ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯ

0
1025

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ಮೇಷರಾಶಿ ಯವರಿಗೆ ಹೆಚ್ಚಿನ ರೀತಿಯಲ್ಲಿ ಮಾನ ಹಾನಿ ಇರುತ್ತದೆ. ಬಾಯಿತಪ್ಪಿ ನೀವು ಮಾತನಾಡುವ ಮಾತುಗಳು ಕೆಲವರ ಕೋಪಕ್ಕೆ ಗುರಿ ಆಗುತ್ತದೆ. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಮನೆಯಲ್ಲಿ ಇರುವ ಶಿವನಿಗೆ ನಾಲ್ಕು ಉದ್ದರಣೆ ಹಾಲು ಮತ್ತು ಎಂಟು ಉದ್ದರಣೆ ನೀರಿನಿಂದ ಅಭಿಷೇಕ ಮಾಡೀರಿ. ಒಂದಿಷ್ಟು ಸಮಸ್ಯೆ ಕಡಿಮೆ ಆಗಬಹುದು.
ವೃಷಭ: ಇಂದಿನ ಆಕಸ್ಮಿಕ ಜನರ ಭೇಟಿ ನಿಮಗೆ ಸಾಕಷ್ಟು ಆದಾಯ ಬರುವಂತೆ ಮಾಡುತ್ತದೆ. ಪೂರ್ವ ತಯಾರಿ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಮಾಡಲು ಹೋಗಬೇಡಿ. ಯುವಕರಿಗೆ ಸಂಜೆ ನಂತರ ಒಂದು ಶುಭ ಸುದ್ದಿ ಸಿಗಬಹುದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

ಮಿಥುನ: ಈ ದಿನ ಸಹೋದರರ ಮದ್ಯೆ ಆಸ್ತಿ ವಿಷಯಕ್ಕೆ ತಗಾದೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಶುಭ ಸಮಾರಂಭಗಳಿಗೆ ಭೇಟಿ ಕೊಟ್ಟು ಬಕ್ಷ ಭೋಜನ ಸವೆಯುತ್ತೀರಿ. ಸಂಜೆ ನಂತರ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಈ ದಿನ ನೀವು ಸಂಜೆ ಏಳು ಗಂಟೆ ಒಳಗೆ ಶಿವನ ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ.
ಕರ್ಕಾಟಕ: ಈ ದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಇರುತ್ತದೆ. ನೀವು ಸಾಧ್ಯ ಆದಷ್ಟು ಬೆಳ್ಳಗೆ ಅಥವ ಸಂಜೆ ಸಮಯದಲ್ಲಿ ಮಹಾ ಮೃತ್ಯುಂಜಯ ಮಂತ್ರ 108 ಬಾರಿ ಪಾರಾಯಣ ಮಾಡಬೇಕು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

ಸಿಂಹ: ಈ ದಿನ ಪ್ರಯಾಣದಲ್ಲಿ ಜಾಗ್ರತೆ ಇರಲಿ. ಯುವಕರಿಗೆ ಇಂದು ನೂತನ ಅವಕಾಶಗಳು ಬರುವ ಸಾಧ್ಯತೆ ಇರುತ್ತದೆ ಅದೆಲ್ಲವೂ ಬಳಕೆ ಮಾಡಿಕೊಂಡು ನೀವು ಎತ್ತರದ ಸ್ಥಾನಕ್ಕೆ ಹೋಗಬೇಕು. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಶಿವನ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡಿರಿ.
ಕನ್ಯಾ: ಆತುರದ ನಿರ್ಧಾರಗಳು ತೆಗೆದುಕೊಂಡು ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಸ್ನೇಹಿತರು ಮತ್ತು ಕುಟುಂಬದ ಜನರು ನಿಮ್ಮ ವಿನಾಶಕ್ಕೆ ಕಾಯುತ್ತಾ ನಿಮ್ಮನು ದಿಕ್ಕು ತಪ್ಪಿಸಲು ಕಾಯುತ್ತಾ ಇರುತ್ತಾರೆ ಅಂತಹ ಜನರ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

