ಶನಿ ದೇವರಿಗೆ ಸ್ಮರಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
497

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.953515 64 90

ಮೇಷ : ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ದಾನ ಧರ್ಮಗಳ ಕಡೆಗೆ ಹೆಚ್ಚಿನ ಒಲವು ತೂರಿಸಿ ಆ ಭಗವಂತ ನಿಮಗೆ ಹೆಚ್ಚಿನ ರೀತಿಯಲ್ಲಿ ಕರುಣಿಸುತ್ತಾರೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಜೀವನದಲ್ಲಿ ಸಹನೆ ಎಂಬುದು ಅತೀ ಮುಖ್ಯ ಅದನ್ನು ನೀವು ಕಳೆದುಕೊಂಡ್ರೆ ಜೀವನದಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯ ಆಗೋದಿಲ್ಲ. ಈ ದಿನ ನೀವು ಶನಿ ದೇವರ ದೇಗುಲಕ್ಕೆ ತೆರಳಿ ನಿಮಗೆ ಸಾಧ್ಯ ಆದಷ್ಟು ಎಳ್ಳೆಣ್ಣೆ ದಾನ ಮಾಡಿರಿ. ಕಪ್ಪು ಬಣ್ಣದ ವಸ್ತ್ರಧಾರಣೆ ಮಾಡುವುದು ಒಳ್ಳೆಯದು.

ಮಿಥುನ: ಅನ್ಯಾಯ ಯಾವುದೇ ಕಂಡರು ಸಹ ಅದನ್ನು ವಿರೋಧಿಸಿ ಇಲ್ಲವಾದಲ್ಲಿ ನಿಮಗೆ ಆಪತ್ತು ಎಂಬುದು ತಪ್ಪಿದ್ದಲ್ಲ. ನಿಮ್ಮ ಜೀವನದಲ್ಲಿ ಮುನ್ನಡೆಯಲು ಗುರುಗಳ ಸಲಹೆ ಅಗತ್ಯವಾಗಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ವಿಧಾರ್ಥಿಗಳಿಗೆ ಈ ದಿನ ಹೆಚ್ಚಿನ ರೀತಿಯಲ್ಲಿ ಮಾನಸಿಕ ಕಿರಿ ಕಿರಿ ಇದ್ದೇ ಇರುತ್ತದೆ. ನೀವು ಜೀವನದಲ್ಲಿ ಯಶಸ್ಸು ಪಡೆಯಲು ನಿಮ್ಮ ಗುರುಗಳ ಮಾತುಗಳನ್ನು ಪಾಲಿಸಿರಿ. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡುವುದು ಸೂಕ್ತ.

ಸಿಂಹ: ನಿಮ್ಮ ಬುದ್ಧಿವಂತಿಕೆ ಪ್ರಶ್ನೆ ಮಾಡುವ ಸಾಕಷ್ಟು ಜನರು ನಿಮ್ಮ ಮದ್ಯೆಯೇ ಇದ್ದಾರೆ ಅವರಿಂದ ತುಸು ಜಾಗ್ರತೆ ಇರುವುದು ಸೂಕ್ತ. ಈ ದಿನ ಸಂಜೆ ಏಳು ಗಂಟೆ ನಂತರ ನವಗ್ರಹ ಪ್ರದಕ್ಷಿಣಿ ಹಾಕಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆ ಆಗುವ ಸಾಧ್ಯತೆ ಇದೆ. ನಿಮ್ಮ ಪೂರ್ವ ಪಾಪ ಪುಣ್ಯಗಳ ಪಾಪ ಕರ್ಮದಿಂದ ನಿಮ್ಮ ದೈನಂದಿನ ಜೀವನದಲ್ಲಿ ಯಶಸ್ಸು ಮತ್ತು ಸೋಲು ಅನುಭವಿಸುತ್ತೀರಿ. ಈ ದಿನ ನೀವು ಹಳದಿ ಬಣ್ಣದ ವಸ್ತ್ರಧಾರಣೆ ಮಾಡಿದರೆ ನಿಮಗೆ ಶುಭ ಫಲ.

