ನಿಮ್ಮ ದಿನ ನಿತ್ಯ ಜೀವನದಲ್ಲಿ ಈ ಐದು ಆಹಾರಗಳು ತಿನ್ನಲೇ ಬೇಕು ಏಕೆ ಗೊತ್ತೇ?

0
595

ನಿಮ್ಮ ದಿನ ನಿತ್ಯ ಜೀವನದಲ್ಲಿ ಇರಲೇಬೇಕಾದ ಐದು ಆಹಾರ ಪದಾರ್ಥ ಗಳು ಯಾವುದು ಅದರಲ್ಲೂ ಡೈಲಿ ಆರೋಗ್ಯ ಟಿಪ್ಸ್ ಅನ್ನು ನಿಮಗೆ ಶೇರ್ ಮಾಡುತ್ತೇವೆ ಈ ಹೆಲ್ತ್ ಟಿಪ್ಸ್ ಅನ್ನು ನೀವು ಅನುಸರಿಸಿದರೆ ಎಷ್ಟೋ ಖಾಯಿಲೆ ಇಂದ ದೂರ ಇರಬಹುದು. ನಿಮ್ಮ ಡಯೆಟ್ ನಲ್ಲಿ ಒಂದೆರಡು ತುಳಸಿ ಎಲೆ ಅನ್ನು ಆಡ್ ಮಾಡಿಕೊಳ್ಳಿ ಅದನ್ನು ಟೀ ಕುಡಿಯುವ ಅದರ ಜೊತೆ ಈ ಎಲೆ ಅನ್ನು ಹಾಕಿ ಅಂಗಡಿ ಅಲ್ಲಿ ಸಿಗುವ ಪ್ರೀಸಸ್ಸೆಡ್ ಟೀ ಅನ್ನು ಅವಾಯ್ಡ್ ಮಾಡಿ ಅದರ ಬದಲಾಗಿ ಹರ್ಬಲ್ ಟೀ ಅನ್ನು ಬಳಸಿ. ಇನ್ನು ನೀವು ತಯಾರಿಸುವ ಹರ್ಬಲ್ ಟೀ ಅಲ್ಲಿ ಎರಡು ತುಳಸಿ ಎಲೆ ಅನ್ನು ಆಡ್ ಮಾಡಿ ಇದನ್ನು ಮಾಡಿದ್ದಾರೆ ಕ್ಯಾನ್ಸರ್ ಅಂತ ದೊಡ್ಡ ಖಾಯಿಲೆ ಬರುವುದಿಲ್ಲ.

ಮುಂದಿನದು ನಿಮ್ಮ ಡಯಟ್ ನಲ್ಲಿ ಆ್ಯಪಲ್ ಅನ್ನು ಸೇರಿಸಿ. ನಿಮಗೆ ಸೇಬು ದುಬಾರಿ ಎನಿಸಿದರೆ ಅದರ ಜಾಗದಲ್ಲಿ ನೆಲ್ಲಿಕಾಯಿ ಅನ್ನು ಸೇರಿಸಿ ನೀವು ಈಗಾಗಲೇ ಕೇಳಿರುತ್ತೀರಾ ಡಾಕ್ಟರ್ ಅನ್ನು ದೂರ ಇಡಬೇಕು ಎಂದರೆ ದಿನದಲ್ಲಿ ಒಂದು ಸೇಬು ಅಥವಾ ನೆಲ್ಲಿಕಾಯಿ ಅನ್ನು ತಿನ್ನುವುದು ಒಳ್ಳೆಯದು ಅಂತ ಏಕೆಂದರೆ ಇದರಲ್ಲಿ ನಮಗೆ ಅಷ್ಟೊಂದ್ ಹೆಲ್ತ್ ಬೆನಿಫಿಟ್ಸ್ ಸಿಗುತ್ತವೆ. ಮೂರನೆಯದು ಲೆಮನ್ ಅಥವ ನಿಂಬೆ ಹಣ್ಣು ರೆಗುಲರ್ ಆಗಿ ನಿಂಬೆ ಹಣ್ಣನ್ನು ನೀವು ಡಯಟ್ ನಲ್ಲಿ ಆಡ್ ಮಾಡಿದರೆ ನಾವು ಸೇವಿಸುವ ಆಹಾರ ದೇಹದಲ್ಲಿ ಇರುವ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ನಿಧಾನವಾಗಿ ಕಡಿಮೆ ಮಾಡುತ್ತೆ. ನಿಂಬೆ ರಸವನ್ನು ಖಾಲಿ ಹೊಟ್ಟೆಯಲ್ಲಿ ಬೆಚ್ಛಗಿನ ನೀರಿನಲ್ಲಿ ಕುಡಿಯಬಹುದು ಇದರಿಂದ ನಿಮ್ಮ ದೇಹ ಡೀ ಟಾಕ್ಸೈಫೈ ಆಗುತ್ತೆ ಹಾಗೂ ನಿಮ್ಮ ಸ್ಕಿನ್ ಚೆನ್ನಾಗಿ ಆಗುತ್ತೆ.

