ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
640

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351 56490

ಮೇಷ : ಇಂದು ನೀವು ದೇವತಾ ಕಾರ್ಯದಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕು ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ಈ ದಿನ ನೀವು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಬೆಳ್ಳಗೆ 8 ಗಂಟೆ ಒಳಗೆ ಪಡೆಯಬೇಕು ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ವೇಗ ಪಡೆದುಕೊಳ್ಳಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ನಿಮಗೆ ಈ ದಿನ ದೂರದ ಒಂಟಿ ಪ್ರಯಾಣ ಅಷ್ಟು ಶುಭವಲ್ಲ. ಈ ದಿನ ಕೃಷಿಯಲ್ಲಿ ತೊಡಗಿರುವ ವರ್ತಕರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ನೀವು ನಿಮ್ಮ ದೋಷಗಳು ಪರಿಹಾರ ಆಗಲು ಹಳದಿ ಬಣ್ಣದ ವಾಸ್ತರ್ಧಾರಣೆ ಮಾಡಿರಿ ಇದರಿಂದ ಒಂದಿಷ್ಟು ದೋಷಗಳಲ್ಲಿ ಪರಿಹಾರ ಸಿಗಲಿದೆ.

ಮಿಥುನ: ಈ ದಿನ ನಿಮ್ಮ ಆರೋಗ್ಯದ ಸಲುವಾಗಿ ಹೆಚ್ಚಿನ ಆದ್ಯತೆ ನೀಡಿರಿ. ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿರಿ. ಸಹೋದದರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಿಮಗೆ ಗೆಲುವು ಸಾಧಿಸಲು ಸಾಧ್ಯ ಆಗುತ್ತದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ : ನಿಮ್ಮ ಹಣಕಾಸಿನ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿರಿ. ನಿಮ್ಮ ಪ್ರತಿಭೆಗೆ ಈ ದಿನ ಸೂಕ್ತ ಸ್ಥಾನಮಾನ ಸಿಗುತ್ತದೆ ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ನಿಮಗೆ ಹಲವು ಜನರು ಸಹಾಯ ಮಾಡುತ್ತಾರೆ. ನೀವು ಬಯಸಿದ ಕೆಲ್ಸ ಕಾರ್ಯಗಳು ಸಿಗಲು ಮತ್ತು ನಿಮ್ಮ ಜೀವನದಲ್ಲಿ ದೋಷಗಳು ಪರಿಹಾರ ಸಿಗಲು ಶ್ರೀರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡುವುದು ಸೂಕ್ತ.

ಸಿಂಹ: ನಿಮ್ಮ ವಾಕ್ ಸ್ಥಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ರಾಹು ಗ್ರಹ ಮೂಲ ಸ್ಥಾನದಲ್ಲಿ ಇರುವುದರಿಂದ ಬಾಯಿ ತಪ್ಪಿ ಆಡುವ ಮಾತುಗಳಿಗೆ ಕ್ಷಮೆ ಇರೋದಿಲ್ಲ ನಿಮಗೆ ಅನಗತ್ಯ ಟೀಕೆಗಳು ಬರುತ್ತದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಕೇತು ಗ್ರಹವು ಕೆಟ್ಟ ಸ್ಥಾನ ಮಾನದಲ್ಲಿ ಇರುವುದರಿಂದ ನಿಮ್ಮ ಕುಟುಂಬ ಸದಸ್ಯರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಬೆಳ್ಳಗೆ 8 ಗಂಟೆ ಒಳಗೆ ಐದು ಬಾರಿ ಆದರೂ ಸಹ ಗುರು ಮಂತ್ರ ಪಾರಾಯಣ ಮಾಡುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4.

