ರಾತ್ರಿ ಲೇಟ್ ಆಗಿ ನಿದ್ರೆ ಮಾಡುವವರಿಗೆ ಈ ಲಾಭ ಸಿಗುತ್ತೆ

0
1132

ಅರ್ಧ ರಾತ್ರಿಯವರೆಗೆ ಎಚ್ಚರವಾಗಿರುವವರನ್ನು ಈ ಸಮಾಜ ಜವಾಬ್ದಾರಿವಂತರು ಅಥವಾ ಕೆಲಸಕ್ಕೆ ಬಾರದವರು ಅಂತ ಹೇಳುತ್ತಾರೆ. ಆದರೆ ವಿಜ್ಞಾನ ಈ ವಿಷಯದ ಬಗ್ಗೆ ಬೇರೆ ತರ ಹೇಳುತ್ತದೆ. ಯಾಕೆಂದರೆ ಸರಿಯಾಗಿ ತಿಳಿಯದ ವಿಷಯ ನಮ್ಮನ್ನ ತಪ್ಪು ದಾರಿಗೆ ತಳ್ಳುತ್ತದೆ. ಈ ದಿನ ನಾವು ಈ ಲೇಖನದಲ್ಲಿ ಬೇಗ ಮಲಗುವವರು ಮತ್ತು ತಡರಾತ್ರಿಯಲ್ಲಿ ಮಲಗುವವರ ಬಗ್ಗೆ ಮತ್ತು ಅವರ ಸಾಮರ್ಥ್ಯದ ಬಗ್ಗೆ ಅವರ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅಂತ ಹೇಳುತ್ತೇವೆ. ಆದರೆ ಒಂದು ಮಾತ್ರ ಮರೆಯಬೇಡಿ ಈ ವಿಷಯ ನೋಡಿದ ಮೇಲೆ ನೀವು ನಿಮ್ಮ ಮಲಗುವ ಸಮಯದ ಮೇಲೆ ತಪ್ಪದೇ ಗಮನಕೊಡಿ.

ಒಬ್ಬ ಖ್ಯಾತ ತಜ್ಞರಾದಂತಹ ಬೆಜಿಮಿನ್ ಫ್ರಾಂಕ್ಲಿನ್ ನವರು ಅರ್ಲಿ ಟು ಬೆಡ್ ಅಂಡ್ ಅರ್ಲಿ ಟು ರೈಸ್ ಮೇಕ್ಸ್ ಎ ಮ್ಯಾನ್ ಹೆಲ್ತಿ ವೆಲ್ತಿ ಅಂಡ್ ವೈಸ್ ಅಂತಾರೆ. ಅಂದರೆ ಬೇಗ ಮಲಗಿ ಬೇಗ ನಿದ್ದೆಯಿಂದ ಏಳುವುದರಿಂದ ಒಬ್ಬ ವ್ಯಕ್ತಿ ಆರೋಗ್ಯವಂತನಾಗಿ ಜೀವನದಲ್ಲಿ ಅಭಿವೃದ್ದಿ ಆಗುತ್ತಾನೆ ಅಂತ ಹೇಳುತ್ತಾರೆ. ಆದರೆ ಬಹುತೇಕರು ಇದೇ ರೀತಿಯಲ್ಲಿ ನಮ್ಮಲ್ಲಿ ಕೆಲವರು ಹೇಳುತ್ತಾರೆ. ವಿಜ್ಞಾನದ ಪರವಾಗಿ ಬೇಗ ಮಲಗಿ ಬೇಗ ಹೇಳುವವರ ತಿಳುವಳಿಕೆ ಅರ್ಧ ರಾತ್ರಿವರೆಗೆ ಮಲಗದೆ ಇರುವವರಿಗಿಂತ ಕಡಿಮೆ ಇರುತ್ತಂತೆ. ಆದರೆ ಇದನ್ನು ಕೇಳಿ ನೀವು ಅರ್ಧರಾತ್ರಿಯವರಿಗೆ ಎಚ್ಚರವಾಗಿರುವುದಕ್ಕೆ ಪ್ರಯತ್ನ ಮಾಡಬೇಡಿ. ಯಾಕೆಂದರೆ ಒಂದು ರಿಸರ್ಚ್ ಭಾಗವಾಗಿ ತಿಳಿದ ರಿಪೋರ್ಟ್ ನಲ್ಲಿ ಬೇಗ ಮಲಗಿ ಎದ್ದವರನ್ನು ಅತ್ಯಂತ ಆಶಾವಾದಿಗಳು ಅಂತ ಅತ್ಯಂತ ಛಲವಾದಿಗಳು ಅಂತ ಅತ್ಯಂತ ಚುರುಕಾದವರು ಅಂತ ತಿಳಿಸಿದ್ದಾರೆ.

