ಭೂಮಿ ಮೇಲೆ ಹನುಮಂತ ದೇವರು ಸಿಕ್ಕಿದ್ರಾ? ಸಾಕ್ಷಿ ಸಮೇತ ಇಲ್ಲಿದೆ ಉತ್ತರ

2
8669

ಭಾರತ ಒಂದು ಪುಣ್ಯ ಭೂಮಿ ಇಲ್ಲಿ ನಾವು ಹುಟ್ಟಲು ಪುಣ್ಯ ಮಾಡಿರಬೇಕು. ನಮ್ಮ ನೆಲದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ ರಾಮಾಯಣ ಮಹಾಭಾರತ ಎಷ್ಟೋ ನಡೆದು ಹೋಗಿದೆ. ಆದರೆ ನಾಸ್ತಿಕ ಜನ ಇದನೆಲ್ಲ ಒಪ್ಪುವುದಿಲ್ಲ ಬಿಡಿ. ದೇವರಿಗೆ ಸಾವು ಇರೋದಿಲ್ಲ ಅಂತ ನಮಗೆಲ್ಲ ಗೊತ್ತೇ ಇದೆ. ಆದರೆ ಭಾರತ ದೇಶದ ನೆಲದ ಮೇಲೆ ನಡೆದ ಕೆಲವು ಯುದ್ಧಗಳನ್ನು ನಮ್ಮ ಪುರಾಣಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ದೇವರು ಬೇರೆ ಬೇರೆ ಅವತಾರಗಳು ಮುಗಿದ ನಂತರ ಅವರು ಯಾವುದೋ ಒಂದು ಶಾಪದಿಂದ ಅಥವಾ ಬೇರೆ ಕಾರಣಗಳಿಂದ ಸಾವನ್ನಪ್ಪಿರಬಹುದು ಅಂತ ನಾವು ನಂಬುತ್ತೇವೆ. ಆದರೆ ಅವರ ಸಾವಿಗೆ ಸಂಬಂಧಿಸಿದ ಕುರುಹುಗಳು ಎಲ್ಲೂ ಸಿಗಲಿಲ್ಲ. ಕೇವಲ ಕತೆಗಳಲ್ಲಿ ಆವೊಂದು ದೇವರುಗಳ ಕಥೆಗಳನ್ನು ಕೇಳಿದ್ದೇವೆ ಅಷ್ಟೇ. ಆದರೆ ಜಂಬಲ್ ಪುರ್ ನಲ್ಲಿ ಸಿಕ್ಕ ಒಂದು ದೊಡ್ಡ ಅಸ್ಥಿಪಂಜರ ಆಂಜನೇಯ ಸ್ವಾಮಿಯದ್ದು ಇರಬಹುದು ಅಂತ ತುಂಬಾ ಜನ ಹೇಳುತ್ತಾ ಬಂದಿದ್ದಾರೆ.

ಯಾಕೆಂದರೆ ಸಾಧಾರಣ ಮನುಷ್ಯ ಯಾರು 31 ಅಡಿ 6 ಇಂಚು ಎತ್ತರ ಇರೋದಿಲ್ಲ. ಇನ್ನು ಕಾಲಿನ ಸೈಜ್ 5 ಅಡಿಗಿಂತ ಜಾಸ್ತಿ ಇದೆ. ಆ ಅಸ್ಥಿಪಂಜರ ಒಬ್ಬ ರೈತ ಮಣ್ಣನ್ನು ಅಗೆಯುತ್ತಿರುವಾಗ ಸಿಕ್ಕಿತ್ತು. ಸಾದಾರಣ ಮನುಷ್ಯ ಅಷ್ಟು ಉದ್ದ ಇರುವುದಿಲ್ಲವಾದ್ದರಿಂದ ಆ ವಿಷಯವನ್ನ ಅಧಿಕಾರಿಗಳ ಕಿವಿಗೆ ಮುಟ್ಟಿಸುತ್ತಾನೆ ಆ ರೈತ. ಅಧಿಕಾರಿಗಳು ರಿಸರ್ಚರ್ ಗಳ ಜೊತೆಗೂಡಿ ಅಲ್ಲಿಗೆ ಹೋಗುತ್ತಾರೆ. ಆದರೆ ಆ ದೊಡ್ಡ ಅಸ್ಥಿಪಂಜರವನ್ನು ನೋಡಿದ ವಿಜ್ಞಾನಿಗಳಿಗೂ ಸಹ ತಲೆ ತಿರುಗುತ್ತೆ. ಇದುವರೆಗೂ ಎಲ್ಲೂ ಕಾಣದ ಅಂತ ಅಸ್ಥಿಪಂಜರದ ಆಕಾರ ವಿಚಿತ್ರವಾಗಿರುತ್ತದೆ. 5 ಜನರ ಸಹಾಯದಿಂದ ದಿನವೆಲ್ಲಾ ಕಷ್ಟಬಿದ್ದು ಆ ಅಸ್ಥಿಪಂಜರವನ್ನು ಜಾಗ್ರತೆಯಿಂದ ಹೊರತೆಗೆಯುತ್ತಾರೆ. ತಲೆಯ ಆಕಾರವೂ ಸಹ ವಿಚಿತ್ರವಾಗಿದೆ. ಅದರ ಬಗ್ಗೆ ಪರಿಶೋಧನೆ ಮಾಡಿದಾಗ ಅದಕ್ಕೆ ಬಾಲ ಇರುವುದು ಗೊತ್ತಾಗುತ್ತೆ. ಆದರೆ ಅದು ಏತ್ ಜಾತಿಗೆ ಸೇರಿದ ಮನುಷ್ಯನದ್ದು ಅಂತ ವಿಜ್ಞಾನಿಗಳು ಹೇಳುತ್ತಾರೆ.