ತುಲಾ: ನಿಮ್ಮ ಅನವಶ್ಯಕ ಮಾತುಗಳಿಗೆ ಒಂದಿಷ್ಟು ಕಡಿವಾಣ ಹಾಕಿರಿ. ಈ ದಿನ ಕಂಕಣ ಭಾಗ್ಯ ಇಲ್ಲದ ಯುವಕ ಯುವತಿಯರು ಗುರುಗಳು ತಿಳಿಸುವ ಪೂಜೆಯನ್ನು ಮಾಡಿದರೆ ನಿಮ್ಮ ದೋಷ ಕಡಿಮೆ ಆಗಿ ಕಂಕಣ ಭಾಗ್ಯ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ನೀವು ಸಾಕಷ್ಟು ವಿನಯದಿಂದ ವರ್ತನೆ ಮಾಡುವುದು ಸೂಕ್ತ ಇಲ್ಲವಾದಲ್ಲಿ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಯಾರು ಸಹ ಬರೋದಿಲ್ಲ. ದೂರದ ಬಂಧುವಿನ ಆಗಮನ ನಿಮ್ಮ ಮನಸಿಗೆ ಸಂತೋಷ ನೀಡಲಿದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮನು ಸಾಕಷ್ಟು ವಿಷಯದಲ್ಲಿ ವಿಫಲಗೊಳಿಸಲು ಅನ್ಯರು ಹಲವು ರೀತಿಯ ತಂತ್ರಗಳನ್ನು ಮಾಡುತ್ತಾ ಇದ್ದಾರೆ ಅಂತಹ ಜನರಿಂದ ಈ ದಿನ ಜಾಗ್ರತೆ ಇರುವುದು ಸೂಕ್ತ. ಈ ನಿಮ್ಮ ದೋಷ ಪರಿಹಾರ ಆಗಲು ನೀವು ಉಗ್ರ ನರಸಿಂಹ ದೇವರ ಕರಾವಳಂಬ ಸ್ತೋತ್ರ ಪಾರಾಯಣ ಮಾಡಿರಿ ಪರಿಹಾರ ಸಿಗಲಿದೆ.
ಮಕರ: ನೀವು ಈ ದಿನ ಅನಾವಶ್ಯಕವಾಗಿ ಹೆಚ್ಚಿನ ಮಾನಸಿಕ ಒತ್ತಡ ಅನುಭವಿಸುತ್ತೀರಿ. ನಿಮ್ಮ ಮನೆಯಲ್ಲಿರುವ ಹಿರಿಯರು ಅಥವ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ. ನಿಮಗೆ ಸಂಗಾತಿ ಅಥವ ನಿಮ್ಮ ಪ್ರೇಯಸಿ ಪ್ರೀತಿ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನೀವು ಈ ದಿನ ಸ್ವತ್ರಂತ್ಯ ನಿರ್ಧಾರಗಳು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತೀರಿ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಸಮಾಧಾನಕರ ಬೆಳವಣಿಗೆ ಸಿಗಲಿದೆ. ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯುತ್ತಿರುವಾಗ ನಿಮ್ಮ ಆಪ್ತ ಜನರೇ ನಿಮಗೆ ತೊಂದರೆ ಮಾಡುತ್ತಾರೆ.
ಮೀನ: ಈ ದಿನ ಬೆಳ್ಳಗೆ ಆರ್ಥಿಕ ಸಂಕಷ್ಟದ ಪರಿಸ್ತಿತಿ ನಿಮ್ಮನು ಹೆಚ್ಚಿಗೆ ಕಾಡಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಶಿಸ್ತು ಪಾಲನೆ ಮಾಡಲೇ ಬೇಕು ಇಲ್ಲವಾದಲ್ಲಿ ಮುಂಬರುವ ಹಲವು ಕಷ್ಟಗಳಿಗೆ ನೀವೇ ಹೊಣೆ ಆಗುತ್ತೀರಿ. ಕುಲ ದೇವರ ದರ್ಶನ ಸಕಲ ದೋಷ ಪರಿಹಾರ ಮಾಡುತ್ತದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here