ಹುಟ್ಟೋ ಮಗು ಬಿಳಿಯಾಗಿ ಅಂದವಾಗಿ ಹುಟ್ಟಬೇಕು ಅಂದರೆ ಗರ್ಭಿಣಿಯರು ಇದನ್ನು ತಿನ್ನಲೇಬೇಕು

0
5287

ಮಗು ಬಿಳಿಯಾಗಿ ಫೇರ್ ಆಗಿ ಹುಟ್ಟಬೇಕು ಅಂದರೆ ಗರ್ಭಿಣಿ ಸ್ತ್ರೀಯರು ಯಾವ ಆಹಾರ ತಗೋಬೇಕು ಅಂತ ತಿಳಿಯೋಣ. ನಿಜವಾಗಲೂ ಕೆಲವು ಆಹಾರ ತಿನ್ನುವುದರಿಂದ ಮಗು ಫೇರ್ ಆಗಿ ಹುಟ್ಟುತ್ತೆ ನಾವು ಹೇಳುವ ಆಹಾರವನ್ನು ಪ್ರತೀ ದಿನ ತಿಂದರೆ ಮಗು ಕಲರ್ ಆಗಿ ಹುಟ್ಟುತ್ತೆ. ಮೊದಲನೆಯದು ತೆಂಗಿನಕಾಯಿ. ತೆಂಗಿನಕಾಯಿಯನ್ನು ಚಿಕ್ಕ ಪೀಸ್ ಮಾಡಿ ದಿನಾಲೂ 4 ರಿಂದ 5 ಪೀಸ್ ತಿಂದರೆ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು ಅದರ ಜೊತೆಗೆ ಮಾಗು ಅಂದವಾಗಿ ಹುಟ್ಟುತ್ತೆ. ಇನ್ನು ಡೈರಿ ಪ್ರಾಡಕ್ಸ್ ಚೀಸ್ ಹಾಲು ಮೊಸರು ಯಾವುದೇ ರೀತಿಯ ಡೈರಿ ಪ್ರಾಡಕ್ಟ್ಸ್ ಅನ್ನು ಉಪಯೋಗ ಮಾಡಬೇಕು ಮುಖ್ಯವಾಗಿ ಶುದ್ದವಾದ ಹಾಲು ಅರ್ಧ ಲೀಟರ್ ಕುಡಿಯಲೇ ಬೇಕು

ಇದರಿಂದ ಮಗು ಆರೋಗ್ಯವಾಗಿ ಬಿಳಿಯಾಗಿ ಸುಂದರವಾಗಿ ಹುಟ್ಟುತ್ತೆ. ಮುಂದಿನದು ದಿನಾಲೂ ಒಂದು ಮೊಟ್ಟೆ ತಿನ್ನುವುದರಿಂದ ಮಗುವಿಗೆ ಒಳ್ಳೆಯದು ಮತ್ತು ಚೆನ್ನಾಗಿ ಆರೋಗ್ಯವಾಗಿ ಹುಟ್ಟುತ್ತೆ. ಇನ್ನು ಸೋಂಪು ಕಾಳನ್ನು ಊಟ ಆದಮೇಲೆ ದಿನಾಲೂ ಆಗಿಯುತ್ತಾ ತಿನ್ನಿ ಹೀಗೆ ತಿನ್ನುವುದರಿಂದ ಮಗುವಿಗೆ ಜೀರ್ಣ ಶಕ್ತಿ ಜಾಸ್ತಿ ಆಗುತ್ತೆ ಮಗುವಿಗೆ ಚಿಕ್ಕ ಪುಟ್ಟ ಅಜೀರ್ಣ ಆಗುವುದು ಕಡಿಮೆ ಆಗುತ್ತದೆ ಅಂದವಾಗಿ ಹುಟ್ಟುತ್ತದೆ. ಬಾದಾಮಿ ದಿನವೂ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಿ ಇದರಿಂದ ಮಗು ಬುದ್ದಿ ಶಕ್ತಿ ತುಂಬಾ ಚುರುಕು ಆಗುತ್ತೆ ಜೊತೆಗೆ ಕಲರ್ ಬರುತ್ತೆ ಗರ್ಭಿಣಿಯ ಆರೋಗ್ಯಕ್ಕೂ ಒಳ್ಳೆಯದು. ಇನ್ನು ಸ್ಟ್ರಾಬೆರಿ ಒಂದು ಅಥವಾ ಎರಡು ತಿನ್ನುವುದರಿಂದ ಮಗು ಆರೋಗ್ಯವಾಗಿ ಹುಟ್ಟುತ್ತೆ ಯಾವುದೇ ರೀತಿಯ ಬೆರ್ರಿಯನ್ನು ಎರಡರಿಂದ ಮೂರು ದಿನಾಲೂ ತಿನ್ನಿ.

