ನಿಮಗೆ ಉದ್ದ ಬೆಳೆಯಬೇಕು ಅನ್ನುವ ಆಸೆನಾ? ಹಾಗಾದರೆ ಹೀಗೆ ಮಾಡಿ

0
2285

ನಿಮ್ಮ ಎತ್ತರ ಜಾಸ್ತಿ ಆಗಬೇಕಾ? ನೀವು ಉದ್ದ ಬೆಳೆಯಬೇಕು ಅಂತ ಆಸೆನಾ ಹಾಗಾದರೆ ಈ ಮನೆ ಮದ್ದು ಫಾಲೋ ಮಾಡಿ. ಹೆಣ್ಣು ಮಕ್ಕಳು 18 ವರ್ಷದ ವರೆಗೂ ಬೆಳೆಯುತ್ತಾರೆ ಗಂಡು ಮಕ್ಕಳು 24 ವರ್ಷ ವರೆಗೆ ಬೆಳೆಯುತ್ತಾರೆ ಅದಾದಮೇಲೆ ಅವರ ಹೈಟ್ ಇಂಕ್ರೀಜ್ ಆಗೋದು ಕಡಿಮೆ ಇರುತ್ತೆ ಹೆಣ್ಣುಮಕ್ಕಳು 18 ವರ್ಷ ಆದ್ಮೇಲೆ ಬೇಳಿಬೇಕು ಅಂದರೆ ಈ ಮನೆ ಮದ್ದು ಉಪಯೋಗಿಸಿ ಎರಡು ಇಂಚು ಬೆಳಿಯುತ್ತಿರ. ಈ ಲೇಖನ ಕಡೆವರೆಗೂ ಸಂಪೂರ್ಣ ಓದಿ. ಖಂಡಿತ ನಿಮಗೆ ಸಹಾಯ ಆಗಲಿದೆ.

ಮೊದಲನೇ ಮದ್ದು ಬೇಕಾಗಿ ಇರುವುದು ಒಂದು ಗ್ಲಾಸ್ ಹಾಲು ಅಂದ್ದಾರೆ 250 ಎಂ ಎಲ್ ಅಷ್ಟು ಮತ್ತು ರುಚಿಗೆ ತಕ್ಕಷ್ಟು ಸಾವಯವ ಬೆಲ್ಲ ಯೂಸ್ ಮಾಡಿ ರಾಸಾಯನಿಕ ಮುಕ್ತ ಬೆಲ್ಲ ಯೂಸ್ ಮಾಡಿ ಡೈಲಿ ಒಂದು ಸಲ ಕುಡಿಯಬೇಕು ಹೀಗೆ ಕುಡಿಯುವುದರಿಂದ ನಿಮಗೆ ಡೈಲಿ ಹೈಟ್ ಇನ್ಕ್ರೀಜ್ ಆಗೋಕೆ ಸಹಾಯ ಆಗುತ್ತೆ. ಎರಡನೇ ಮನೆ ಮದ್ದು ಕುಂಬಳ ಕಾಯಿ ಬೀಜವನ್ನು ದಿನಾಲೂ 2 ಸ್ಪೂನ್ ಅಷ್ಟು ತಿನ್ನುವುದರಿಂದ ನಿಮ್ಮ ಹೈಟ್ ಬೆಳೆಯುತ್ತೆ. ಮೂರನೇ ಮನೆ ಮದ್ದು ಕುಂಬಳಕಾಯಿಯನ್ನು ಒಂದು ಬಟ್ಟಲು ಅಷ್ಟು ತೆಗೆದುಕೊಂಡು ಬೇಯಿಸಿ ಅದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಹಾಕಿ ದಿನಾಲೂ ತಿನ್ನಬೇಕು

ಇದನ್ನು 10 ರಿಂದ 12 ವರ್ಷದ ಮಕ್ಕಳಿಗೆ ಡೈಲಿ ಕೊಡಿ ನಿಜವಾಗಲೂ ಅವರು ಉದ್ದ ಬೆಳೆಯಲು ಸಹಾಯ ಮಾಡುತ್ತೆ. ನಾಲ್ಕನೆಯ ಮನೆ ಮದ್ದು ಬಿಳಿ ಎಳ್ಳು ಪೌಡರ್ ಬೇಕು ಒಂದು ಸ್ಪೂನ್ ಅಷ್ಟು ಹಾಕಿ ಒಂದು ಸ್ಪೂನ್ ಅಷ್ಟು ಹಸುವಿನ ತುಪ್ಪ ಹಾಗೂ ಒಂದು ಸ್ಪೂನ್ ಅಷ್ಟು ಅಶ್ವ ಗಂಧ ಪೌಡರ್ ಬೇಕು ಇದು ಉದ್ದ ಬೆಳೆಯಲು ತುಂಬಾ ಉಪಯುಕ್ತ ಆಗಿದೆ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ದಿನಾಲೂ ಊಟ ಆದಮೇಲೆ ತಿನ್ನಲು ಕೊಡಿ ಇದರಿಂದ ಅವರ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತೆ ಉದ್ದ ಬೆಳೆಯುತ್ತಾರೆ.

ಐದನೆಯ ಮನೆ ಮದ್ದು ಒಂದು ಗ್ಲಾಸ್ ಹಾಲಿಗೆ 250 ಎಂ ಎಲ್ ಅಷ್ಟು ಹಾಲು ತೆಗೆದುಕೊಂಡು ಅದಕ್ಕೆ ಕಾಳು ಮೆಣಸಿನ ಪೌಡರ್ ಒಂದು ಸ್ಪೂನ್ ಹಾಕಿ ಕೊಂಡು ಒಂದು ಸ್ಪೂನ್ ಅಷ್ಟು ಅಶ್ವ ಗಂಧ ಪೌಡರ್ ರುಚಿಗೆ ತಕ್ಕಷ್ಟು ಬೆಲ್ಲ ಎಲ್ಲವೂ ಚೆನ್ನಾಗಿ ಮಿಕ್ಸ್ ಮಾಡಿ ಮಕ್ಕಳಿಗೆ ಕೊಡಿ ದೊಡ್ಡವರು ಕೂಡ ತೆಗೆದುಕೊಳ್ಳಬಹುದು. ಹದಿನೆಂಟು ವರ್ಷ ಆದಮೇಲೆ ಕೂಡ ತಗೊಬಹುದು. ಅಶ್ವ ಗಂಧ ಪೌಡರ್ ಉದ್ದ ಬೆಳೆಯಲು ಎತ್ತರ ಬೆಳೆಯಲು ಸಹಾಯ ಮಾಡುತ್ತೆ.

ಇದನ್ನು ಪ್ರತಿ ದಿನ ಎರಡು ತಿಂಗಳು ತೆಗೆದುಕೊಳ್ಳಿ ದಿನಾಲೂ ಊಟ ಆದಮೇಲೆ ರಾತ್ರಿ ಹೊತ್ತು ತಗೊಂಡರೆ ಉದ್ದ ಬೆಳೆಯಲು ಸಹಾಯ ಆಗುತ್ತೆ ಇದನ್ನು ಎರಡರಿಂದ ಮೂರು ತಿಂಗಳು ಮಾಡಬೇಕು ಗರಿಷ್ಟ 2 ಇಂಚು ಬೆಳೆಯಬಹುದು 18 ವರ್ಷಕ್ಕಿಂತ ಕಡಿಮೆ ಇರುವವರು ಇದನ್ನು ಫಾಲೋ ಮಾಡಿದರೆ ಖಂಡಿತ ಉದ್ದ ಬೆಳೆಯುತ್ತಾರೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಖಂಡಿತ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here