ಉಬ್ಬಸ ಅಥವಾ ಅಸ್ಥಮಾಗೆ ಮನೆ ಮದ್ದು ತಿಳಿಯೋಣ ಬನ್ನಿ. ಕೆಲವರಿಗೆ ಉಬ್ಬಸ ಜಾಸ್ತಿ ಇರುತ್ತದೆ ಅವರಿಗೆ ಆಯಾಸ ಸುಸ್ತು ಜಾಸ್ತಿ ಇರುತ್ತದೆ ಉಸಿರಾಟದ ತೊಂದರೆ ಎದೆ ಉರಿ ಉಬ್ಬಸ ಜಾಸ್ತಿ ಇರುತ್ತದೆ ಕೆಮ್ಮು ಶೀತ ತುಂಬಾ ಇರುತ್ತದೆ ಇದಕ್ಕೆ ಈ ಮನೆ ಮದ್ದು ಫಾಲೋ ಮಾಡಿದರೆ ನಿಮಗೆ ಎರಡು ವಾರದಲ್ಲಿ ಗುಣ ಆಗುತ್ತದೆ. ಮೊದಲನೇ ಮನೆ ಮದ್ದು ನಾಲ್ಕರಿಂದ ಐದು ಎಸಳು ಬೆಳುಳ್ಳಿ ಹಾಗೂ 250 ಎಂ ಎಲ್ ಅಷ್ಟು ಹಾಲು ಬೇಕು. ಒಂದು ಪಾತ್ರೆಯಲ್ಲಿ ಈ ಹಾಲನ್ನು ತಗೊಂಡು ಚೆನ್ನಾಗಿ ಕುಡಿಯುವಾಗ ಬೆಳುಳ್ಳಿ ಎಸಳನ್ನು ಹಾಕಿ ಹಾಗೂ ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ನಾಲ್ಕರಿಂದ ಐದು ನಿಮಿಷ ಕುದಿಸಿ ತಣ್ಣಗೆ ಆಗಲು ಬಿಡಿ ಸ್ವಲ್ಪ ಬೆಚ್ಚಗೆ ಇರಬೇಕು.

ಆಗ ಫಿಲ್ಟರ್ ಮಾಡಿಕೊಂಡು ಕುಡಿಯಿರಿ ಹೀಗೆ ಪ್ರತಿ ದಿನ ಬೆಳಗ್ಗೆ ಕಾಫೀ ಟೀ ಕುಡಿಯುವ ಬದಲು ಈ ಹಾಲನ್ನು ಕುಡಿಯಿರಿ ಇದರಿಂದ ಹೃದಯ ಸಂಬಂಧಿತ ರೋಗ ಕೂಡ ದೂರ ಮಾಡುತ್ತದೆ. ನಿಮ್ಮ ಶ್ವಾಸ ಕೋಶ ಸಿಸ್ಟಮ್ ಅನ್ನು ಕೂಡ ಚೆನ್ನಾಗಿ ಇಟ್ಟಿರುತ್ತೆ ನಿಮ್ಮ ಲಂಗ್ಸ್ ಅನ್ನು ಕ್ಲೀನ್ ಮಾಡುತ್ತದೆ ಹಾಗೂ ಎಲ್ ಪಿ ಎಲ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ ಬ್ಲಡ್ ಕ್ಲಾಟ್ ಆಗುವುದನ್ನು ತಡೆ ಗಟ್ಟುತ್ತದೆ. ಲಿವರ್ ಗೆ ತುಂಬಾ ಒಳ್ಳೆಯದು ಹಾಗೂ ಜಾಂಡೀಸ್ ಬರುವುದಿಲ್ಲ.ಇದು ಒಳ್ಳೆಯ ಪಾನೀಯ ಆಗಿದೆ ಪ್ರತಿ ದಿನ ಬೆಳಗ್ಗೆ ನಿಮಗೆ ಸಿಗುವ ಎನರ್ಜಿ ಡ್ರಿಂಕ್ ಎಂದು ಹೇಳಬಹುದು ಜೊತೆಗೆ ನಿಮಗೆ ಸೊಂಟ ನೋವು ಜಾಯಿಂಟ್ ಪೈನ್ ಇದ್ದರೂ ಆದಷ್ಟು ಬೇಗ ಕಡಿಮೆ ಆಗುತ್ತದೆ.
