ಈ ನಾಲ್ಕು ಕೆಟ್ಟ ಅಭ್ಯಾಸಗಳನ್ನು ಬಿಡುವುದು ಒಳ್ಳೆಯದು ಅಂತೆ

0
394

ಕೆಲವು ಅಭ್ಯಾಸಗಳನ್ನು ಕೆಟ್ಟ ಅಭ್ಯಾಸಗಳು ಅಂತ ನಮಗೆ ಚಿಕ್ಕ ವಯಸ್ಸಿನಿಂದ ಹೇಳುತ್ತಾ ಬಂದಿದ್ದಾರೆ. ಅವುಗಳನ್ನು ಅಭ್ಯಾಸ ಮಾಡಿಕೊಳ್ಳಬಾರದು ಅಂತ ಹೇಳುತ್ತಾ ಬಂದಿದ್ದಾರೆ. ಮತ್ತು ಕೆಲವು ಒಳ್ಳೆಯ ಅಭ್ಯಾಸಗಳು ಇರುತ್ತದೆ ಅವುಗಳನ್ನು ಅನುಸರಿಸಲೇಬೇಕು. ನಿಜಕ್ಕೆ ಅಭ್ಯಾಸಗಳು ಕೆಲವು ಕಾರಣಗಳಿಂದ ಒಳ್ಳೆಯದು-ಕೆಟ್ಟದ್ದು ಎಂದು ಬೇರೆ ಆಗುತ್ತದೆ. ಕೆಲವು ಅಭ್ಯಾಸಗಳಿಂದ ನಾವು ನಷ್ಟ ಹೋಗುವುದಲ್ಲದೆ ಅವುಗಳಿಂದ ಬೇರೊಬ್ಬರಿಗೂ ನಷ್ಟವನ್ನು ಕಲ್ಪಿಸುತ್ತೇವೆ. ಅದಕ್ಕೆ ಅವುಗಳನ್ನು ಕೆಟ್ಟ ಅಭ್ಯಾಸಗಳು ಅಂತ ಹೇಳುತ್ತೇವೆ. ಒಂದು ವೇಳೆ ಕೆಟ್ಟ ಅಭ್ಯಾಸಗಳು ಸಹ ನಿಮಗೆ ಒಳ್ಳೆಯದು ಮಾಡುತ್ತದೆ ಎಂದರೆ ಹೌದು ನೀವು ಹೇಳುವುದು ನಿಜ. ಅಂತಹ ಒಂದು ನಾಲ್ಕು ಅಭ್ಯಾಸಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಟಿವಿ ನೋಡುವುದು. ಇದರಲ್ಲಿ ಬರುವ ಎಮೋಷನಲ್ ಸೀನ್ಸ್ ಕೆಲಸಕ್ಕೆ ಬಾರದ ಶೋಗಳಿಂದ ಇದನ್ನು ಈಡಿಯೆಟ್ ಬಾಕ್ಸ್ ಅಂತ ಕೆಲವರು ಕರೀತಾರೆ. ಆದರೆ ನಿಮ್ಮ ಮೆದುಳಿಗೆ ಇದು ಲಾಭವನ್ನು ತರುತ್ತದೆ. ಟಿವಿ ನೋಡುವುದರಿಂದ ನೀವು ಅಪ್ಡೇಟ್ ಆಗುವುದಲ್ಲದೆ ಇದು ನಿಮ್ಮ ಮೆದುಳಿಗೆ ಎಕ್ಸಸೈಜ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಬೇಸರವನ್ನು ತೊಲಗಿಸಿ ಆನಂದವನ್ನು ನೀಡುತ್ತದೆ. ಆದರೆ ನೀವು ಏನು ಮಾಡಬೇಕೆಂಬ ನಿರ್ಣಯ ನಿಮಗೆ ಬಿಟ್ಟಿದ್ದು.

