ನಿಮಗೆ 200 ರೋಗಗಳಿಂದ ದೂರ ಇರಿಸಬಲ್ಲ ಮನೆ ಯಲ್ಲಿ ತಯಾರಿಸುವ ಈ ನೀರಿನ ಬಗ್ಗೆ ಗೊತ್ತಾ?

0
9345

ನಮಸ್ತೆ ಫ್ರೆಂಡ್ಸ್ ನೀವು ಪದೇ ಪದೇ ಕಾಡುವ ಹಲವು ಆರೋಗ್ಯ ಸಮಸ್ಯೆ ಗಳಿಂದ ಬೇಸತ್ತು ಹೋಗಿದ್ದರೆ ನಾವು ಹೇಳುವ ಈ ಮನೆ ಮದ್ದನ್ನು ಬಳಸಿ ಒಮ್ಮೆ ನೋಡಿ ನೀವೇ ನಂಬಲು ಅಸಾಧ್ಯ ಆಗಿರುವ ಚಮತ್ಕಾರ ಆಗುತ್ತದೆ ಅದು ಏನು ಅಂದರೆ 200 ರೋಗ ಗಳಿಂದ ದೂರ ಇರಿಸುವಂತಹ ನೀರಿನ ಬಗ್ಗೆ ಹೇಳುತ್ತೇನೆ ಹೌದು ಈ ನೀರನ್ನು ಕುಡಿದರೆ 200 ರೋಗಗಳು ನಿಮಗೆ ಬರುವುದೇ ಇಲ್ಲ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚಾಗುತ್ತದೆ ಇದು ಸರ್ವ ರೋಗ ನಿವಾರಣೆ ನೀರು ಯಾವ ನೀರು ಅನ್ನುತ್ತೀರಾ ಅದೇ ತುಳಸಿ ನೀರು ಹೌದು ಪ್ರತೀ ದಿನ ಎಂಟರಿಂದ ಹತ್ತು ತುಳಸಿ ಎಲೆ ತಿನ್ನುವುದರಿಂದ ಅಥವಾ ತುಳಸಿ ನೀರನ್ನು ಪ್ರತೀ ದಿನ ಕುಡಿಯುವುದರಿಂದ ನಿಮಗೆ ಶೀತ ಕೆಮ್ಮು ಅಲರ್ಜಿ ಜ್ವರ ಡಸ್ಟ್ ಅಲರ್ಜಿ ಹೀಗೆ ಚಿಕ್ಕ ಪುಟ್ಟ ತೊಂದರೆ ಇಂದ ಹಿಡಿದು ದೊಡ್ಡ ಖಾಯಿಲೆಗಳು ಕೂಡಾ ಬರುವುದಿಲ್ಲ ಸ್ನೇಹಿತರೆ

ಏಕೆಂದರೆ ತುಳಸಿ ನೀರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ನಿಮ್ಮ ಇಮ್ಮುನಿಟಿ ಪವರ್ ಅನ್ನು ಜಾಸ್ತಿ ಮಾಡುತ್ತದೆ ಹಾಗೂ ರೆಸಿಸ್ಟನ್ಸ್ ಸಿಸ್ಟಮ್ ಪವರ್ ಅನ್ನು ಕೂಡಾ ಜಾಸ್ತಿ ಮಾಡುತ್ತದೆ ಪ್ರತೀ ದಿನ ತುಳಸಿ ನೀರನ್ನು ಕುಡಿಯುವುದರಿಂದ ನಿಮಗೆ 200 ರೋಗಗಳು ಬರುವುದಿಲ್ಲ ಇದು ಸರ್ವ ನಿವಾರಣೆ ಎಲೆಯಾಗಿದೆ ಇದು ಸೈಂಟಿಫಿಕ್ ಆಗಿ ಕೂಡಾ ಪ್ರೂವ್ ಆಗಿದೆ ಅಂದರೆ ನೀವು ನಂಬಲೇ ಬೇಕು. ಈ ತುಳಸಿ ನೀರನ್ನು ಹೇಗೆ ತಯಾರು ಮಾಡುವುದು ಎಂದರೆ ಒಂದು ಹಿಡಿ ಅಷ್ಟು ತುಳಸಿ ಎಲೆ ತೆಗೆದು ಕೊಂಡು ಚೆನ್ನಾಗಿ ಜಜ್ಜಿ ಕೊಂಡು ರಸ ತೆಗೆಯಿರಿ ಒಂದು ಲೀಟರ್ ಶುದ್ಧ ನೀರಿಗೆ ಒಂದರಿಂದ ನಾಲ್ಕು ಹನಿ ತುಳಸಿ ರಸ ಹಾಕಿ ಚೆನ್ನಾಗಿ ಕಲಸಿ

ಅಷ್ಟೆ ಇಷ್ಟು ಸುಲಭವಾದ ವಿಧಾನವಾಗಿದೆ ದಿನ ಪೂರ್ತಿ ಅದನ್ನು ಕುಡಿಯ ಬಹುದು ಯಾವುದೇ ಸಮಯದಲ್ಲಿ ಕುಡಿಯ ಬಹುದು ಅಥವಾ ತುಳಸಿ ಟೀ ಮಾಡಿ ಸಹಾ ಕುಡಿಯ ಬಹುದು ಯಾವುದೇ ರೀತಿಯಲ್ಲಿ ಆದರೂ ತುಳಸಿ ಅನ್ನು ನೀವು ಬಳಸುವುದರಿಂದ ನಿಮಗೆ ನಿಮ್ಮ ಕುಟುಂಬದ ವರಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ ಇದು ಸೈಂಟಿಫಿಕ್ ಆಗಿ ಸಾಬೀತಾಗಿದೆ ಸತತವಾಗಿ 3 ರಿಂದ ನಾಲ್ಕು ತಿಂಗಳು ಬಳಸಿ ನೋಡಿ. ನಿಮಗೆ ಯಾವುದೇ ರೀತಿಯ ಅಲರ್ಜಿ ಪದೇ ಪದೇ ಆಗುತ್ತಾ ಇದ್ದರೆ ಜ್ವರ ಕೆಮ್ಮು ಶೀತ ಪದೇ ಪದೇ ಆಗುತ್ತಾ ಇದ್ದರೆ ಮಕ್ಕಳಿಗೆ ಅನ್ನುವವರು ಇದನ್ನು ಬಳಸಿ 6 ತಿಂಗಳಿಂದ ನೂರು ವರ್ಷದ ವರೆಗೂ ಎಲ್ಲರೂ ಇದನ್ನು ಕುಡಿಯ ಬಹುದು ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಆಗುವುದಿಲ್ಲ ನಮ್ಮ ಮನೆಯಲ್ಲೇ ಇರುವ ತುಳಸಿ ಎಲೆ ಅನ್ನು ಬಳಸಿ ಎಷ್ಟೊಂದು ರೋಗ ಗಳಿಂದ ದೂರ ಇರ ಬಹುದಲ್ವ ಫ್ರೆಂಡ್ಸ್.

LEAVE A REPLY

Please enter your comment!
Please enter your name here