾಕ್ ಆಗುತ್ತಾರೆ. ನನಗೆ ಮತ್ತು ಸ್ನೇಹಿತರಿಗೆ ಅಲ್ಲಿ ತಿನ್ನೋಕೆ ಏನು ಸಿಗಲಿಲ್ಲ ಆದ್ದರಿಂದ ಹಸಿವನ್ನು ತಾಳಲಾರದೆ ಒಬ್ಬರನ್ನೊಬ್ಬರು ಸಾಯಿಸಿ ತಿಂದೆವು ಎಂತ ಹೀಗೆ ಕೊನೆಗೆ ನಾನೊಬ್ಬನೇ ಉಳಿದೆ ಅಂತ ಆತ್ಮ ರಕ್ಷಣೆಗೆ ಈ ರೀತಿ ಮಾಡಿದೆ ಎಂದು ಪ್ಯಾಕರ್ ಹೇಳುತ್ತಾನೆ ಆದರೆ ಈ ವಿಷಯವನ್ನು ಯಾರು ನಂಬಲಿಲ್ಲ ಅದಕ್ಕೆ ಪ್ಯಾಕರ್ ಬರಹದ ಮೂಲಕ ಒಂದು ಪತ್ರವನ್ನು ಬರೆದು ಸೈನ್ ಮಾಡಿ ಕೊಡುತ್ತಾರೆ ಕೊನೆಗೆ ಇವರನ್ನು ಪೊಲೀಸರು ಬಂಧಿಸಿ 40 ವರ್ಷ ಜೈಲು ಶಿಕ್ಷೆ ಕೊಡುತ್ತಾರೆ.

ಆಲ್ಬರ್ಟ್ ಫಿಶ್. ಇವರು ತಮ್ಮ ನಿಜ ಜೀವನದಲ್ಲಿ ಒಬ್ಬ ನರ ರೂಪ ರಾಕ್ಷಸರು ಮತ್ತು ಸರಣಿ ಕೊಲೆಗಾರ. ಕೊಳೆ ಮಾಡಿದವರನ್ನು ತಿಂದು ಬಿಡುತ್ತಿದ್ದ ಒಂದು ಸಾರಿ ಹತ್ತು ವರುಷ ಒಬ್ಬ ಹುಡುಗಿಯನ್ನು ಕಿಡ್ನಾಪ್ ಮಾಡಿ ಸಾಯಿಸಿ ತಿಂದು ಬಿಡುತ್ತಾನೆ ಈ ಘಟನೆ ನಡೆದ 6 ವರುಷಗಳ ನಂತರ ಈ ಹುಡುಗಿಯ ಕುಟುಂಬಕ್ಕೆ ಪತ್ರ ಬರೆಯುತ್ತಾನೆ ಆ ಪಾತ್ರದಲ್ಲಿ ಆಲ್ಬರ್ಟ್ ಫಿಶ್ ಈ ಹುಡುಗಿಯನ್ನು ಹೇಗೆ ಕೊಳೆ ಮಾಡಿದ ಹಾಗೂ ಹೇಗೆ ತಿಂದ ವಿವರವಾಗಿ ಬರೆಯುತ್ತಾನೆ ಈ ಪತ್ರವನ್ನು ಬರೆದ ಈ ಹುಡುಗಿ ಕುಟುಂಬದವರು ತುಂಬಾ ಸಂಕಟ ಪಡುತ್ತಾರೆ ನಂತರ ಪೊಲೀಸ್ ಗೆ ಕಂಪ್ಲೈಂಟ್ ಕೊಡುತ್ತಾರೆ ನಂತರ ಪೊಲೀಸರು ಅವನನ್ನು ಬಂಧಿಸುತ್ತಾರೆ ನಂತರ ಪೊಲೀಸರು ಜನವರಿ 1936 ಅಲ್ಲಿ ಮಾರಣ ದಂಡನೆ ವಿಧಿಸುತ್ತಾರೆ.

ರೇವುಲ್ಯೂಷನರಿ ಯುನೈಟೆಡ್ ಫಂಡ್. ಈ ಅರ್ ಯು ಎಫ್ ಅನ್ನುವುದು ವೆಸ್ಟ್ ಆಫ್ರಿಕಾ ಗೆ ಸೇರಿದ ಒಂದು ಭಯೋತ್ಪಾದಕ ಸೇನೆ. ಈ ಸೇನೆ ಅಲ್ಲಿನ ಸರ್ಕಾರವನ್ನು ಉರುಳಿಸಲು ಒಂದು ಹೋರಾಟವನ್ನು ಶುರು ಮಾಡುತ್ತೆ ಇವರು ರುರಲ ಸಿ ಆರರ ಲಿಯೋ ನಲ್ಲಿ ಇರುವ ಒಂದು ವಜ್ರದ ಗಣಿಯನ್ನು ತಮ್ಮ ವಶಕ್ಕೆ ಪಡೆಯಲು ಪ್ರಜೆಗಳಿಗೆ ಕಿರುಕುಳ ಕೊಡುತ್ತಾ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುತ್ತಾರೆ ಅಲ್ಲಿನ ಹೆಣ್ಣುಮಕ್ಕಳ ಮಾನಭಂಗ ಮಾಡುತ್ತಾ ಅಲ್ಲಿನ ಯುವಕರನ್ನು ತಮ್ಮ ಜೊತೆ ಸೇರುವಂತೆ ಕರೆಯುತ್ತಾರೆ ಒಂದು ವೇಳೆ ಅವರು ಒಪ್ಪದಿದ್ದರೆ ಅವರನ್ನು ಸಾಯಿಸಿ ಅವರ ಮಾಂಸವನ್ನು ತಿನ್ನುತ್ತಾ ಇದ್ದರ್ ಇವರ ಕೈ ಇಂದ ಎಷ್ಟು ಜನ ಬಳಿ ಆದರು ಸರಿಯಾಗಿ ಲೆಕ್ಕ ಸಿಗಲಿಲ್ಲ.

LEAVE A REPLY

Please enter your comment!
Please enter your name here