ನಿಮ್ಮ ಮಗುವಿನ ಬುದ್ದಿ ಶಕ್ತಿ ಜಾಸ್ತಿ ಮಾಡುವ ಟೀ ಇಲ್ಲಿದೆ ನೋಡಿ

0
1259

ನಿಮ್ಮ ಮಗುವಿನ ಬುದ್ಧಿಶಕ್ತಿ ಜಾಸ್ತಿ ಮಾಡಬೇಕಾ? ಜ್ಞಾಪಕ ಶಕ್ತಿ ಜಾಸ್ತಿ ಮಾಡಬೇಕಾ? ಕಾನ್ಸಂಟ್ರೇಷನ್ ಪವರ್ ಜಾಸ್ತಿ ಮಾಡಬೇಕಾ? ಮರೆವು ಕಡಿಮೆ ಮಾಡಬೇಕಾ? ಹಾಗಾದರೆ ನಾವು ಹೇಳುವ ಈ ಟೀ ಅನ್ನು ಬಳಸಿ ಫ್ರೆಂಡ್ಸ್ ನಿಜವಾಗಲು ಅವರ ಮರೆವು ಕಡಿಮೆ ಆಗುತ್ತೆ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತೆ ಹೌದು ಯಾವ ಟೀ ಬಳಸಬೇಕು ಅಂತೀರಾ ಟೀ ಪೌಡರ್ ಬದಲು ನಾವು ಹೇಳುವ ಪೌಡರ್ ಬಳಸಿ ಅದೇ ಒಂದೆಲಗ ಸೊಪ್ಪು ಸರಸ್ವತಿ ಸೊಪ್ಪು ಅಥವಾ ಬ್ರಾಹ್ಮೀ ಗಿಡ ಅಂತಾನೂ ಕೇಳಿರುತ್ತೀರಾ ಎಲ್ಲವೂ ಒಂದೇ ಫ್ರೆಂಡ್ಸ್ ಸೆಂತಲ ಎನ್ನುವುದು ಸೈಂಟಿಫಿಕ್ ಹೆಸರು ಇದು ನಿಮಗೆ ಆಯುರ್ವೇದಿಕ್ ಶಾಪ್ ನಲ್ಲಿ ಪೌಡರ್ ಸಿಕ್ಕೆ ಸಿಗುತ್ತೆ ಸರಸ್ವತಿ ಚೂರ್ಣ ಅಂತ ಕೇಳಿ ನೀವು ಮನೆಯಲ್ಲಿ ಬಳಸಿಕೊಳ್ಳಬಹುದು ಇದು ಗಿಡ ಸಹಾ ಸಿಗುತ್ತೆ ತೆಗೆದು ಕೊಂಡು ಬಂದು ನೀವು ನಿಮ್ಮ ಮನೆಯಲ್ಲಿ ಬೆಳೆಸಬಹುದು.

ಈ ಎಲೆಯನ್ನು ತಗೊಂಡು ಚೆನ್ನಾಗಿ ತೊಳೆದು ಒಣಗಿಸಿ ಪೌಡರ್ ಮಾಡಿ ಇಟ್ಟುಕೊಳ್ಳಿ ಅದಕ್ಕೆ ಟೈಂ ಇಲ್ಲ ಅನ್ನುವವರು ಆಯುರ್ವೇದಿಕ್ ಶಾಪ್ ನಲ್ಲಿ ಈಜಿ ಆಗಿ ಸಿಗುತ್ತೆ ಈ ಪೌಡರ್ ಅನ್ನು ಮೊದಲು ತಗೊಂಡು ಇದು ಒಂದು ಸ್ಪೂನ್ ಅಷ್ಟು ಸಾಕು ಒಂದು ಬಾರಿ ಗೆ ನೀವು ಟೀ ಮಾಡುವ ರೀತಿಯಲ್ಲೇ ಮೊದಲು ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಇಡಿ ಗ್ಲಾಸ್ ಅಂದರೆ ಒಂದು 200 ಎಂ ಎಲ್ ಅಷ್ಟು ನೀರನ್ನು ಕುಡಿಯಲು ಇಡೀ ಇದು ಒಂದು ಸ್ಪೂನ್ ಅಷ್ಟು ಈ ಬ್ರಾಹ್ಮೀ ಪೌಡರ್ ಅಂದರೆ ಈ ಸರಸ್ವತಿ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ 200 ಎಂ ಎಲೆ ನೀರು ಹಾಕಿ 100 ಎಂ ಎಲ್ ಅಂದರೆ ಅರ್ಧ ಆಗುವವರೆಗೂ ಕುದಿಸಿ ಅದಕ್ಕೆ ಒಂದು ಗ್ಲಾಸ್ ಹಾಕಿ ಚೆನ್ನಾಗಿ ಕುದಿಸಿ ಅದರ ಜೊತೆಗೆ ಕಲ್ಲು ಸಕ್ಕರೆ ನಿಮಗೆ ಎಷ್ಟು ಸ್ವೀಟ್ ಬೇಕು ಅಷ್ಟನ್ನು ಉಪಯೋಗಿಸಿ

ಕಲ್ಲು ಸಕ್ಕರೆ ಬಳಸಿ ಆದರೆ ಸಕ್ಕರೆ ಬೇಡ ಚೆನ್ನಾಗಿ ಮಿಕ್ಸ್ ಮಾಡಿ ಫಿಲ್ಟರ್ ಮಾಡಿಕೊಂಡು ಕುಡಿಯಿರಿ ಹಾಲು ಯೂಸ್ ಮಾಡುವುದಿಲ್ಲ ಅನ್ನುವವರು ಡಿಕಾಕ್ಷನ್ ತರ ಮಾಡಿಕೊಂಡು ಅಂದರೆ ಬ್ಲಾಕ್ ಟೀ ಮಾಡಿಕೊಂಡು ಕುಡಿಯಬಹುದು ಹಾಲು ಕೂಡ ಸ್ವಲ್ಪ ಯೂಸ್ ಮಾಡಿ ಐದು ವರ್ಷದ ಮಗು ಇಂದ 70 ವರ್ಷದವರಗೂ ಪ್ರತಿ ಒಬ್ಬರು ಕುಡಿಯಬಹುದು ಪ್ರತಿ ದಿನ ಎರಡು ಬಾರಿ ಕುಡಿಯಿರಿ ಬೆಳಗ್ಗೆ ಒಂದು ಬಾರಿ ಸಂಜೆ ಒಂದು ಬಾರಿ ಕುಡಿಯುವುದರಿಂದ ಅವರ ಬುದ್ದಿ ಶಕ್ತಿ ತುಂಬಾ ಚೆನ್ನಾಗಿ ಆಗುತ್ತೆ ಎಷ್ಟೇ ಮರೆವು ಇದ್ದರೂ ಕಡಿಮೆ ಆಗುತ್ತದೆ ಕಾನ್ಸಂಟ್ರೇಷನ್ ಪವರ್ ತುಂಬಾ ತುಂಬಾ ಜಾಸ್ತಿ ಆಗುತ್ತೆ ಅವರ ಮೆಮೊರಿ ಪವರ್ ನಿಜವಾಗಲೂ ನಲವತ್ತು ದಿನದಲ್ಲಿ ನಿಮಗೆ ಗೊತ್ತಾಗುತ್ತೆ ಫ್ರೆಂಡ್ಸ್ ನೀವೇ ಕಂಡು ಕೊಳ್ಳುತ್ತಿರ.

LEAVE A REPLY

Please enter your comment!
Please enter your name here