ಇದರ ಜೊತೆ ಆಸ್ತಮಾ ಇರುವವರು ಬೆಳುಳ್ಳಿ ರಸ ಒಂದು ಟೀ ಸ್ಪೂನ್ ತಗೋಬೇಕು ಹಾಗೂ ಶುಂಠಿ ರಸ ಒಂದು ಟೀ ಸ್ಪೂನ್ ವಿಲ್ಯೆದೇಳೆ ರಸ ಒಂದು ಟೀ ಸ್ಪೂನ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತಗೊಂಡರೆ ಪ್ರತಿ ದಿನ ಊಟ ಆದಮೇಲೆ ಮೂರು ಬಾರಿ ತಗೊಂಡರೆ ನಿಜವಾಗಲೂ ನಿಮಗೆ ಆಸ್ತಮಾ ಎಷ್ಟೇ ವರ್ಷದಿಂದ ಇದ್ದರು ಅದು ಕಂಟ್ರೋಲ್ ಗೆ ಬರುತ್ತದೆ. ಇವೆರಡೂ ತುಂಬಾ ಒಳ್ಳೆಯ ಸುಲಭದ ಔಷಧಿ ಸ್ನೇಹಿತರೆ ನೀವು ಇದನ್ನು ಸರಿಯಾಗಿ ಫಾಲೋ ಮಾಡಿದರೆ ನಿಮಗೆ ಎಷ್ಟೇ ವರ್ಷ ಇಂದ ಆಸ್ತಮಾ ಇದ್ದರೂ ಅದು ದೂರ ಆಗುತ್ತದೆ ಅದರ ಜೊತೆಗೆ ಈರುಳ್ಳಿ ಅಂಜೂರ ಬೆಳುಳ್ಳಿ ಶುಂಠಿ ಚೆನ್ನಾಗಿ ತಿನ್ನಿರಿ ನಿಂಬೆ ಹಣ್ಣು ಅರಿಶಿನ ಎಲ್ಲವನ್ನೂ ಪ್ರತಿ ದಿನ ಯೂಸ್ ಮಾಡುತ್ತ ಇದ್ದರೆ ಆಸ್ತಮಾ ಕಂಟ್ರೋಲ್ ಗೆ ಬರುತ್ತದೆ
ಮುಖ್ಯವಾಗಿ ನೀವು ನಿಮ್ಮ ಮನೆಯಲ್ಲಿ ಸಾಕು ಪ್ರಾಣಿ ಇದ್ದರೆ ಅದರಿಂದ ದೂರ ಇರಿ ಅಲರ್ಜಿ ಇಂದ ದೂರ ಇರಲು ಪ್ರಯತ್ನ ಮಾಡಿ ಸ್ನೇಹಿತರೆ ಇದರಿಂದ ನಿಮಗೆ ಆಸ್ತಮಾ ಬರುವುದು ತಡೆ ಗಟ್ಟುತ್ತದೆ ತುಂಬಾ ತಂಪು ಇರುವ ಆಹಾರ ಪಾನೀಯಗಳನ್ನು ಕುಡಿಯಬಾರದು ಈಜು ಮಾಡಬಾರದು ಜಾಸ್ತಿ ಎಕ್ಸರ್ಸೈಜ್ ಮಾಡಬಾರದು. ನಾವು ಹೇಳಿರುವ ಈ ಮನೆ ಮದ್ದುಗಳನ್ನು ಅನುಸರಿಸಿ ನಿಮಗೆ ಆಸ್ತಮಾ ಇಂದ ಮುಕ್ತಿ ಪಡೆಯುತ್ತೀರಿ. ನಿಮಗೆ ಈ ಲೇಖನ ಉಪಯೋಗ ಅನ್ನಿಸಿದರೆ ಖಂಡಿತ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಉಪಯೋಗ ಪಡಿಸಿಕೊಳ್ಳಲು ಸಹಾಯ ಮಾಡಿ ಸ್ನೇಹಿತರೆ.