ಬಿಯರ್ ಕುಡಿಯುವ ಜನಕ್ಕೆ ನೀವು ಬೇಡ ಅಂದ್ರು ಈ ಐದು ಲಾಭ ಸಿಕ್ಕೆ ಸಿಗುತ್ತೆ

0
2053

ಎಣ್ಣೆ ಕುಡಿಯದೇ ಇರುವವರನ್ನು ದಡ್ಡರು ಅಂತಾರೆ ಕೆಲವರು. ಈ ಮಾತುಗಳನ್ನು ಕೇಳಿ ಬಾಟಲ್ ಬಾಟಲ್ ಗಟ್ಟಲೇ ಎತ್ತಬೇಡಿ. ಬರುವುದು ಸಮ್ಮರ್ ಆಗಿರುವುದರಿಂದ ಎಣ್ಣೆ ಪ್ರಿಯರು ಹೆಚ್ಚಾಗಿ ಬೆಯರ್ ಗಳನ್ನೇ ಬಳಸುತ್ತಾರೆ. ಆಚೆ ಬಿಸಿಲು ಜಾಸ್ತಿ ಆದಾಗ ಬಾರ್ ನಲ್ಲಿ ಕುಳಿತು ತಣ್ಣನೆಯ ಬಿಯರ್ ಕುಡಿಯುತ್ತಾ ಎಂಜಾಯ್ ಮಾಡುತ್ತಾರೆ. ಆದರೆ ಹೆಚ್ಚಾಗಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಎಲ್ಲರಿಗೂ ಗೊತ್ತೇ ಇದೆ. ಆದರೆ ಇಲ್ಲಿ ಕೆಲವು ಸಂಶೋಧಕರು ಎಣ್ಣೆ ಕುಡಿಯುವುದರಿಂದ ಆರೋಗ್ಯಕರ ಅಂತಾರೆ. ಅದರಲ್ಲೂ ಬಿಯರ್ ಕುಡಿಯುವುದರಿಂದ ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ ಅಂತಾರೆ. ಮತ್ತೆ ಬಿಯರ್ ಕುಡಿಯುವುದರಿಂದ ಬರುವ 7 ಹೆಲ್ತ್ ಬೆನಿಫಿಟ್ಸ್ ಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೊದಲನೆಯದು. ಬಿಯರ್ ಕುಡಿಯಿರಿ ಬಿಳಿಯಾಗಿ ಅಂತಾರೆ ಪರಿಶೋಧಕರು. ಬಿಯರ್ ನಲ್ಲಿರುವ ವಿಟಮಿನ್ಸ್ ನಮ್ಮ ಮುಖದ ಮೇಲೆ ಇರುವ ಮೊಡವೆಗಳನ್ನು ಕಮ್ಮಿ ಮಾಡಿ ನಮ್ಮ ಸ್ಕಿನ್ ಟೋನ್ ಬಿಲಿಯಾಗುವುದಕ್ಕೆ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ಬಿಯರನ್ನು ಸ್ವಲ್ಪ ಸಮಯ ತಲೆ ಮೇಲೆ ಸುರಿದು ಸ್ನಾನ ಮಾಡಿದರೆ ಕೂದಲು ಸಿಲ್ಕಾಗಿ ಬದಲಾಗುತ್ತಂತೆ. ಡ್ಯಾಮೇಜ್ ಆದ ಕೂದಲು ರಿಪೇರಿ ಆಗುತ್ತಂತೆ. ಎರಡನೆಯದು. ನಮ್ಮ ದೇಹಕ್ಕೆ ಫೈಬರ್ ಶುಗರ್ ಹಿಟ್ಟಿನ ಪದಾರ್ಥಗಳು ತುಂಬಾ ಅವಸರ. ಇವು ಸರಿಯಾದ ರೀತಿಯಲ್ಲಿ ಇರುವುದರಿಂದ ನಾವು ಆರೋಗ್ಯವಾಗಿ ಇರುತ್ತೇವೆ. ಆದರೆ ಯಾರಿಗಾದರೂ ಈ ಮೂರರಲ್ಲಿ ಯಾವುದು ಕಮ್ಮಿ ಇದ್ದರು ಬಿಯರ್ ಕುಡಿಯಿರಿ ಅಂತಾರೆ ಸಂಶೋಧಕರು ಯಾಕೆಂದರೆ ಬಿಯರ್ ನಲ್ಲಿ ಈ ಮೂರು ಅಂಶ ಹೆಚ್ಚಾಗಿರುತ್ತದೆ. ಬಿಯರ್ ಕುಡಿಯೋದ್ರಿಂದ ತಿಂದ ಆಹಾರವೂ ಸಹ ಬೇಗ ಜೀರ್ಣ ಆಗುತ್ತಂತೆ.