ಯಾಕಂದರೆ ನಮ್ಮ ದೇಶದಲ್ಲಿ ಕೋತಿಯ ರೀತಿ ಇರುವ ಮನುಷ್ಯ ಅಂದರೆ ಮೊದಲಿಗೆ ಗುರುತಿಗೆ ಬರುವುದು ಹನುಮಂತ. ಆತನ ದೊಡ್ಡ ಆಕಾರದ ಬಗ್ಗೆ ಹೇಳಬೇಕಾಗಿಲ್ಲ ನಮಗೆಲ್ಲರಿಗೂ ಗೊತ್ತೇ ಇದೆ. ಶ್ರೀರಾಮನ ಸೇವಕನಾಗಿ ಈ ಭೂಮಿಯ ಮೇಲೆ ಇದ್ದ. ಆಪತ್ತಿನಲ್ಲಿ ಆದರಿಸುವ ದೇವರಷ್ಟೇ ಅಲ್ಲ ಭೂತ ಪಿಷಾಚಿಗಳಿಂದ ನಮ್ಮನ್ನು ರಕ್ಷಣೆ ಕೊಡುತ್ತಾನೆ ಅಂತ ನಾವು ನಂಬುತ್ತೇವೆ. ಆಂಜನೇಯ ಸ್ವಾಮಿಯದ್ದೇ ಆ ಅಸ್ಥಿಪಂಜರ ಇರಬಹುದು ಅನ್ನುವ ಅನುಮಾನ ವಿಜ್ಞಾನಿಗಳ ಜೊತೆ ಸಾಮಾನ್ಯವಾದ ನಮಗೂ ಸಹ ಬಂದೇ ಬರುತ್ತದೆ. ಈ ಒಂದು ಅಸ್ಥಿಪಂಜರ ಆ ಸಮಯದಲ್ಲಿ ಪ್ರಪಂಚಾದ್ಯಂತ ಸುದ್ದಿಯನ್ನು ಮಾಡಿತ್ತು.

ತುಂಬಾ ಟೀವಿ ಮತ್ತು ನ್ಯೂಸ್ ಚಾನೆಲ್ ಗಳಲ್ಲೂ ಸಹ ಇದರ ಬಗ್ಗೆ ತುಂಬಾ ವಿಷಯಗಳನ್ನು ವಿವರಿಸಿದ್ದರು. ಆದರೆ ಇದು ಎಲ್ಲರಿಗೂ ಒಂದು ಪರಿಶೋಧನೆಗೆ ಸಂಬಂಧಪಟ್ಟ ಒಂದು ನ್ಯೂಸ್ ಆಗಿತ್ತು. ಆದರೆ ನಮಗೆ ದೇವರು. ಯಾಕಂದರೆ ಭೂಮಿಯ ಮೇಲೆ ಆಂಜನೇಯಸ್ವಾಮಿ ಪಾದದ ಗುರುತುಗಳು ಪ್ರತಿ ಪುಣ್ಯಕ್ಷೇತ್ರದಲ್ಲೂ ನಾವು ಕಾಣಬಹುದು. ಇನ್ನೂ ಮುಖ್ಯವಾಗಿ ಶ್ರೀಲಂಕಾದಲ್ಲಿ ಆಂಜನೇಯಸ್ವಾಮಿ ಪಾದದ ಗುರುತುಗಳು ನಾವು ಕಾಣಬಹುದು. ಅವುಗಳನ್ನು ನಾವು ನಮಸ್ಕರಿಸುತ್ತೇವೆ ಸಹ. ಅಂತಹ ದೊಡ್ಡ ಪಾದಗಳು ಈ ಅಸ್ಥಿಪಂಜರಕ್ಕೂ ಇದೆ. ಉದಾಹರಣೆಗೆ ರಾಮಾಯಣ. ರಾಮಾಯಣದಲ್ಲಿ ದೊಡ್ಡ ದೊಡ್ಡ ಕಲ್ಲುಗಳಿಂದ ವಾನರಸೇನೆಯ ಸೇತುವೆಯನ್ನು ನಿರ್ಮಿಸಿರುವುದು ಈಗಲೂ ನಾವು ಕಾಣಬಹುದು.

