ಯುವಕರೇ ನಿಮ್ಮ ಗಡ್ಡ ಸೂಪರ್ ಆಗಿ ಸ್ಟೈಲ್ಬೆ ಆಗಿ ಇರ್ಬೇಕು ಅಂದ್ರೆ ಈ ರೀತಿ ಮಾಡಿರಿ

0
1738

ಗಂಡಸರ ಗಡ್ಡ ಬೇಗ ಬೆಳಿಬೇಕಾ? ತುಂಬಾ ಚೆನ್ನಾಗಿ ಬೇಗ ಬೆಳಿಬೇಕು ಅಂದರೆ ನಾವು ಹೇಳುವ ಟಿಪ್ಸ್ ಅನ್ನು ಫಾಲೋ ಮಾಡಿ ಫ್ರೆಂಡ್ಸ್. ಒಬೊಬ್ಬರಿಗೆ ಏನೇ ಮಾಡಿದರೂ ಗಡ್ಡ ಬೆಳಿಯುವುದಿಲ್ಲ ಯಾವುದೇ ಆಯಿಲ್ ಯೂಸ್ ಮಾಡಿದರೂ ಬೆಳೆಯುವುದಿಲ್ಲ ಅಂತವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್. ತುಂಬಾ ಜನರಿಗೆ ತಪ್ಪು ಕಲ್ಪನೆ ಇದೆ ಅದು ಏನು ಎಂದರೆ ಶೇವಿಂಗ್ ಮಾಡಿದರೆ ಗಡ್ಡ ಬೇಗ ಬರುತ್ತದೆ ಎಂದು ಆದರೆ ನಿಜವಾಗಲೂ ಶೇವಿಂಗ್ ಜಾಸ್ತಿ ಮಾಡುವುದರಿಂದ ಗಡ್ಡ ಬೆಳಿಯುವುಡಿಲ್ಲ ಆದರೆ ನಿಮ್ಮ ಸ್ಕಿನ್ ತುಂಬಾ ಒರಟು ಆಗುತ್ತದೆ ಹಾಗಾಗಿ ಅದನ್ನೆಲ್ಲ ಮಾಡಬೇಡಿ ನಾವು ಹೇಳುವ ಆಯಿಲ್ ಯನ್ನು ಕರೆಕ್ಟ್ ಆಗಿ ಯೂಸ್ ಮಾಡಿ ನಾವು ಹೇಳುವ ಮೆಥಡ್ ನಲ್ಲೇ ಯೂಸ್ ಮಾಡಿ ತುಂಬಾ ಬೇಗ ಚೆನ್ನಾಗಿ ಗಡ್ಡ ಬೆಳೆಯುತ್ತದೆ. ಇದಕ್ಕೆ ಒಂದು ಆಯಿಲ್ ಹೇಳುತ್ತೇವೆ ಫ್ರೆಂಡ್ಸ್ ಅದನ್ನು ಫಾಲೋ ಮಾಡಿ.

ಮೊದಲನೆಯದು ಹರಳು ಎಣ್ಣೆ ಎರಡು ಟೀ ಸ್ಪೂನ್ ಬಾದಾಮಿ ಎಣ್ಣೆ ಒಂದು ಟೀ ಸ್ಪೂನ್ ನೀಲಗಿರಿ ಎಣ್ಣೆ ಅರ್ಧ ಟೀ ಸ್ಪೂನ್ ರೋಸ್ ಮೆರಿ ಆಯಿಲ್ ಅರ್ಧ ಟೀ ಸ್ಪೂನ್ ಬೇಕು. ಈ ರೋಸ್ ಮೆರಿ ಆಯಿಲ್ ಆನ್ಲೈನ್ ಅಥವಾ ಸೂಪರ್ ಮಾರ್ಕೆಟ್ ಗಳಲ್ಲಿ ಸಿಗುತ್ತದೆ ಇವೆಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುಂಚೆ ಹಚ್ಚಿ 5 ನಿಮಿಷ ಮಸಾಜ್ ಮಾಡಿಕೊಳ್ಳಬೇಕು ನಂತರ ಬೆಳಗ್ಗೆ ಸ್ವಲ್ಪ ಉಗುರು ಬೆಚ್ಚೆಗಿನ ನೀರಿನಲ್ಲಿ ತೊಳೆಯಿರಿ ಹೀಗೆ ಪ್ರತಿ ದಿನ ಮಾಡುವುದರಿಂದ ನಿಮ್ಮ ಗಡ್ಡ ತುಂಬಾ ಬೇಗ ಬೆಳೆಯುತ್ತೆ ನಿಮಗೆ ರೋಸ್ ಮೇರಿ ಆಯಿಲ್ ಸಿಗುವುದಿಲ್ಲ ಅನ್ನುವವರು ಮುಂದಿನ ಟಿಪ್ಸ್ ಫಾಲೋ ಮಾಡಿ.

