ನಿಮಗೇನಾದರೂ ಈ ರೀತಿಯ ಚರ್ಮದ ಸಮಸ್ಯೆ ಇದ್ರೆ ಕೊಡಲೇ ಮನೆ ಮದ್ದು ಮಾಡಿರಿ

1
3320

ಯಾವುದೇ ರೀತಿಯ ಸ್ಕಿನ್ ಅಲರ್ಜಿ ಪ್ರಾಬ್ಲಮ್ ಇದ್ದರೂ ಅಂದರೆ ಚರ್ಮದ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಹೇಳುತ್ತೇವೆ ಅದನ್ನು ಫಾಲೋ ಮಾಡಿ ನಿಜವಾಗಲೂ ಕಡಿಮೆ ಆಗುತ್ತೆ ಆದರೆ ಎರಡು ತಿಂಗಳು ಆದರೂ ಇದನ್ನು ಡೈಲಿ ಎರಡು ಸಲ ಫಾಲೋ ಮಾಡಲೇಬೇಕು. ಒಬ್ಬೊಬ್ಬರಿಗೆ ತುಂಬಾ ಕೆಂಪಗೆ ತುರಿಕೆ ಆಗುತ್ತಾ ಇರುತ್ತೆ ಕೈ ಕಾಲು ಹತ್ತಿರ ಜಾಸ್ತಿ ನವೆ ಬರುತ್ತಾ ಇರುತ್ತೆ ಇದಕ್ಕೆಲ್ಲಾ ಇದನ್ನು ಪಾಲಿಸಿ. ಮೊದಲನೆಯದು ತುಳಸಿ ಹಾಗೂ ನಿಂಬೆ ಹಣ್ಣು ಬೇಕು. 20 ರಿಂದ 25 ಅಷ್ಟು ತುಳಸಿ ಎಲೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಒಣಗಲು ಬಿಡಿ ಒರೆಸಿ ಅದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಈ ಪೇಸ್ಟ್ ಗೆ ನೀರು ಹಾಕಿಕೊಳ್ಳದೆ ಹಾಗೆ ಪೇಸ್ಟ್ ಮಾಡಿಕೊಳ್ಳಿ ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಾಕಬೇಕು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ನಿಮಗೆ ಯಾವ ಪ್ಲೇಸ್ ನಲ್ಲಿ ನವೆ ಆಗುತ್ತೆ ಅಲ್ಲಲ್ಲಿ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ವಲ್ಪ ಉಗುರು ಬೆಚ್ಚಗೆ ಇರುವ ನೀರಿನಲ್ಲಿ ತೊಳೆಯಿರಿ ಹೀಗೆ ದಿನ ಎರಡು ಸಲ ಮಾಡಬೇಕು ಅಟ್ಲೀಸ್ಟ್ ಒಂದೂವರೆ ತಿಂಗಳಿನಿಂದ ಎರಡು ತಿಂಗಳ ವರೆಗೆ ಮಾಡಬೇಕು ಫುಲ್ ಕಂಟ್ರೋಲ್ ಆಗಿ ನಿಮಗೆ ಮತ್ತೆ ಅದು ಬರುವುದಿಲ್ಲ ಅದ ಜೊತೆಗೆ ಮೀನಿನ ಎಣ್ಣೆಯನ್ನು ದಿನಾಲೂ ಊಟ ಆದಮೇಲೆ ಅರ್ಧ ಗಂಟೆ ಆದಮೇಲೆ ಅರ್ಧ ಸ್ಪೂನ್ ಕುಡಿಯಬೇಕು ಹೀಗೆ ಕುಡಿಯುವುದರಿಂದ ನಿಮಗೆ ಚರ್ಮದ ಸಮಸ್ಯೆ ಕಂಪ್ಲೀಟ್ ಆಗಿ ಕ್ಯೂರ್ ಆಗುತ್ತೆ. ಮೀನಿನ ಎಣ್ಣೆ ಕುಡಿಯಲ್ಲ ಅನ್ನುವವರು ಅಗಸೆ ಬೀಜದ ಎಣ್ಣೆಯನ್ನು ಅರ್ಧ ಸ್ಪೂನ್ ಪ್ರತಿ ದಿನ ಎರಡು ಸಲ ಕುಡಿಯಬೇಕು ಊಟ ಆದಮೇಲೆ ಕುಡಿಯಿರಿ ಹೀಗೆ ಎರಡು ತಿಂಗಳು ಮಾಡಿದರೆ ನಿಮಗೆ ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ಕಡಿಮೆ ಆಗುತ್ತದೆ.

ಕೆಲವರಿಗೆ ನಿಂಬೆ ಹಣ್ಣು ಅಡ್ಜಸ್ಟ್ ಆಗುವುದಿಲ್ಲ ತುರಿಕೆ ಬರುತ್ತದೆ ಅಂತವರು ಅದನ್ನು ಮಾಡದೆ ಬೇರೆ ಮನೆ ಮದ್ದು ಪಾಲಿಸಿ ಇದಕ್ಕೆ ಬೇಕಾಗಿ ಇರುವುದು ಸಾಸಿವೆ ಎಣ್ಣೆ ಮತ್ತು ಕಣಗಿಲೆ ಗಿಡದ ಎಲೆ. ಸಾಸಿವೆ ಎಣ್ಣೆ 250 ಎಂ ಎಲ್ ಬೇಕು ಕಣಗಿಲೆ ಎಲೆ 250 ಗ್ರಾಂ ಬೇಕು. ಇದನ್ನು ಚೆನ್ನಾಗಿ ತೊಳೆದು ವರೆಸಿ ಚಿಕ್ಕದಾಗಿ ಕಟ್ ಮಾಡಿಕೊಂಡು ಅದನ್ನು ಒಂದು ಪಾತ್ರೆಯಲ್ಲಿ 250 ಎಂ ಎಲ್ ಅಷ್ಟು ಸಾಸಿವೆ ಎಣ್ಣೆ ಹಾಕಿ ಅದರ ಜೊತೆಗೆ ಈ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು 15 ರಿಂದ 20 ನಿಮಿಷ ಕುದಿಸಬೇಕು ಈ ಹಸಿರು ಎಲೆ ಕಪ್ಪಗೆ ಆಗುವವರೆಗೂ ಕುದಿಸಿ ನಂತರ ತಣ್ಣಗೆ ಆದಮೇಲೆ ಫಿಲ್ಟರ್ ಮಾಡಿಕೊಳ್ಳಿ ಒಂದು ಗಾಜಿನ ಸೀಡದಲ್ಲಿ ಸ್ಟೋರ್ ಮಾಡಿಕೊಳ್ಳಿ ಅದನ್ನು ಪ್ರತಿ ದಿನ ಎರಡು ಬಾರಿ ಹಚ್ಚಿ ಬೆಳಗ್ಗೆ ಹಾಗೂ ಸಂಜೆ ನಿಮಗೆ ಎಲ್ಲಿ ಅಲರ್ಜಿ ಆಗುತ್ತೆ ಅಲ್ಲಿ ಹಚ್ಚಿರಿ ಮಸಾಜ್ ಮಾಡಿಕೊಳ್ಳಿ ನಂತರ ತೊಳೆದುಕೊಳ್ಳಿ ಹೀಗೆ ಮಾಡಿದರೆ ನಿಮಗೆ ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ಗುಣ ಆಗುತ್ತದೆ.

1 COMMENT

LEAVE A REPLY

Please enter your comment!
Please enter your name here