ಬುದ್ದಿ ಭ್ರಮಣೆ ಮಂಕುತನ ಅಥವ ಇನ್ನ್ಯಾವುದೇ ಮೆದುಳಿನ ಸಮಸ್ಯೆಗೆ ಈ ಮಿಶ್ರಣ ಮಾಡಿಕೊಂಡು ತಿನ್ನಿರಿ

0
805

ದೇಹದ ಆರೋಗ್ಯ ಮನುಷ್ಯನಿಗೆ ಎಷ್ಟೋ ಮುಖ್ಯವೋ ಮಾನಸಿಕ ಆರೋಗ್ಯ ಸಹ ಅಷ್ಟೇ ಮುಖ್ಯ ಆಗಿರುತ್ತದೆ. ಒಳ್ಳೆಯ ಮೆಂಟಲ್ ಕಂಡಿಷನ್ ಗೆ ಮೆಂಟಲ್ ಇಮ್ ಬ್ಯಾಲನ್ಸ್ ಗೆ ಬ್ರೈನ್ ಡಿಸಾರ್ಡರ್ ಗೆ ಮನೆ ಮದ್ದು ತಿಳಿಯೋಣ ಅಂದರೆ ಬುದ್ದಿ ಮಾಂಧ್ಯತೆ ಬುದ್ದಿ ಭ್ರಮಣೆ ಆಗಿರಬಹುದು ಪೆದ್ದು ತನ ಅಥವಾ ಯಾವಾಗಲು ಮಂಕು ಕವಿದ ರೀತಿಯಲ್ಲಿ ಯಾವುದಾದರೂ ಆಕ್ಸಿಡೆಂಟ್ ಆಗಿ ಬ್ರೈನ್ ಗೆ ಏಟು ಬಿದ್ದಾಗ ಪೆದ್ದು ತನ ಬರುತ್ತೆ ನಿಮಗೆ ಗೊತ್ತಿರುವ ಮಕ್ಕಳು ಇರಬಹುದು ಅಥವಾ ದೊಡ್ಡವರು ಇರಬಹುದು ಅವರಿಗೆ ಪ್ಲೀಜ್ ಆದಷ್ಟು ಶೇರ್ ಮಾಡಿ ಅವರಿಗೆ ಉಪಯೋಗ ಆಗಲಿ.

ಮೊದಲನೇ ಮನೆ ಮದ್ದು ಇದಕ್ಕೆ ಬೇಕಾಗಿ ಇರುವುದು ಕಡಲೆ ಕಾಳು 50 ಗ್ರಾಂ ಬೇಕು ಅಂದರೆ 5 ಸ್ಪೂನ್ ಅಷ್ಟು ಸಾಕು ಇದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನಸಿಡಿ ಬೆಳಗ್ಗೆ ಈ ನೀರನ್ನು ಸೋಸಿಕೊಳ್ಳಬೇಕು ಕಡಲೆಕಾಳು ಬೇರೆ ಅವರು ತಿನ್ನಬಹುದು ಆದರೆ ಕಡಲೆಕಾಳು ನೀರು ರೋಗಿ ಗಳಿಗೆ ಬೇಕು ಈ 250 ಎಂ ಎಲ್ ಅಷ್ಟು ನೀರಿಗೆ ಸರಿ ಹೋಗುವಷ್ಟು ಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಪ್ರತಿ ದಿನ ನಲವತ್ತೈದು ದಿನ ಕುಡಿಯಬೇಕು ಹೀಗೆ ಕುಡಿಯುವುದರಿಂದ ಇದು ಆದಷ್ಟು ಸರಿ ಹೋಗುತ್ತೆ.

