ನಿಮಗೆ ಏನಾದರೂ ಈ ಸೂಚನೆಗಳು ಕಾಣಿಸಿದರೆ ನಿಮಗೆ ವಾಮಾಚಾರ ಆಗಿದೆ ಎಂದು ಅರ್ಥ

0
1170

ವಾಮಾಚಾರ ಬಗ್ಗೆ ಅಂದರೆ ಮಾಟ ಮಂತ್ರ ಪ್ರಯೋಗ ಅಥವಾ ಅಭಿಚಾರ ಅಂತ ಕರೆಯುತ್ತಾರೆ ನಮ್ಮ ಉತ್ತರ ಕರ್ನಾಟಕದ ಕಡೆ ಭಾನಾಮತಿ ಎಂದು ಕರೆಯುತ್ತಾರೆ ಈ ತರಹದ ಬಗ್ಗೆ ನಾವು ಇಲ್ಲಿ ಕೆಲವು ವಿಚಾರಗಳನ್ನು ತಿಳಿಯೋಣ. ವಾಮಾಚಾರ ಪ್ರಯೋಗ ಆಗಿದ್ದರೆ ಅಥವಾ ಪ್ರೇತ ಪ್ರಯೋಗ ಆಗಿದ್ದರೆ ಏನಾಗುತ್ತದೆ ಎಫೆಕ್ಟ್ ಸೂ ಹೇಗೆ ಸಿಗತ್ತೆ ನಮಗೆ ಹೇಗೆ ಕಂಡು ಕೊಳ್ಳಬಹುದು ಯಾರನ್ನು ಸಂಪರ್ಕ ಮಾಡಬಹುದು ಎಂದರೆ ಕ್ವಾಲಿಫೈಯರ್ ಮಂತ್ರವಾದಿ ಶಾಸ್ತ್ರ ವಿಧ್ಯೆಯನ್ನು ಕಲಿತವರನ್ನು ಸಂಪರ್ಕ ಮಾಡಿ. ನೀವೇ ಕಂಡುಕೊಳ್ಳ ಬಹುದಾದ ಸುಚನೆಗಳು ಏನು ಅಂದರೆ ನಿಮ್ಮ ಮನೆಯಲ್ಲಿ ಮೂಲೆಯಲ್ಲಿ ಪದೇ ಪದೇ ಜೇಡರ ಬಲೆ ಕಟ್ಟುತ್ತಾ ಇದ್ದರೆ ತೆಗೆದರು ಪದೇ ಪದೇ ಕಟ್ಟುತ್ತಾ ಇದ್ದರೆ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಾ ಇದ್ದರೆ ಅದು ವಾಮಾಚಾರದ ಸೂಚನೆ ಎಂದು ನೀವು ತಿಳಿಯಬಹುದು ಹಾಗೂ ನಿಮ್ಮ ಮನೆಯ ತುಳಸಿ ಗಿಡ ವಿನಾಕಾರಣ ಅಂದರೆ ಚೆನ್ನಾಗಿ ಇದ್ದ ಗಿಡ ಕಾರಣ ಇಲ್ಲದೆ ಇದ್ದಕಿದ್ದಂತೆ ಒಣಗಿ ಹೋಗುತ್ತಾ ಇದ್ದರೆ ಅದು ಕೂಡ ಸೂಚನೆ.

ಇನ್ನು ಒಂದು ನಿಮ್ಮ ಮನೆಯಲ್ಲಿ ಸಾಕಿದ ನಾಯಿಗಳು ಹಸುಗಳು ಕಾರುಗಳು ಕೋಳಿಗಳು ಬೆಕ್ಕುಗಳು ಎತ್ತುಗಳು ಮನೆಯಲ್ಲಿ ಸಾಕಿದ ಸಾಕು ಪ್ರಾಣಿಗಳು ವಿನಾಕಾರಣ ಸತ್ತು ಹೋದರೆ ಅಥವಾ ರೋಗ ಬಂದು ಎರಡು ದಿನ ಮಲಗಿಕೊಂಡು ಸತ್ತು ಹೋದರೆ ವೀಕ್ ಆದರೆ ನರಳುತ್ತಾ ಇದ್ದರೆ ರಾತ್ರಿ ಹೊತ್ತು ಯಾರಾದ್ರೂ ಕೂಗುವುದು ಕಿರುಚುವುದು ಗೊತ್ತಾದರೆ ಇವೆಲ್ಲವೂ ಪ್ರೇತ ಭಾದೆ ವಾಮಾಚಾರದ ಸೂಚನೆ. ಇನ್ನು ಮನುಷ್ಯರಲ್ಲಿ ಮನೆಯ ಸದಸ್ಯರಲ್ಲಿ ಒಬ್ಬರಲ್ಲಿ ಒಮ್ಮತ ಇರುವುದಿಲ್ಲ ಒಬ್ಬರ ಮಾತು ಒಬ್ಬರಿಗೆ ಇಷ್ಟ ಆಗುವುದಿಲ್ಲ ಜಗಳ ಕದನ ಗಲಾಟೆ ವಿನಾಕಾರಣ ಮನಸ್ತಾಪ ಸದಾ ಕಿರಿ ಕಿರಿ ನೆಮ್ಮದಿ ಶಾಂತಿ ಯಾರಿಗೂ ಇರುವುದಿಲ್ಲ

ಹೀಗೆ ವಿಚಿತ್ರ ಪರಿಸ್ಥಿತಿ ಕೆಟ್ಟ ಕನಸು ಬೀಳುವುದು ತೊಂದರೆ ಮಾಡಿದ ಹಾಗೆ ಬೆಟ್ಟದ ಮೇಲಿಂದ ಉರುಳಿ ಬೀಳುವ ಹಾಗೆ ಯಾರೋ ತಲೆಯ ಮೇಲೆ ಕಲ್ಲು ಹಾಕಿದ ಹಾಗೆ ಈ ತರ ಕನಸು ಬೀಳುವುದು ಆಕ್ಸಿಡೆಂಟ್ ಆಗುವುದು ಆಫೀಸ್ ನಲ್ಲಿ ಕೂರಲು ಆಗದೆ ಇರುವುದು ಪದೇ ಪದೇ ಖಾಯಿಲೆ ಬೀಳುವುದು ಪದೇ ಪದೇ ಹಾಸ್ಪಿಟಲ್ ಓಡಾಟ ಮಾಡುವುದು ಬ್ಯುಸಿನೆಸ್ ಸ್ಲೋ ಡೌನ್ ಆಗುವುದು ವಿನಾಕಾರಣ ಆರೋಗ್ಯ ಕೆಡುವುದು ನಾರ್ಮಲ್ ವರ್ತನೆ ಇರುವುದಿಲ್ಲ ಈ ತರಹದ ಸಮಸ್ಯೆ ಇದ್ದರೆ ಈ ವ್ಯಕ್ತಿಗೆ ಅಥವಾ ಅವರ ಕುಟುಂಬಕ್ಕೆ ವಾಮಾಚಾರದ ಪ್ರಯೋಗ ಮಾಡಿರುವುದು ಸ್ಪಷ್ಟ ಸೂಚನೆ ಸಿಗುತ್ತದೆ ಇಂತ ಸುಚನೆ ನಿಮಗೆ ಸಿಕ್ಕರೆ ತಡ ಮಾಡದೆ ಮಂತ್ರ ವಿಧ್ಯೆ ಬಲ್ಲವರನ್ನು ಕಾಂಟ್ಯಾಕ್ಟ್ ಮಾಡಿ. ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 564 90

LEAVE A REPLY

Please enter your comment!
Please enter your name here