ಇದು ಯುವಕರಿಗೆ ಮಾತ್ರ

0
951

ಬರೀ ಹೆಣ್ಣು ಮಕ್ಕಳಿಗೆ ಹಲವು ಟಿಪ್ಸ್ ಕೇಳಿ ಬೇಜಾರು ಆಗಿದ್ದರೆ ನಾವು ಇಲ್ಲಿ ಗಂಡು ಮಕ್ಕಳಿಗೆ ಉಪಯೋಗ ಆಗುವ ರೀತಿ ಒಂದು ಉಪಯುಕ್ತ ಮಾಹಿತಿ ನೀಡುತ್ತವೆ ಕೇಳಿ ಹಾಗೂ ಒಮ್ಮೆ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ ನೋಡಿ. ಗಂಡು ಮಕ್ಕಳಿಗೆ ತಮ್ಮ ದೇಹ ದಷ್ಟಪುಷ್ಟವಾಗಿ ಇಟ್ಟುಕೊಳ್ಳಬೇಕು. ಹೀರೋ ತರ ಕಾಣಿಸಬೇಕು ಎನ್ನುವವರು ಈ ಒಂದು ಮಾಹಿತಿ ತಪ್ಪದೇ ಓದಿ. ಮನೆಯಲ್ಲೇ ಮಾಡುವ ಈ ಬಾಡಿ ಬಿಲ್ಡಿಂಗ್ ಪ್ರೋಟಿನ್ ಶೇಕ್ ಅಂದರೆ ಮಿಲ್ಕ್ ಶೇಕ್ ಮಾಡುವುದು ಹೇಗೆ ಎಂದು ನಿಮಗೆ ಗೊತ್ತಾ? ಈ ಮಿಲ್ಕ್ ಅನ್ನು ನೀವು ಪ್ರತೀ ದಿನ ಕುಡಿಯುವುದ ರಿಂದ ನಿಮ್ಮ ಬಾಡಿ ಬಿಲ್ಡರ್ ತರಹ ನಿಮ್ಮ ಬಾಡಿ ಆಗುತ್ತದೆ ಹಾಗೂ ಸಿಕ್ಸ್ ಪ್ಯಾಕ್ ನಿಮ್ಮದಾಗುತ್ತದೆ. ನೀವು ಎಕ್ಸರ್ಸೈಜ್ ಮಾಡಿ ಅರ್ಧ ಗಂಟೆ ಆದಮೇಲೆ ಈ ಮಿಲ್ಕ್ ಶೇಕ್ ಕುಡಿಯಿರಿ ಖಂಡಿತ ಒಂದರಿಂದ ಎರಡು ತಿಂಗಳ ಒಳಗೆ ಬಾಡಿ ಬಿಲ್ಡ್ ಆಗೇ ಆಗುತ್ತದೆ ಸಿಕ್ಸ್ ಪ್ಯಾಕ್ ಆಗುತ್ತೆ ಮಸೆಲ್ಸ್ ಚೆನ್ನಾಗಿ ಬೆಳೆಯುತ್ತದೆ ಒಂದು ಸಾರಿ ಟ್ರೈ ಮಾಡಿ ನೋಡಿ ಸ್ನೇಹಿತರೆ ನಿಜವಾಗಲೂ ಈ ಟಿಪ್ಸ್ ತುಂಬಾ ಹೆಲ್ಪ್ ಆಗುತ್ತದೆ.