100 ಶೇಕಡಾ ಅಂತ ಹೇಳುವುದಿಲ್ಲ ಆದಷ್ಟು ಸರಿ ಹೋಗುತ್ತೆ 70 ರಿಂದ 80 ಶೇಕಡಾ ಸರಿ ಹೋಗುತ್ತೆ ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇರುವುದಿಲ್ಲ ಒಂದು ಸಾರಿ ಪ್ರಯತ್ನ ಮಾಡಿ ನೋಡಿ. ಎರಡನೇ ಮನೆ ಮದ್ದು ಒಂದೆಲಗ ಸೊಪ್ಪು ಬ್ರಾಹ್ಮೀ ಎಲೆ ಅಥವಾ ಸರಸ್ವತಿ ಸೊಪ್ಪು ಎಲ್ಲ ಒಂದೇ ಫ್ರೆಂಡ್ಸ್ ಆದಷ್ಟು ಮನೆಯಲ್ಲೇ ಬೆಳಸಿ ಸಿಗುವುದಿಲ್ಲ ಅಂದರೆ ಹೊರಗಡೆ ನಿಮಗೆ ಪೌಡರ್ ಸಿಗುತ್ತೆ. ಈ ಎಲೆಯನ್ನು ಪ್ರತಿ ದಿನ ಜೇನು ತುಪ್ಪ ಸಹಾಯ ಇಂದ ಪ್ರತಿ ದಿನ ಬೆಳಗ್ಗೆ ತಿಂಡಿಗೆ ಅರ್ಧ ಗಂಟೆ ಬಿಟ್ಟು ಇದನ್ನು ತೆಗೆದುಕೊಳ್ಳಬೇಕು ಇದನ್ನು ಬೆಳಗ್ಗೆ 45 ದಿನ ಮಾಡಬೇಕು.

ಮೂರನೆಯದು ಧನ್ಯ ಬೀಜ ಈ ಧನ್ಯ ಬೀಜ 50ಗ್ರಾಂ ಅಷ್ಟು ತೆಗೆದುಕೊಂಡು ಜೊತೆಗೆ ಅಳಲೆಕಾಯಿ ಪೌಡರ್ 20ಗ್ರಾಂ ಅಷ್ಟು ಬೇಕು ಜೊತೆಗೆ 70ಗ್ರಾಂ ಅಷ್ಟು ಕಲ್ಲುಸಕ್ಕರೆ ಸೇರಿಸಿ ಪೌಡರ್ ಮಾಡಿಕೊಂಡು ಗಾಜಿನ ಸಿಸದಲ್ಲಿ ಸ್ಟೋರ್ ಮಾಡಿಕೊಳ್ಳಿ ಇದನ್ನು ಪ್ರತಿ ದಿನ ಅರ್ಧ ಟೀ ಸ್ಪೂನ್ ತಗೊಂಡು ಒಂದು ಗ್ಲಾಸ್ ನೀರು ಕುಡಿಯಿರಿ ಅಷ್ಟೆ ಇದನ್ನು ಕೂಡ 45 ದಿನ ಮಾಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತೆ. ಈ ಮೂರನ್ನು ನೀವು ಮಾಡಿದರೆ ಆದಷ್ಟು ಬೇಗ ನಿಮಗೆ ರಿಸಲ್ಟ್ ಗೊತ್ತಾಗುತ್ತೆ 80 ಶೇಕಡಾ ಕ್ಯೂರ್ ಆಗುತ್ತೆ ನಿಮಗೆ ಗೊತ್ತಿರುವವರು ಯಾರಾದ್ರೂ ಇದ್ದರೆ ಟ್ರೈ ಮಾಡಲು ಹೇಳಿ ಇದನ್ನು ಹಂಚಿ ಶೇರ್ ಮಾಡಿ ಅವರಿಗೂ ಶೇರ್ ಮಾಡಲು ಹೇಳಿ ಯಾರಿಗಾದರೂ ಒಬ್ಬರಿಗೆ ಉಪಯೋಗ ಆದರೆ ತುಂಬಾ ಒಳ್ಳೆಯದು ಅಲ್ವಾ ಫ್ರೆಂಡ್ಸ್.

LEAVE A REPLY

Please enter your comment!
Please enter your name here