ಹೊಟ್ಟೆ ಹುಣ್ಣು ಅಥವ ಗಡ್ಡೆ ಆಗಿದ್ದರೆ ಈ ರೀತಿ ಮಾಡಿ ಅದಕ್ಕೆ ಗುಡ್ ಬೈ ಹೇಳಿ

0
803

ನಿಮಗೆ ಹೊಟ್ಟೆಯಲ್ಲಿ ಹುಣ್ಣು ಆಗಿದ್ದರೆ ಹೇಗೆ ಮನೆ ಮದ್ದು ಮಾಡಿಕೊಳ್ಳಬಹುದು ತಿಳಿಯೋಣ ಬನ್ನಿ. ಹೊಟ್ಟೆ ಹುಣ್ಣು ಅಂದರೆ ಸ್ಟಮಕ್ ಟುಮರ್ ಹೊಟ್ಟೆಯಲ್ಲಿ ಗಡ್ಡೆ ಆಗಿದ್ದರೂ ಸಹಾ ಇದು ವರ್ಕ್ ಆಗುತ್ತೆ ಹೊಟ್ಟೆಯಲ್ಲಿ ಪದೇ ಪದೇ ನೋವು ಬರುತ್ತಾ ಇದ್ದರೆ ಹೊಟ್ಟೆಯಲ್ಲಿ ಹುಣ್ಣು ಆಗಿರುತ್ತೆ ಅಂತ ಅರ್ಥ ಹೊಟ್ಟೆ ಹುಣ್ಣನ್ನು ನೀವು ನಿರ್ಲಕ್ಷ ಮಾಡಿದರೆ ಹೊಟ್ಟೆಯಲ್ಲಿ ಹುಣ್ಣು ಹೆಚ್ಚೆಗಿಬದು ಕ್ಯಾನ್ಸರ್ ಆಗುವುದಕ್ಕೂ ಅದು ಕಾರಣ ಆಗುತ್ತೆ ಅದಕ್ಕೆ ಹೊಟ್ಟೆಯಲ್ಲಿ ಹುಣ್ಣು ಆಗಿದ್ದರೆ ಅಂದರೆ ಗಾಯ ಆಗಿದ್ದರೆ ಅಂದರೆ ಗಡ್ಡೆ ಆಗಿದ್ದರೆ ದಯವಿಟ್ಟು ಡಾಕ್ಟರ್ ಹತ್ರ ತೀರಿಸಿಕೊಳ್ಳಿ ಅದರ ಜೊತೆಗೆ ನಾವು ಇಲ್ಲಿ ಹೇಳುವ ಮನೆ ಮದ್ದನ್ನು ಬಳಸಿ ಖಂಡಿತ ವಾಸಿ ಆಗುತ್ತದೆ.