ನಿಜ ಹೇಳಬೇಕು ಅಂದರೆ ಬೇಗ ಮಲಗಿ ಎದ್ದವರು ಬೆಳಗಿನಜಾವ ಅತ್ಯಂತ ಶಕ್ತಿವಂತವಾದ ಸಹಜ ಸಿದ್ಧ ಸೂರ್ಯಕಿರಣಗಳಿಂದ ಚುರುಕಾಗಿರುತ್ತಾರೆ. ಆದರೆ ಅವರ ದೇಹ ಅಂಗ್ರೋಮೆಂಟ್ ನಿಂದ ಸಿಂಕ್ ಆಗಿರುತ್ತದೆ. ಮತ್ತು ಆರೋಗ್ಯಕರವಾಗಿರುತ್ತದೆ. ಆದರೆ ಎಂ ಆರ್ ಐ ಸ್ಕ್ಯಾನಿಂಗ್ ಇಂದ ತಿಳಿದುಬಂದಿದ್ದೇನೆಂದರೆ ನಮ್ಮ ಮೆದುಳಿನಲ್ಲಿರುವ ಪ್ರೀಫ್ರಂಟಲ್ ಕಾರ್ಟೆಕ್ಸ್ ಬೆಳಗಿನ ಜಾವ ತುಂಬಾ ಚುರುಕಾಗಿರುತ್ತದೆ. ಮತ್ತೆ ನಮ್ಮ ಮಿದುಳಿನಲ್ಲಿರುವ ಈ ಭಾಗವೇ ಪ್ಲಾನಿಂಗ್ ಮಾಡುತ್ತಾ ಸಂಕಲ್ಪ ಬಲವನ್ನು ಹೆಚ್ಚಿಸುತ್ತದೆ. ಅದೇ ಈ ಸಂಕಲ್ಪ ಬಲವೇ ನಮ್ಮ ಮುಂದಿನ ಜೀವನದಲ್ಲಿ ದೊಡ್ಡ ದೊಡ್ಡ ಗುರಿಯನ್ನು ಮುಟ್ಟುವುದಕ್ಕೆ ಸಹಕರಿಸುತ್ತದೆ. ಬೇಗ ಮಲಗಿ ಏಳುವುದರಿಂದ ಕೆಟ್ಟ ಅಭ್ಯಾಸ ಯಾವ ಮಾತ್ರಕ್ಕೂ ಅಲ್ಲ.

