ಗುರು ರಾಘವೇಂದ್ರ ಸ್ವಾಮಿಗಳ ಪವಾಡ ಇದು

0
455

ಗುರು ರಾಘವೇಂದ್ರ ಸ್ವಾಮಿಗಳ ಪವಾಡ ನಿಜಕ್ಕೂ ಅದ್ಬುತ ಗುರುಗಳು ಮಾಡಿದ ಪವಾಡಗಳ ಬಗ್ಗೆ ಈಗಾಗಲೇ ನಾವು ನಿಮಗೆ ಹಲವು ಸಂಚಿಕೆಯಯಲ್ಲಿ ತಿಳಿಸುತ್ತಾ ಬಂದಿದ್ದೇವೆ ಪ್ರತಿ ವಾರವೂ ಸಹ ನಮ್ಮ ತಂಡವು ಗುರುಗಳಿಂದ ಅನುಗ್ರಹ ಪಡೆದ ಸಾಕಷ್ಟು ಜನರನ್ನು ಭೇಟಿ ಮಾಡಿ ಅವರಿಗೆ ಆಗಿರುವ ದೈವಿ ಅನುಭವದ ಬಗ್ಗೆ ಒಂದಿಷ್ಟು ಮಾಹಿತಿ ಸಂಗ್ರಹಣೆ ಮಾಡಿ ನಿಮ್ಮ ಮುಂದೆ ಕೊಡುತ್ತಾ ಇದ್ದೇವೆ. ನಾವು ನಿಮಗೆ ಇಂದು ಮೈಸೂರು ಜಿಲ್ಲೆಯ ಮೋಹನ್ ರಾವ್ ಅವರಿಗೆ ಆಗಿರುವ ಗುರುಗಳು ಅನುಗ್ರಹ ನೀಡಿರುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತಾ ಇದ್ದೇವೆ. ಈ ಲೇಖನ ಕಡೆವರೆಗೂ ಓದಿ ಮರೆಯದೇ ಶೇರ್ ಮಾಡಿರಿ ನಿಮಗೂ ಸಹ ಗುರುಗಳ ಅನುಗ್ರಹ ಸಿಗುತ್ತದೆ.

ಮೈಸೂರು ಜಿಲ್ಲೆಯಲ್ಲಿ ಕಡು ಬಡತನದಿಂದ ಬೆಳೆದ ಮೋಹನ್ ರಾವ್ ಅವರ ನೈಜ ಘಟನೆ ಇದು. ಮೋಹನ್ ರಾವ್ ಅವರು ಮೂಲತಃ ಮೈಸೂರು ಜಿಲ್ಲೆಯವರು ಇವರ ತಂದೆಗೆ ಒಟ್ಟು 5 ಜನ ಗಂಡು ಮಕ್ಕಳು ಅದರಲ್ಲಿ ಕಡೆಯವರು ಇವರೇ. ಸಣ್ಣ ವಯಸಿನಿಂದ ಮೋಹನ್ ರಾವ್ ಅವರು ನಾಸ್ತಿಕರು ದೇವರನ್ನು ಎಂದು ಸಹ ನಂಬದ ವ್ಯಕ್ತಿ ತಂದೆ ತಾಯಿ ನರಸಿಂಹ ದೇವರ ಸಾಕಷ್ಟು ದೈವಿ ಭಕ್ತರು ಆಗಿದ್ದರು ಸಹ ಮನೆಯಲ್ಲಿ ಸಾಕಷ್ಟು ಧರ್ಮ ಕಾರ್ಯಗಳು ನಡೆಯುತ್ತಿದ್ದರು ಸಹ ಮೋಹನ್ ರಾವ್ ಅವ್ರಿಗೆ ದೇವರ ಮೇಲೆ ಎಂದು ಸಹ ವ್ಯಾಮೋಹ ಬರಲೇ ಇಲ್ಲ. ಆದರೆ ಕಾಲ ಎಂಬುದು ಒಂದೇ ರೀತಿ ಇರೋದಿಲ್ಲ ಅಲ್ಲವೇ ಸಮಯ ಬಂದಾಗ ಎಲ್ಲವನ್ನು ನಾವು ಒಪ್ಪಲೇ ಬೇಕು.