ಇದಕ್ಕೆ ಬೇಕಾಗಿ ಇರುವುದು ಏನೆಂದರೆ ಕ್ಯಾಪ್ಸಿಕಂ ಅಥವಾ ಎಲೆಕೋಸು ಕ್ಯಾಬೇಜ್ ಮೊದಲು ಎಲೆ ಎಲ್ಲವನ್ನೂ ಚೆನ್ನಾಗಿ ತೆಗೆದು ಸಣ್ಣಗೆ ಕತ್ತರಿಸಿದ ತೊಳೆಯಿರಿ ಎಲೆ ಕೋಸಿನ ಲ್ಲೀ ಹೆಚ್ಚಾಗಿ ಕೀಟ ನಾಶಕಗಳನ್ನು ಹೆಚ್ಚಾಗಿ ಹಾಕಿರುತ್ತಾರೆ ಪಷ್ಟಿಸೈಡ್ ಜಾಸ್ತಿ ಯೂಸ್ ಮಾಡುತ್ತಾರೆ ಅದಕ್ಕಾಗಿ ಸ್ವಲ್ಪ ಉಪ್ಪು ಹಾಕಿ ಹತ್ತರಿಂದ ಹದಿನೈದು ನಿಮಿಷ ನೆನೆಸಿಡಿ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಜ್ಯೂಸ್ ಮಾಡಿಕೊಳ್ಳಿ ನಂತರ ಅದನ್ನು ಸೋಸಿ ಇದನ್ನು ಒಂದು ಬಾರಿ ಗೆ 250 ಎಂ ಎಲ್ ಅಷ್ಟು ಕುಡಿಯಿರಿ ಸ್ನೇಹಿತರೆ ಅಂದರೆ ಬೆಳ್ಳಗ್ಗೆ ಒಂದು ಬಾರಿ ಸಂಜೆ ಒಂದು ಬಾರಿ ಕುಡಿಯಿರಿ ಹೀಗೆ ಪ್ರತೀ ದಿನ ಎರಡು ಬಾರಿ ಮಾಡಬೇಕು ಕನಿಷ್ಟ ಪಕ್ಷ ಹದಿನೈದರಿಂದ ಒಂದು ತಿಂಗಳ ವರೆಗೆ ಮಾಡಿ ನೋಡಿ ಕಡಿಮೆ ಹುಣ್ಣು ಆಗಿದ್ದರೆ ಬೇಗ ವಾಸಿ ಆಗುತ್ತದೆ ಜಾಸ್ತಿ ಹುಣ್ಣು ಆಗಿದ್ದರೆ ಟೈಮ್ ತೆಗೆದುಕೊಳ್ಳುತ್ತದೆ

ನಿಮಗೆ ಹೊಟ್ಟೆ ನೋವು ಕಡಿಮೆ ಆದರೆ ನಿಮ್ಮ ಹುಣ್ಣು ವಾಸಿ ಆಗುತ್ತಾ ಇದೆ ಎಂದು ಅರ್ಥ ಅದಕ್ಕಾಗಿ ಪ್ರತೀ ದಿನ ಊಟಕ್ಕೆ ಮುಂಚೆ ಅಥವಾ ಊಟ ಆದ ನಂತರ ಆದರೂ ಕುಡಿಯಿರಿ 250 ಎಂ ಎಲ್ ಅಷ್ಟನ್ನು ಏನು ಸಕ್ಕರೆ ಜೇನುತುಪ್ಪ ಕಲ್ಲು ಸಕ್ಕರೆ ಏನು ಸೇರಿಸದೆ ಹಾಗೆ ಕುಡಿಯ ಬೇಕು ಈ ಎಲೆಕೋಸು ಜ್ಯೂಸ್ ಅನ್ನು ಪ್ರತೀ ದಿನ ಕುಡಿಯುವುದ ರಿಂದ ಕೇವಲ ಹೊಟ್ಟೆ ಹುಣ್ಣು ಮಾತ್ರ ಅಲ್ಲ ಅದರ ಜೊತೆಗೆ ಕೆಮ್ಮು ಕಫ ಜ್ವರದ ಜೊತೆಗೆ ರಕ್ತ ಕೂಡಾ ವೃದ್ಧಿ ಆಗುತ್ತದೆ ಹೊಟ್ಟೆಯಲ್ಲಿ ಹುಣ್ಣು ಗಡ್ಡೆ ಟ್ಯು ಮರ್ ಆಗಿದ್ದರೆ ಈ ಮನೆ ಮದ್ದನ್ನು ದಯವಿಟ್ಟು ಟ್ರೈ ಮಾಡಿ ನೋಡಿ ಫ್ರೆಂಡ್ಸ್ ಖಂಡಿತ ಕೆಲವೇ ಕೆಲವು ದಿನಗಳಲ್ಲಿ ನಿಮಗೆ ಅತೀ ವೇಗವಾಗಿ ವ್ಯತ್ಯಾಸ ನೀವೇ ಕಾಣುತ್ತೀರಿ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಬೇರೆಯವಾಗೂ ಉಪಯೋಗ ಆಗಬಹುದು ಎನಿಸಿದರೆ ಖಂಡಿತ ನಿಮ್ಮ ಸ್ನೇಹಿತ ಮಿತ್ರರಿಗೂ ತಿಳಿಸಿ ಹಾಗೂ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here