ತುಲಾ: ಇಂದು ನಿಮಗೆ ಜನರ ಮನಸನ್ನು ಗೆಲ್ಲಲು ಉತ್ತಮ ಅವಕಾಶ ಸಿಗುತ್ತದೆ ನಿಮ್ಮ ಕ್ರಿಯಾಶೀಲತೆ ಬಳಕೆ ಮಾಡಿಕೊಳ್ಳಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ಉತ್ತಮ ಸ್ಥಾನಕ್ಕೆ ಹೋಗುತ್ತೀರಿ. ಯಾವುದೇ ಕಷ್ಟದ ಸಮಯ ಬಂದರು ಈ ದಿನ ಪರ ಜನರಿಂದ ಹಣ ಪಡೆಯಬೇಡಿ.
ವೃಶ್ಚಿಕ: ನಿಮಗೆ ಈ ದಿನ ಹಣಕಾಸಿನ ವಿಷಯದಲ್ಲಿ ಸ್ವಲ್ಪ ತೊಂದರೆ ಆಗಬಹುದು ಈ ಹಿಂದೆ ಪಡೆದ ಅನೇಕ ಸಾಲಗಳು ತೀರುವಳಿ ಮಾಡಲು ನಿಮಗೆ ಕಷ್ಟ ಆಗಬಹುದು. ನಿಮ್ಮ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

ಧನಸು: ಈ ದಿನ ಮನೆಯಿಂದ ಹೊರಗೆ ಹೋಗೋವಾಗ ಹಿರಿಯರ ಆಶಿರ್ವಾದ ಪಡೆದುಕೊಳ್ಳಿರಿ. ಗುರು ಗ್ರಹದ ಶುಭ ಸಂಚಾರ ನಿಮಗೆ ಸಾಕಷ್ಟು ಒಳಿತು ಮಾಡುತ್ತದೆ ನಿಮ್ಮ ಮನೋ ಕಾಮೆನಗಳು ಸಂಪೂರ್ಣಗೊಳ್ಳುತ್ತದೆ. ನಿಮ್ಮ ಮುಂಗೋಪ ಹತೋಟಿಯಲ್ಲಿ ಇದ್ದರೆ ಒಳ್ಳೆಯದು.
ಮಕರ: ನೀವು ಈ ದಿನ ಸಾಕಷ್ಟು ಸಮಯ ಚಿಂತೆನಲ್ಲಿ ಇರುತ್ತಾರೆ ಆದರೆ ಯೋಚನೆ ಆರೋಗ್ಯ ಹಾಳು ಮಾಡುತ್ತದೆ ವಿನಃ ನಿಮಗೆ ಒಳಿತು ಮಾಡೋದಿಲ್ಲ ಎಂಬುದು ನೀವು ತಿಳಿಯಬೇಕು. ಮನೆಯಲ್ಲಿರುವ ಸ್ತ್ರೀ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಬರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

ಕುಂಭ: ನಿಮ್ಮ ವಿರುದ್ದ ಪಿತೂರಿ ನಡೆಸುವ ಜನಕ್ಕೆ ನಿಮ್ಮ ಬಾಯಿ ಮಾತು ಸಾಕಾಗೋದಿಲ್ಲ ಕೆಲವೊಮ್ಮೆ ಅವರಿಗೆ ಕಾನೂನು ರೀತಿಯಲ್ಲಿ ನೀವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ನಿಮ್ಮ ಆಪ್ತ ಗೆಳೆಯನ ಸಹಾಯ ನಿಶ್ಚಿತವಾಗಿ ಸಿಗುತ್ತದೆ.
ಮೀನ: ಈ ದಿನ ಮನೆಯಲ್ಲಿ ಆಸ್ತಿಯ ವಿಷಯಕ್ಕೆ ತಗಾದೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಹತ್ತರ ಕೆಲಸ ಕಾರ್ಯಗಳು ಮುಂದಕ್ಕೆ ಹಾಕೋದು ಒಳ್ಳೆಯದು. ಮನೆಯಿಂದ ಹೊರಡುವ ಮುಂಚೆ ತಪ್ಪದೇ ತಾಯಿಯ ಆಶಿರ್ವಾದ ಪಡೆಯಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡೀರಿ.

LEAVE A REPLY

Please enter your comment!
Please enter your name here