ಈ ಒಂದು ಆಯಿಲ್ ಕ್ಯಾಪ್ಸೂಲ್ ಸ್ಟ್ರೋಕ್ ಮತ್ತು ಹೈಪರ್ ಟೆನ್ಶನ್ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ಅಂತೆ

0
2142

ಕಾರ್ಡ್ ಲಿವರ್ ಆಯಿಲ್ ಒಂದು ಒಮೆಗಾ 3 ಫ್ಯಾಟಿ ಆಸಿಡ್ನ ಒಂದು ಎನರ್ಜಿ ಸಪ್ಲಿಮೆಂಟ್ ಕ್ಯಾಪ್ಸೂಲ್ ಆಗಿದೆ ಪ್ರತೀ ದಿನ ನಮಗೆ ಇಂತಿಷ್ಟೇ ಒಮೆಗಾ 3 ಫ್ಯಾಟಿ ಆಸಿಡ್ ನ ಆಗತ್ಯ ಇರುತ್ತೆದೇ ನಮ್ಮ ಆಹಾರದಲ್ಲಿ ಇದು ಸಿಗದೆ ಇದ್ದಾಗ ಇದನ್ನು ಕ್ಯಾಪ್ಸೂಲ್ ರೂಪದಲ್ಲಿ ಕೆಲವರು ಇದನ್ನ ತಗೋತಾರೆ. ಇದರಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಡಿ ಸಹ ಇರುತ್ತೆ. ಒಮೆಗಾ 3 ಫ್ಯಾಟಿ ಆಸಿಡ್ ನ ಉಪಯೋಗ ಏನು ಅಂದರೆ ನಮ್ಮ ಹೃದಯ ಸಂಭದಿತ ಆರೋಗ್ಯ ಕಾಪಾಡಲು ನಮ್ಮ ಹೃದಯಕ್ಕೆ ಮುಖ್ಯವಾಗಿ ಬೇಕಾದ ನ್ಯೂಟ್ರಿಷನ್ ಇದಾಗಿದೆ ಸ್ಟ್ರೋಕ್ ಹೈಪರ್ ಟೆನ್ಷನ್ ರಿಸ್ಕ್ ಅನ್ನು ಇದು ಕಡಿಮೆ ಮಾಡುತ್ತೆ ಅಷ್ಟೆ ಅಲ್ಲದೆ ನಮ್ಮ ದೇಹದಲ್ಲಿ ಇರುವ ಕೆಟ್ಟ ಕೊಬ್ಬನ್ನು ಕರಗಿಸಿ ಒಳ್ಳೆ ಕೊಬ್ಬನ್ನು ಇಂಕ್ರೀಜ್ ಮಾಡುತ್ತೆ ಜೊತೆಗೆ ನಮ್ಮ ಬ್ರೈನ್ ಹೆಲ್ತ್ ಅನ್ನು ಇಂಪ್ರೂವ್ ಮಾಡುತ್ತೆ ನಮ್ಮಲ್ಲಿ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಈ ಒಮೆಗಾ 3 ಫ್ಯಾಟಿ ಆಸಿಡ್ ತುಂಬಾ ಇಂಪಾರ್ಟೆಂಟ್ ಆಗಿದೆ.