ಇನ್ನು ನಾಲ್ಕನೆಯದು ಬೆಸ್ಟ್ ಆಹಾರ ಯಾವುದು ಎಂದರೆ ಹಾಲು. ಹಾಲನ್ನು ನಾವು ಪರಿಪೂರ್ಣ ಆಹಾರ ಎಂದು ಅನ್ನುತ್ತೇವೆ ಹಾಲಿನಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶ ಗಳು ಇರುವುದರಿಂದ ಇದು ತುಂಬಾ ಒಳ್ಳೆಯದು. ಯಾರಿಗೆ ಲ್ಯಾಕ್ಟೋಸ್ ಆಗುವುದಿಲ್ಲವೋ ಅವರಿಗೆ ಅಲರ್ಜಿ ಆಗುತ್ತೆ ಹೊಟ್ಟೆ ಉಬ್ಬರಕೆ ಆಗುತ್ತದೆ ಲೂಸ್ ಮೋಶನ್ ಆಗುತ್ತೆ. ಪ್ರತೀ ದಿನ ಹಾಲು ಕುಡಿದರೆ ನಿಮ್ಮ ಮೂಳೆಯನ್ನು ಸ್ಟ್ರಾಂಗ್ ಆಗಿ ಇಡಬಹುದು. ಐದನೆಯದು ಯಾವುದು ಎಂದರೆ ದಿನದಲ್ಲಿ ಮೂರು ಲೀಟರ್ ನೀವು ಕುಡಿಯಲೇ ಬೇಕು. ದಿನದಲ್ಲಿ ಮೂರು ಲೀಟರ್ ನೀರನ್ನು ಒಂದೇ ಬಾರಿ ಅಥವಾ ಒಂದೇ ಬಾರಿ ಅರ್ಧ ಲೀಟರ್ ಅಥವಾ ಒಂದು ಲೀಟರ್ ನೀರು ಕುಡಿಯುವುದು ತಪ್ಪು. ಒಂದು ಬಾರಿ 250 ಎಂ ಎಲ್ ಗಿಂತ ಜಾಸ್ತಿ ನೀರು ಕುಡಿಯ ಬೇಡಿ. ಹಾಗೆ ಕುಡಿದರೆ ನಿಮಗೆ ಜೀರ್ಣ ಕ್ರಿಯೆಗೆ ಪ್ರಾಬ್ಲಮ್ ಆಗುತ್ತೆ. ಇವಿಷ್ಟು ಆಹಾರಗಳು ನಿಮ್ಮ ಲೈಫ್ ಸ್ಟೈಲ್ ಅನ್ನು ಚೆನ್ನಾಗಿ ಇಡಲು ಸಹಾಯ ಮಾಡುತ್ತದೆ. ನಿಮಗೆ ಇದು ಹೆಲ್ಪ್ ಫುಲ್ ಅನ್ನಿಸಿದರೆ ದಯವಿಟ್ಟು ನಿಮ್ಮ ಬಂಧುಗಳಿಗೆ ಶೇರ್ ಮಾಡಿ ಉಪಯೋಗ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here