ಸಿಗರೆಟ್ ಬಿಡುವುದು ಕಷ್ಟ ಅನ್ಸಿದ್ರೆ ಈ ಕಷಾಯ ಕುಡಿಯಿರಿ ಸಾಕು

0
1100

ಸ್ನೇಹಿತರೆ ಇಂದಿನ ಲೇಖನದಲ್ಲಿ ತಂಬಾಕು ಉತ್ಪನ್ನಗಳು ಮತ್ತು ಸ್ಮೋಕಿಂಗ್ ಅನ್ನು ಹೇಗೆ ಬಿಡುವುದು ಎಂದು ತಿಳಿಯೋಣ ಈ ಸೂಪರ್ ಮನೆ ಮದ್ದನ್ನು ನೀವು ಅನುಸರಿಸಿದರೆ ನೀವು ಆದಷ್ಟು ಬೇಗ ಬಿಡಬಹುದು ಸ್ಮೋಕಿಂಗ್ ಮಾತ್ರ ಅಲ್ಲ ಯಾವುದೇ ರೀತಿಯ ಟೊಬಾಕೋ ಪ್ರಾಡಕ್ಟ್ಸ್ ಅಂದರೆ ಗುಟ್ಕಾ ಆಗಿರಬಹುದು ಬೀಡಿ ಮುಂತಾದವು. ನಾವು ಹೇಳುವುದನ್ನು ಸರಿಯಾಗಿ ಪಾಲಿಸಿ ಆದರೆ ಒಂದು ಮಾತ್ರ ನೆನಪಿರಲಿ ನಿಮ್ಮ ದೃಢ ಸಂಕಲ್ಪ ಬೇಕು ನೀವು ಅಂದುಕೊಂಡರೆ ಮಾತ್ರ ಇದು ಸಾಧ್ಯ. ಬೇಕಾಗಿರುವ ಪದಾರ್ಥ ಕ್ಯಾರಂ ಸೀಡ್ಸ್ ಅಜ್ವೈನ್ ಅಂದರೆ ಓಂ ಕಾಳು ಇದು ಕಾಲು ಕೆ ಜಿ ಅಷ್ಟು ಮಾರ್ಕೆಟ್ ಇಂದ ತಗೊಳಿ ಮತ್ತು ಎರಡು ಲೀಟರ್ ನೀರು ಬೇಕು ಅಷ್ಟೇ. ಈ ಎರಡು ಲೀಟರ್ ನೀರಿಗೆ ಕ್ಯಾರಂ ಅಂದರೆ ಕಾಲು ಕೆ ಜಿ ಓಂ ಕಾಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ಎಲ್ಲಿವರಿಗೆ ಅಂದರೆ ಎರಡು ಲೀಟರ್ ನೀರು 500 ಎಂ ಎಲ್ ಆಗಬೇಕು ಅಂದರೆ ಅರ್ಧ ಲೀಟರ್ ಆಗುವರೆಗೆ ಚೆನ್ನಾಗಿ ಕುದಿಸಿ ಸ್ಟೌವ್ ಆಫ್ ಮಾಡಿ

ಫಿಲ್ಟರ್ ಮಾಡಿಕೊಂಡು ಸ್ಟೋರ್ ಮಾಡಿ ಇಟ್ಟುಕೊಳ್ಳಿ ನಂತರ ಈ ಅರ್ಧ ಲೀಟರ್ ನೀರನ್ನು ಒಂದೇ ಸಾರಿ ಕುಡಿಯಬಾರದು ಹಾಗೆ ಕುಡಿದರೆ ತುಂಬಾ ಹೀಟ್ ಆಗುತ್ತದೆ. ಈ ನೀರನ್ನು ಒಂದು ಬಾರಿಗೆ ಒಂದರಿಂದ ಎರಡು ಟೇಬಲ್ ಸ್ಪೂನ್ ಮಾತ್ರ ಕುಡಿಯಬೇಕು ಹೀಗೆ ಎರಡರಿಂದ ಐದು ಬಾರಿ ದಿನದಲ್ಲಿ ಕುಡಿಯ ಬಹುದು ಎರಡರಿಂದ ಮೂರು ಬಾರಿ ಕುಡಿಯಿರಿ. ಇದನ್ನು ಕುಡಿದರೆ ನಿಮಗೆ ಬೀಡಿ ಪಾನ್ ಪರಾಗ್ ಸ್ಮೋಕ್ ಮಾಡಬೇಕು ಅನ್ನಿಸುತ್ತಿದ್ದರೆ ಇನ್ನು ಎರಡು ಬಾರಿ ಮಾಡಿ ಫ್ರೆಂಡ್ಸ್. ಗರಿಷ್ಟ 5 ಬಾರಿ ಮಾತ್ರ ದಿನದಲ್ಲಿ ಮಾಡಬೇಕು ಅದಕ್ಕಿಂತ ಜಾಸ್ತಿ ಮಾಡಬೇಡಿ. ಹೀಗೆ ಒಂದು ವಾರ ನೀವು ಮಾಡಲೇಬೇಕು ಈ ನೀರಿಂದ ನೀವು ಸ್ಮೋಕ್ ಮಾಡಬೇಕು ಎಂದು ನಿಮಗೆ ಅನ್ನಿಸುವುದಿಲ್ಲ ಆದಷ್ಟು ಅವಾಯ್ಡ್ ಮಾಡುತ್ತದೆ.

ಒಂದು ಮಾತು ಹೇಳಲೇ ಬೇಕು ಸ್ಮೋಕ್ ಆಗಲಿ ಡ್ರಿಂಕ್ ಆಗಲಿ ಯಾರು ನಿಮಗೆ ಬಲವಂತವಾಗಿ ಬಿಡಿಸಲು ಆಗುವುದಿಲ್ಲ 90% ಆಗುವುದು ಇಲ್ಲ ಇನ್ನು 10% ಆಗಬಹುದು. ನೀವು ನಿಮ್ಮ ದೃಢ ಸಂಕಲ್ಪ ಮಾಡಲೇಬೇಕು ನಿಮಗೆ ವಿಲ್ ಪವರ್ ಖಂಡಿತ ಇಂಪಾರ್ಟೆಂಟ್ ನಿಮ್ಮ ಮನಸಿನಲ್ಲಿ ಅದು ಅನಿಸಬೇಕು ಹಾಗಾದರೆ ಮಾತ್ರ ಇದು ಸಾಧ್ಯ. ಮುಖ್ಯವಾಗಿ ಫ್ರೆಂಡ್ಸ್ ನೀವು ಈ ಓಂ ಕಾಳು ಕಷಾಯ ತೆಗೆದುಕೊಳ್ಳ ಬೇಕಾದರೆ ಪ್ಲೀಜ್ ನೀರು ಸ್ವಲ್ಪ ಜಾಸ್ತಿ ಕುಡಿಯಿರಿ ಏಕೆಂದರೆ ಇದು ಸ್ವಲ್ಪ ಜಾಸ್ತಿ ಹೀಟ್ ಆಗುತ್ತದೆ. ಯಾವುದೇ ಆಯುರ್ವೇದಿಕ್ ಔಷಧಿ ತೆಗೆದುಕೊಂಡರೆ ನೀರು ಜಾಸ್ತಿ ಕುಡಿಯಬೇಕು ಹೀಗೆ ಮಾಡಿದರೆ ಸ್ಮೋಕ್ ಇಂದ ತುಂಬಾ ದೂರ ಇರಬಹುದು ಆರೋಗ್ಯವಾಗಿ ಇರಬಹುದು. ಈ ಲೇಖನ ಉಪಯೋಗ ಆದರೆ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here