ಅಷ್ಟೇ ಅಲ್ಲದೆ ಇದು ನಮ್ಮ ಜೀವನಕ್ಕೆ ತುಂಬಾ ಮುಖ್ಯ ಕೂಡ ನಾವು ಮೊದಲಿಗೆ ಹೇಳಿದ ಹಾಗೆ ಬೇಗ ಮಲಗುವವರಿಗಿಂತ ಲೇಟಾಗಿ ಮಲಗುವವರ ತಿಳುವಳಿಕೆ ತುಂಬಾ ಹೆಚ್ಚಾಗಿರುತ್ತದೆ. ನೀವು ಕೂಡ ತಡರಾತ್ರಿಯವರೆಗೆ ಎಚ್ಚರವಾಗಿದ್ದು ಆ ನಂತರ ಮಲಗಬೇಕು ಅಂದರೆ ಅದಕ್ಕೆ ಮುಂಚಿತವಾಗಿ ಕೆಲವು ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು. ನಿಜಕ್ಕೂ ಅರ್ಧರಾತ್ರಿಯವರೆಗೆ ಎಚ್ಚರವಾಗಿರುವ ವ್ಯಕ್ತಿ ಸಮಾಜದಲ್ಲಿರುವ ಮನುಷ್ಯರ ಜೊತೆ ಹೆಚ್ಚಾಗಿ ಬೆರೆಯುವುದಿಲ್ಲ. ಅಂದರೆ ಅವನು ಸೊಸೈಟಿ ಜೊತೆ ಬೆರೆಯುವುದಿಲ್ಲ. ಇದಕ್ಕೆ ಕೆಲವರು ರಿಸರ್ಚ ಸೋಶಿಯಲ್ ಜೆನ್ಟ್ ಲಾಂಗ್ ಅಂತ ಹೆಸರನ್ನು ಇಡುತ್ತಾರೆ. ಪ್ರಪಂಚದಲ್ಲಿ ಜನ ಬೇಗ ಮಾಡಿ ಮುಗಿಸುವ ಕೆಲಸವನ್ನು ಇವರು ನಿಧಾನವಾಗಿ ಮಾಡುತ್ತಾರೆ. ಅಂದರೆ ನಾವು ಬೇರೆ ಲೋಕದಲ್ಲಿ ಬದುಕಿದ್ದೇವೆ ಅಂತ ಇವರು ಜೀವಿಸುತ್ತಿರುತ್ತಾರೆ. ಉದಾರಣೆಗೆ ಒಬ್ಬ ವ್ಯಕ್ತಿ ಬೆಳಗ್ಗೆ 3 ಗಂಟೆಗೆ ಮಲಗಿ ಬೆಳಗ್ಗೆ 11ಗಂಟೆಗೆ ಎದ್ದರೆ ಅವನಿಗೆ ಆ 11ಗಂಟೆಯಿಂದ ಆ ದಿನ ಪ್ರಾರಂಭವಾಗುತ್ತದೆ.

ಅಂದರೆ ಅವನು ಸಮಾಜದ ಪ್ರತಿ ಕೆಲಸದಲ್ಲಿ ಹಿಂದೆ ಇದ್ದಾನೆ ಅಂತ ಅರ್ಥ. ಆದರೆ ಒಬ್ಬ ವ್ಯಕ್ತಿ ತಡರಾತ್ರಿಯವರೆಗೆ ಎಚ್ಚರವಾಗಿದ್ದು ಸ್ವಲ್ಪ ಸಮಯ ಮಲಗಿ ಬೆಳಗ್ಗೆ ಬೇಗ ನಿದ್ರೆಯಿಂದ ಎದ್ದರೆ ನಿದ್ರೆ ಇಲ್ಲದಿರೋದ್ರಿಂದ ಅವರ ಮೆದುಳಿನ ಸಾಮರ್ಥ್ಯಕ್ಕೆ ತುಂಬಾ ತೊಂದರೆಯಾಗುತ್ತದೆ. ಮತ್ತು ಆ ಒಂದು ಮಿದುಳಿನ ಬೆಳವಣಿಗೆ ನಾವು ಫಿಸಿಕಲ್ ಆಗಿ ಕೂಡ ಕಾಣಬಹುದು. ಈ ವೈಟ್ ಕಲರ್ ನಲ್ಲಿ ಕಾಣುವುದನ್ನು ನಮ್ಮ ಮಿದುಳಿನಲ್ಲಿರುವ ವೈಟ್ ಮೆಟರ್ ಅಂತಾರೆ. ಅರ್ಧ ರಾತ್ರಿಯವರೆಗೆ ಎಚ್ಚರವಾಗಿರುವವರಿಗೆ ಇದು ಸ್ವಲ್ಪ ಚಿಕ್ಕ ಚಿಕ್ಕದಾಗಿ ಹೋಗುತ್ತದೆ. ಈ ಜಾಗ ನಮ್ಮ ಮಿದುಳಿನಲ್ಲಿ ಹಾರ್ಮೋನ್ಸ್ ಪಾಸ್ ಆಗುವುದಕ್ಕೆ ಒಂದು ರಸ್ತೆ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಒಂದು ವೇಳೆ ಇದು ಕಡಿಮೆಯಾದರೆ ಹಾರ್ಮೋನ್ಸ್ ಗಳು ಪಾಸ್ ಆಗುವುದಕ್ಕೆ ಸರಿಯಾದ ದಾರಿ ಸಿಗುವುದಿಲ್ಲ.

