ಶಕ್ತಿಶಾಲಿ ಉಗ್ರ ನರಸಿಂಹ ಸ್ವಾಮಿಗೆ ಸ್ಮರಿಸುತ್ತಾ ನಿಮ್ಮ ಈ ದಿನದ ರಾಶಿ ಭವಿಷ್ಯ

0
583

ಸೋಮವಾರದ ರಾಶಿ ಭವಿಷ್ಯ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 564 90

ಮೇಷ : ಈ ದಿನ ನೀವು ಪ್ರಯಾಣದಲ್ಲಿ ಸಾಕಷ್ಟು ಸಮಯ ಕಳೆಯುತ್ತೀರಿ. ಧೀರ್ಘ ಸಮಯದಿಂದ ಆರೋಗ್ಯ ಸಮಸ್ಯೆಗಳು ಏನೇ ಇದ್ದರು ಅವುಗಳಿಂದ ಸಮಸ್ಯೆ ಆಗುತ್ತಾ ಇದ್ದರೇ ಅದೆಲ್ಲವೂ ಸಹ ನಿವಾರಣೆ ಆಗಲಿದೆ. ಈ ದಿನ ಆಸ್ತಿ ವಿಷ್ಯಕ್ಕೆ ತಗಾದೆಗಳು ನಿಮ್ಮ ಮೇಲೆ ಬರುವ ಸಾಧ್ಯತೆ ಹೆಚ್ಚಿದೆ.
ವೃಷಭ: ನೀವು ಈ ದಿನ ತಾಳ್ಮೆಗೆ ಹೆಚ್ಚಿನ ಒತ್ತು ನೀಡಬೇಕು. ದೂರದ ಊರಿನಿಂದ ಮನೆಗೆ ಬರುವ ನೆಂಟರಿಂದ ನಿಮಗೆ ಮಾನಸಿಕ ಸಂತೋಷ ಸಿಗಲಿದೆ. ಈ ದಿನ ನೀವು ಸಂಜೆ ಏಳು ಗಂಟೆ ನಂತರ ಹನುಮಾನ್ ದಂಡಕ ಪಾರಾಯಣ ಮಾಡಿದರೆ ನಿಮಾಗೆ ವಿಶೇಷ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನೀವು ಹೆಚ್ಚಿನ ಒತ್ತಡದ ವಾತಾವರಣದಲ್ಲಿ ಇರುತ್ತೀರಿ. ಶ್ವಾಶಕ್ಕೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳು ನಿಮ್ಮನು ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ. ಈ ದಿನ ನೀವು ಹಸಿರು ಬಣ್ಣದ ಬಟ್ಟೆ ಧರಿಸಿ ಹನುಮಂತ ದೇವರ ದರ್ಶನ ಪಡೆಯಬೇಕು.
ಕರ್ಕಾಟಕ : ಆತುರದ ನಿರ್ಧಾರಗಳು ಸಾಕಷ್ಟು ಸಮಸ್ಯೆಗಳು ಮಾಡುತ್ತದೆ. ನಿಮಗೆ ಜೀವನದಲ್ಲಿ ಸಾಕಷ್ಟು ತಾಳ್ಮೆ ಎಂಬುದು ಮುಖ್ಯ. ಯಾವುದೇ ವಿವಾದಗಳಿಗೆ ಕೈ ಜೋಡಿಸಲು ಹೋಗಬೇಡಿ. ಈ ದಿನ ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಆಂಜನೇಯ ದಂಡಕ ಪಾರಾಯಣ ಮಾಡಿರಿ. ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ :ಈ ದಿನ ಆರೋಗ್ಯದ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ನಿಮ್ಮ ಕಷ್ಟದ ಸಮಯದಲ್ಲಿ ಕುಲ ದೇವತಾ ಪ್ರಾರ್ಥನೆ ಮಾಡುವುದು ಮರೆಯಲೇ ಬೇಡಿರಿ . ನಿಮ್ಮ ಈ ದಿನ ದೋಷಪರಿಹಾರ ಆಗಲು ಗುರು ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ. ಇಂದು ಸಾಧ್ಯ ಆದರೆ ನಿಮ್ಮ ಗುರುಗಳ ಆಶಿರ್ವಾದ ತಪ್ಪದೇ ಪಡೆಯಿರಿ.