ಈ ಪ್ರೋಟಿನ್ ಯುಕ್ತ ಮಿಲ್ಕ್ ಶೇಕ್ ಮಾಡಲು ಬೇಕಾಗಿರುವ ಸಾಮಗ್ರಿಗಳು ಎಂದರೆ ಬಾಳೆ ಹಣ್ಣು ಅಗತ್ಯವಾಗಿ ಪಚ್ ಬಾಳೆ ಹಣ್ಣು ಆದಷ್ಟು ತೆಗೆದುಕೊಳ್ಳಿ. ಪಚ್ ಬಾಳೆಹಣ್ಣು ಒಂದು ದೊಡ್ಡದು ತೆಗೆದುಕೊಳ್ಳಿ ಸ್ವಲ್ಪ ಚಿಕ್ಕದಾಗಿ ಕತ್ತರಿಸಿ ಹಾಗೂ 2 ಹಸಿ ಮೊಟ್ಟೆ ತೆಗೆದುಕೊಳ್ಳಿ ಬೇಯಿಸಿದ ಮೊಟ್ಟೆ ತೆಗೆದು ಕೊಳ್ಳಬೇಡಿ ಬಿಳಿ ಭಾಗ ಹಾಗೂ ಹಳದಿ ಭಾಗ ಎರಡನ್ನೂ ತೆಗೆದುಕೊಂಡು ಮತ್ತು ಹಾಲು 250 ಎಂ ಎಲ್ ಹಾಗೂ ನಾಲ್ಕು ಬಾದಾಮಿ ಬೇಕು. ಈ ಬಾದಾಮಿ ಅನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಈ ಬಾದಾಮಿಯ ಸಿಪ್ಪೆ ತೆಗೆದು ಹಾಕಿ ಈ ಬಾದಾಮಿ ಹಾಗೂ ಮಿಲ್ಕ್ ಅನ್ನು ಮಿಕ್ಸಿ ನಲ್ಲಿ ಗ್ರೈಂಡ್ ಮಾಡಿ ಪೇಸ್ಟ್ ತರಹ ಮಾಡಿಕೊಳ್ಳಿ.

ನಂತರ ಮೊಟ್ಟೆ ಹಾಗೂ ಬಾಳೆ ಹಣ್ಣನ್ನು ಜ್ಯೂಸರ್ ಗೆ ಹಾಕಿ ಚೆನ್ನಾಗಿ ಜ್ಯೂಸ್ ತರಹ ಮಾಡಿಕೊಳ್ಳಿ ಈಗ ಇದು ಜ್ಯೂಸ್ ತರಹ ರೆಡಿ ಆಗುತ್ತದೆ ನೋಡಿ ಇದನ್ನು ಮಾಡುವುದು ತುಂಬಾ ಸುಲಭ ಮೊಟ್ಟೆ ಹಾಲು ಬಾದಾಮಿ ಇಂದ ರುಚಿಕರ ವಾದ ಮಿಲ್ಕ್ ಶೇಕ್ ರೆಡಿ ಆಗುತ್ತದೆ. ಈ ಮಿಲ್ಕ್ ಅನ್ನು ಒಂದರಿಂದ ಎರಡು ತಿಂಗಳು ಎಕ್ಸರ್ಸೈಜ್ ಆಗಿ ಕನಿಷ್ಟ ಇಪ್ಪತ್ತ ರಿಂದ ಇಪ್ಪತೈದು ನಿಮಿಷ ಆದ ನಂತರ ಕುಡಿಯಿರಿ. ಹೀಗೆ ಮಾಡಿದರೆ ಖಂಡಿತ ನಿಮ್ಮ ಬಾಡಿ ಬಿಲ್ಡ್ ಆಗುತ್ತೆ ಸಿಕ್ಸ್ ಪ್ಯಾಕ್ ಬರುತ್ತದೆ ಮೂಳೆ ಚೆನ್ನಾಗಿ ಬೆಳೆಯುತ್ತದೆ ಬಾಡಿ ಬಿಲ್ಡರ್ ತರಹ ನಿಮ್ಮ ಬಾಡಿ ಬಿಲ್ಡ್ ಆಗುತ್ತದೆ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ ನಿಜವಾಗಲೂ ವರ್ಕೌಟ್ ಆಗುತ್ತೆ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಖಂಡಿತ ಶೇರ್ ಮಾಡಿ ಅವರಿಗೂ ಹಂಚಿ ಕೊಳ್ಳಿ.

LEAVE A REPLY

Please enter your comment!
Please enter your name here