ನಿಮ್ಮ ಲಿವರ್ ನೀವೇ ಹೀಗೆ ಮನೆಯಲ್ಲಿಯೇ ಕ್ಲೀನ್ ಮಾಡಿಕೊಳ್ಳಬಹುದು? ಇಲ್ಲಿದೆ ಉಪಯುಕ್ತ ಮಾಹಿತಿ

0
956

ಈ ಲೇಖನದಲ್ಲಿ ಲಿವರ್ ಅನ್ನು ಸ್ವತಃ ನಾವೇ ಹೇಗೆ ಕ್ಲೀನ್ ಮಾಡಿಕೊಳ್ಳುವುದು ಎಂದು ತಿಳಿಯೋಣ ಮನೆಯಲ್ಲಿ ಲಿವರ್ ಅನ್ನು ನೀವು ಕ್ಲೀನ್ ಮಾಡಿ ಕೊಳ್ಳಬಹುದು ಫ್ರೆಂಡ್ಸ್ ಜೊತೆಗೆ ನೈಸರ್ಗಿಕ ಮನೆ ಮದ್ದುಗಳು. ಲಿವರ್ ನ ಯಾವುದೇ ಪ್ರಾಬ್ಲಮ್ ಇದ್ದರೂ ಲಿವರ್ ಡಿಸ್ ಆರ್ಡರ್ ಇದ್ದರೂ ನೀವು ಮನೆಯಲ್ಲಿ ನೈಸರ್ಗಿಕವಾಗಿ ಕ್ಲೀನ್ ಮಾಡಬಹುದು ಈ ಮನೆ ಮದ್ದನ್ನು ಉಪಯೋಗಿಸಿ. ಈ ಮನೆ ಮದ್ದು ಒಂದು ತಿಂಗಳು ಪ್ರತಿ ದಿನ ಸರಿಯಾಗಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಖಾರವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಜೊತೆಗೆ ಸ್ಮೋಕಿಂಗ್ ಡ್ರಿಂಕಿಂಗ್ ಮಾಡಬರುದು ನಿಮ್ಮ ಲಿವರ್ ಯಾವುದೇ ರೀತಿಯ ತೊಂದರೆನಲ್ಲಿ ಇದ್ದರೂ ಅದನ್ನು ಸರಿ ಮಾಡಿಕೊಳ್ಳಬಹುದು.

ಒಂದೇ ತಿಂಗಳಿನಲ್ಲಿ ಇದಕ್ಕೆ ಬೇಕಾಗಿ ಇರುವುದು ಕಡಲೆ ಕಾಳು ಹೌದು ಮೀನ್ಸ್ ಬೆಂಗಾಲ್ ಗ್ರಾಂ ಇದು 50 ಗ್ರಾಂ ಬೇಕು ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ ಬೆಳಗ್ಗೆ ಎದ್ದು ಒಂದು ಪಾತ್ರೆಯಲ್ಲಿ ಬೇಯಿಸಿ 50 ಗ್ರಾಂಗಿಂತ ಜಾಸ್ತಿ ತೆಗೆದು ಕೊಳ್ಳಬೇಡಿ ಈ ಕಡಲೆ ಕಾಳಿಗೆ ಒಂದು ಚಿಟಿಕೆ ಅಷ್ಟು ಅಂದರೆ 3 ಗ್ರಾಂ ಅಷ್ಟು ಸೈಂಧವ ಲವಣ ಇಲ್ಲ ಅಂದರೆ ಕಲ್ಲು ಉಪ್ಪು ಅಂದರೆ ಸಮುದ್ರದ ಕಲ್ಲಉಪ್ಪು ಅದನ್ನು ಒಂದು ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹೀಗೆ 15 ದಿನ ಪ್ರತಿ ನಿತ್ಯ ನೀವು ಮಾಡಬೇಕು 16 ನೇ ದಿನದಿಂದ ನೀವು ಏನು ಮಾಡಬೇಕು ಎಂದರೆ ಸೇಮ್ ಕಡಲೆ ಕಾಳು 50 ಗ್ರಾಂ ಅಷ್ಟು ತಗೊಳಿ ಆದರೆ ಬೆಯಿಸ ಬಾರದು ಅದನ್ನು ಚೆನ್ನಾಗಿ ಆಯಿಲ್ ಹಾಕದೆ ಹಾಗೆ ಉರಿದು ಕೊಳ್ಳಬೇಕು

ಇದಕ್ಕೆ ಒಂದು ಎರಡು ಚಿಟಿಕೆ ಅಷ್ಟು ಕಲ್ಲು ಉಪ್ಪು ಪುಡಿ ಮಾಡಿರುವಂತದು ಅಥವಾ ಸೈಂಧವ ಲವಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು 16ನೇ ದಿನದಿಂದ 30ನೇ ದಿನದವರೆಗೂ ಕಂಪ್ಲೇಟ್ ಒಂದು ತಿಂಗಳು ಈ ಕಡಲೆ ಕಾಳನ್ನು ತಿನ್ನುವುದರಿಂದ ನಿಮ್ಮ ಲಿವರ್ ಕಂಪ್ಲೇಟ್ ಆಗಿ ಕ್ಲೀನ್ ಆಗುತ್ತದೆ. ಯಾವುದೇ ರೀತಿಯ ತೊಂದರೆ ಇದ್ದರೂ ನಿಮ್ಮ ಲಿವರ್ ಗೆ ಅದು ಸರಿ ಆಗುತ್ತದೆ ನೆನಪಿರಲಿ ಮೊದಲ 15 ದಿನ ಬೇಯಿಸಿದ ಕಡಲೆ ಕಾಳು ತಿನ್ನಬೇಕು ನಂತರ 15 ದಿನ ಹುರಿದ ಕಡಲೆ ಕಾಳು ತಿನ್ನಬೇಕು 50ಗ್ರಾಂ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೆ ಸಂಪೂರ್ಣವಾಗಿ ಖಾರ ತಿನ್ನಲೆ ಬಾರದು ಟೊಬಾಕೋ ವಸ್ತುಗಳು ಕುಡಿತ ಸ್ಮೋಕಿಂಗ್ ಯಾವುದನ್ನು ತೆಗೆದು ಕೊಳ್ಳಬಾರದು ಪ್ರತಿ ದಿನ ನಾಲ್ಕು ಲೀಟರ್ ನೀರು ಕುಡಿಯಬೇಕು. ಹೀಗೆ ಮಾಡಿದರೆ ಮಾತ್ರ ನಿಮಗೆ ಉತ್ತಮ ಫಲಿತಾಂಶ ಸಿಗುತ್ತೆ ಹಾಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಿಮಗೆ ಈ ಲೇಖನ ಇಷ್ಟ ಆದರೆ ದಯವಿಟ್ಟು ಎಲ್ಲರಿಗೂ ಹಂಚಿ ಹಾಗೂ ಶೇರ್ ಮಾಡಲು ಖಂಡಿತ ಮರೆಯಬೇಡಿ.

LEAVE A REPLY

Please enter your comment!
Please enter your name here