ಮೋಹನ್ ರಾವ್ ಅವರು ಉನ್ನತ ವಿಧ್ಯಾಭ್ಯಾಸ ಮಾಡಿ ಆಗಿನ ಕಾಲದಲ್ಲಿ ಡಿಗ್ರಿ ಪಾಸಾದವರು ಉತ್ತಮ ಕೆಲಸವನ್ನು ಸಹ ಹಿಡಿದು ಕೈತುಂಬಾ ಸಂಬಳವನ್ನು ಸಹ ಪಡೆಯುತ್ತಾ ಇದ್ದರು ಕೊನೆಗೆ ಇವರಿಗೆ ಮೀರಾ ಎಂಬ ಯುವತಿಯ ಜೊತೆಗೆ ಮದ್ವೆಯು ಸಹ ಆಯ್ತು. ಆದರೆ ಕಾಲ ಕಳೆದಂತೆ ಸಂಸಾರದ ದಿಕ್ಕು ತಪ್ಪಿತ್ತು ಯಾವ ಕೆಟ್ಟ ಸಮಯ ಬಂದಿತ್ತೋ ಗೊತ್ತಿಲ್ಲ ಮೋಹನ್ ರಾವ್ ಅವರಿಗೆ ಇದ್ದಕಿದ್ದಂತೆ ಅನಾರೋಗ್ಯ ಕಾಡಿತ್ತು. ಇವರಿಗೆ ಸಹಾಯ ಮಾಡಬೇಕಿದ್ದ ಅಣ್ಣಂದಿರು ಇವರ ಬಳಿ ತಿರುಗಿ ಸಹ ನೋಡಲೇ ಇಲ್ಲ. ಕಷ್ಟ ಪಟ್ಟು ಕೂಡಿಟ್ಟ ಎಲ್ಲ ಹಣವು ಸಹ ಆರೋಗ್ಯದ ಸಲುವಾಗಿ ಖರ್ಚು ಆಗಿತ್ತು.

ಮೋಹನ್ ರಾವ್ ಅವರಿಗೆ ಸಾಕಷ್ಟು ಸ್ನೇಹಿತರು ದೇವರಿಗೆ ಈಗ ಆದರು ಪ್ರಾರ್ಥನೆ ಮಾಡಿಕೊ ಇದು ನಿಮ್ಮ ಮನೆ ದೇವರ ಶಾಪ ಎಂದೆಲ್ಲ ಬುದ್ದಿ ಮಾತು ಹೇಳಿದ್ದರು ಸಹ ಯಾರ ಮಾತು ಕೇಳಲೇ ಇಲ್ಲ. ದಿನ ಕಳೆದಂತೆ ಆರೋಗ್ಯದಲ್ಲಿ ಹೆಚ್ಚಿನ ಗಂಭೀರ ಪರಿಸ್ತಿತಿಗೆ ಹೋಗಿತ್ತು. ಕೊನೆಗೆ ಇವರ ಧರ್ಮ ಪತ್ನಿ ಮೀರಾ ಅವ್ರು ನಂಬುವ ಗುರು ರಾಘವೇಂದ್ರ ಸ್ವಾಮಿಗಗಳನ್ನೂ ಸಾಕಷ್ಟು ಹರಕೆ ಹೊತ್ತುಕೊಂಡರು ಸಹ ಯಾವುದೇ ಪ್ರಯೋಜನ ಆಗಲಿಲ್ಲ.

