ಈ ಲೇಖನದಲ್ಲಿ ನಿಮಗೆ ಗರ್ಭಿಣಿ ಸ್ತ್ರೀಯರಿಗೆ ಒಂದು ಸೂಪರ್ ಡ್ರಿಂಕ್ ಹೇಳುತ್ತೇವೆ ಇದನ್ನು ದಿನ ಕುಡಿಯುವುದರಿಂದ ಹುಟ್ಟುವ ಮಕ್ಕಳ ಮೆದುಳು ಚೆನ್ನಾಗಿ ಆಗುತ್ತದೆ ಅಂದರೆ ಬ್ರೈನ್ ಡೆವಲಪ್ಮೆಂಟ್ ಸೂಪರ್ ಆಗಿ ಆಗುತ್ತೆ ಅವರು ತುಂಬಾ ಶಾರ್ಪ್ ಆಗುತ್ತಾರೆ ಹುಟ್ಟುವ ಮಕ್ಕಳ ಬುದ್ದಿ ಶಕ್ತಿ ತುಂಬಾ ಚೆನ್ನಾಗಿ ಆಗುತ್ತೆ ಇದು ಶೇಕಡಾ 100 ಸೇಫ್ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ನಿಜವಾಗಲೂ ಧೈರ್ಯದಿಂದ ತೆಗೆದುಕೊಳ್ಳಬಹುದು.

ಇದನ್ನು ತಯಾರು ಮಾಡಲು ಬೇಕಾಗಿ ಇರುವುದು ಮೂರೇ ಪದಾರ್ಥ ಒಂದು ಒಣ ಶುಂಠಿ ಸೋಂಪು ಹಾಗೂ ಒಂದೆಲಗ ಸೊಪ್ಪು ಇದು ಅಷ್ಟೆ. ಎಲ್ಲವನ್ನೂ 100 ಗ್ರಾಂ ಅಷ್ಟೆ ತೆಗೆದುಕೊಳ್ಳಿ ಒಣ ಶುಂಠಿಯನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ ನಂತರ ನೈಸ್ ಪೌಡರ್ ಮಾಡಿಕೊಳ್ಳಿ. ಇದನ್ನು ಚೆನ್ನಾಗಿ ತುಪ್ಪದಲ್ಲಿ ಫ್ರೈ ಮಾಡಿಕೊಂಡು ಪೌಡರ್ ಮಾಡಿಕೊಳ್ಳಬೇಕು ಅದನ್ನು ಒಂದು ಬಟ್ಟೆಯಲ್ಲಿ ಸೋಸಿ ಆಗ ನಿಮಗೆ ತುಂಬಾ ನೈಸ್ ಪೌಡರ್ ಸಿಗುತ್ತೆ ಹಾಗೆ ಸೋಂಪು ಕೂಡ ಅಷ್ಟೆ ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಪೌಡರ್ ಮಾಡಿ ಕೊಂಡು ಬಟ್ಟೆಯಲ್ಲಿ ಸೋಸಿಕೊಳ್ಳಿ ಅದೇ ತರಹ ಒಂದೆಲಗ ಸೊಪ್ಪು 100 ಗ್ರಾಂ ಅಷ್ಟು ತಗೊಂಡು ನೆರಳಲ್ಲಿ ಒಣಗಿಸಿ ನೈಸ್ ಪೌಡರ್ ಮಾಡಿಕೊಳ್ಳಿ.
ನಿಮಗೆ ಅಷ್ಟು ಟೈಂ ಇಲ್ಲ ಒಂದೆಲಗ ಸೊಪ್ಪು ಇಲ್ಲ ಅನ್ನುವವರು ಸರಸ್ವತಿ ಚೂರ್ಣ ಸಿಗುತ್ತೆ ಅದನ್ನು ಈ ಎರಡು ಪೌಡರ್ ಜೊತೆ ಮಿಕ್ಸ್ ಮಾಡಿ ಅಂದರೆ ಶುಂಠಿ ಸೋಂಪು ಒಂದೆಲಗ ಸೊಪ್ಪನ್ನು ಪೌಡರ್ ಮಾಡಿಕೊಂಡು ಒಂದು ಗ್ಲಾಸ್ ಜಾರಿನಲ್ಲಿ ಹಾಕಿ ಇಟ್ಟುಕೊಂಡು ಇದನ್ನು ದಿನಾಲೂ ಹಾಲಿಗೆ ಹಾಕಿ ಕುಡಿಯಬೇಕು. ಹೇಗೆ ಅಂದರೆ ಅರ್ಧ ಸ್ಪೂನ್ ಅಷ್ಟು ಈ ಚೂರ್ಣ ಒಂದು ಗ್ಲಾಸ್ ಉಗುರು ಬೆಚ್ಚಗೆ ಇರುವ ಹಾಲಿನಲ್ಲಿ ಸ್ವಲ್ಪ ರುಚಿಗೆ ತಕ್ಕಷ್ಟು ಕಲ್ಲು ಸಕ್ಕರೆ ಹಾಕಿ ಊಟ ಆದಮೇಲೆ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.
ದಿನಕ್ಕೆ ಎರಡು ಬಾರಿ ಮಾಡಬೇಕು ಬೆಳಗ್ಗೆ ಒಂದು ಬಾರಿ ರಾತ್ರಿ ಮಲಗುವ ಮುಂಚೆ ಹೀಗೆ ಡೈಲಿ ಮಾಡಬೇಕು ಗರ್ಭಿಣಿ ಸ್ತ್ರೀಯರು ಮೂರನೇ ತಿಂಗಳಿನಿಂದ ಕೂಡ ಕುಡಿಯಬಹುದು ಮೂರನೇ ತಿಂಗಳಿನಿಂದ 9 ತಿಂಗಳು ಮುಗಿಯುವ ವರೆಗೂ ದಿನಾಲೂ ಕುಡಿಯಬಹುದು. ಇದರಿಂದ ಇವರಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ನಿಮಗೆ ಅಜೀರ್ಣ ಮಲಬದ್ಧತೆ ವಾಂತಿ ಆಗುವುದಿಲ್ಲ ಜೊತೆಗೆ ಹುಟ್ಟುವ ಮಕ್ಕಳು ಕೂಡ ತುಂಬಾ ಶಾರ್ಪ್ ಆಗುತ್ತಾರೆ ಅವರು ಬುದ್ಧಿವಂತರಾಗಿ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇಲ್ಲದೆ ಹುಟ್ಟುತ್ತಾರೆ ಏಕೆ ಎಂದರೆ ನಾವು ಇಲ್ಲಿ ಯಾವುದೇ ರೀತಿಯ ಕೆಮಿಕಲ್ಸ್ ಯೂಸ್ ಮಾಡುತ್ತ ಇಲ್ಲ ನಿಮಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಈ ಡ್ರಿಂಕ್ ಅನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು. ನಿಮಗೆ ಈ ಲೇಖನ ಇಷ್ಟ ಆದರೆ ಪ್ಲೀಜ್ ಇದನ್ನು ನಿಮಗೆ ಗೊತ್ತಿರುವ ಎಲ್ಲರಿಗೂ ಶೇರ್ ಮಾಡಿ ಸ್ನೇಹಿತರೆ ಇದರ ಉಪಯೋಗ ಪಡೆಯಿರಿ.
ನಿಮದು ಒಳ್ಳೆಯ ಸಂದೇಶ
Way cool! Some extremely valid points! I appreciate you writing this article plus the rest of the website is very good.