ನಿಮಗೆ ಪದೇ ಪದೇ ಕೈ ಅಥವಾ ಕಾಲುಗಳು ಬೆವರುತ್ತಾ? ಹಾಗಾದರೆ ಇದನ್ನು ಮಾಡಿ ನೋಡಿ

0
1554

ತುಂಬಾ ಜನಕ್ಕೆ ಕೈ ಕಾಲು ಪಾದ ತುಂಬಾ ಬೆವರುತ್ತಾ ಇರುತ್ತೆ ಅದಕ್ಕೆ ಈ ಮನೆ ಮದ್ದನ್ನು ಹೇಳುತ್ತೇವೆ ಇದನ್ನು ಎರಡರಿಂದ ಮೂರು ತಿಂಗಳು ಟ್ರೈ ಮಾಡಿ ನಿಜವಾಗಲೂ ಕಡಿಮೆ ಆಗುತ್ತೆ. ಮೊದಲನೇ ಮನೆ ಮದ್ದು ದಾಳಿಂಬೆ ಗಿಡದ ಚಿಗುರು ಎಲೆ ಅದನ್ನು ದಿನಾಲೂ ಬೆಳಗ್ಗೆ ಮಧ್ಯಾಹ್ನ ರಾತ್ರಿ ಊಟ ಆದಮೇಲೆ ಮೂರು ಬಾರಿ ತಿನ್ನಬೇಕು ಹೀಗೆ ತಿನ್ನುವುದರಿಂದ ನಿಮಗೆ ಹೀಗೆ ಆಗುವುದು ಕಂಟ್ರೋಲ್ ಆಗುತ್ತೆ ಈ ರೆಮೀಡಿ ಬೆಸ್ಟ್ ಅಂತ ಹೇಳಬಹುದು. ಇನ್ನು ಅಶ್ವ ಗಂಧ ಪೌಡರ್ ನಿಮಗೇ ಇದು ಆಯುರ್ವೇದ ಶಾಪ್ ಅಲ್ಲಿ ಸಿಗುತ್ತೆ ಇದನ್ನು ಬಿಸಿ ಹಾಲಿಗೆ ಒಂದು ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಡೈಲಿ ಎರಡು ಟೈಂ ಕುಡಿಯಬೇಕು ಬೆಳಗ್ಗೆ ಒಂದು ಸಾರಿ ರಾತ್ರಿ ಒಂದು ಸಾರಿ ಹಾಗೆ ಕುಡಿಯಲು ಆಗುವುದಿಲ್ಲ ಅನ್ನುವವರು ಸ್ವಲ್ಪ ಕಲ್ಲು ಸಕ್ಕರೆ ಹಾಕಿ ಕೊಳ್ಳಬಹುದು ಇದರಿಂದ ಕೂಡ ನಿಮಗೆ ಕೈ ಬೆವರುವುದು ಕಡಿಮೆ ಆಗುತ್ತೆ.

ಮೂರನೆಯ ಮನೆ ಮದ್ದು ಏನು ಅಂದರೆ ಅಜ್ವೈನ ಅಥವಾ ಓಂ ಕಾಳು ಎನ್ನುತ್ತಾರೆ ಇದನ್ನು ಮೊದಲು ಪೌಡರ್ ಮಾಡಿಕೊಳ್ಳಿ ಇದನ್ನು ಚಿಕ್ಕ ಮಕ್ಕಳಿಗೆ ಅರ್ಧ ಸ್ಪೂನ್ ದೊಡ್ಡವರಿಗೆ ಒಂದು ಸ್ಪೂನ್ ಓಂ ಕಲ್ಲು ಪೌಡರ್ ಅನ್ನು ಚಿಕ್ಕ ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಅದು ಮುಳುಗುವವರೆಗೂ ಎಳ್ಳೆಣ್ಣೆ ಹಾಕಿ ರಾತ್ರಿಯೆಲ್ಲಾ ಹಾಗೆ ಬಿಡಿ ಬೆಳಗ್ಗೆ ತಿಂಡಿಗಿಂತ ಒಂದು ಗಂಟೆ ಮುಂಚೆ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು ಹೀಗೆ ಸತತವಾಗಿ ಡೈಲಿ ಮಾಡುವುದರಿಂದ ಎರಡು ತಿಂಗಳಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುತ್ತೆ ನಿಮ್ಮ ಪಾದ ಮತ್ತು ಹಸ್ತ ಬೆವರು ಆದಷ್ಟು ನಿಂತು ಹೋಗುತ್ತೆ.ಈ ಮೂರರಲ್ಲಿ ಒಂದನ್ನು ನೀವು ಫಾಲೋ ಮಾಡಲೇಬೇಕು ಆಗ ನಿಮಗೆ ಬೆವರು ಬರುವುದು ನಿಲ್ಲುತ್ತದೆ.