ಚಾಡಿ ಹೇಳುವುದು ಮತ್ತು ಸುಳ್ಳು. ಈ ಕೆಟ್ಟ ಅಭ್ಯಾಸ ತುಂಬಾ ಜನರಲ್ಲಿ ಇರುತ್ತದೆ. ನಿಮ್ಮ ಹತ್ತಿರವೇ ಕೆಲವರನ್ನು ನೋಡಬಹುದು. ಅವರು ಇತರರ ಜೀವನವನ್ನು ಬಗ್ಗಿ ನೋಡುತ್ತಾರೆ. ಅವರ ವಿಷಯವನ್ನು ಸ್ಪ್ರೆಡ್ ಮಾಡುತ್ತಾರೆ. ಅದರಲ್ಲಿ ಅವರಿಗೆ ತುಂಬಾ ಆನಂದ ಸಿಗುತ್ತದೆ. ನಿಮ್ಮಲ್ಲಿ ಈ ಅಭ್ಯಾಸ ಇದ್ದರೆ ಇದು ಅಂತಹ ಒಂದು ಕೆಟ್ಟ ಅಭ್ಯಾಸ ಅಲ್ಲ ಅಂತ ಹೇಳಬಹುದು. ಹೀಗೆ ಮಾಡುವುದರಿಂದ ನಾವು ಒಂದು ಕಡೆ ಬುದ್ಧಿಯನ್ನು ಕೇಂದ್ರೀಕರಿಸಿ ತುಂಬಾ ವಿಷಯಗಳನ್ನು ತಿಳಿದುಕೊಳ್ಳುವ ಶಕ್ತಿಯನ್ನು ಪಡೆಯುತ್ತೀವಿ. ಬೇರೊಬ್ಬರ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅಂದುಕೊಂಡಾಗ ಮೆದುಳಿನ ಜ್ಞಾಪಕ ಶಕ್ತಿ ಬೆಳೆಯುತ್ತದೆ. ಮಾನಸಿಕ ಖಿನ್ನತೆಯಿಂದ ಹೊರಬರಬಹುದು. ಆದರೆ ಇಂತಹ ಅಭ್ಯಾಸ ಕೆಲವು ಬಾರಿ ಮನಸ್ಸಿಗೆ ಅಶಾಂತಿಯನ್ನು ಕೂಡ ಉಂಟುಮಾಡುತ್ತದೆ ಹುಷಾರಾಗಿರಿ.

ಸ್ನಾನ ಮಾಡದೆ ಇರುವುದು. ಕೆಲವು ಬಾರಿ ಸ್ನಾನವನ್ನು ಮಾಡದೆ ಇರುವುದು ಸಹ ಒಳ್ಳೆಯದೇ ಅಂತ ರಿಸರ್ಚ್ ಗಳು ತಿಳಿಸಿದ್ದಾರೆ. ದಿನಕ್ಕೆ ಒಂದು ಬಾರಿ ಅಥವಾ ವಾರಕ್ಕೆ ಒಂದು ಬಾರಿ ಸ್ನಾನ ಮಾಡದಿದ್ದರೂ ಇದು ದೊಡ್ಡ ಸಮಸ್ಯೆ ಅಲ್ಲ ಅಂತ ಪರಿಶೋಧನೆಯಲ್ಲಿ ಹೇಳಿದ್ದಾರೆ. ದಿನ ಸ್ನಾನ ಮಾಡುವುದು ಒಳ್ಳೆಯದೇ ಸ್ನಾನ ಮಾಡದೆ ಇರುವವರಿಗೆ ತುಂಬಾ ರೋಗಗಳು ಬರುವ ಅವಕಾಶಗಳು ಇರುತ್ತದೆ. ಆದರೆ ದಿನ ಸ್ನಾನ ಮಾಡುವುದರಿಂದ ನಮ್ಮ ದೇಹವನ್ನು ಸುರಕ್ಷಿಸುವ ಕೆಲವು ಸೂಕ್ಷ್ಮ ಕಣಗಳನ್ನು ನಾವು ತೊಳೆದುಬಿಡುತ್ತೀವಂತೆ.

ಹೆಚ್ಚಿನ ನಿದ್ರೆ. ನಾಲ್ಕು ಐದು ದಿನ ಆಫೀಸಿನಲ್ಲಿ ಫುಲ್ ಆಗಿ ಕೆಲಸ ಮಾಡಿ ರಜೆದಿನ ಕೆಲವರು ಬೆಡ್ ಮೇಲಿಂದ ಏಳುವುದೇ ಇಲ್ಲ. ತುಂಬಾ ಸಮಯ ಮಲಗಿಕೊಂಡಿರುತ್ತಾರೆ. ಆದರೆ ಅವರ ಈ ಕೆಟ್ಟ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು ಅಂತ ಪರಿಶೋಧನೆಯಲ್ಲಿ ತಿಳಿಸಿದ್ದಾರೆ. ವೀಕೆಂಡ್ ನಲ್ಲಿ ಹೆಚ್ಚಿನ ಸಮಯ ಮಲಗುವುದರಿಂದ ಆಯಸ್ಸು ಹೆಚ್ಚಾಗುತ್ತಂತೆ. ವಾರದಿಂದ ನಾವು ಬಿದ್ದ ಕಷ್ಟಕ್ಕೆ ಸ್ವಲ್ಪ ನಿರಾಳ ಸಿಗುತ್ತಂತೆ. ಆದರೆ ನಾವು ಸರಿಯಾಗಿ ರೆಸ್ಟ್ ತಗೊಂಡಿಲ್ಲ ಅಂದರೆ ದಪ್ಪ ಆಗುವುದು ಮಾನಸಿಕ ಒತ್ತಡಗಳು ಬೆಳೆಯುವಂತಹ ಸಮಸ್ಯೆಗಳು ಇರುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್ ಬರುವ ಸಮಸ್ಯೆಗಳು ಇರುತ್ತದೆ. ಅದಕ್ಕೆ ವೀಕೆಂಡ್ ನಲ್ಲಿ ಸ್ವಲ್ಪ ಸಮಯ ಜಾಸ್ತಿ ನಿದ್ರೆ ಹೋಗಿ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here