ತುಲಾ: ನಿಮ್ಮ ಸಹನೆಯನ್ನು ಪರೀಕ್ಷೆ ಮಾಡುವ ಸಾಕಷ್ಟು ಜನರು ಇದ್ದಾರೆ ಅಂತ ಜನರಿಂದ ಒಂದಿಷ್ಟು ಜಾಗ್ರತೆ ಇರಲಿ. ನಿಮ್ಮ ನೇತೃತ್ವದಲ್ಲಿ ಯಾವುದೇ ಕೆಲಸ ಕಾರ್ಯಗಳು ಮಾಡಿದರು ಸಹ ಇಂದು ನಿಮಗೆ ಯಶಸ್ಸು ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನದ ನಿಮ್ಮ ಆಹಾರದಲ್ಲಿ ನಿಯಮಿತ ಕಾಪಾಡಿಕೊಳ್ಳಿ ಇಲ್ಲವಾದಲ್ಲಿ ಹೊಟ್ಟೆಗೆ ಸಂಭಂಧಪಟ್ಟ ಸಾಕಷ್ಟು ವ್ಯಾದಿ ನಿಮ್ಮನು ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ. ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ನಿಮ್ಮ ಈ ದಿನ ಕಿತ್ತಳೆ ಬಣ್ಣದ ವಸ್ತ್ರಧಾರಣೆ ಮಾಡಿರಿ ನಿಮಗೆ ಶುಭ ಫಲ ನಿಶ್ಚಿತ.

ಧನಸು: ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಗೆ ಮಾಡಿಕೊಂಡರೆ ಸಾಕಷ್ಟು ಆರ್ಥಿಕ ಲಾಭ ಪಡೆಯುತ್ತೀರಿ. ಬೆಳ್ಳಗೆ ೯ ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನಿಮ್ಮ ಮನೆ ಮಕ್ಕಳ ವಿಧ್ಯಾಭ್ಯಾಸದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ಏಕಾಗ್ರತೆ ಮುಖ್ಯವಾಗಿದೆ. ಸಂಜೆ ಸಮಯದಲ್ಲಿ ಸಾಧ್ಯ ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಹುದು ಅಥವ ಅದನ್ನು ಕೇಳಬಹುದು ಇದರಿಂದ ನಿಮ್ಮ ಧನಾತ್ಮಕ ಶಕ್ತಿ ಹೆಚ್ಚುತ್ತದೆ.

ಕುಂಭ: ನಿಮ್ಮ ಚಂಚಲ ಸ್ವಭಾವದಿಂದ ಸಾಕಷ್ಟು ಜನರನ್ನು ನೀವು ನೂಯಿಸುತ್ತೀರಿ. ಸಾಕಷ್ಟು ವಿಷಯದಲ್ಲಿ ಅದನ್ನು ಪೂರ್ಣ ಮಾಡಲು ಸಾಧ್ಯ ಆಗದೆ ಮಾನಸಿಕವಾಗಿ ಕುಗ್ಗುತ್ತೀರಿ. ಈ ದಿನ ಬೆಳ್ಳಗೆ ದೇಗುಲಕ್ಕೆ ತೆರಳಿದಾಗ ನವಗ್ರಹ ಪ್ರದಕ್ಷಿಣೆ ಮಾಡುವುದು ಮರೆಯಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಸಂಸಾರದ ಏನೇ ಗುಟ್ಟುಗಳು ಇದ್ದರು ಸಹ ಅದನ್ನ ಬೀದಿಗೆ ತರಬೇಡಿ ಯಾರೊಂದಿಗೆ ಸಹ ಹಂಚಿಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಕೆಲಸ ಕಾರ್ಯಗಳು ಮತ್ತು ನಿಮ್ಮ ಕ್ರಿಯಾಶೀಲತೆಗೆ ಹೆಚ್ಚಿನ ಮಹತ್ವ ಸಿಗಲಿದೆ. ಸಂಗಾತಿ ನೀಡುವ ಸಲಹೆ ದಿಕ್ಕರಿಸದೆ ಅದನ್ನ ಸ್ವೀಕರಿಸಿ.

LEAVE A REPLY

Please enter your comment!
Please enter your name here