ಮೂರನೆಯದು. ಬಿಯರ್ ನಲ್ಲಿ ಸಿಲಿಕಾನ್ ಲೆವೆಲ್ ಗಳು ಜಾಸ್ತಿ ಪ್ರಮಾಣದಲ್ಲಿರುತ್ತದೆ. ಈ ಸಿಲಿಕಾನ್ ಗೆ ನಮ್ಮ ದೇಹದಲ್ಲಿರುವ ಮೂಳೆಗಳನ್ನು ಆರೋಗ್ಯವಾಗಿರಿಸುವ ಶಕ್ತಿ ಇರುತ್ತದೆ. 2009ರಲ್ಲಿ ತಬ್ಸ್ ಯುನಿವರ್ಸಿಟಿ ಬಿಯರ್ ಮೇಲೆ ಒಂದು ಪರಿಶೋಧನೆ ನಡೆಸಿದೆ. ಈ ಪರಿಶೋಧನೆಯಲ್ಲಿ ಕೆಲವು 60 ವರ್ಷದ ಮೇಲ್ಪಟ್ಟವರನ್ನು ಕರೆಸಿಕೊಂಡು ಕೆಲವರಿಗೆ ದಿನಕ್ಕೆ ಎರಡು ಲೋಟದ ಹಾಗೆ ಬಿಯರ್ ಕೊಡುತ್ತಾರೆ. ಮಿಕ್ಕ ಕೆಲವರಿಗೆ ಅವರ ದಿನಚರಿಯನ್ನೇ ಮುಂದುವರೆಸುತ್ತಾರೆ. ಕೆಲವು ದಿನಗಳ ನಂತರ ಬಿಯರ್ ಕುಡಿಯದೆ ಇರುವವರಿಗಿಂತ ಕುಡಿದವರ ಬೋನ್ ಹೆಲ್ತ್ ತುಂಬಾ ಚೆನ್ನಾಗಿದೆಯಂತೆ. ನಾಲ್ಕನೆಯದು. ಬಿಯರ್ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ. ಆರ್ವರ್ಲ್ಡ್ ಯೂನಿವರ್ಸಿಟಿಯವರು 25ರಿಂದ 40 ವರ್ಷದ ಹೆಣ್ಣುಮಕ್ಕಳ ಮೇಲೆ ಈ ಪರಿಶೋಧನೆ ನಡೆಸಿ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಆ ರಿಪೋರ್ಟ್ ಪ್ರಕಾರ ರೆಗುಲರ್ ಆಗಿ ಬಿಯರ್ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತೆ ಅಂತ ಹೇಳಿದ್ದಾರೆ.

ಐದನೆಯದು. ನಿಮ್ಮ ದೇಹದಲ್ಲಿರುವ ಹೆಚ್ಚಿನ ಕೊಲೆಸ್ಟ್ರಾಲ್ ನಿಂದ ದಪ್ಪಗಿದ್ದೀರ ಹಾಗದರೆ ದಿನಕ್ಕೆ ಸ್ವಲ್ಪ ಬಿಯರ್ ಕುಡಿಯಿರಿ. ಈ ಬಿಯರ್ ನಲ್ಲಿರುವ ಬೀಟಾ ಬ್ಲಾಕೆನ್ಸ್ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕರಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗಿ ನೀವು ಸಣ್ಣಗಾಗುತ್ತೀರ. ಆರನೆಯದು. ಬಿಯರ್ ನಲ್ಲಿ ತುಂಬಾ ಮುಖ್ಯವಾದ ಜಾಂಟೋ ವಿಮಲ್ ಅನ್ನುವ ಆಂಟಿಆಕ್ಸಿಡೆಂಟ್ ಇರುತ್ತೆ. ಈ ಜಾಂಟೋ ವಿಮಲ್ ಒಂದು ಶಕ್ತಿಯಾದ ಆಂಟಿ ಕ್ಯಾನ್ಸರ್ ಪ್ರಾಪರ್ಟಿ ಯಾಗಿ ಕೆಲಸ ಮಾಡುತ್ತದೆ. ಈ ಜಾಂಟೋ ವಿಮಲ್ ಕ್ಯಾನ್ಸರ್ ತರಿಸುವ ಎಂಜೆನ್ಸ್ ಗಳನ್ನು ನಿವಾರಿಸುವುದಕ್ಕೆ ತುಂಬಾ ಸಹಕರಿಸುತ್ತದೆ. ಆದ್ದರಿಂದ ರೇಗುಲರ್ ಆಗಿ ಬಿಯರನ್ನು ಸ್ವಲ್ಪ ಮಟ್ಟದಲ್ಲಿ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಬರದ ಹಾಗೆ ನಿಮ್ಮ ಹೆಲ್ತ್ ಅನ್ನ ಕಾಪಾಡಿಕೊಳ್ಳಬಹುದು.

ಏಳನೆಯದು. ಫಿನ್ ಲ್ಯಾಂಡ್ ನಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಸ್ವಲ್ಪ ಬಿಯರ್ ಕುಡಿಯುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ಹೊರಬರುವ ಸಾಧ್ಯತೆ 40ರಷ್ಟು ಇದೆ ಅಂತ ಹೇಳಿದ್ದಾರೆ. ಯಾಕಂದ್ರೆ ಬಿಯರ್ ನಲ್ಲಿರುವ ವಿಟಮಿನ್ಸ್ ತೊಂಬತ್ತರಷ್ಟು ನೀರಿನಿಂದ ಕಿಡ್ನಿಯಲ್ಲಿರುವ ಹಂಪ್ರಲ್ ಟಾಕ್ಸಿನ್ ಗಳನ್ನು ಹೊರಗೆಸೆಯುತ್ತದೆಯಂತೆ. ಕಿಡ್ನಿಯನ್ನು ಚೆನ್ನಾಗಿ ವರ್ಕ್ ಮಾಡುವ ಹಾಗೆ ಮಾಡುತ್ತಂತೆ. ಆದ್ದರಿಂದ ಕಿಡ್ನಿಯಲ್ಲಿ ಕಲ್ಲುಗಳು ಫಾರ್ಮ್ ಆಗುವುದನ್ನು ಕಡಿಮೆ ಮಾಡುತ್ತದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here