ಇದರಿಂದ ನಮ್ಮನ್ನು ಖುಷಿಯಾಗಿರಿಸುವ ಡೊಪಮಿನ್ ಮತ್ತು ಸೆರೆಟೊನಿನ್ ಅಂತ ಹಾರ್ಮೋನ್ಸ್ ಗಳು ಕೂಡ ನಮ್ಮ ದೇಹಕ್ಕೆ ತುಂಬಾ ಕಡಿಮೆಯಾಗಿ ಸಂಚರಿಸುತ್ತದೆ. ಇದರಿಂದ ತಡರಾತ್ರಿಯವರೆಗೆ ಎಚ್ಚರವಾಗಿರುವವರಲ್ಲಿ ಲ್ಯಾಕ್ ಆಫ್ ವಿಲ್ಲ್ ಪವರ್ ಮತ್ತು ಲೇಜಿನೆಸ್ ತುಂಬಾ ಕ್ಲಿಯರಾಗಿ ಕಾಣಿಸುತ್ತದೆ. ಆದರೆ ತಡರಾತ್ರಿಯವರೆಗೆ ಎಚ್ಚರವಾಗಿರುವ ಮೆದುಳು ಕೋರ್ಟಿಸೋ ಲೆವೆಲ್ ಹೆಚ್ಚಾಗಿರುತ್ತದೆ. ಈ ಕೋರ್ಟಿಸೋ ಅನ್ನುವುದು ಒಂದು ಟ್ರಾನ್ಸ್ ಹಾರ್ಮೋನ್ ಇದು ಬೆಳೆಯುವುದರಿಂದ ಆ ವ್ಯಕ್ತಿ ಅಂದುಕೊಳ್ಳದೆ ಬರುವಂತಹ ಸಮಸ್ಯೆಗಳಿಂದ ಹೆಲೆಕ್ಟ್ ಆಗೋಗುತ್ತಾನೆ. ಮತ್ತು ಆ ಸ್ಟ್ರೆಸ್ಸ್ ಇಂದ ಬರುವಂತಹ ಎಂತಹ ರಿಸ್ಕ್ ಆದರೂ ತೆಗೆದುಕೊಳ್ಳೋಕೆ ರೆಡಿ ಆಗಿರುತ್ತಾನೆ. ಅದರಿಂದ ಹೊಸ ಹೊಸ ಅವಕಾಶಗಳು ಅವರಿಗಾಗಿ ಸೃಷ್ಟಿಯಾಗಿವೆ ಅಂತ ಅನಿಸುತ್ತದೆ. ಇದರಿಂದ ಇಂಥವರು ಲೈಫ್ ನಲ್ಲಿ ಕ್ರಿಯೇತೀವರ್ಸ್ ಆಗುತ್ತಾರೆ. ಮತ್ತು ಹಣವಂತರಾಗಿ ಬೆಳೆಯುತ್ತಾರೆ. ಮತ್ತು ಇಂತಹ ಪ್ರತಿ ವಿಷಯಗಳನ್ನು ತುಂಬಾ ಅರ್ಥಮಾಡಿಕೊಳ್ಳುವ ಒಂದು ಶಕ್ತಿಯನ್ನು ಅವರಲ್ಲಿ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಇದೇ ಅವರಲ್ಲಿರುವ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಾಗಿರಿಸುವುದಕ್ಕೆ ಸಹಕರಿಸುತ್ತದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here