ಸಿಗಂಧೂರು ಚೌಡೇಶ್ವರಿ ತಾಯಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
710

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದ್ಕಿಲ್ಲುವುದು ಅವಶ್ಯವಾಗಿದೆ. ಸಾಕಷ್ಟು ವಿಷಯಗಳಿಗೆ ನಿಮಗೆ ಸಮಧಾನ ಎಂಬುದು ಸಿಗೋದೆ ಇಲ್ಲ. ನಿಮ್ಮ ಕೆಲಸ ಕಾರ್ಯದಲ್ಲಿ ಸಾಕಷ್ಟು ನಿಶ್ಚಿತ ಗೆಲ್ಲುವು ಸಿಗಲು ಹಲವು ಕಾರ್ಯ ತಂತ್ರಗಳನ್ನು ಮಾಡಬೇಕಾಗುತ್ತದೆ.
ವೃಷಭ: ಜೀವನದಲ್ಲಿ ಸೋಲು ಗೆಲುವು ಎಂಬುದು ಇದ್ದೆ ಇರುತ್ತದೆ ಆದರೆ ನೀವು ಈ ದಿನ ನಿಮ್ಮ ಆತ್ಮಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕು. ಸಂಜೆ ಸಮಯದಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳ ದರ್ಶನ ಪಡೆಯುತ್ತೀರಿ ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ನಿಮ್ಮ ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ಲಾಭ ಪಡೆಯುತ್ತೀರಿ. ನಿಮ್ಮ ಲಾಭದಲ್ಲಿ ಒಂದಿಷ್ಟು ಪಾಲನ್ನು ದಾನ ಧರ್ಮಗಳು ಮಾಡಿದರೆ ಖಂಡಿತವಾಗಿಯೂ ನಿಮಗೆ ಶುಭ ಫಲ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ಈ ದಿನ ನೀವು ಸಂಜೆ ಆರು ಗಂಟೆ ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ ಶುಭ ಫಲ ಸಿಗುತ್ತದೆ.
ಕರ್ಕಾಟಕ: ಈ ದಿನ ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ರೀತಿಯ ಒತ್ತಡ ಎಂಬುದು ಇರುತ್ತದೆ. ಇದೆಲ್ಲವೂ ಪರಿಹಾರ ಆಗಲು ಬೆಳ್ಳಗೆ 8 ಗಂಟೆ ಒಳಗೆ ಗಣಪತಿಯ ಪ್ರಾರ್ಥನೆ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನೀವು ಕೆಲಸ ಕಾರ್ಯಗಳ ವಿಷಯಕ್ಕಾಗಿ ಸಾಕಷ್ಟು ದೂರ ಪ್ರಯಾಣ ಮಾಡುತ್ತೀರಿ ದೇಹದಲ್ಲಿ ಸಾಕಷ್ಟು ಆಲಸ್ಯ ಆಗಲಿದೆ. ಈ ದಿನ ನೀವು ಸಂಜೆ ಸಮಯದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ ನಿಮಗೆ ಶುಭ ಸುದ್ದಿ ಸಿಗಲಿದೆ.
ಕನ್ಯಾ: ಈ ದಿನ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಜನಕ್ಕೆ ಸಾಕಷ್ಟು ಲಾಭ ಸಿಗುತ್ತದೆ. ಈ ದಿನ ನೀವು ರಾತ್ರಿ ೭ ಗಂಟೆ ಒಳಗೆ ಗಣಪತಿಯ ದರ್ಶನ ಪಡೆಯಿರಿ. ನೀವು ಈ ದಿನ ಹಳದಿ ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡಿದರೆ ಖಂಡಿತ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಆರ್ಥಿಕ ಪೆಟ್ಟು ಹೆಚ್ಚಿನ ರೀತಿಯಲ್ಲಿ ಒಡೆಯುತ್ತದೇ. ನೀವು ಈ ದಿನ ಕೇತು ಗ್ರಹವು ನಾಲ್ಕನೆ ಮನೆಯಲ್ಲಿ ಗ್ರಹ ಸಂಚಾರ ಇರುವುದರಿಂದ ಈ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಕಾಡುತ್ತದೆ. ನೀವು ದೋಷಗಳು ಪರಿಹಾರ ಆಗಲು ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಆರೋಗ್ಯ ಸಮಸ್ಯೆಯಿಂದಾಗಿ ಈ ದಿನ ಪ್ರಮುಖ ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುತ್ತದೆ. ನೀವು ಮಾಡುವ ಕೆಲಸ ಕಾರ್ಯದಲ್ಲಿ ಇಂದು ಹೆಚ್ಚಿನ ಹಿನ್ನಡೆ ಕೂಡ ಆಗುತ್ತದೆ. ನೀವು ನಿಮ್ಮ ದೋಷಗಳು ಪರಿಹಾರ ಆಗಲು ನವಗ್ರಹಕ್ಕೆ 11 ಸುತ್ತು ಪ್ರದಕ್ಷಿಣೆ ಮಾಡಿರಿ.

