ಅಡುಗೆ ಮನೆಯಲ್ಲಿ ಹೆಣ್ಣುಮಕ್ಕಳು ಈ ರೀತಿ ಮಾಡಬೇಕು

0
1062

ಪ್ರತಿ ದಿನ ಅಡುಗೆ ಮನೆಯಲ್ಲಿ ಪಾಲಿಸಬಹುದಾಗಿರುವ ಕೆಲವು ಟಿಪ್ಸ್ ನಿಮಗಾಗಿ ಇಲ್ಲಿವೆ ಇವನ್ನು ಫಾಲೋ ಮಾಡಿ ಫ್ರೆಂಡ್ಸ್. ತರಕಾರಿ ಒಣಗಿದರೆ ಅದನ್ನು ಚೆನ್ನಾಗಿ ತೊಳೆದು ಸ್ವಲ್ಪ ಕಲ್ಲು ಉಪ್ಪು ಹಾಕಿ ರಾತ್ರಿ ಇಡೀ ನೆನಸಿದಿ ಬೆಳಗ್ಗೆ ಅದು ತಾಜಾ ತರಕಾರಿ ಆಗಿರುತ್ತೆ ಸ್ನೇಹಿತರೆ. ಸೊಪ್ಪು ಮತ್ತು ಹಸಿರು ತರಕಾರಿ ಒಗ್ಗರಣೆಯನ್ನು ಬಾಡಿಸುವಾಗ ಸಾಧಾರಣವಾಗಿ ಅದರ ಬಣ್ಣ ಒಂದು ರೀತಿ ಆಗುತ್ತದೆ ಹಚ್ಚ ಹಸಿರು ತಾಜಾ ತನವನ್ನು ಉಳಿಸಿಕೊಳ್ಳಬೇಕು ಅಂದರೆ ಅದಕ್ಕೆ ಚಿಟಿಕೆ ಉಪ್ಪು ಹಾಕಿ ಬಳಸುವುದರಿಂದ ಹಾಗೆ ಹಸಿರಾಗಿ ಇರುತ್ತೆ ಕಪ್ಪು ಬಣ್ಣ ಬರುವುದಿಲ್ಲ.

ಫ್ರಿಡ್ಜ್ ನಲ್ಲಿ ಒಂದು ಸಿಪ್ಪೆ ತೆಗೆದ ಹಾಕಿ ಆಲೂಗಡ್ಡೆ ಗೆ ಉಪ್ಪು ಹಾಕಿ ಒಂದು ಬಟ್ಟಲಿನಲ್ಲಿ ನೀರು ಹಾಕಿ ಇಟ್ಟರೆ ಫ್ರಿಡ್ಜ್ ನಲ್ಲಿ ವಾಸನೆ ಬರುವುದೇ ಇಲ್ಲ ತುಂಬಾ ಪದಾರ್ಥ ಇರುವುದರಿಂದ ಸ್ಮೆಲ್ ಬರುತ್ತೆ ಇದನ್ನು ಟ್ರೈ ಮಾಡಿ ನೋಡಿ. ಇನ್ನು ವಾಂಗಿ ಬಾತ್ ಪುಳಿಯೋಗರೆ ಚಿತ್ರಾನ್ನ ಇವುಗಳನ್ನು ಉದುರಾಗಿ ಅನ್ನ ಮಾಡಬೇಕಾದರೆ ಅನ್ನ ಮಾಡುವಾಗ ಒಂದು ಟೀ ಸ್ಪೂನ್ ಅಷ್ಟು ಎಣ್ಣೆ ಹಾಕುವುದರಿಂದ ಅಥವಾ ನಿಂಬೆ ರಸ ಹಿಂಡಿದರೆ ಅನ್ನ ಹದವಾಗಿ ಉದರಾಗಿ ಬರುತ್ತೆ. ಉಪ್ಪಿಟ್ಟು ಅವಲಕ್ಕಿ ಪಲಾವ್ ಮುಂತಾದವು ಗಳನ್ನು ಮಾಡಿದಾಗ ಅದು ತಯಾರಾದ ಮೇಲೆ ಅದು ಬಿಸಿ ಇರುವಾಗಲೇ ಒಂದು ಟೀ ಸ್ಪೂನ್ ತುಪ್ಪ ಹಾಕಿ ಮುಚ್ಛಿಟ್ಟರೆ ಅದು ತಳ ಹಿಡಿಯುವುದಿಲ್ಲ ಮತ್ತು ಅದರ ರುಚಿ ಕೂಡ ತುಂಬಾ ಚೆನ್ನಾಗಿ ಆಗುತ್ತೆ.

