ಈ ಹಣ್ಣಿನಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟಬಲ್ಲ ಶಕ್ತಿ ಇದೆ ಅಂತೆ

0
5378

ಇತ್ತೀಚಿನ ಸಂಶೋಧನೆ ಪ್ರಕಾರ ಒಂದು ಹಣ್ಣಿನಲ್ಲಿ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಂಶ ತುಂಬಾ ಜಾಸ್ತಿ ಇದೆ ಈ ಹಣ್ಣು ಕ್ಯಾನ್ಸರ್ ಕಣಗಳನ್ನು ಸಾಯಿಸುವಂತಹ ಶಕ್ತಿ ಹೊಂದಿದೆ ಅಂತೆ ಈ ಹಣ್ಣು ಯಾವುದು ಗೊತ್ತಾ? ನೇರಳೆ ಹಣ್ಣು. ಹೌದು ಈ ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಬರುವುದಿಲ್ಲವಂತೆ ಏಕೆ ಅಂದರೆ ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಪೊಟಾಷ್ಯಿಯಂ ಐರನ್ ಹಾಗೂ ವಿಟಮಿನ್ ಸಿ ತುಂಬಾ ಜಾಸ್ತಿ ಇದೆ ಹಾಗಾಗಿ ನಿಮಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತೆ ಅಂದರೆ ಇಮ್ಮ್ಯುನಿಟಿ ಪವರ್ ಜಾಸ್ತಿ ಆಗುತ್ತೆ ಇದರಿಂದ ನಮಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ ಫ್ರೆಂಡ್ಸ್ ಅದರಲ್ಲೂ ಈ ಕ್ಯಾನ್ಸರ್ ಬರುವುದಿಲ್ಲ ಇದರಿಂದ ಮುಳೆ ಕೂಡ ಸ್ಟ್ರಾಂಗ್ ಆಗುತ್ತೆ ನೀವು ತುಂಬಾ ಶಕ್ತಿ ಶಾಲಿ ಆಗುತ್ತಿರ ಇದರಲ್ಲಿ ಆಂಟಿ ಆಕ್ಸಿಡೆಂಟ್ ಇರುತ್ತೆ ಇದರಿಂದ ಹೃದಯ ಸಂಬಂಧಿತ ರೋಗನು ಬರಲ್ಲ ರಕ್ತದ ಒತ್ತಡ ಆದಷ್ಟು ನಿಯಂತ್ರಣದಲ್ಲಿ ಇರುತ್ತೆ.

ಮಧುಮೇಹಿಗಳಿಗೆ ಅಂತೂ ನೇರಳೆ ಹಣ್ಣು ರಾಮ ಬಾಣದಂತೆ ಕೆಲಸ ಮಾಡುತ್ತೆ ಈ ಬೀಜದಿಂದ ಮಾಡಿದ ಔಷಧಿ ಗಳನ್ನೂ ಆದಷ್ಟು ಸೇವಿಸುತ್ತಾ ಬಂದರೆ ಶೇಕಡಾ 50 ರಷ್ಟು ಅವರಿಗೆ ಡಯಾಬಿಟೀಸ್ ಕಂಟ್ರೋಲ್ ಗೆ ಬರುತ್ತದೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಚಿಕ್ಕ ಮಕ್ಕಳಿಗೂ ಕೂಡ ತುಂಬಾ ಒಳ್ಳೆಯ ಔಷಧಿ ಎಂದು ಹೇಳಬಹುದು ಮತ್ತು ಅತಿಸಾರ ಬೇಧಿ ಬಾಯಿ ಹುಣ್ಣು ಆಗಿದ್ದರು ಕಡಿಮೆ ಆಗುತ್ತೆ ಬಾಯಿ ದುರ್ವಾಸನೆ ಬರುತ್ತಾ ಇದ್ದರೂ ಕಡಿಮೆ ಆಗುತ್ತೆ ಫ್ರೆಂಡ್ಸ್.