ಮುಂದಿನದು ಕೇಸರಿ. ಕೇಸರಿ ದಳವನ್ನು ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಮಗು ಕಲರ್ ಬರುತ್ತೆ ಅದರ ಜೊತೆಗೆ ಜೀರ್ಣ ಕ್ರಿಯೆ ಸಮಸ್ಯೆ ಬರುವುದಿಲ್ಲ ನೀವು ಏನು ಊಟ ಮಾಡಿದರು ಅದು ಚೆನ್ನಾಗಿ ಅರಗತ್ತೆ ಮಗುವಿಗೆ ಚೆನ್ನಾಗಿ ಸೇರಿಕೊಳ್ಳುತ್ತದೆ ನಿಮಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತದೆ. ಇನ್ನು ಡೈಲಿ ನಿಮ್ಮ ಊಟದಲ್ಲಿ ತುಪ್ಪವನ್ನು ಸೇರಿಸಿಕೊಂಡು ತಿನ್ನಿ ಹೀಗೆ ಮಾಡುವುದರಿಂದ ಪೋಷಕಾಂಶ ನಿಮ್ಮ ದೇಹಕ್ಕೆ ಸೇರುತ್ತೆ ಮತ್ತು ಮಗು ಕೂಡ ಚೆಂದವಾಗಿ ಹುಟ್ಟುತ್ತೆ. ಕಿತ್ತಳೆ ಹಣ್ಣಿನ ಸೇವನೆಯಿಂದ ನಿಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗುವುದಿಲ್ಲ ಮಗು ಕೂಡ ಆರೋಗ್ಯವಾಗಿ ಹುಟ್ಟುತ್ತೆ.

ಪ್ರತಿ ದಿನ ಒಂದು ದಾಳಿಂಬೆ ತಿನ್ನುವುದರಿಂದ ರಕ್ತ ನಿಮ್ಮ ದೇಹದಲ್ಲಿ ಕಡಿಮೆ ಆಗಲ್ಲ ರಕ್ತ ಸಂಚಾರ ಸರಿಯಾಗಿ ಆಗುತ್ತದೆ ಜೊತೆಗೆ ಮಾಗು ಕೆಂಪಗೆ ಚೆನ್ನಾಗಿ ಅಂದವಾಗಿ ಹುಟ್ಟುತ್ತೆ. ಇನ್ನು ಬಾಡಿಯಲ್ಲಿ ನೀರಿನ ಅಂಶ ಕಮ್ಮಿ ಆಗದೇ ಇರುವುದನ್ನು ನೋಡಿಕೊಳುತ್ತೆ ಈ ಕಲ್ಲಂಗಂಡಿ ಹಣ್ಣು ಹಾಗಾಗಿ ದಿನಾಲೂ ಸ್ವಲ್ಪ ಕಲ್ಲಂಗಡಿ ಹಣ್ಣು ತಿನ್ನಿ ಇದು ಆರೋಗ್ಯಕ್ಕೂ ಒಳ್ಳೆಯದು ಅಷ್ಟೆ ಅಲ್ಲ ಸ್ನೇಹಿತರೆ ಹಸಿರು ತರಕಾರಿ ಸೊಪ್ಪು ಚೆನ್ನಾಗಿ ತಿನ್ನಿ ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಮಗು ಆರೋಗ್ಯಕ್ಕೂ ಒಳ್ಳೆಯದು ಮಗು ತುಂಬಾ ಚೆನ್ನಾಗಿ ಆರೋಗ್ಯವಾಗಿ ಬಿಳಿಯಾಗಿ ಹುಟ್ಟುತ್ತದೆ ಆದರೆ ಒಂದು ನೆನಪಿರಲಿ ಜಂಕ್ ಫುಡ್ ಅನ್ನು ಆದಷ್ಟು ಅವಾಯ್ಡ್ ಮಾಡಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಖಂಡಿತ ಶೇರ್ ಮಾಡಿ ಸ್ನೇಹಿತರೆ.

LEAVE A REPLY

Please enter your comment!
Please enter your name here