ಕಪ್ಪುಕಲೆ ಬ್ಲಾಕ್ ಸ್ಪಾಟ್ ಡಾರ್ಕ್ ಮಾರ್ಕ್ಸ್ ಬ್ಲಾಕ್ ಮಾರ್ಕ್ಸ್ ಯಾವುದೇ ಇದ್ದರೂ ನಾವು ಹೇಳುವ ಈ ಮನೆ ಮದ್ದು ಒಂದು ತಿಂಗಳು ಬಳಸಿ ಖಂಡಿತ ಕಡಿಮೆ ಆಗುತ್ತದೆ. ಮನೆಯಲ್ಲಿ ಇರುವಂತಹ ಪದಾರ್ಥ ಗಳಿಂದ ಇದನ್ನು ಮಾಡಿ ಕೊಳ್ಳಬಹುದು ಇದನ್ನು 45 ರಿಂದ 60 ದಿನ ಬಳಸಿದರೆ ಖಂಡಿತ ನಿಮ್ಮ ಕಪ್ಪು ಕಲೆ ಡಾರ್ಕ್ ಸ್ಪಾಟ್ ಯಾವುದೇ ಇದ್ದರೂ ಬೇಗ ಗುಣ ಆಗುತ್ತದೆ. ಇದಕ್ಕೆ ಬೇಕಾಗಿರುವುದು ಎರಡು ಪದಾರ್ಥ ಅಂದರೆ ಗಟ್ಟಿ ಮೊಸರು ಹಾಗೂ ಜೇನು ತುಪ್ಪ. ಪ್ಯಾಕೆಟ್ ನಲ್ಲಿ ಸಿಗುವ ಮೊಸರನ್ನು ಬಳಸಬೇಡಿ ಪ್ಯಾಕೆಟ್ ಹಾಲನ್ನು ತೆಗೆದುಕೊಂಡು ಹೆಪ್ಪು ಹಾಕಿ ಆಗ ನಿಮಗೆ ಗಟ್ಟಿ ಮೊಸರು ಸಿಗುತ್ತದೆ ಅದನ್ನು ಎರಡು ಟೀ ಸ್ಪೂನ್ ತೆಗೆದುಕೊಂಡು ಹಾಗೂ ಜೇನು ತುಪ್ಪ ನಾಲ್ಕರಿಂದ ಐದು ಹನಿಗಳಷ್ಟು ಬೇಕು ಇವೆರಡನ್ನೂ ಒಂದು ಚಿಕ್ಕ ಬೌಲ್ ನಲ್ಲಿ ತೆಗೆದುಕೊಂಡು

ಚೆನ್ನಾಗಿ ಮಿಕ್ಸ್ ಮಾಡಿ ಕೊಂಡು ನೀಟಾಗಿ ನಿಮ್ಮ ಮುಖ ಪೂರ್ತಿ ಹಚ್ಚಿರಿ ಕಣ್ಣಿನ ಕೆಳಗಡೆ ಕೂಡಾ ಹಚ್ಚಬಹುದು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 5 ರಿಂದ 10 ನಿಮಿಷ ಮಸಾಜ್ ಮಾಡಿಕೊಳ್ಳಬೇಕು ನಂತರ 20 ನಿಮಿಷ ಹಾಗೆ ಬಿಟ್ಟು ಉಗುರು ಬೇಚ್ಚೆಗಿನ ನೀರಿನಲ್ಲಿ ತೊಳೆಯಿರಿ ಹೀಗೆ ಪ್ರತೀ ದಿನ ಎರಡು ಬಾರಿ ಮಾಡಬೇಕು ಒಂದು ತಿಂಗಳು ಮಾಡಿ ನೋಡಿ ಸ್ನೇಹಿತರೆ 35 ರಿಂದ 45 ದಿನಗಳ ವರೆಗೂ ಮಾಡಬೇಕು ಖಂಡಿತ ನಿಮ್ಮ ಕಪ್ಪು ಕಲೆಗಳು ಹೋಗುತ್ತದೆ ಸನ್ ಟ್ಯಾನ್ ಇಂದ ಆಗಿರುವ ಕಲೆ ಕೂಡಾ ಮಾಯ ಆಗುತ್ತದೆ ಡ್ರೈ ಸ್ಕಿನ್ ಆಯಿಲ್ ಸ್ಕಿನ್ ನಾರ್ಮಲ್ ಸ್ಕಿನ್ ಎಲ್ಲರೂ ಈ ಮನೆ ಮದ್ದನ್ನು ಮಾಡ ಬಹುದು ಅಷ್ಟೆ ಅಲ್ಲ ನಿಮ್ಮ ಮುಖ ತುಂಬಾ ಸ್ಮೂತ್ ಆಗುತ್ತದೆ ಹಾಗೂ ಶೈನಿಂಗ್ ಕೂಡ ಬರುತ್ತದೆ ಗ್ಲೋ ಬರುತ್ತದೆ ಕಾಂತಿಯುತವಾಗಿ ಇರುತ್ತದೆ.
ಈ ಮನೆ ಮದ್ದನ್ನು ನೀವು ಕುತ್ತಿಗೆ ಭಾಗಕ್ಕೂ ಹಚ್ಚಬಹುದು ನಿಮ್ಮ ಕೈ ಕಾಲಿಗೆ ಹಚ್ಚಬಹುದು ಸನ್ ಟ್ಯಾನ್ ಇಂದ ನಿಮ್ಮ ಕುತ್ತಿಗೆ ಭಾಗ ಬೆನ್ನಿನ ಭಾಗ ಕಪ್ಪು ಆಗಿದ್ದರೆ ಖಂಡಿತ ಕಲರ್ ಬರುತ್ತದೆ ನಿಮ್ಮ ಕೈ ತುಂಬಾ ಕಪ್ಪಗೆ ಆಗಿದೆ ಅನ್ನಿಸಿದರೆ ಇದನ್ನು ನಿಮ್ಮ ಕೈ ಕಾಲಿಗೆ ಹಚ್ಚಬಹುದು ಆದರೆ ನಾವು ಹೇಳಿದ ಪ್ರಮಾಣದಲ್ಲಿ ಬಳಸಿ ಮೊಸರು ಒಂದು ಸ್ಪೂನ್ ತೆಗೆದುಕೊಂಡರೆ ಎರಡೇ ಹಾನಿ ಜೇನು ತುಪ್ಪ ಬಳಸಿ ಆದಷ್ಟು ಶುದ್ಧವಾಗಿ ಇರುವ ಜೇನು ತುಪ್ಪವನ್ನು ಬಳಸಿ ಮನೆಯಲ್ಲಿ ಮಾಡಿರುವ ಜೇನು ತುಪ್ಪ ಬಳಸಿ ನೋಡಿ ವ್ಯತ್ಯಾಸ ನೀವೇ ನೋಡಿ ಅಚ್ಚರಿ ಆಗುತ್ತದೆ. ನೋಡಿದಿರಾ ಫ್ರೆಂಡ್ಸ್ ಮನೆಯಲ್ಲಿ ಸಿಗುವಂತಹ ಪದಾರ್ಥ ಬಳಸಿದರೆ ಹೇಗೆ ನೀವು ನಿಮ್ಮ ಮುಖವನ್ನು ಕಲೆ ರಹಿತವಾಗಿ ಕಾಂತಿಯುಕ್ತ ವಾಗೀ ಮಾಡಿಕೊಳ್ಳಬಹುದು ಎಂದು ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ನಿಮ್ಮ ಫ್ರೆಂಡ್ಸ್ ವೆಲ್ ವಿಶರ್ ಗಳಿಗೆ ತಿಳಿಸಿ.