ಕನ್ಯಾ: ಈ ದಿನ ನೀವು ನಿಮ್ಮ ಸುತ್ತಮುತ್ತಲ ಜನರನ್ನೇ ಅನುಮಾನದ ದೃಷ್ಟಿಕೋನದಿಂದ ನೋಡುತ್ತೀರಿ ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ಯಾರೋ ಮಾಡಿದ ತಪ್ಪುಗಳಿಗೆ ಎಲ್ಲರನ್ನು ಒಂದೇ ರೀತಿ ನೋಡುವುದು ಬಿಟ್ಟು ಬಿಡಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನೀವು ಈಗಾಗಲೇ ಸಾಕಷ್ಟು ಸಮಸ್ಯೆಯಲ್ಲಿ ಇದ್ದೀರಿ ಆದರೆ ನಿಮಗೆ ಮೇಲಿಂದ ಮೇಲೆ ಮತ್ತಷ್ಟು ಸಮಸ್ಯೆಗಳು ಇಂದು ಕಾಡುವ ಸಾಧ್ಯತೆ ಹೆಚ್ಚಿದೆ. ಮನಸಿಗೆ ಹೆಚ್ಚಿನ ಬೇಸರ ಉಂಟು ಮಾಡಲಿದೆ.ಯಾವುದೇ ಸಮಸ್ಯೆಗಳು ಇದ್ದರು ಸಹ ಅದನ್ನು ಬೇಜವಾಬ್ದಾರಿತನ ಮಾಡಬೇಡಿ.
ವೃಶ್ಚಿಕ: ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಹೋದರ ಅಥವ ಸಹೋದರಿ ಸಹಾಯ ನಿಶ್ಚಿತವಾಗಿ ದೊರೆಯುತ್ತದೆ. ನೀವು ಅಂದುಕೊಂಡ ರೀತಿಯಲ್ಲಿ ಈ ದಿನ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುವುದು. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನೀವು ಈ ಹಿಂದೆ ಪಟ್ಟ ಶ್ರಮಕ್ಕೆ ಇಂದು ಪ್ರತಿಫಲ ಸಿಗುತ್ತದೆ. ನೀವು ಇಂದು ಬೆಳ್ಳಿ ಮತ್ತು ಬಂಗಾರದ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತೀರಿ. ನಿಮ್ಮ ಕೆಟ್ಟ ಸಮಯ ಹೋಗಿ ಒಂದಿಷ್ಟು ಉತ್ತಮ ಸಮಯ ನಿಮ್ಮನು ಹುಡುಕಿಕೊಂಡು ಬರುತ್ತದೆ ಚಿಂತೆಗಳು ಬಿಟ್ಟು ಬಿಡಿ.
ಮಕರ: ಯಾವುದೇ ಕೆಲಸ ಕಾರ್ಯಗಳು ಮಾಡುವ ಮುನ್ನ ಅದ್ರ ಸಾದಕ ಬಾದಕ ತಿಳಿದುಕೊಂಡು ಮುನ್ನಡೆಯುವುದು ಸೂಕ್ತ ಇಲ್ಲವಾದಲ್ಲಿ ನಿಮಗೆ ಸಂಕಷ್ಟ ತಪ್ಪಿದ್ದಲ್ಲ. ನೀವು ಇಂದು ವಿಶೇಷ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚು. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನಿಮಗೆ ಇಂದು ಬಿಡುವು ಇಲ್ಲದ ಕೆಲಸಗಳು ಇರಲಿದೆ. ವಿಧ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಫಲ ಸಿಗುವುದು. ನಿಮಗೆ ದೂರದ ಊರಿನ ಒಂಟಿ ಪ್ರಯಾಣ ಏನಾದರು ಇದ್ದಲ್ಲಿ ಅದನ್ನು ಮುಂದೂಡುವುದು ಸೂಕ್ತವಾಗಿದೆ. ಸಾಧ್ಯ ಆದರೆ ಸಂಜೆ ಆರು ಗಂಟೆ ಒಳಗೆ ಹನುಮಾನ್ ದಂಡಕ ಪಾರಾಯಣ ಮಾಡಿರಿ.
ಮೀನ: ನಿಮ್ಮ ತಪ್ಪು ತಿಳುವಳಿಕೆಯಿಂದ ಸಹೋದರ ಮದ್ಯೆ ಭಿನ್ನಾಭಿಪ್ರಾಯ ಮೂಡಿ ಬರುತ್ತದೆ. ನೀವು ಸಾಕಷ್ಟು ವಿಷಯದಲ್ಲಿ ಹಠದ ಧೋರಣೆ ತೋರುತ್ತೀರಿ ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here