ತಿರುಮಲ ವೆಂಕಟೇಶ್ವರ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯ

0
616

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.953515 64 90

ಮೇಷ: ಈ ದಿನ ಒತ್ತಡದ ಬದುಕನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಮೊದಲು ತಿಳಿಯಿರಿ. ನಿಮ್ಮ ಪೂರ್ವನಿಯೋಜಿತ ಕೆಲ್ಸ ಕಾರ್ಯದಲ್ಲಿ ನಿಮಗೆ ಖಂಡಿತ ಯಶಸ್ಸು ದೊರೆಯುತ್ತದ್ದೆ. ಈ ದಿನ ನಿಮ್ಮ ಪಾಪ ಕರ್ಮಗಳ ಬಗ್ಗೆ ನಿಮಗೆ ಅರಿವಾಗಲಿದೆ.
ವೃಷಭ: ನಿಮ್ಮ ಈ ದಿನದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ನಿಮ್ಮ ಆಪ್ತ ಸ್ನೇಹಿತನ ಸಹಾಯ ನಿಶ್ಚಿತವಾಗಿ ಸಿಗುತ್ತದೇ. ಈ ದಿನ ನಿಮಗೆ ಹೆಚ್ಚಿನ ರೀತಿಯಲ್ಲಿ ಪ್ರವಾಸದ ಅನುಭೂತಿ ಸಿಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಮಿಥುನ: ಅನಿರೀಕ್ಷಿತ ಘಟನೆ ನಿಮಗೆ ಮಾನಸಿಕ ಆಘಾತ ನೀಡುತ್ತದೆ. ಈ ದಿನ ಯಾವುದೇ ಬಂಡವಾಳ ಹೂಡಿಕೆ ಮಾಡುವುದು ಸೂಕ್ತ ಅಲ್ಲ. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ನಿಮ್ಮ ಸಮಸ್ಯೆಗಳು ಏನೇ ಇರಲಿ ಅದೆಲ್ಲವೂ ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ಈ ದಿನ ಆರ್ಥಿಕ ವಿಷ್ಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ವಿದೇಶದಲ್ಲಿ ನಿಮಗೆ ಏನಾದರೂ ಸಂಪರ್ಕ ಇದ್ದರೆ ಅಲ್ಲಿಂದ ಶುಭ ಸಮಾಚಾರ ಸಿಗುವುದು ನಿಶ್ಚಿತ. ವೃತ್ತಿಯಲ್ಲಿ ಯಶಸ್ಸು ಸಿಗಲು ಹಾನುಮಾನ್ ದಂಡಕ ಪಾರಾಯಣ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಸಿಂಹ: ನಿಮ್ಮ ವೈಯಕ್ತಿಕ ಜೀವನದಲ್ಲಿ ಈಗಾಗಲೇ ಕಳೆದುಕೊಂಡಿದ್ದು ತುಂಬಾ ಇದೆ. ಅದೆಲ್ಲವೂ ಮರಳಿ ಪಡೆಯಲು ಸಾಧ್ಯ ಅಂತೂ ಇಲ್ಲ ಆದರೆ ಮುಂದೆ ಆಗುವ ಒಂದಿಷ್ಟು ಕೆಟ್ಟ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಉತ್ತಮ.
ಕನ್ಯಾ: ಮನೆಗೆ ಬರುವ ದೂರದ ನೆಂಟರಿಂದ ಮಾನಸಿಕ ಕಿರಿ ಕಿರಿ ಆಗುತ್ತದೆ. ಕೆಲವೊಂದು ವಿಚಾರದಲ್ಲಿ ವೈಮನಸ್ಸು ಆಗುತ್ತದೆ. ಕುಟುಂಬ ಸದಸ್ಯರ ಜೊತೆಗೆ ಯಾವುದೇ ಕಾರಣಕ್ಕೂ ಗುಪ್ತ ಮಾಹಿತಿಗಳನ್ನು ಹಚ್ಚಿಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ಈ ದಿನ ನೀವು ಬೆಳ್ಳಗೆ 11 ಗಂಟೆ ಒಳಗೆ ತಪ್ಪದೆ ಗಣಪತಿ ವಿಗ್ರಹಕ್ಕೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ.

