ನೀವು ನಿತ್ಯವೂ ಮೌತ್ ವಾಶ್ ಬಳಸುತ್ತಾ ಇದ್ದರೆ ಇದನ್ನು ಓದಲೇಬೇಕು.

0
416

ನೀವು ದಿನ ನಿತ್ಯ ಮತ್ತೆ ಮತ್ತೆ ಮೌತ್ ವಾಶ್ ಬಳಸುತ್ತಾ ಇದ್ದೀರಾ? ಹಾಗಾದರೆ ನೀವು ಅದನ್ನು ನಿಲ್ಲಿಸುವ ಸಮಯ ಬಂದಿದೆ ಏನೋ ಯುಎಸ್ ನ ಒಂದು ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಸಲ ಮೌತ್ ವಾಶ್ ಬಳಸುವವರಲ್ಲಿ ಟೈಪ್ 2 ಡಯಾಬಿಟೀಸ್ ನ ಭಯ ಹೆಚ್ಚು ಇದೆ ಅಂತೆ ಅದು ಹೇಗೆ ಅಂತನಾ? ಹಾರ್ವರ್ಡ್ ಸ್ಕೂಲ್ ಅಂಡ್ ಪಬ್ಲಿಕ್ ಹೆಲ್ತ್ ನ ಪ್ರಕಾರ ಮೌತ್ ವಾಶ್ ಗಳಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಾ ದ್ರವ್ಯಗಳು ಆರೋಗ್ಯಕ್ಕೆ ಸಹಾಯಕಾರಿ ಆದ ಸೂಕ್ಷ್ಮಾಣು ಗಾಳನ್ನು ಕೊಲ್ಲುತ್ತವೆ ಹೀಗಾಗಿ ದಿನಕ್ಕೆ ಎರಡು ಬಾರಿ ಮೌತ್ ವಾಶ್ ಬಳಸುವವರ ಅಲ್ಲಿ ಬ್ಲಡ್ ಶುಗರ್ ಮಟ್ಟ ಅತೀವವಾಗಿ ಹೆಚ್ಚಾಗುವ ಸಾಧ್ಯತೆ ಇವೆ ಎನ್ನುತ್ತವೆ ಅಧ್ಯಯನ ಗಳು. ಮೌತ್ ವಾಶ್ ಅಲ್ಲಿ ಬಳಸುವ ಸಹಾಯಕ ಬ್ಯಾಕ್ಟೀರಿಯಾಗಳು ದೇಹದಲ್ಲಿ ನೈಟ್ರಿಕ್ ಆಸಿಡ್ ಉತ್ಪಾದನೆಯಲ್ಲಿ ಸಹಾಯ ಮಾಡುವುದರಿಂದ ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆ ಇಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತವೆ. ಇವನ್ನು ಯೂಸ್ ಮಾಡುವುದರಿಂದ ಬ್ಲಡ್ ಪ್ರೆಶರ್ ಜಾಸ್ತಿ ಆಗುವ ಸಂಭವ ಕೂಡಾ ಅತೀ ಹೆಚ್ಚಾಗಿ ಇರುವುದು.

ಹೆಚ್ಚಾಗಿ ನೀವು ಮೌತ್ ವಾಶ್ ಅನ್ನು ಬಳಸುವುದರಿಂದ ನಿಮ್ಮ ಬಾಯಿಯ ಪದೇ ಪದೇ ಡ್ರೈ ಆಗುತ್ತದೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿದೆ. ಇದನ್ನು ಬಳಸಿದರೆ ನಾಲಿಗೆಯು ಊದಿ ಕೊಳ್ಳುವ ಚಾನ್ಸ್ ಕೂಡ ಇರುತ್ತದೆ. ಹಾಗೂ ನಿಮ್ಮ ಬಾಯಿ ಅಲ್ಲಿ ಅನ್ ಪ್ಲಾಸೆಂಟ ಅಥವಾ ಅನ್ ಯುಸ್ಯಲ್ ರುಚಿ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಬಾಯಿ ಮತ್ತು ಗಂಟಲಿನ ಕಿರಿ ಕಿರಿ ಉಂಟಾಗುವ ಸಂಭವವೂ ಹೆಚ್ಚು. ನೀವು ಏನಾದರೂ ಒಳ್ಳೆಯ ಗುಣ ಮಟ್ಟದ ಮೌತ್ ವಾಶ್ ಅನ್ನು ಬಳಸದೆ ಇದ್ದರೆ ನಿಮಗೆ ಆಗುವ ದುಷ್ಪರಿಣಾಮ ಗಳು ಇನ್ನು ದುಪ್ಪಟ್ಟು ಆಗಿರುತ್ತದೆ ನೆನಪಿರಲಿ. ಇದು ನಿಮ್ಮ ಓರಲ್ ಹೆಲ್ತ್ ಗೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಹಲ್ಲುಗಳು ಕೊಳೆಯುವ ಸಾಧ್ಯತೆ ಕೂಡಾ ಇರುತ್ತದೆ.

ಹಾಗಾಗಿ ನೀವು ಪ್ರತೀ ದಿನ ಎರಡಕ್ಕಿಂತ ಹೆಚ್ಚು ಬಾರಿ ಮೌತ್ ವಾಶ್ ಅನ್ನು ಬಳಸಿದರೆ ಖಂಡಿತ ನಿಮ್ಮ ದೇಹಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಅತೀ ಆದರೆ ಅಮೃತವೂ ವಿಷ ಎಂಬುದನ್ನು ನೀವು ನೆನಪಿನಲ್ಲಿ ಇಡಬೇಕು. ಹಾಗಾಗಿ ಮೌತ್ ವಾಶ್ ಅನ್ನು ಬಳಸುವ ಬದಲಾಗಿ ಬಾಯಿಯ ಆರೋಗ್ಯವನ್ನು ಕಾಪಾಡಲು ಉತ್ತಮ ಆಹಾರಕ್ಕೆ ಮೊರೆ ಹೋಗಿ.ಮೌಖಿಕ ಆರೋಗ್ಯ ಕಾಪಾಡಲು ನೀವು ನಿಮ್ಮ ಡಯೆಟ್ ನಲ್ಲಿ ಆಡ್ ಮಾಡಬಹುದಾದ ಆಹಾರಗಳು ಸೇಬು ಚೀಸ್ ಪಾಲಕ್ ಒಣ ದ್ರಾಕ್ಷಿ, ಪೆಪ್ಪರ್ ಮಿಂಟ್ ಆಯಿಲ್ ಇಂದ ನಿಮ್ಮ ಮೌತ್ ಅನ್ನು ವಾಶ್ ಮಾಡಿ. ಹೀಗೆ ನೀವು ಮನೆಯಲ್ಲಿ ಸಿಗುವ ಆಹಾರ ಪದ್ಧತಿ ಅನ್ನು ಬಳಸಿ. ನೋಡಿದಿರಾ ಫ್ರೆಂಡ್ಸ್ ಮೌತ್ ವಾಶ್ ಬಳಸುವುದು ಎಷ್ಟು ಡೇಂಜರ್ ಅಂತ ಸೋ ನೀವು ಕೂಡ ಈ ಮಾಹಿತಿಯ ಉಪಯೋಗ ಪಡೆಯುತ್ತೀರಿ ಎಂದು ಅಂದು ಕೊಳ್ಳುತ್ತೇನೆ ಹಾಗಾದರೆ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಹಂಚಿ ಶೇರ್ ಮಾಡಿ.

LEAVE A REPLY

Please enter your comment!
Please enter your name here