ಜೊತೆಗೆ ನಾವು ಹೇಳ್ವ ಈ ಜ್ಯೂಸ್ ಗಳಲ್ಲಿ ಒಂದನ್ನು ಫಾಲೋ ಮಾಡಿ ಆ್ಯಪಲ್ ಸೈಡರ್ ವಿನೆಗರ್ ಯನ್ನೂ ಡೈಲಿ 3 ಬಾರಿ ಊಟ ಆದಮೇಲೆ ತೆಗೆದುಕೊಳ್ಳಬೇಕು ಇದರಿಂದ ಕೂಡ ನಿಮಗೆ ಬೆವರು ಕಡಿಮೆ ಆಗುತ್ತೆ. ಇನ್ನು ಟ್ರೈ ಟೀ ಆಯಿಲ್ ಇದು ಕೂಡ ಮೂರರಿಂದ ನಾಲ್ಕು ಡ್ರಾಪ್ ಉಗುರು ಬೆಚ್ಚಗೆ ಇರುವ ನೀರಿನಲ್ಲಿ ಟ್ರೀ ಟೀ ಆಯಿಲ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ ಇದರಿಂದ ಕೂಡ ನಿಮಗೆ ಬೆವರು ಕಡಿಮೆ ಆಗುತ್ತೆ. ಇವೆರಡೂ ಮಾಡೋಕೆ ಆಗಲ್ಲ ಅನ್ನುವವರು ಬ್ಲಾಕ್ ಟೀ ಅಥವಾ ಗ್ರೀನ್ ಟೀ ಆದರೂ ನೀವು ಕುಡಿಯಬಹುದು ದಿನಾಲೂ ಎರಡು ಬಾರಿ ಕುಡಿಯಿರಿ ಆಗ ಕೂಡ ನಿಮಗೆ ಬೆವರು ಕಡಿಮೆ ಆಗುತ್ತೆ.

ಇನ್ನು ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಕೂಡ ನಿಮಗೆ ಬೆವರು ಕಡಿಮೆ ಆಗುತ್ತೆ. ಗೋಧಿ ಹುಲ್ಲಿನ ರಸ ಇದನ್ನು ದಿನ ಕುಡಿಯುವುದರಿಂದ ಕೂಡ ವರ್ಕ್ ಆಗುತ್ತೆ. ಬೇಕಿಂಗ್ ಸೋಡಾ ಒಂದು ಸ್ಪೂನ್ ಒಂದು ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಹಸ್ತಕ್ಕೆ ನಿಮ್ಮ ಪಾದಕ್ಕೆ ಚೆನ್ನಾಗಿ ಅಪ್ಲೈ ಮಾಡಿ ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗೆ ಇರುವ ನೀರಿನಲ್ಲಿ ತೊಳೆಯಿರಿ ಹೀಗೆ ದಿನಾಲೂ ಮಾಡಿ ನಿಮಗೆ ಬೆವರು ಬರುವುದಿಲ್ಲ.

LEAVE A REPLY

Please enter your comment!
Please enter your name here