ಗರ್ಭಿಣಿ ಸ್ತ್ರೀಯರು ಇವುಗಳನ್ನು ತಿನ್ನಲೇ ಬಾರದು

0
2199

ಗರ್ಭಿಣಿ ಸ್ತ್ರೀಯರು ಯಾವ ಆಹಾರ ತಿನ್ನಬಾರದು ಯಾವ ಹಣ್ಣು ತಿನ್ನಬಾರದು ಎಂದು ತಿಳಿಯೋಣ ಬನ್ನಿ. ಮೊದಲನೇ ಹಣ್ಣು ಪಪ್ಪಾಯ ಅಥವಾ ಪರಂಗಿ ಹಣ್ಣು. ಈ ಹಣ್ಣನ್ನು ಆದಷ್ಟು ಅವಾಯ್ಡ್ ಮಾಡಿ ಈ ಹಣ್ಣು ಗರ್ಭಿಣಿಯರಿಗೆ ಒಳ್ಳೇದಲ್ಲ ಏನಕ್ಕೆ ಅಂದರೆ ಅದು ನಿಮ್ಮ ಗರ್ಭಕಂಠವನ್ನ ಮೃದು ಮಾಡುತ್ತದೆ ಅಂತೆ ಆಗ ಗರ್ಭ ಹೊರಗೆ ಬರುತ್ತದೆ ಅಂದರೆ ಪೀರಿಯಡ್ ಆಗಿಬಿಡುತ್ತದೆ ಅಂತೆ ಅದಕ್ಕೆ ಆದಷ್ಟು ಗರ್ಭಿಣಿಯರು ಪಪ್ಪಾಯವನ್ನು ತಿನ್ನಬಾರದು. ಎರಡನೆಯದು ಪೈನಾಪಲ್. ಪೈನಾಪಲ್ ನಲ್ಲಿ ಬ್ರೋಮೆಲ್ ಅನಿಲ್ ಅಂತ ಒಂದು ಅನಿಲ ಅಧಿಕವಾಗಿ ಇರುತ್ತೆ ಅದು ನಮ್ಮ ಗರ್ಭಕಂಠ ವನ್ನ ಮೃದು ಮಾಡುತ್ತದೆ ಆಗ ಗರ್ಭ ಹೊರಗಡೆ ಬರುತ್ತದೆ ಸೋ ಪೈನಾಪಲ್ ನ್ನು ತಿನ್ನಬೇಡಿ.

ಮುಂದಿನದು ಗ್ರೇಪ್ಸ್ ಅಥವಾ ದ್ರಾಕ್ಷಿ. ಈ ದ್ರಾಕ್ಷಿಯನ್ನು ವಿಟಮಿನ್ ಎ ಮತ್ತು ವಿಟಮಿನ್ ಸಿ ತುಂಬಾ ಹೆಚ್ಚಾಗಿ ಇರುತ್ತದೆ ಇದು ತುಂಬಾ ಒಳ್ಳೆಯದು ಆದರೆ ದ್ರಾಕ್ಷಿ ಬೆಳೆಯಬೇಕಾದರೆ ಎಲ್ಲರಿಗೂ ಗೊತ್ತಿರುವ ಹಾಗೆ ಹೆಚ್ಚಾಗಿ ಕ್ರಿಮಿ ನಾಶಕ ಹಾಕಿರುತ್ತಾರೆ ಹಾಗಾಗಿ ಇದು ಸ್ವಲ್ಪ ಒಳ್ಳೆಯದಲ್ಲ. ಮುಂದಿನದು ಪೀಚ್ ಹಣ್ಣು. ಈ ಹಣ್ಣಿನಲ್ಲಿ ಅಧಿಕವಾಗಿ ಉಷ್ಣ ಇರುತ್ತದೆ ಅಂತೆ ಅದರಲ್ಲಿ ಅಧಿಕವಾಗಿ ಉಷ್ಣ ಇರುವುದರಿಂದ ಬ್ಲೀಡ್ ಆಗುವ ಸಾಧ್ಯತೆ ತುಂಬಾ ಇರುತ್ತದೆ ಅಷ್ಟೆ ಅಲ್ಲ ಅದು ಗಂಟಲು ಕೆರೆತ ಅಲರ್ಜಿ ಚಾನ್ಸಸ್ ತುಂಬಾ ಇರುತ್ತದೆ ಅಂತೆ ಹಾಗಾಗಿ ಈ ಪೀಚ್ ಹಣ್ಣು ತಿನ್ನಬೇಡಿ. ಹಾಗೂ ಲಿಚಿ ಹಣ್ಣು ಈ ಹಣ್ಣು ಎಲ್ಲಾ ಕಡೆ ಸಿಗುತ್ತದೆ ಇದರಲ್ಲಿ ಹೀಟ್ ಕಂಟೆಂಟ್ ಜಾಸ್ತಿ ಇರುತ್ತೆ ಇದು ಕೂಡ ತುಂಬಾ ಉಷ್ಣ ಅಷ್ಟೆ ಅಲ್ಲ ಸಕ್ಕರೆ ಅಂಶ ಜಾಸ್ತಿ ಇರುತ್ತದೆ

