ಈ ಮೂರು ರಾಶಿಯವರಿಗೆ ಮಾತ್ರ ಕೆಂಪು ದಾರ ಧರಿಸಿದರೆ ಅತೀ ಹೆಚ್ಚಿನ ಲಾಭ ಸಿಗುತ್ತೆ

0
10296

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಗಾಗ ನಾವು ಕೈಗೆ ಕೆಂಪು ಬಣ್ಣ ಮತ್ತು ಕಪ್ಪು ಬಣ್ಣದ ದಾರಗಳನ್ನು ಕಟ್ಟುಕೊಳ್ಳುತ್ತೀವಿ. ಆದರೆ ಅದನ್ನ ಏಕೆ ಕಟ್ಟಿಕೊಳ್ಳುತ್ತೀವಿ ಅನ್ನೋದು ಕೂಡ ಕೆಲವರಿಗೆ ಗೊತ್ತಿರುವುದಿಲ್ಲ. ಆದರೆ ಆ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇರುತ್ತದೆ. ಕೆಲವು ವೇಳೆ ಪೂಜೆ ಪುನಸ್ಕಾರ ಮಾಡುವಾಗ ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಈ ಕೆಂಪು ದಾರವನ್ನು ಕೊಡುವುದು ಕೂಡ ವಾಡಿಕೆ. ಈ ದಾರವನ್ನು ಸಂಪ್ರದಾಯದಲ್ಲಿ ಮೌಲಿ ದಾರ ಎಂದು ಕರೆಯುತ್ತಾರೆ. ಆಂಜನೇಯ ದೇವಸ್ಥಾನಕ್ಕೆ ಹೋದರಂತೂ ಎಲ್ಲರೂ ಈ ದಾರವನ್ನು ಖರೀದಿ ಮಾಡಿ ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ.

ಯಾಕೆಂದರೆ ಈ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ನಮ್ಮೆಲ್ಲರಿಗೂ ಆದರೆ ಈ ದಾರವನ್ನು ಕಟ್ಟಿಕೊಳ್ಳುವುದರಿಂದ ತುಂಬಾ ಒಳ್ಳೆದಾಗುತ್ತೆ ಅನ್ನುವುದೇನಿಲ್ಲ. ಆದರೆ ಕೆಲವರಿಗೆ ಈ ದಾರವನ್ನು ಕಟ್ಟಿಕೊಂಡ ಮೇಲೆ ಒಳ್ಳೆಯದು ಆಗಿದೆಯಂತೆ. ಇನ್ನೂ ಈ ದಾರ ಕಟ್ಟಿಕೊಳ್ಳುವುದರಿಂದ ಆ ವ್ಯಕ್ತಿಗೆ ಧನಾತ್ಮಕ ಚಿಂತನೆಗಳು ಬರುವುದು ಜೊತೆಗೆ ಜೀವನದಲ್ಲಿ ಏನಾದರೂ ಮಾಡಬೇಕು ಎನ್ನುವ ಉತ್ಸಾಹ ಮೂಡುತ್ತಂತೆ. ಕೆಂಪು ದಾರವನ್ನು ಮಿಥುನ ರಾಶಿಯವರು ಮತ್ತು ಸಿಂಹ ರಾಶಿಯವರು ಮತ್ತು ಮಕರ ರಾಶಿಯವರು ಕಟ್ಟಿಕೊಳ್ಳುವುದರಿಂದ ಅವರಿಗೆ ಒಳ್ಳೆಯದಾಗುತ್ತಂತೆ. ಬೇರೆಯ ರಾಶಿಯವರಿಗೆ ಒಳ್ಳೆಯದಾದರೂ ಕೂಡ ಈ ರಾಶಿಯವರಿಗೆ ಇರುವ ಪ್ರಭಾವ ಹೆಚ್ಚು ಎಂದು ಹೇಳುತ್ತಾರೆ.

ಹಾಗಾಗಿ ಮಿಥುನ ರಾಶಿಯವರು ಈ ಕೆಂಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದರಿಂದ ಅವರಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಜೀವನದಲ್ಲಿ ಏನಾದರೂ ಮಾಡಬೇಕು ಅಂತ ಯೋಚನೆ ಉಂಟಾಗುತ್ತಂತೆ. ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಅದು ಕೈಗೂಡದಂತೆ. ಇನ್ನು ಈ ದಾರವನ್ನು ನಮ್ಮ ಕೈಕಾಲುಗಳಿಗೆ ಕಟ್ಟಿಕೊಳ್ಳುವುದರಿಂದ ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡುತ್ತಂತೆ. ಯಾವುದಾದರೂ ಕೆಲಸ ಮಾಡುವಾಗ ಕೆಟ್ಟವರ ದೃಷ್ಟಿ ಬೀಳುತ್ತಿದ್ದರೆ ಅದರ ಪರಿಣಾಮ ಕಡಿಮೆಯಾಗುತ್ತಂತೆ. ಹಾಗಾಗಿ ಕಪ್ಪು ಮತ್ತು ಕೆಂಪು ಬಣ್ಣದ ದಾರಗಳನ್ನು ಸಾಮಾನ್ಯವಾಗಿ ಹಿಂದೂ ಹೆಣ್ಣು ಮತ್ತು ಗಂಡು ಮಕ್ಕಳು ಕಟ್ಟಿಕೊಳ್ಳುತ್ತಾರೆ.

ಇಷ್ಟೇ ಅಲ್ಲದೇ ನಮ್ಮ ದೇಹದಲ್ಲಿ ನಮಗೆ ತಿಳಿಯದ ಹಾಗೆಯೇ ನಕಾರಾತ್ಮಕ ಶಕ್ತಿಗಳು ಏನಾದರು ಬಂದು ಸೇರಿದ್ದರೆ ಅದೆಲ್ಲವನ್ನು ಸಹ ತೆಗೆದುಹಾಕುವ ಶಕ್ತಿ ಈ ದಾರಕ್ಕೆ ಇರುತ್ತದೆ ಅಂತೆ. ನಿಮಗೆ ದಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಇವರಿಗೆ ಸಂಪರ್ಕ ಮಾಡಿರಿ. ಪ್ರಸಿದ್ದ ಕಾಳಿಕಾ ದೇವಿ ಆರಾಧಕರು ಪ್ರಧಾನ ತಾಂತ್ರಿಕ ವಾಸುದೇವನ್ ಅವರು ನಿಮ್ಮ ಜೀವನದ ಹಣ ಕಾಸಿನ ಸಮಸ್ಯೆಗಳು ಹಾಗು ದುಃಖ ದಾರಿದ್ಯದಂತಹ ಸಮಸ್ಯೆಗಳು ಇದ್ದಲ್ಲಿ ಹಸ್ತ ಮುಖ ಲಕ್ಷಣ ಜಾತಕ ಅಥವ ಫೋನ್ ನಲ್ಲಿಯೇ ನಿಮ್ಮ ಪರಿಹಾರ ಮಾಡಿಕೊಡುತ್ತಾರೆ ನೇರ ಭೇಟಿ ಮಾಡಲು ಬಂದವರಿಗೆ ನಿಮ್ಮ 3 ಪ್ರಶ್ನೆಗಳಿಗೆ ಉಚಿತವಾಗಿ ತಿಳಿಸಿಕೊಡುತ್ತಾರೆ. ಈಗಲೇ ಈ ಸಂಖ್ಯೆಗೆ ಕರೆ ಮಾಡೀರಿ ನೂರರಷ್ಟು ಪರಿಹಾರ ಸಿಗುತ್ತದೆ 95355 88855

LEAVE A REPLY

Please enter your comment!
Please enter your name here