ಮಹಿಳೆಯರು ಹೆರಿಗೆ ನಂತರ ಈ ರೀತಿ ಮಾಡಿರಿ

0
516

ಹೆರಿಗೆ ನಂತರ ಬರುವ ಕಾಮನ್ ಪ್ರಾಬ್ಲಮ್ ಅಂದರೆ ಅದು ಹೊಟ್ಟೆ ದಪ್ಪ ಆಗುವುದು ಸ್ಟ್ರೆಚ್ ಮಾರ್ಕ್ ಬರುತ್ತೆ. ಹೊಟ್ಟೆ ದಪ್ಪ ಇದ್ದರೆ ಅದನ್ನು ಕರಗಲು ಈ ಮನೆ ಮದ್ದನ್ನು ಬಳಸಿ ಖಂಡಿತ ಹೊಟ್ಟೆಯ ಸುತ್ತ ಇರುವ ಕೊಬ್ಬು ಆದಷ್ಟು ಬೇಗ ಕರಗುತ್ತೆ. ಇದಕ್ಕೆ ಬೇಕಾಗಿ ಇರುವ ಪದಾರ್ಥಗಳು ಯಾವುದು ಎಂದರೆ ಒಂದು ಗ್ರಾಂ ಅಷ್ಟು ಬೆಳ್ಳುಳ್ಳಿ ಅಂದರೆ ಎರಡು ಎಸಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿಕೊಳ್ಳಿ ಜೊತೆಗೆ ಒಳ್ಳೆ ಗುಣ ಮಟ್ಟದ ಅರ್ಧ ಸ್ಪೂನ್ ಅಷ್ಟು ಜೇನು ತುಪ್ಪ ಹಾಗೂ ಇಂಗು ಒಂದು ಚಿಟಿಕೆ ಬೇಕು. ಎಲ್ಲವನ್ನೂ ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಊಟ ಆದಮೇಲೆ ತಿನ್ನಬೇಕು ಹೀಗೆ ಪ್ರತಿ ದಿನ ಮಾಡಿದರೆ ನಿಮ್ಮ ಹೊಟ್ಟೆ ಕರಗಿ ನಾರ್ಮಲ್ ಪೊಸಿಷನ್ ಗೆ ಬರುತ್ತದೆ.

ಅಷ್ಟೆ ಅಲ್ಲ ಸ್ನೇಹಿತರೆ ಗ್ಯಾಸ್ ಪ್ರಾಬ್ಲಮ್ಗೂ ಹೆಲ್ಪ್ ಆಗುತ್ತದೆ ಗರ್ಭಾಶಯ ದಲ್ಲಿ ಯಾವುದೇ ರೀತಿಯ ಇನ್ಫೆಕ್ಷನ್ ಆಗದೇ ಇರುವ ರೀತಿ ನೋಡಿ ಕೊಳ್ಳುತ್ತದೆ ಜೀರ್ಣ ಶಕ್ತಿಯನ್ನು ಜಾಸ್ತಿ ಮಾಡುತ್ತದೆ. ಇದನ್ನು ನೀವು ತಿನ್ನುವುದರಿಂದ ಮಗುವಿಗೆ ಜೀರ್ಣ ಶಕ್ತಿ ಚೆನ್ನಾಗಿ ಆಗುತ್ತದೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಇನ್ನು ಇಂಗು ಬಳಸುವುದರಿಂದ ಹಾರ್ಮೋನ್ ಏರುಪೇರು ಆಗುವುದು ಸರಿ ಹೋಗುತ್ತದೆ ಬೇಳುಲ್ಲಿ ಯುಸ್ ಮಾಡುವುದ ರಿಂದ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ ನಮ್ಮ ವಾತ ಪಿತ್ತ ಕೂಡ ಕಡಿಮೆ ಮಾಡುತ್ತದೆ ನಮ್ಮ ಗರ್ಭಾಶಯ ನಾರ್ಮಲ್ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆ ಇನ್ನು ತುಂಬಾ ಜನರಿಗೆ ಬ್ಲೀಡಿಂಗ್ ಆಗುತ್ತಾ ಇರುತ್ತೆ ಅದೆಲ್ಲ ಸರಿ ಹೋಗುತ್ತದೆ.

ತುಂಬಾ ಎಫೆಕ್ಟಿವ್ ಹೋಂ ರೆಮಿಡಿ ಎಂದು ಹೇಳಬಹುದು ಇದರ ಜೊತೆಗೆ ಸ್ವಲ್ಪ ಟಿಪ್ಸ್ ಅನ್ನು ಫಾಲೋ ಮಾಡಿದರೆ ನಿಜವಾಗಲೂ ನೀವು ನಾರ್ಮಲ್ ಆಗಲು ಈ ಮನೆ ಮದ್ದು ಸಹಾಯ ಮಾಡುತ್ತೆ ಮೊದಲು ವಿಶ್ರಾಂತಿ ತೆಗೆದುಕೊಳ್ಳಿ ಡಿಪ್ರೆಶನ್ ಕಡಿಮೆ ಮಾಡಿ ಒಳ್ಳೆಯ ಆಹಾರ ತೆಗೆದುಕೊಳ್ಳಿ ಒಂದು ಹಣ್ಣು ಅನ್ನು ಪ್ರತಿ ದಿನ ತಿನ್ನಿ ನೀರು ಚೆನ್ನಾಗಿ ಕುಡಿಯಿರಿ. ಬಿಸಿ ನೀರಿನ ಸ್ನಾನ ಮಾಡಿ ಹೊಟ್ಟೆ ಮಸಾಜ್ ಮಾಡಿಕೊಳ್ಳಿ ಹೊಟ್ಟೆ ಆದಷ್ಟು ಕಡಿಮೆ ಮಾಡುತ್ತದೆ. ಪಾಪು ಸ್ಪರ್ಶ ತುಂಬಾ ನಿಮಗೆ ರೆಲ್ಯಾಕ್ಸ್ ಕೊಡುತ್ತದೆ ಇದರಿಂದ ನಿಮಗೆ ಡಿಪ್ರೆಶನ್ ಆಗುವುದಿಲ್ಲ ಮಗುವನ್ನು ನಿಮ್ಮ ಪಕ್ಕದಲ್ಲೇ ಮಲಗಿಸಿ ಕೊಳ್ಳಿ. ನೀವು ಈ ಟಿಪ್ಸ್ ಹಾಗೂ ಮನೆ ಮದ್ದನ್ನು ಪ್ರತಿ ದಿನ ಕನಿಷ್ಟ ಆರು ತಿಂಗಳು ಮಾಡಿದರೆ ನಿಮ್ಮ ಹೊಟ್ಟೆ ಕರಗಿ ನಾರ್ಮಲ್ ಸ್ಥಿತಿಗೆ ಬಂದಿರುವುದನ್ನು ನೀವೇ ಕಾಣುತ್ತೀರಿ. ಹಾಗಾಗಿ ತಪ್ಪದೇ ಈ ಮನೆ ಮದ್ದನ್ನು ಸರಿಯಾಗಿ ಪಾಲಿಸಿ ಸ್ನೇಹಿತರೆ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಖಂಡಿತ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

LEAVE A REPLY

Please enter your comment!
Please enter your name here