ಎರಡನೆಯದು ಕೊಬ್ಬರಿ ಎಣ್ಣೆ 5 ಟೀ ಸ್ಪೂನ್ ಕರಿಬೇವಿನ ಎಲೆ 5 ರಿಂದ 8 ತಗೊಂಡು ಒಂದು ಬಂದಲಿ ಅಲ್ಲಿ 5 ರಿಂದ ಹತ್ತು ನಿಮಿಷ ಬಿಸಿ ಮಾಡಿಕೊಳ್ಳಿ ನಂತರ ಸ್ಟೌವ್ ಆಫ್ ಮಾಡಿ ತಣ್ಣಗೆ ಆಗಲು ಬಿಡಿ ಆಮೇಲೆ 3 ಟೀ ಸ್ಪೂನ್ ಅಷ್ಟು ಹರಳು ಎಣ್ಣೆ ಹಾಕಬೇಕು ಚೆನ್ನಾಗಿ ಕಲಸಿ ಬೇಕಾದರೆ ಕರಿಬೇವಿನ ಸೊಪ್ಪು ತೆಗೆದುಹಾಕಿ ಇಲ್ಲ ಅಂದರೆ ಹಾಗೆ ಬಿಡಿ ಇದನ್ನು ಸ್ಟೋರ್ ಮಾಡಿಕೊಳ್ಳಿ ಇದು ಎಷ್ಟು ದಿನ ಆದರೂ ಕೆಡುವುದಿಲ್ಲ ಸ್ನೇಹಿತರೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಗಡ್ಡದ ಭಾಗಕ್ಕೆ ಅಥವಾ ಮೀಸೆ ಚೆನ್ನಾಗಿ ಬರಬೇಕು ಅಂದರೆ ಎರಡು ಜಾಗಕ್ಕೆ ಚೆನ್ನಾಗಿ ನೀಟಾಗಿ ಮಸಾಜ್ ಮಾಡಿಕೊಳ್ಳಿ ಆಮೇಲೆ 20 ನಿಮಿಷ ಬಿಟ್ಟು ಉಗುರು ಬೆಚ್ಚಾಗಿನ ನೀರಿನಲ್ಲಿ ತೊಳೆಯಿರಿ.

ಮೂರನೆಯದು ನಿಮಗೆ ಅಷ್ಟು ಟೈಂ ಇಲ್ಲ ಅದನ್ನೆಲ್ಲ ಬಿಸಿ ಮಾಡಿಕೊಂಡು ಹಚ್ಚುವಷ್ಟು ಅನ್ನುವವರಿಗೆ ಈ ಮನೆ ಮದ್ದು ನೀಲಗಿರಿ ಎಣ್ಣೆ ಎರಡು ಟೀ ಸ್ಪೂನ್ ಬಿಳಿ ಎಳ್ಳೆಣ್ಣೆ ಅಥವಾ ಸೀಸ್ಯಂ ಆಯಿಲ್ ಎರಡು ಟೀ ಸ್ಪೂನ್ ಅಷ್ಟು ತಗೊಂಡು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮೀಸೆ ಗಡ್ಡಕ್ಕೆ ಅಪ್ಲೈ ಮಾಡಿ ಚೆನ್ನಾಗಿ ಮಸಾಜ್ ಮಾಡಿಕೊಂಡು ಆದಮೇಲೆ 20 ನಿಮಿಷ ಬಿಟ್ಟು ಉಗುರು ಬೆಚ್ಚಾಗಿನ ನೀರಿನಲ್ಲಿ ತೊಳೆಯಿರಿ.

ನಾಲ್ಕನೇ ಮನೆ ಮದ್ದು ಏನು ಅಂದರೆ ನಿಂಬೆ ಹಣ್ಣಿನ ಜ್ಯೂಸ್ ಎರಡು ಟೀ ಸ್ಪೂನ್ ಅಷ್ಟು ಸಿನ್ನಾಮನ್ ಪೌಡರ್ ಅಂದರೆ ದಾಲ್ಚಿನ್ನಿ ಚಕ್ಕೆ ಪೌಡರ್ ಒಂದು ಟೀ ಸ್ಪೂನ್ ಹರಳು ಎಣ್ಣೆ 3 ಟೀ ಸ್ಪೂನ್ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮೀಸೆ ಭಾಗಕ್ಕೆ ನಿಮ್ಮ ಗಡ್ಡದ ಭಾಗಕ್ಕೆ ನೀಟಾಗಿ ಹಚ್ಚಿ ಉಗುರು ಬೆಚ್ಚಗೆ ಇರುವ ನೀರಿನಲ್ಲಿ ತೊಳೆಯಿರಿ. ಇವನ್ನೆಲ್ಲ ಹಚ್ಚಬೇಕಾದರೆ ಅಪ್ ವರ್ಡ್ ಡೈರೆಕ್ಷನ್ ಅಲ್ಲಿ ಹಚ್ಚಬೇಕು ಮಸಾಜ್ ಮಾಡಿಕೊಳ್ಳಬೇಕು.

LEAVE A REPLY

Please enter your comment!
Please enter your name here