ಇನ್ನು ಹಾಲು ಕಾಯಿಸುವಾಗ ಹಾಲು ಪಾತ್ರೆಯಲ್ಲಿ ಪಾತ್ರೆಯನ್ನು ತೀವವಾಗಿ ಇತ್ತು ಕಾಯಿಸಿದರೆ ಅಂದರೆ ಅದರ ಒಳ ಮುಖ ಇರುತ್ತಲ್ವ ಅದನ್ನು ಒದ್ದೆ ಮಾಡಿ ಕಾಯಿಸಿದಾಗ ಹಾಲಿನ ಕೆನೆ ಪಾತ್ರೆಗೆ ಅಂಟುವುದಿಲ್ಲ ಇದರಿಂದ ಹಾಲಿನ ಪಾತ್ರೆ ತೊಳೆಯುವುದು ಬಹಳ ಸುಲಭ ಆಗುತ್ತದೆ. ಒಂದು ಟೀ ಸ್ಪೂನ್ ವಿನಗೈರ್ ಅನ್ನು ಒಂದು ಚಿಕ್ಕ ಬಾಟಲಿನಲ್ಲಿ ಹಾಕಿ ಮುಚ್ಚಿ ಅಡುಗೆ ಮನೆಯಲ್ಲಿ ಇಡುವುದರಿಂದ ಸಣ್ಣ ಉಳ ಬರುತ್ತಲ್ವಾ ಅವೆಲ್ಲ ನಿಮ್ಮ ಅಡಿಗೆ ಮನೆ ಹತ್ತಿರ ಬರುವುದಿಲ್ಲ. ಇನ್ನು ಗ್ಯಾಸ್ ಸ್ಟೌವ್ ಮಿಕ್ಸರ್ ಇವುಗಳನ್ನು ಕ್ಲೀನ್ ಮಾಡುವಾಗ ಸ್ಕ್ರಬ್ ಗೆ ಒಂದು ಚಿಟಿಕೆ ಅಡಿಗೆ ಸೋಡಾ ಹಾಕಿ ಕ್ಲೀನ್ ಮಾಡಿದರೆ ಅದು ಪಳ ಪಳ ಅಂತ ಹೊಳೀತಾ ಇರುತ್ತೆ.

ರುಬ್ಬಿದ ದೋಸೆ ಬಿಡುವಾಗ ದೋಸೆ ಹಿಟ್ಟಿಗೆ ಒಂದು ಚಮಚ ಸಕ್ಕರೆ ಹಾಕಿ ದೋಸೆ ಬಿಡುವಾಗ ಚೆನ್ನಾಗಿ ಇರುತ್ತೆ ರುಚಿ ರುಚಿ ಆಗಿ ಗರಿ ಗರಿ ಆಗಿ ಇರುತ್ತೆ. ಸಂಬಾರಿನಲ್ಲಿ ಕೆಲವೊಮ್ಮೆ ಉಪ್ಪು ಜಾಸ್ತಿ ಆಗಿದ್ದರೆ ಸ್ವಲ್ಪ ಟೊಮೆಟೊ ರಸ ಹಾಕಿ ಅಥವಾ ಒಂದು ಹಾಕಿ ಆಲೂಗಡ್ಡೆ ಅನ್ನು ಸಣ್ಣ ಸಣ್ಣ ಪೀಸ್ ಮಾಡಿ ಹಾಕಿ ಆಗ ಉಪ್ಪು ಕಡಿಮೆ ಆಗುತ್ತೆ. ಎಲೇಕೊಸನ್ನು ಬೇಸುವಾಗ ತುಂಬಾ ಸ್ಮೆಲ್ ಬರುತಿರುತ್ತೆ ಆಗ ಒಂದು ಚಿಕ್ಕ ಪೀಸ್ ಅಷ್ಟು ಶುಂಠಿ ಹಾಕಿ ಬೇಯಿಸಿ ಆಗ ನಿಮಗೆ ಎಲೆಕೋಸು ಸ್ಮೆಲ್ ಬರಲ್ಲ.

LEAVE A REPLY

Please enter your comment!
Please enter your name here