ಇದನ್ನು ಜಾಸ್ತಿ ತಿಂದರೆ ಮಧುಮೇಹ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಅಂತೆ ನಿಮ್ಮ ದೇಹದ ತೂಕ ಜಾಸ್ತಿ ಮಾಡುತ್ತದೆ ಅಂತೆ ಅದಕ್ಕಾಗಿ ತಿನ್ನಬೇಡಿ. ಸೀತಾಫಲ ಹಣ್ಣಿನಲ್ಲಿ ಅಧಿಕವಾಗಿ ಉಷ್ಣ ಇರುತ್ತದೆ ಅದಕ್ಕಾಗಿ ಇದನ್ನು ಆದಷ್ಟು ತಿನ್ನಬೇಡಿ ವಾರಕ್ಕೆ ಒಮ್ಮೆ ತಿನ್ನಬಹುದು. ಸೇಬೇಕಾಯಿ ತುಂಬಾ ಒಳ್ಳೆಯದು ಆದರೆ ಸಿಪ್ಪೆ ಸಹಿತ ತಿನ್ನಬೇಡಿ ಹಾಗೆ ತಿನ್ನಬೇಡಿ ಸಿಪ್ಪೆ ಸಹಿತ ತಿಂದರೆ ಅವರಿಗೆ ಮಲಬದ್ಧತೆ ಬರುವ ಚಾನ್ಸಸ್ ಗರ್ಭಿಣಿಯರಿಗೆ ಇರುತ್ತದೆ ಅಂತೆ ಸಿಪ್ಪೆ ತೆಗೆದು ತಿನ್ನಿರಿ.

ಮುಂದಿನದು ನಕ್ಷತ್ರ ಸೇಬು ಇದರಲ್ಲಿ ಕೂಡ ಅಧಿಕವಾಗಿ ಉಷ್ಣ ಇರುತ್ತದೆ ಇದನ್ನು ತಿಂದರೆ ರಕ್ತ ಸ್ರಾವ ಆಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ ಅದರ ಜೊತೆಗೆ ಜಂಕ್ ಗುಡ್ ತಿನ್ನಬಾರದು ಅಂದರೆ ಜಾಸ್ತಿ ಸ್ವೀಟ್ಸ್ ಇರುವ ಆಯಿಲ್ ಫ್ರೈ ಮಾಡಿರುವ ಆಹಾರ ಕಬಾಬ್ ರೋಸ್ಟರ್ ಮಾಡಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಮೇಲೆ ಹಸಿ ಮೊಟ್ಟೆ ತಿನ್ನಬಾರದು ಹಾಗೂ ಅರ್ಧ ಬೇಯಿಸಿರುವ ಮೊಟ್ಟೆ ತಿನ್ನಬಾರದು ಅದು ತುಂಬಾ ತುಂಬಾ ಹಾನಿಕಾರಕ ಹಾಗೂ ಹಸಿ ಮಾಂಸ ಕೂಡ ತಿನ್ನಬಾರದು. ನಿಮಗೆ ಈ ಮಾಹಿತಿ ಇಷ್ಟ ಆದರೆ ಶೇರ್ ಮಾಡಿ ಫ್ರೆಂಡ್ಸ್.

LEAVE A REPLY

Please enter your comment!
Please enter your name here