ಆರೋಗ್ಯದ ಸ್ತಿತಿ ಗಂಭೀರತೇ ತಿಳಿದುಕೊಂಡ ಮೋಹನ್ ರಾವ್ ಅವರು ಇದೆಲ್ಲವೂ ಸಹ ಒಂದು ದೈವದ ಶಾಪದಿಂದ ಆಗಿರಬಹುದು ಎಂಬ ಆಲೋಚನೆ ಮಾಡಿ ತಮ್ಮ ಸಾಸ್ತಿಕ ಬದುಕಿಗೆ ಚುಕ್ಕೆ ಇಟ್ಟು ಪ್ರಥಮ ಬಾರಿಗೆ ಗಣಪತಿಗೆ ಮತ್ತು ತಮ್ಮ ಮನೆ ದೇವರು ನರಸಿಂಹ ಸ್ವಾಮಿಗಳಿಗೆ ಕೈ ಮುಗಿದು ನಮಸ್ಕಾರ ಮಾಡಿದರು. ಸ್ನೇಹಿತರ ಸೂಚನೆ ಅಂತೆ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ ಒಂದು ಹರಕೆ ಕಟ್ಟಿಕೊಂಡರು. ತಮ್ಮ ಆರೋಗ್ಯ ಸ್ತಿತಿ ಉತ್ತಮವಾಗಿ ನಾನು ಮಂತ್ರಾಲಯಕ್ಕೆ ಬಂದು ಉರುಳು ಸೇವೆ ಮಾಡೋ ಅಷ್ಟು ಶಕ್ತಿ ನೀಡು ತಂದೆ ಎಂದು. ಇವರ ನಿಸ್ವಾರ್ಥ ಭಕ್ತಿಗೆ ಗುರುಗಳು ಮೋಸ ಮಾಡಲೇ ಇಲ್ಲ. ಮೋಹನ್ ರಾವ್ ಅವರ ನಾಸ್ತಿಕ ಬದುಕು ಕಡಿಮೆ ಆಗುತ್ತಾ ಇದ್ದಂತೆ ಆರೋಗ್ಯದ ಸ್ತಿತಿ ಉತ್ತಮವಾಗುತ್ತಾ ಹೋಯಿತು. ವೈದ್ಯರಿಗೆ ನಿಜಕ್ಕೂ ಇದು ಆಶ್ಚರ್ಯ ಉಂಟು ಮಾಡಿತ್ತು ಎಷ್ಟೋ ದಿನಗಳಿಂದ ಹಾಸಿಗೆ ಹಿಡಿದು ಓಡಾಡಲು ಸಾಧ್ಯ ಆಗದ ವ್ಯಕ್ತಿ ಇದೀಗ ವೇಗವಾಗಿ ಚೇತರಿಕೆ ಆಗುತ್ತಿರುವ ಲಕ್ಷಣ ಮೂಖ ವಿಸ್ಮಯ ಉಂಟು ಮಾಡಿತ್ತು.

ಒಂದು ಕಾಲದಲ್ಲಿ ದೇವರನ್ನೇ ನಂಬದ ಮೋಹನ್ ರಾವ್ ಅವರು ಇಂದು ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ಸಂಪೂರ್ಣ ಭರವಸೆ ಇಟ್ಟುಕೊಂಡಿದ್ದಾರೆ. ತಾವು ಮಾಡುವ ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯಲು ಗುರುಗಳ ಫೋಟೋ ತಮ್ಮ ಇಂದು ಸಣ್ಣ ಬ್ಯಾಗ್ ನಲ್ಲಿ ಯಾವಾಗಲು ಇದ್ದೆ ಇರುತ್ತದೆ. ಪ್ರಸಿದ್ದ ಕಾಳಿಕಾ ದೇವಿ ಆರಾಧಕರು ಪ್ರಧಾನ ತಾಂತ್ರಿಕ ವಾಸುದೇವನ್ ಅವರು ನಿಮ್ಮ ಜೀವನದ ಹಣ ಕಾಸಿನ ಸಮಸ್ಯೆಗಳು ಹಾಗು ದುಃಖ ದಾರಿದ್ಯದಂತಹ ಸಮಸ್ಯೆಗಳು ಇದ್ದಲ್ಲಿ ಹಸ್ತ ಮುಖ ಲಕ್ಷಣ ಜಾತಕ ಅಥವ ಫೋನ್ ನಲ್ಲಿಯೇ ನಿಮ್ಮ ಪರಿಹಾರ ಮಾಡಿಕೊಡುತ್ತಾರೆ, ನೇರ ಭೇಟಿ ಮಾಡಲು ಬಂದವರಿಗೆ ನಿಮ್ಮ 3 ಪ್ರಶ್ನೆಗಳಿಗೆ ಉಚಿತವಾಗಿ ತಿಳಿಸಿಕೊಡುತ್ತಾರೆ. ಈಗಲೇ ಈ ಸಂಖ್ಯೆಗೆ ಕರೆ ಮಾಡೀರಿ ನೂರರಷ್ಟು ಪರಿಹಾರ ಸಿಗುತ್ತದೆ 95355 88855

LEAVE A REPLY

Please enter your comment!
Please enter your name here