ಧನಸು: ಮನೆಯಲ್ಲಿ ಹಿರಿಯ ವ್ಯಕ್ತಿಗಳಿಗೆ ದೊಡ್ಡ ರೀತಿಯಲ್ಲಿ ಅನಾರೋಗ್ಯ ಕಾಡಿಸುತ್ತದೆ. ನೀವು ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಹಲವು ಜನರ ಸ್ಫೂರ್ತಿ ನಿಮಗೆ ಅಗತ್ಯತೆ ಇರುತ್ತದೆ ಅಂತಹ ಜನರಿಂದ ಒಂದಿಷ್ಟು ಮಾತುಗಳನ್ನು ಕೇಳಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನಿಮ್ಮ ಯೋಗ್ಯತೆಗೆ ತಕ್ಕಂತಹ ಕೆಲಸ ಕಾರ್ಯಗಳು ಪಡೆಯುವಲ್ಲಿ ನೀವು ವಿಫಲರಾಗುತ್ತೀರಿ. ಆದರೆ ನಿಮಗೆ ಸಿಕ್ಕ ಯಾವುದೇ ಇರಲಿ ಅವುಗಳನ್ನು ನೀವು ಮಾಡಿಕೊಂಡು ಹೋಗುವುದು ಉತ್ತಮ. ಈ ದಿನ ನಿಮ್ಮ ದೋಷ ಪರಿಹಾರ ಆಗಲು ರಾಹು ಮಂತ್ರ 11 ಬಾರಿ ಪಾರಾಯಣ ಮಾಡಿರಿ ಇದರ ಬಗ್ಗೆ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಉತ್ತಮ ಅವಕಾಶಗಳು ನಿಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಉತ್ತಮ ಅವಕಾಶ ಮನುಷ್ಯನಿಗೆ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ ಅದನ್ನು ನೀವು ತಿಳಿದುಕೊಂಡು ಮುನ್ನಡೆದರೆ ಮಾತ್ರ ನಿಮಗೆ ಯಶಸ್ಸು ನಿಶ್ಚಿತ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಹಲವು ಜನಕ್ಕೆ ಬುದ್ದಿ ಹೇಳಲು ಬಯಸುವ ನೀವು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಬೀಳುತ್ತೀರಿ. ಈ ದಿನ ನಿಮ್ಮ ಕೈಯಲ್ಲಿ ಸಾಕಷ್ಟು ಅವಕಾಶ ಕೈತಪ್ಪುವ ಸಾಧ್ಯತೆ ಇದೆ ಅದರ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ. ಜೀವನದಲ್ಲಿ ಇರುವ ದೋಷಗಳು ಪರಿಹಾರ ಆಗಲು ನವಗ್ರಹಕ್ಕೆ ಪ್ರದಕ್ಷಿಣೆ ಮಾಡಿರಿ.

LEAVE A REPLY

Please enter your comment!
Please enter your name here