ನೇರಳೆ ಹಣ್ಣಿಗೆ ಬ್ಯಾಕ್ಟೀರಿಯಾ ಇಂದ ಹೋರಡಬಲ್ಲ ಶಕ್ತಿ ಹೊಂದಿರುತ್ತದೆ ಬ್ಯಾಕ್ಟೀರಿಯಾ ವೈರಸ್ ಎಲ್ಲದರಿಂದ ಹೊರಡಬಲ್ಲ ಶಕ್ತಿ ಹೊಂದಿರುತ್ತದೆ ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ ಇದನ್ನ ಅಗದು ಅಗೆದು ತಿನ್ನುವುದರಿಂದ ನಮ್ಮ ಬಾಯಿ ಸಂಬಂಧಿತ ರೋಗಗಳು ಇರುವುದಿಲ್ಲ ಬೇರೆ ಯಾವುದೇ ರೀತಿಯ ತೊಂದರೆ ಕೂಡ ಬರುವುದಿಲ್ಲ ಬಾಯಿಯ ದುರ್ವಾಸನೆಗೆ ಕೂಡ ಇರುವುದಿಲ್ಲ ಅಷ್ಟು ಒಳ್ಳೆಯ ಗುಣ ಇದೆ. ಈ ಹಣ್ಣಿನ ರಸ ಅಂದರೆ ಜ್ಯೂಸ್ ಕುಡಿಯುವುದರಿಂದ ಕೂಡ ಬೇಧಿ ನಿಲ್ಲುತ್ತೆ ಇದನ್ನು ಮಕ್ಕಳಿಗೆ ಜೇನುತುಪ್ಪ ಹಾಕಿ ಕುಡಿಸುವುದರಿಂದ ಅವರಿಗೆ ಮೂಲವ್ಯಾಧಿ ಪ್ರಾಬ್ಲಮ್ ಇದ್ದರೂ ಕಡಿಮೆ ಆಗುತ್ತೆ.

ಕೆಲವರಿಗೆ ಕಣ್ಣು ಉರಿಯುತ್ತೆ ಅಂತವರಿಗೆ ಸಹ ಅದೆಲ್ಲ ಕಡಿಮೆ ಆಗುತ್ತೆ ಕೆಲವರಿಗೆ ನಿದ್ದೆ ಬರುತ್ತಿಲ್ಲ ಹೇಳುತ್ತಾ ಇರುತ್ತಾರೆ ಅವರಿಗೆ ಈ ಜ್ಯೂಸ್ ಇಂದ ನಿದ್ದೆ ಚೆನ್ನಾಗಿ ಬರುತ್ತೆ ಅಥವಾ ಹಣ್ಣು ಹಾಗೆ ತಿನ್ನುವುದರಿಂದ ಕೂಡ ನಿದ್ದೆ ಚೆನ್ನಾಗಿ ಬರುತ್ತೆ ಇದು ದೇಹದ ಉಷ್ಣತೆಯನ್ನು ಕೂಡ ಕಡಿಮೆ ಮಾಡುತ್ತದೆ. ಹಾಗಾಗಿ ಇಷ್ಟೊಂದೆಲ್ಲಾ ಗುಣ ಇರುವ ಈ ಹಣ್ಣಿನಲ್ಲಿ ಕ್ಯಾನ್ಸರ್ ನ ಗುಣ ಮಾಡುವ ಶಕ್ತಿ ಇದೆ ಇದನ್ನು ನಿಯಮಿತವಾಗಿ ತಿನ್ನಿ ಕ್ಯಾನ್ಸರ್ ಇಂದ ದೂರ ಇರಿ ಸ್ನೇಹಿತರೆ. ಈ ಮಾಹಿತಿ ನಿಮಗೆ ಉಪಯೋಗ ಅನ್ನಿಸಿದರೆ ದಯವಿಟ್ಟು ಶೇರ್ ಮಾಡಿ ಎಲ್ಲರಿಗೂ ತಲುಪುವ ಹಾಗೆ ಮಾಡಿರಿ.

LEAVE A REPLY

Please enter your comment!
Please enter your name here