ಕರುನಾಡ ಶಕ್ತಿ ದೇವತೆ ಕೋಲಾರಮ್ಮ ತಾಯಿಗೆ ನಮಸ್ಕಾರ ಮಾಡುತ್ತಾ ನಿಮ್ಮ ಇಂದಿನ ಭವಿಷ್ಯ

0
335
ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.953515 6490

ಮೇಷ: ಜೀವನದಲ್ಲಿ ಕೆಲವು ತಪ್ಪುಗಳು ವ್ಯಕ್ತಿಯನ್ನು ತಿದ್ದಿ ಬುದ್ದಿ ಮಾಡಿ ಉನ್ನತ ಸ್ಥಾನಕ್ಕೆ ಕೊಂಡು ಹೋಗುವ ಹಾಗೇ ಮಾಡುತದೆ. ಈ ದಿನದ ಕೆಲವು ಸಂಧರ್ಭದಲ್ಲಿ ಅಚಾನಕ್ಕಾಗಿ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕಷ್ಟದ ಸಮಯದಲ್ಲಿ ದುರ್ಗೆಯನ್ನು ನೆನೆಯಿರಿ.
ವೃಷಭ: ಆರ್ಥಿಕ ಸಮಸ್ಯೆಯಿಂದ ಈಗಷ್ಟೇ ಸ್ವಲ್ಪ ಸ್ವಲ್ಪ ಹೊರ ಬರಲು ಪ್ರಯತ್ನ ಪಡುತ್ತಾ ಇದ್ದೀರಿ ಆದರೆ ನಿಮ್ಮ ಜೀವನದ ಸನ್ನಿವೇಶ ಹೇಗಿದೆ ಅಂದ್ರೆ ಮತ್ತೊಮ್ಮೆ ಸಾಲ ಮಾಡಿ ಕಷ್ಟದ ಬದುಕಿಗೆ ಹೋಗುವ ಸಾಧ್ಯತೆ ಹೆಚ್ಚಿದೆ ಆದರಿಂದ ಹಣಕಾಸಿನ ವಿಷಯದಲ್ಲಿ ಜಾಗ್ರತೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮ್ಮ ಸಣ್ಣ ಪುಟ್ಟ ಕಿರಿ ಕಿರಿಗಳಿಗೆ ಮಾನಸಿಕವಾಗಿ ಬಳಲಿ ಬೆಂಗಾಡಿ ಖಿನ್ನತೆಗೆ ಹೋಗುವ ಸಾಧ್ಯತೆ ಇರುತ್ತದೆ. ಆದರೆ ನೀವು ಒಂದನ್ನು ತಿಳಿಯಬೇಕು ದೇವಾನು ದೇವತೆಗಳೇ ಕಷ್ಟ ಕಾರ್ಪಣ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಲಿಲ್ಲ ಎಂದು ಹುಳು ಮಾನವರು ಸಾಧ್ಯವೇ? ನಿಮ್ಮ ದೋಷಗಳು ಪರಿಹಾರ ಆಗಲು ಒಂದಿಷ್ಟು ಎಳ್ಳೆಣ್ಣೆ ಬೆಳ್ಳಗೆ 11 ಗಂಟೆ ಒಳಗೆ ದುರ್ಗೆ ದೇಗುಲಕ್ಕೆ ದಾನ ಮಾಡೀರಿ.
ಕರ್ಕಾಟಕ: ಈ ದಿನ ಮನಸಿನಲ್ಲಿ ಹೆಚ್ಚಿನ ಗೊಂದಲಗಳು ಇರುತ್ತದೆ. ಹಲವು ರೀತಿಯ ಆಯ್ಕೆಗಳು ನಿಮ್ಮ ಮುಂದೆ ಬಂದು ನಿಮಗೆ ಯಾವುದನ್ನು ಅಳವಡಿಕೆ ಮಾಡಿಕೊಂಡರೆ ಸೂಕ್ತ ಎಂಬುವುದರಲ್ಲಿ ನೀವು ಗೊಂದಲಕ್ಕೆ ಜಾರುತ್ತೀರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನೀವು ಜೀವನದಲ್ಲಿ ದಾನ ಧರ್ಮಗಳ ಕಡೆ ಹೆಚ್ಚಿನ ಒಲವು ತೋರಿಸಿದರೆ ಖಂಡಿತ ಭಗವಂತ ನಿಮ್ಮನ್ನು ಮೆಚ್ಚುತ್ತಾರೆ. ಈ ದಿನ ನೀವು ಬಂಗಾರದ ಕಡೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಆಪತ್ತ್ ಕಾಲದಲ್ಲಿ ಗಾಯತ್ರಿ ಮಂತ್ರ ಪಾರಾಯಣ ಮಾಡಿದ್ರೆ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ.