ಇನ್ನೂ ವಿಜ್ಞಾನಿಗಳ ಪ್ರಕಾರ ಹೇಳುವುದಾದರೆ ಇದು ಕ್ರಿಸ್ತಶಕ 200ರಲ್ಲಿ ಇದ್ದ ಮನುಷ್ಯರದ್ದು ಇರಬಹುದು ಅಂತ ಹೇಳುತ್ತಾ ಬಂದಿದ್ದಾರೆ. ಅಥವಾ ಇದು ಮಾನವ ಜಾತಿ ಹುಟ್ಟುವ ಮುಂಚೆಯದ್ದು ಅಂತ ಹೇಳುತ್ತಾ ಬಂದಿದ್ದಾರೆ. ಆದರೆ ಇದು ಹನುಮಂತನದ್ದ ಅಥವಾ ಸಾಧಾರಣ ವ್ಯಕ್ತಿಯದ್ದ ಅಂತ ಇನ್ನೂ ಒಂದು ಮಿಸ್ಟರಿಯಾಗಿ ಉಳಿದಿದೆ. ಯಾಕೆಂದರೆ ಭೂಮಿಯ ಮೇಲೆ ಹನುಮಂತ ಮತ್ತು ಭೀಮ ಹೊರತುಪಡಿಸಿದರೆ ಇಷ್ಟು ದೊಡ್ಡ ಆಕಾರವಿರುವ ಮನುಷ್ಯರು ಚರಿತ್ರೆಯಲ್ಲಿ ಎಲ್ಲೂ ಇಲ್ಲ. ಈವೊಂದು ಅಸ್ಥಿಪಂಜರ ಆಂಜನೇಯ ಸ್ವಾಮಿಯದ್ದೇ ಅಂತ ನಮ್ಮ ಒಂದು ಅಭಿಪ್ರಾಯವಾಗಿದೆ. 

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಕರೆ ಮಾಡಿರಿ 9880853535

2 COMMENTS

  1. ಹನುಮಂತ ಸಪ್ತ ಚಿರಂಜೀವಿಗಳಲ್ಲೊಬ್ಬ ಅನ್ನೋದು ಪುರಾಣಗಳಿಂದ ತಿಳಿಯುವ ವಿಚಾರ. ಚಿರಂಜೀವಿ ಅಂದ್ರೆ ಸಾಯದೆ ಉಳಿಯುವ ಜೀವಿ ಅಂತ. ಆಂಜನೇಯ, ಅಶ್ವತ್ಥಾಮ, ಪರಶುರಾಮ ಮೊದಲಾದವರು ಇಂದಿಗೂ ಜೀವಂತ ಇದ್ದಾರೆಂಬ ನಂಬಿಕೆ ಪುರಾಣ ಓದಿದವರಲ್ಲಿದೆ. ಹೀಗಿರಲು ಆ ಅಸ್ಥಿಪಂಜರ ಹನುಮಂತನದ್ದಾಗಿರಲು ಹೇಗೆ ಸಾಧ್ಯ. ಆಂಜನೇಯನಂತೆ ಗಟ್ಟಿ ಮುಟ್ಟಾದ ಹಲವು ಕಪಿ ವೀರರನ್ನು ರಾಮಾಯಣ ಹೆಸರಿಸುತ್ತದೆ. ಅವರ್ಯಾರದ್ದಾದರೂ ಆಗಿರಬಹುದಲ್ಲವೇ? ಉದಾಹರಣೆಗೆ: ವಾಲಿ, ಸುಗ್ರೀವ, ಜಾಂಬವಂತ, ಮೈಂದ, ದಿವಿಲ, ನಳ, ನೀಲ ಅಲ್ಲದೆ ಇನ್ನೂ ಅನೇಕ ವಾನರ ವೀರರು ರಾಮಾಯಣದಲ್ಲಿದ್ದಾರೆ.

  2. ಹನುಮಂತ ಚೀರಂಜೀವಿ ಎಂಬ ನಂಬಿಕೆಯಿದೆ, ನನ್ನ ನಂಬಿಕೆಯ ಹೌದು.

LEAVE A REPLY

Please enter your comment!
Please enter your name here