ತುಲಾ: ಈ ದಿನ ಹಲವು ಕೆಲ್ಸ ಕಾರ್ಯದಲ್ಲಿ ನಿಮಗೆ ಹಿನ್ನಡೆ ಆಗುತ್ತದೆ. ನಿಮ್ಮ ಸೋಮಾರಿತನ ನಿಮಗೆ ಮುಳ್ಳಾಗಿ ಪರಿಣಮಿಸುತ್ತದೆ. ನೀವು ಈ ದಿನ ತಪ್ಪದೆ ಸಂಜೆ ಸಮಯದಲ್ಲಿ ಒಮ್ಮೆ ಆದರೂ ಹನುಮಾನ್ ದಂಡಕ ಪಾರಾಯಣ ಮಾಡಿರಿ. ಹಳದಿ ಬಣ್ಣದ ವಸ್ತ್ರಧಾರಣೆ ನಿಮಗೆ ಈ ದಿನ ಶ್ರೇಷ್ಠ.
ವೃಶ್ಚಿಕ: ಮನೆಯಲ್ಲಿ ನಡೆಯುತ್ತಿರುವ ಸಾಕಷ್ಟು ವಾದ ವಿವಾದಗಳು ಮತ್ತು ಸಣ್ಣ ಪುಟ್ಟ ಮನಸ್ತಾಪಗಳು ಸಾಕಷ್ಟು ಕಿರಿ ಕಿರಿ ಮಾಡುತ್ತದೆ. ಈ ದಿನ ಮನೆ ಹೆಂಗಸರು ಯಾವುದೇ ಕಾರಣಕ್ಕೂ ಹಣದ ವ್ಯವಹಾರ ಯಾರೊಂದಿಗೆ ಇಟ್ಟುಕೊಳ್ಳಲು ಹೋಗಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಧನಸು: ಆರೋಗ್ಯದಲ್ಲಿ ಈ ದಿನ ನೀವು ಅತೀ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ದೂರದ ಸಂಚಾರ ನಷ್ಟ ಉಂಟು ಮಾಡುತ್ತದೆ. ಈ ದಿನ ಸಾಧ್ಯ ಆದರೆ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಸಂಸಾರದಲ್ಲಿ ಆಗಿರುವ ಸಮಸ್ಯೆಗಳು ತಪ್ಪಿಸಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಉಚಿತ ಪರಿಹಾರ ಸಿಗುತ್ತದೆ.
ಮಕರ: ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಆದಾಯ ಬರುತ್ತದೆ ಇದಕ್ಕೆ ನಿಮ್ಮ ಹಲವು ತಂತ್ರಗಳು ಕೆಲ್ಸ ಮಾಡುತ್ತದೆ. ನಿಮ್ಮ ಏಳಿಗೆ ಕಂಡು ಸಹಿಸದ ಜನರಿಂದ ಒಂದಿಷ್ಟು ದೂರ ಇರುವುದು ಸೂಕ್ತ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಕುಂಭ: ಜೀವನದಲ್ಲಿ ಸಾಕಷ್ಟು ತೃಪ್ತಿದಾಯಕ ಸೇವೆ ನಿಮಗೆ ಸಿಗುತ್ತದೆ. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಜೊತೆಗೆ ಇದ್ದರು ಸಹ ನಿಮಗೆ ಯಾವಾಗಲು ಒಂಟಿತನ ಎಂಬುದು ಕಾಡುತ್ತಲೇ ಇರುತ್ತದೆ. ಸಮಯ ಸಿಕ್ಕಾಗ ರಾಮ ಮೂಲ ಮಂತ್ರ ಪಾರಾಯಣ ಮಾಡಿರಿ ಕಷ್ಟದ ಸಮಯದಲ್ಲಿ ಆತನೇ ನಿಮ್ಮ ಕೈ ಹಿಡಿಯುತ್ತಾನೆ.
ಮೀನ: ಈ ದಿನ ಸಣ್ಣ ವ್ಯವಹಾರ ಮಾಡುವ ಜನರು ಸಾಕಷ್ಟು ಲಾಭ ಪಡೆಯುತ್ತಾರೆ. ನಿಮ್ಮ ಸಂಸಾರದಲ್ಲಿ ಏನೇ ಸಮಸ್ಯೆಗಳು ಇದ್ದರೆ ಅದೆಲ್ಲವೂ ಪರಿಹಾರ ಆಗಲು ಒಂದು ಅನುಷ್ಟಾನ ಮಾಡಬೇಕಿದೆ ಅದರ ಬಗ್ಗೆ ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ಪಡೆಯಿರಿ. ಈ ದಿನ ನೀವು ಸಂಜೆ ನಂತರ ಹಣ ಕಾಸಿನ ವಿಷಯದಲ್ಲಿ ತಗಾದೆಗಳು ಬರುವ ಸಾಧ್ಯತೆ ಇರುತ್ತದೆ.

LEAVE A REPLY

Please enter your comment!
Please enter your name here