ಕನ್ಯಾ: ಕಂಕಣ ಭಾಗ್ಯದಿಂದ ವಂಚಿತರಾದ ಎಷ್ಟೋ ಜನಕ್ಕೆ ಶುಭ ಸುದ್ದಿ ಬರುವ ಸಾಧ್ಯತೆ ಇದೆ. ಈ ದಿನ ನೀವು ಹಮ್ಮಿಕೊಂಡ ಯಾವುದೇ ಕೆಲಸ ಕಾರ್ಯದಲ್ಲಿ ಅಡಚಣೆ ಬರದೇ ಇರಲು ಗಣಪತಿ ಪ್ರಾರ್ಥನೆ ಜೊತೆಗೆ ತಾಯಿ ದುರ್ಗಾ ದೇವಿಯ ಮೂಲ ಮಂತ್ರ ಪಾರಾಯಣ ಮಾಡಬೇಕು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ಸಂಗಾತಿ ಜೊತೆಗೆ ಸಣ್ಣ ಸಣ್ಣ ಮಾತುಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಆತುರದ ನಿರ್ಧಾರಗಳಿಂದ ಹಲವು ಕೆಲಸ ಕಾರ್ಯದಲಿ ಹಿನ್ನಡೆ ಆಗುವ ಸಾಧ್ಯತೆ ಇರುತ್ತದೆ. ಸಮಾಧಾನದಿಂದ ಹೆಜ್ಜೆ ಇಟ್ಟರೆ ಮಾತ್ರ ಯಶಸ್ಸು ದೊರೆಯುವುದು.
ವೃಶ್ಚಿಕ: ಯಾವ ಹುತ್ತದಲ್ಲಿ ಯಾವ ಹಾವು ಇದೆ ಯಾರಿಗೆ ತಾನೇ ಗೊತ್ತು? ಹಾಗೆಯೇ ನಿಮ್ಮ ಅಕ್ಕ ಪಕ್ಕದ ಜನರ ಬಳಿ ಒಂದಿಷ್ಟು ಜಾಗ್ರತೆಯಿಂದ ಇರುವುದು ಸೂಕ್ತ. ನೀವು ಕಷ್ಟದ ಸಮಯದಲ್ಲಿ ನಿಮ್ಮನು ನೀವು ಪಕದಿಕೊಳ್ಳಲು ಸಮರ್ಥ ಆಗಿರುತ್ತೀರಿ ಆದರು ನಿಮ್ಮ ಮೇಲೆ ನಿಮಗೆ ಹೆಚ್ಚಿನ ಅನುಮಾನ ಎಂಬುದು ಕಾಡುತ್ತಾ ಇರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮ ಕೆಲಸ ಕಾರ್ಯದಲ್ಲಿ ಮತ್ತು ದೈನಂದಿನ ಜೀವನದಲ್ಲಿ ಯಾರನ್ನು ಸಹ ಎದುರು ಹಾಕಿಕೊಳ್ಳಬೇಡಿ. ನಿಮ್ಮ ಕಷ್ಟದ ಸಮಯದಲ್ಲಿ ಸಾಕಷ್ಟು ಬುದ್ದಿವಂತನ ಖರ್ಚು ಮಾಡಬೇಕಾಗುತ್ತದೆ. ಸಾಕಷ್ಟು ಅವಕಾಶವಾದಿಗಳು ನಿಮ್ಮ ಸುತ್ತಲೇ ಇರುತ್ತಾರೆ ಅಂತಹ ಜನರಿಂದ ಜಾಗ್ರತೆ ಇರಲಿ.
ಮಕರ: ಈ ದಿನ ನೀವು ಮಾಡಿದ ಕಷ್ಟದ ಕೆಲ್ಸಕ್ಕೆ ಶ್ರಮ ಎಂಬುದು ಸಿಗೋದಿಲ್ಲ. ಅದೆಲ್ಲವೂ ಸಹ ಪರರ ಪಾಲಾಗುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಈ ಹಿಂದೆ ಇದ್ದ ರೀತಿಯಲ್ಲಿ ಬಿರುಕು ಇರುತ್ತದೆ ಯಾವುದೇ ಬದಲಾವಣೆ ಆಗುವುದಿಲ್ಲ. ಕಷ್ಟದ ಸಮಯದಲ್ಲಿ ದುರ್ಗಾ ಸೂಪ್ತ ಪಾರಾಯಣ ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನೀವು ಕುಟುಂಬ ಜನರ ಕೆಂಗಣ್ಣಿಗೆ ಗುರಿ ಆಗುತ್ತೀರಿ. ಕಷ್ಟದ ಸಮಯವನ್ನು ಅತೀ ಬುದ್ದಿವಂತಿಕೆಯಿಂದ ಪಾರು ಮಾಡಿರಿ. ಅನೇಕ ಸ್ನೇಹಿತರು ಬಿಟ್ಟಿ ಸಲಹೆಗಳು ನೀಡುತ್ತಾರೆ ಆದರೆ ಅದೆಲ್ಲವೂ ಸಹ ಪಾಲಿಸಲು ಹೋಗಬೇಡಿ. ಈ ದಿನ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿ ಶಕ್ತಿ ದೇಗುಲಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದಾನ ಮಾಡಿರಿ.
ಮೀನ: ಈ ದಿನ ನಿಮ್ಮ ಮೇಲೆ ನಿಮಗೆ ಅಭದ್ರತೆ ಕಾಡಲಿದೆ. ಈ ದಿನ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವ ಸಾಧ್ಯತೆ ಇದ್ದು ದುರ್ಗಾ ಸೂಪ್ತ ಪಾರಾಯಣ ಮಾಡುವುದು ತುಂಬಾ ಒಳ್ಳೆಯದು. ಉದ್ಯೋಗದಲ್ಲಿ ಸಮಸ್ಯೆಗಳು ಇದ್ದಲ್ಲಿ ಅದು ಪರಿಹಾರ ಆಗಲು ಉಚಿತ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here