ಜೊತೆಗೆ ಖಿನ್ನತೆ ಅಂತ ಖಾಯಿಲೆಗಳು ನಮ್ಮಿಂದ ದೂರ ನೆ ಇರುತ್ತೆ ಹಾಗೂ ಇದು ನಮ್ಮ ಸ್ಕಿನ್ ಹೆಲ್ತ್ ಮತ್ತು ಹೇರ್ ಹೆಲ್ತ್ ಅನ್ನು ಇಂಪ್ರೂವ್ ಮಾಡುತ್ತೆ. ಈ ಕ್ಯಾಪ್ಸೂಲ್ ಅನ್ನು ಆಫೀಸ್ ಗೆ ಹೋಗುವವರು ಕಾಲೇಜ್ ಗೆ ಹೋಗುವವರು ಅಥವಾ ಮನೆಯಲ್ಲೇ ಇರುವವರು ದಿನದಲ್ಲಿ ಒಂದು ಕ್ಯಾಪ್ಸೂಲ್ ತಿಂದರೆ ಸಾಕು ಒಂದು ಕ್ಯಾಪ್ಸೂಲ್ ಅಲ್ಲಿ 300 ಎಂ ಜಿ ನಷ್ಟು ಫ್ಯಾಟಿ ಆಸಿಡ್ ಇರುತ್ತೆ ಇನ್ನೂ ಜಿಮ್ ಗೆ ಹೋಗುವವರು ಸ್ಪೋರ್ಟ್ಸ್ ಹೋಗುವವರು ದಿನದಲ್ಲಿ ಎರಡು ಕ್ಯಾಪ್ಸೂಲ್ ತಿಂದರೆ ಸಾಕು ಏಕೆಂದರೆ ಅವರ ಫಿಸಿಕಲ್ ಆಕ್ಟೀವಿತಿ ಇಂದ ಈ ಕ್ಯಾಪ್ಸೂಲ್ ಬೇಗ ಡೈಜೆಸ್ಟ್ ಆಗುತ್ತೆ. ಯಾರು ಈ ಕ್ಯಾಪ್ಸೂಲ್ ಅನ್ನು ತಿನ್ನಬಾರದು ಅಂದರೆ ಗರ್ಭಿಣಿ ಮಹಿಳೆಯರು ದಯವಿಟ್ಟು ಈ ಕ್ಯಾಪ್ಸೂಲ್ ಅನ್ನು ತಿನ್ನಬೇಡಿ ಹಾಗೆ ಯಾರಿಗೆ ತುಂಬಾ ರಕ್ತ ಸ್ರಾವ ಅಥವಾ ಬ್ಲೇಡಿಂಗ್ ಪ್ರಾಬ್ಲಮ್ ಇದಿಯೋ ಅವರು ಸಹಾ ಈ ಕ್ಯಾಪ್ಸೂಲ್ ಅನ್ನು ತಿನ್ನಬೇಡಿ. ಋತು ಚಕ್ರ ಸಮಯದಲ್ಲಿ ಯಾರಿಗೆ ತುಂಬಾ ಬ್ಲೀಡಿಂಗ್ ಆಗುತ್ತೋ ಅವರು ಈ ಕ್ಯಾಪ್ಸೂಲ್ ಅನ್ನು ತಿನ್ನಬೇಡಿ.

ಇನ್ನು ಕೆಲವರಿಗೆ ಅಲರ್ಜಿ ತೊಂದರೆ ಇರುತ್ತೋ ಅವರು ಸಹಾ ಈ ಕ್ಯಾಪ್ಸೂಲ್ ಅನ್ನು ತಿನ್ನುವುದು ಬೇಡ. ಇದನ್ನು ತಿಂದ ನಂತರ ಯಾವುದೇ ಅಡ್ಡ ಪರಿಣಾಮ ಆಗಬಾರದು ಅಂದರೆ ಇದನ್ನು ನಾರ್ಮಲ್ ಮನುಷ್ಯ ದಿನಕ್ಕೆ ಒಂದೇ ಕ್ಯಾಪ್ಸೂಲ್ ತಿನ್ನಬೇಕು ಯಾವುದಾದರೂ ಫಿಸಿಕಲ್ ವ್ಯಾಯಾಮ ಮಾಡುವವರು ಎರಡರಿಂದ ಮೂರು ಸಹಾ ತಿನ್ನಬಹುದು ಇದು ಅವರವರ ಫಿಸಿಕಲ್ ವ್ಯಾಯಾಮ ದ ಮೇಲೆ ಅವಲಂಬಿಸಿರುತ್ತದೆ. ನಿಮಗೆ ನಾವು ಕೊಟ್ಟ ಈ ಮಾಹಿತಿ ಇಷ್ಟ ಆಗಿದ್ದರೆ ಖಂಡಿತ ಇದನ್ನು ನಿಮ್ಮ ಸ್ನೇಹಿತರಿಗೆ ವೆಲ್ ವಿಶರ್ ಗಳಿಗೆ ಶೇರ್ ಮಾಡಲು ಮರೆಯದಿರಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ವೈದ್ಯರ ಸಂಪರ್ಕ ಪಡೆದುಕೊಳ್ಳಿರಿ.

LEAVE A REPLY

Please enter your comment!
Please enter your name here